• English
  • Login / Register

ಹುಂಡೈ ಕ್ರೆಟಾ ಅತಿ ಹೆಚ್ಚು ಕಾಯುವ ಸಮಯವನ್ನು ಕೇಳುತ್ತದೆ ಕಾಂಪ್ಯಾಕ್ಟ್ SUV ಗಳಲ್ಲಿ ಈ ಮೇ ನಲ್ಲಿ

ಹುಂಡೈ ಕ್ರೆಟಾ 2015-2020 ಗಾಗಿ jagdev ಮೂಲಕ ಜೂನ್ 26, 2019 11:22 am ರಂದು ಪ್ರಕಟಿಸಲಾಗಿದೆ

  • 33 Views
  • ಕಾಮೆಂಟ್‌ ಅನ್ನು ಬರೆಯಿರಿ

ನೀವು ಕಾಂಪ್ಯಾಕ್ಟ್ SUV ಯನ್ನು ಕೊಳ್ಳಲು ಬಯಸುತ್ತಿದ್ದರೆ , ನೀವು ಎಷ್ಟು ಸಮಯ ಕಾಯಬೇಕಾಗುತ್ತದೆ ಡೆಲಿವರಿ ತೆಗೆದುಕೊಳ್ಳಲು, ಬೇಕಿದ್ದರೆ?

Hyundai Creta Commands Longest Waiting Period Among Compact SUVs This May

  • ಕ್ರೆಟಾ ಗಾಗಿ ಕಾಯಬೇಕಾದ ಸಮಯ ಅತಿ ಹೆಚ್ಚಾಗಿದೆ ಬಹಳಷ್ಟು ನಗರಗಳಲ್ಲಿ 
  • S ಕ್ರಾಸ್ ಗಾಗಿ 4 ವಾರಗಳವರೆಗೂ ಕಾಯಬೇಕಾದ ಅವಶ್ಯಕತೆ ಇರುತ್ತದೆ ಬಹಳಷ್ಟು ನಗರಗಳಲ್ಲಿ 
  • ಡಸ್ಟರ್ ಮತ್ತು ಕ್ಯಾಪ್ಟರ್ ಗಾಗಿ ಕಾಯಬೇಕಾದ ಸಮಯ ವ್ಯಾಪ್ತಿ ಸೊನ್ನೆ ಇಂದ 4 ವಾರಗಳು 
  • ಕಿಕ್ಸ್ ಗಾಗಿ ಕಾಯಬೇಕಾದ ಸಮಯ ಅತಿ ಹೆಚ್ಚು ಆಗಿದೆ ಪುಣೆ ನಲ್ಲಿ. 
  • ಕಿಯಾ SP2i ಸೆಪ್ಟೆಂಬರ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ.

ನೀವು ಕಾಂಪ್ಯಾಕ್ಟ್ SUV ಯನ್ನು ಕೊಳ್ಳಲು ಯೋಜನೆ ಮಾಡುತ್ತ್ತಿದ್ದು ನೀವು ಅದನ್ನು ಆದಷ್ಟು ಬೇಗ ಪಡೆಯಬೇಕೆ? ನಿಮಗೆ ಬಹುಷಃ ನಿಸ್ಸಾನ್ ಕಿಕ್ಸ್ ಅಥವಾ ರೆನಾಲ್ಟ್ ಕ್ಯಾಪ್ಟರ್ ಸಿಗಬಹುದು ಇತರ ಕಾಂಪ್ಯಾಕ್ಟ್ SUV ಗಳಿಗಿಂತ ಮುಂಚೆ ಮತ್ತು ಬಹಳಷ್ಟು ನಗರಗಳಲ್ಲಿ. ಕೇಳ್ತೆ ವಿಸ್ತಾರವಾದ ಪಟ್ಟಿ ಮಾಡಿ ಐದು ಖ್ಯಾತ ಕಾಂಪ್ಯಾಕ್ಟ್ SUV ಗಳಿಗಾಗಿ  15 ದೊಡ್ಡ ನಗರಗಳಲ್ಲಿ ಕಾಯಬೇಕಾದ ಸಮಯವನ್ನು ಮೇ 2019 ಗೆ ಅನ್ವ್ಯಯವಾಗುವಂತೆ ತಳಿಸಿಲಾಗಿದೆ. :

Cities

ಹುಂಡೈ ಕ್ರೆಟಾ

ಮಾರುತಿ ಸುಜುಕಿ S-ಕ್ರಾಸ್

ರೆನಾಲ್ಟ್ ಡಸ್ಟರ್

ರೆನಾಲ್ಟ್ ಕ್ಯಾಪ್ಟರ್

ನಿಸ್ಸಾನ್ ಕಿಕ್ಸ್

New Delhi

8 weeks

4 weeks

2 weeks

2 weeks

3 weeks

Bangalore

7 weeks

4 weeks

1 week

1 week

4 weeks

Mumbai

4 weeks

4 weeks

None

None

None

Hyderabad

7 weeks

3 weeks

4 weeks

4 weeks

4 weeks

Pune

6 weeks

None

None

None

6 weeks

Chennai

2 weeks

4 weeks

2 weeks

3 weeks

4 weeks

Jaipur

8 weeks

4 weeks

2 weeks

2 weeks

5 weeks

Ahmedabad

4 weeks

4 weeks

None

None

None

Gurgaon

8 weeks

4 weeks

2 weeks

2 weeks

2 weeks

Lucknow

8 weeks

4 weeks

2 weeks

2 weeks

1 week

Kolkata

3 weeks

4 weeks

None

None

None

Thane

4 weeks

4 weeks

None

None

None

Surat

4 weeks

4 weeks

None

None

None

Ghaziabad

8 weeks

4 weeks

2 weeks

2 weeks

None

Chandigarh

6 weeks

None

2 weeks

2 weeks

2 weeks

Patna

2 weeks

4 weeks

2 weeks

2 weeks

NA

Coimbatore

2 weeks

4 weeks

2 weeks

3 weeks

4 weeks

Faridabad

12 weeks

4 weeks

2 weeks

2 weeks

2 weeks

Indore

4 weeks

None

2 weeks

2 weeks

None

Noida

8 weeks

4 weeks

2 weeks

2 weeks

None

ಗಮನಿಸಿ: ಮೇಲೆ ಹೇಳಿರುವ ವಿವರಗಳು ಕೇವಲ ಹತ್ತಿರದ ಮಾಹಿತಿಯಾಗಿದೆ ಮತ್ತು ಕಾಯುವ ಸಮಯ ವೆತ್ಯಾಸವಾಗಬಹುದು ವೇರಿಯೆಂಟ್, ಪವರ್ ಟ್ರೈನ್  ಮತ್ತು ಬಣ್ಣಗಳ ಆಯ್ಕೆ ಮೇರೆಗೆ.

ಹುಂಡೈ ಕ್ರೆಟಾ: ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ SUV ಭಾರತದಲ್ಲಿ ಸಹಜವಾಗಿಯೇ ಹೆಚ್ಚು ಕಾಯುವ ಸಮಯವನ್ನು ತೆಗೆದುಕೊಳ್ಳುತ್ತದೆ ಬಹಳಷ್ಟು ನಗರಗಳಲ್ಲಿ. ಕಾಯಬೇಕಾದ  ಸಮಯ ಉತ್ತರ ಭಾರತದ ನಗರಗಳಾದ ಫರೀದಾಬಾದ್ ನಲ್ಲಿ ಹೆಚ್ಚಾಗಿದೆ, ಅದು ಮೂರು ತಿಂಗಳವರೆಗೂ ವ್ಯಾಪಿಸುತ್ತದೆ! ಚೆನ್ನೈ, ಪಾಟ್ನಾ ಮತ್ತು ನಗರಗಳಲ್ಲಿ ಮಾತ್ರ ಕಾಯುವ ಸಮಯ ಕಡಿಮೆಯಾದ 2 ತಿಂಗಳವರೆಗೂ ಇರುತ್ತದೆ. ಕಿಯಾ ಅವರು SP2i-ಆದರದ  ಕ್ರೆಟಾ ದ ಪ್ರತಿಸ್ಪರ್ದಿ ಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದಾರೆ, ಅದು ಕ್ರೆಟಾ ದ ಬೇಡಿಕೆಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕಾದು  ನೋಡಬೇಕಾಗಿದೆ.

Hyundai Creta Commands Longest Waiting Period Among Compact SUVs This May

ಮಾರುತಿ ಸುಜುಕಿ S-ಕ್ರಾಸ್: ಇದು ಈ ವಿಭಾಗದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವ ಎರೆಡನೆ ಕಾರ್ ಆಗಿದೆ, ಮತ್ತು ಇದಕ್ಕೆ ಕಾಯಬೇಕಾದ ಸಮಯ 1 ತಿಂಗಳವರೆಗೆ ಇದೆ ಬಹಳಷ್ಟು ನಗರಗಳಲ್ಲಿ, ಪುಣೆ , ಚಂಡೀಗಡ್ ಮತ್ತು ಇಂದೋರ್ ಬಿಟ್ಟು.  S-ಕ್ರಾಸ್ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಮಾರುತಿ ಇತ್ತೀಚಿಗೆ ಎರ್ಟಿಗಾ ಮತ್ತು ಸಿಯಾಜ್ ನಲ್ಲಿ ಪರಿಚಯಿಸಿತು.

Hyundai Creta Commands Longest Waiting Period Among Compact SUVs This May

ರೆನಾಲ್ಟ್ ಡಸ್ಟರ್ ಮತ್ತು ಕ್ಯಾಪ್ಟರ್: ಎರೆಡೂ ಕಾಂಪ್ಯಾಕ್ಟ್ SUV ಗಳು ರೆನಾಲ್ಟ್ ನಿಂದ ಬಿಡುಗಡೆ ಮಾಡಲಾಗಿದ್ದು ಎರೆಡಕ್ಕು ಸರಿಸಮಾನವಾದ ಕಾಯಬೇಕಾದ ಸಮಯ ಇರುತ್ತದೆ ಕೊಯಂಬತೂರು ಮತ್ತು ಚೆನ್ನೈ ಬಿಟ್ಟು. ರೆನಾಲ್ಟ್ ಹೇಳಿಕೆ ಕೊಟ್ಟಿರುವಂತೆ ಅದು ಡಸ್ಟರ್ ಫೇಸ್ ಲಿಫ್ಟ್ ಅನ್ನು ಭಾರತಲ್ಲಿ ಈ ವರ್ಷ ಬಿಡುಗಡೆ ಮಾಡುತ್ತಾರೆ, ಹಾಗಾಗಿ ನೀವು ಹೊರಹೋಗುತ್ತಿರುವ ಮಾಡೆಲ್ ಗೆ ರಿಯಾಯಿತಿ ಪಡೆಯಬಹುದು.

Hyundai Creta Commands Longest Waiting Period Among Compact SUVs This May

ನಿಸ್ಸಾನ್ ಕಿಕ್ಸ್: ಇತ್ತೀಚಿಗೆ ಬಿಡುಗಡೆ ಮಾಡಲ್ಪಟ್ಟ SUV  ಆಗಿದೆ ಈ ವೇದಿಕೆಯಲ್ಲಿ ಮತ್ತು ಹೆಚ್ಚು ಕಾಯುವ ಸಮಯವಾದ 6 ವರವನ್ನು ತೆಗೆದುಕೊಳ್ಳುತ್ತದೆ, ಥಾಣೆ ಯಲ್ಲಿ. ಆದರೆ, ಕಿಕ್ಸ್ ಒಂದು ಶೀಘ್ರವಾಗಿ ಪಡೆಯಬಹುದಾದ SUV  ಆಗಿದೆ ಪುಣೆ ಮತ್ತು ಘಾಝಿಯಾಬಾದ್ ನಲ್ಲಿ.  ಹಾಗು ಕಿಕ್ಸ್ ಈ ವೇದಿಕೆಯಲ್ಲಿ 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ಹೊಂದಿರುವ SUV ಆಗಿದೆ ಸಹ. 

Hyundai Creta Commands Longest Waiting Period Among Compact SUVs This May

Read More on : Hyundai Creta diesel

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Hyundai ಕ್ರೆಟಾ 2015-2020

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience