• English
    • Login / Register
    ಮುಂಬರುವ
    • ಹುಂಡೈ ಅಯಾನಿಕ್ 6 ಮುಂಭಾಗ left side image
    • ಹುಂಡೈ ಅಯಾನಿಕ್ 6 side view (left)  image
    1/2
    • Hyundai IONIQ 6
      + 15ಚಿತ್ರಗಳು

    ಹುಂಡೈ ಅಯಾನಿಕ್ 6

    6 ವೀಕ್ಷಣೆಗಳುshare your ವೀಕ್ಷಣೆಗಳು
    Rs.65 ಲಕ್ಷ*
    ಭಾರತ ರಲ್ಲಿ Estimated ಬೆಲೆ
    ನಿರೀಕ್ಷಿತ ಲಾಂಚ್‌ date : ಡಿಸೆಂಬರ್ 15, 2025
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

    ಅಯಾನಿಕ್ 6 ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಆಪ್‌ಡೇಟ್‌: ಹ್ಯುಂಡೈ ಆಟೋ ಎಕ್ಸ್‌ಪೋ 2023 ರಲ್ಲಿ ಐಯೋನಿಕ್‌ 6 ಅನ್ನು ಪ್ರದರ್ಶಿಸಿದೆ.

    ಬಿಡುಗಡೆ: ಐಯೋನಿಕ್‌ 6 ಅನ್ನು 2025ರ ಏಪ್ರಿಲ್ ವೇಳೆಗೆ ಬಿಡುಗಡೆ ಮಾಡಬಹುದು. 

    ಬೆಲೆ: ಇದು ನಿರೀಕ್ಷಿತ ಆರಂಭಿಕ ಬೆಲೆ 65 ಲಕ್ಷ ರೂ.(ಎಕ್ಸ್ ಶೋ ರೂಂ) ಆಗಿರಬಹುದು ಎಂದು ಅಂದಾಜಿಸಲಾಗಿದೆ.

    ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌: ಐಯೋನಿಕ್ 6 ಕೇವಲ 77.4 ಕಿ.ವ್ಯಾಟ್‌ನ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು ಟು-ವೀಲ್‌ ಡ್ರೈವ್‌ಟ್ರೇನ್‌ನಲ್ಲಿ ಒಂದೇ ಮೋಟಾರ್‌ನೊಂದಿಗೆ ಲಭ್ಯವಿದೆ. ಈ ಸೆಟಪ್ 228 ಪಿಎಸ್‌ ಮತ್ತು 350 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ ಮತ್ತು 610 ಕಿ.ಮೀ.ಗಿಂತ ಹೆಚ್ಚಿನ WLTP-ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ಹೊಂದಿದೆ.

    ಫೀಚರ್‌ಗಳು: ಐಯೋನಿಕ್ 6ನ ಒಳಭಾಗದಲ್ಲಿ ನೀವು 12.3-ಇಂಚಿನ ಡ್ಯುಯಲ್-ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್, ಕನೆಕ್ಟೆಡ್‌ ಕಾರ್ ಟೆಕ್, ಸಬ್ ವೂಫರ್‌ನೊಂದಿಗೆ ಬೋಸ್‌ನ ಎಂಟು-ಸ್ಪೀಕರ್ ಸೌಂಡ್ ಸಿಸ್ಟಮ್ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ನೋಡಬಹುದು. ಇದು V2L (ಇದರಿಂದ ಬೇರೆ ಬ್ಯಾಟರಿಗೆ ಚಾರ್ಜ್‌), ಹೆಡ್ಸ್-ಅಪ್ ಡಿಸ್‌ಪ್ಲೇ  ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಪಡೆಯುತ್ತದೆ.

    ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು ಏಳು ಏರ್‌ಬ್ಯಾಗ್‌ಗಳನ್ನು ಹೊಂದಿದೆ ಮತ್ತು ಲೇನ್ ಕೀಪ್ ಮತ್ತು ಡಿಪಾರ್ಚರ್ ಅಸಿಸ್ಟ್, ಮುಂಭಾಗದ ಡಿಕ್ಕಿಯ ಎಚ್ಚರಿಕೆ, ರಿಯರ್ ಕ್ರಾಸ್-ಟ್ರಾಫಿಕ್ ಅಲರ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳ (ADAS) ಕಾರ್ಯಚಟುವಟಿಕೆಗಳ ಸಂಪೂರ್ಣ ಸೂಟ್ ಅನ್ನು ಹೊಂದಿದೆ.

    ಪ್ರತಿಸ್ಪರ್ಧಿಗಳು: ಹ್ಯುಂಡೈ Ioniq 6 ಮಾರುಕಟ್ಟೆಯಲ್ಲಿ ಟೆಸ್ಲಾ ಮಾಡೆಲ್ 3, ವೋಕ್ಸ್‌ವ್ಯಾಗನ್ ID.7 ಮತ್ತು BMW i4 ನಂತಹವುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.

    ಹುಂಡೈ ಅಯಾನಿಕ್ 6 ಬೆಲೆ ಪಟ್ಟಿ (ರೂಪಾಂತರಗಳು)

    following details are tentative ಮತ್ತು subject ಗೆ change.

    ಮುಂಬರುವಅಯಾನಿಕ್ 6Rs.65 ಲಕ್ಷ*
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
     
    space Image

    ಹುಂಡೈ ಅಯಾನಿಕ್ 6 ಚಿತ್ರಗಳು

    • Hyundai IONIQ 6 Front Left Side Image
    • Hyundai IONIQ 6 Side View (Left)  Image
    • Hyundai IONIQ 6 Front View Image
    • Hyundai IONIQ 6 Rear view Image
    • Hyundai IONIQ 6 Headlight Image
    • Hyundai IONIQ 6 Side Mirror (Body) Image
    • Hyundai IONIQ 6 Wheel Image
    • Hyundai IONIQ 6 Exterior Image Image

    ಎಲೆಕ್ಟ್ರಿಕ್ ಕಾರುಗಳು

    • ಜನಪ್ರಿಯ
    • ಮುಂಬರುವ
    • ಮಾರುತಿ ಇ ವಿಟಾರಾ
      ಮಾರುತಿ ಇ ವಿಟಾರಾ
      Rs17 - 22.50 ಲಕ್ಷ
      Estimated
      ಮಾರ್ಚ್‌ 16, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
    • ಕಿಯಾ ಇವಿ6 2025
      ಕಿಯಾ ಇವಿ6 2025
      Rs63 ಲಕ್ಷ
      Estimated
      ಮಾರ್ಚ್‌ 16, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
    • ಎಂಜಿ ಸೈಬರ್‌ಸ್ಟರ್‌
      ಎಂಜಿ ಸೈಬರ್‌ಸ್ಟರ್‌
      Rs80 ಲಕ್ಷ
      Estimated
      ಮಾರ್ಚ್‌ 17, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
    • ಎಂಜಿ ಎಮ್‌9
      ಎಂಜಿ ಎಮ್‌9
      Rs70 ಲಕ್ಷ
      Estimated
      ಮಾರ್ಚ್‌ 17, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
    • ಹುಂಡೈ ವೆನ್ಯೂ ಇವಿ
      ಹುಂಡೈ ವೆನ್ಯೂ ಇವಿ
      Rs12 ಲಕ್ಷ
      Estimated
      ಏಪ್ರಿಲ್ 15, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

    ಹುಂಡೈ ಅಯಾನಿಕ್ 6 Pre-Launch User Views and Expectations

    share your views
    ಜನಪ್ರಿಯ Mentions
    • All (6)
    • Looks (2)
    • Mileage (1)
    • Price (2)
    • Performance (1)
    • ಇತ್ತೀಚಿನ
    • ಸಹಾಯಕವಾಗಿದೆಯೆ
    • R
      rakhi mundra on Nov 09, 2024
      5
      Bakwas Car
      Very nice car nhi hai yeh colour bahut bakwas hai . Maf karna hyundai. Features ache hai. Price bahut jyada hai. Look is also very nice bye bye thank you
      ಮತ್ತಷ್ಟು ಓದು
    • H
      harsh desai on Sep 07, 2023
      3.7
      A Future Car
      It is overall a nice car, but the prices are touching the sky. It has beautiful looks and very nice mileage.
      ಮತ್ತಷ್ಟು ಓದು
    • N
      naitik chaudhary on Aug 19, 2023
      5
      Hyundai LONIQ 6 Is Beat
      It is the best EV in this budget, and it also features the crab walking feature, a 360° panoramic view, and many more advanced features.
      ಮತ್ತಷ್ಟು ಓದು
    • N
      nishant panna on May 26, 2023
      4.3
      Best Design And Best Features
      Hyundai IONIQ 6 has the best design around all cals which comes under 1cr in India. The performance is amazing and once again I would like to say the design is very beautiful, and the features are next level I would like to give it a five-star rating.
      ಮತ್ತಷ್ಟು ಓದು
    • M
      mohnish mistry on Feb 14, 2023
      4.7
      Beautiful Design
      Best Design ever in Hyundai IONIQ 6, Hyundai's Ioniq 5 is one of the defining cars of the past few years a vehicle with bold design and tech that marked the Korean brand's emergence as a real superpower, particularly in the electric-car era.
      ಮತ್ತಷ್ಟು ಓದು
    Ask QuestionAre you confused?

    Ask anythin g & get answer ರಲ್ಲಿ {0}

      ಹುಂಡೈ ಅಯಾನಿಕ್ 6 Questions & answers

      FaizUlHasan asked on 19 Jan 2023
      Q ) What is the price of Hyundai IONIQ 6?
      By CarDekho Experts on 19 Jan 2023

      A ) As of now, there is no official update from the brand's end. Stay tuned for ...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ

      top ಕೂಪ್ Cars

      ಟ್ರೆಂಡಿಂಗ್ ಹುಂಡೈ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್

      Other upcoming ಕಾರುಗಳು

      ಬಿಡುಗಡೆಗೊಂಡಾಗ ನನಗೆ ತಿಳಿಸಿ
      space Image
      ×
      We need your ನಗರ to customize your experience