• ಲಾಗ್ ಇನ್ / ನೋಂದಣಿ
 • ಹುಂಡೈ ಸ್ಯಾಂಟೋ front left side image
1/1
 • Hyundai Santro
  + 41images
 • Hyundai Santro
 • Hyundai Santro
  + 6colours
 • Hyundai Santro

ಹುಂಡೈ ಸ್ಯಾಂಟೋ

ಕಾರು ಬದಲಾಯಿಸಿ
328 ವಿಮರ್ಶೆಗಳುಈ ಕಾರನ್ನು ರೇಟ್ ಮಾಡಿ
Rs.4.29 - 5.78 ಲಕ್ಷ*
*ಎಕ್ಸ್ ಶೋ ರೂಂ ಬೆಲೆಯು ನವ ದೆಹಲಿ
ವೀಕ್ಷಿಸಿ ಡಿಸೆಂಬರ್‌ ಕೊಡುಗೆಗಳು
don't miss out on the festive offers this month

ಹುಂಡೈ ಸ್ಯಾಂಟೋ ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)30.48 km/kg
ಇಂಜಿನ್ (ಇಲ್ಲಿಯವರೆಗೆ)1086 cc
ಬಿಎಚ್‌ಪಿ68.0
ಸ೦ಚಾರಣೆಕೈಪಿಡಿ / ಸ್ವಯಂಚಾಲಿತ
ಸೀಟುಗಳು5
ಸೇವೆಯ ಶುಲ್ಕRs.2,277/yr

ಸ್ಯಾಂಟೋ ಇತ್ತೀಚಿನ ಅಪ್ಡೇಟ್

ಹುಂಡೈ ಸ್ಯಾಂಟ್ರೋ ಬೆಲೆ ಮತ್ತು ಬಿಡುಗಡೆ :

ಹುಂಡೈ ಸ್ಯಾಂಟ್ರೋ ವನ್ನು ಪ್ರಾರಂಭಿಕ ಬೆಲೆ ರೂ  ೩.೦ ಲಕ್ಷ ಗಳಿಂದ ರೂ ೫. ೬೫ ಲಕ್ಷ ಗಳ (ಎಕ್ಸ್ ಷೋರೂಮ್ )ಅಂತರದಲ್ಲಿ ಹೊರತಂದಿದೆ . ಇದು ಕೊರಿಯಾದ ಕಾರುಗಳ ಉತ್ಪಾದಕರಾದ ಹುಂಡೈ ಗೆ ಚಿಕ್ಕ ಕಾರುಗಳ ಮಾರುಕಟ್ಟೆಗೆ ಮರುಕಳಿಸಲು ಸಹಾಯವಾಗಿದೆ . ಸದ್ಯದ ವೆರಿಯಂಟ್ ನಲ್ಲಿ ಅಲಾಯ್ ವೀಲ್ ಇಲ್ಲವಾದರೂ ಮುಂಬರುವ ಟಾಪ್ ಎಂಡ್ ವೇರಿಯೆಂಟ್  Asta ದಲ್ಲಿ ಇದನ್ನು ಅಳವಡಿಸಲಾಗುವುದು.

ಹುಂಡೈ ಸ್ಯಾಂಟ್ರೋ ವೇರಿಯೆಂಟ್ ಗಳು : ೨೦೧೮ ಸ್ಯಾಂಟ್ರೊವು ಐದು  ವೇರಿಯೆಂಟ್ ಗಳಲ್ಲಿ ಲಭ್ಯವಿದೆ . D-Lite, Era, Magna, Sportz ಮತ್ತು  Asta. ಹೊಸ ಸ್ಯಾಂಟ್ರೋ ದಲ್ಲಿ AMT ಅಥವಾ ಫ್ಯಾಕ್ಟರಿ ಫಿಟ್ಟೆಡ್ CNG  ಕಿಟ್ ಅಳವಡಿಸುವ ಸಾಧ್ಯತೆ ಇದೆ.

ಹುಂಡೈ ಸ್ಯಾಂಟ್ರೋ ಇಂಜಿನ್ ಮತ್ತು ಮೈಲೇಜ್ : ಹುಂಡೈ ಸ್ಯಾಂಟ್ರೊದಲ್ಲಿ 1.1 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ 69PS  ಪವರ್ ಮತ್ತು 99Nm ಟಾರ್ಕ್ ಹೊಂದಿದೆ . ೫-ಸ್ಪೀಡ್ MT ಅಥವಾ ೫-ಸ್ಪೀಡ್  AMT ಯನ್ನು ಉಪಯೋಗಿಸಬಹುದು.  ಸ್ಯಾಂಟ್ರೋ ದಲ್ಲಿ ಗರಿಷ್ಠ  20.3 kmpl,  MT ಹಾಗು AMT ಗಳಲ್ಲಿ ಪಡೆಯಬಹುದು ಎಂದು ಹುಂಡೈ ಹೇಳಿದೆ . ಫ್ಯಾಕ್ಟರಿಯಿಂದ ಅಳವಡಿಸಿರುವ CNG ಕಿಟ್ Magna ಮತ್ತು Sportz ವೇರಿಯೆಂಟ್ ಗಳಲ್ಲಿ ಲಭ್ಯವಿರುತ್ತದೆ ಮತ್ತು ಇವುಗಳು MT  ನಲ್ಲಿ ಮಾತ್ರ ಬರುತ್ತದೆ . ಸ್ಯಾಂಟ್ರೋ CNG ಯು 1.1 ಲೀಟರ್ ಇಂಜಿನ್ ಹೊಂದಿದ್ದು 59PS ಪವರ್  ಮತ್ತು 84Nm ಟಾರ್ಕ್ ಕೊಡುತ್ತದೆ . ಸ್ಯಾಂಟ್ರೋ CNG ಯು ಗರಿಷ್ಠ 30.48km/kg ಮೈಲೇಜ್ ಕೊಡುತ್ತದೆ ಎಂದು ಹುಂಡೈ ಹೇಳಿದೆ .

ಹುಂಡೈ ಸ್ಯಾಂಟ್ರೋ ಫೀಚರ್ ಗಳು : ಡ್ರೈವರ್ ಏರ್ಬ್ಯಾಗ್ , ಎಬಿಎಸ್  ಮತ್ತು ಇಬಿಡಿ  ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ . ಟಾಪ್ ವೇರಿಯೆಂಟ್ Asta ದಲ್ಲಿ ಪ್ಯಾಸೆಂಜರ್ ಏರ್ಬ್ಯಾಗ್ ಸಹ ದೊರೆಯುತ್ತದೆ .  ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ 7-ಇಂಚು ಇನ್ಫೋಟೈನ್ಮೆಂಟ್ ಸಿಸ್ಟಮ್ MirrorLink, Apple CarPlay ಮತ್ತು  Android Auto connectivity ಯೊಂದಿಗೆ ಸರಿಹೊಂದುವಂತೆ ಕೊಡಲಾಗಿದೆ. ರೇರ್ ಪಾರ್ಕಿಂಗ್ ಕಾಮೆರಾ ಮತ್ತು ಹಿಂಬದಿ AC  ವೆಂಟ್ ಗಳು ಸಹ ಕೊಡಲಾಗಿದೆ . 

ಹುಂಡೈ ಸ್ಯಾಂಟ್ರೋ ಪೈಪೋಟಿ : ಹುಂಡೈ ಸ್ಯಾಂಟ್ರೋ ಡಾಟ್ ಸನ್ ಗೋ , ಮಾರುತಿ ಸುಜುಕಿ  ವ್ಯಾಗನ್ ಆರ್ , ಸೆಲೆರಿಯೊ ಮತ್ತು ಟಾಟಾ ಟಿಯಾಗೋ  ಗಳೊಂದಿಗೆ ಪೈಪೋಟಿ ಮಾಡುತ್ತದೆ.

ದೊಡ್ಡ ಉಳಿತಾಯ !!
13% ! ಬಳಸಿದ ಅತ್ಯುತ್ತಮ ವ್ಯವಹಾರಗಳನ್ನು ಕಂಡುಹಿಡಿಯಿರಿ ಹುಂಡೈ ಸ್ಯಾಂಟೋ ರಲ್ಲಿ {0} ವರೆಗೆ ಉಳಿಸು

ಹುಂಡೈ ಸ್ಯಾಂಟೋ price list (variants)

era executive1086 cc, ಕೈಪಿಡಿ, ಪೆಟ್ರೋಲ್, 20.3 kmplRs.4.29 ಲಕ್ಷ*
ಮ್ಯಾಗ್ನಾ1086 cc, ಕೈಪಿಡಿ, ಪೆಟ್ರೋಲ್, 20.3 kmplRs.4.81 ಲಕ್ಷ*
ಸೋಪೋರ್ಟ್1086 cc, ಕೈಪಿಡಿ, ಪೆಟ್ರೋಲ್, 20.3 kmplRs.5.12 ಲಕ್ಷ*
sportz se1086 cc, ಕೈಪಿಡಿ, ಪೆಟ್ರೋಲ್, 20.3 kmplRs.5.16 ಲಕ್ಷ*
magna amt1086 cc, ಸ್ವಯಂಚಾಲಿತ, ಪೆಟ್ರೋಲ್, 20.3 kmplRs.5.3 ಲಕ್ಷ*
magna ಸಿಎನ್ಜಿ1086 cc, ಕೈಪಿಡಿ, ಸಿಎನ್ಜಿ, 30.48 km/kgRs.5.47 ಲಕ್ಷ*
ಅಸ್ತ1086 cc, ಕೈಪಿಡಿ, ಪೆಟ್ರೋಲ್, 20.3 kmplRs.5.56 ಲಕ್ಷ*
sportz amt1086 cc, ಸ್ವಯಂಚಾಲಿತ, ಪೆಟ್ರೋಲ್, 20.3 kmpl
ಅಗ್ರ ಮಾರಾಟ
Rs.5.7 ಲಕ್ಷ*
sportz se amt1086 cc, ಸ್ವಯಂಚಾಲಿತ, ಪೆಟ್ರೋಲ್, 20.3 kmplRs.5.74 ಲಕ್ಷ*
sportz ಸಿಎನ್ಜಿ1086 cc, ಕೈಪಿಡಿ, ಸಿಎನ್ಜಿ, 30.48 km/kgRs.5.78 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
Ask Question

Are you Confused?

Ask anything & get answer ರಲ್ಲಿ {0}

Recently Asked Questions

ಹುಂಡೈ ಸ್ಯಾಂಟೋ ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ
space Image

ಹುಂಡೈ ಸ್ಯಾಂಟೋ ಬಳಕೆದಾರ ವಿಮರ್ಶೆಗಳು

4.4/5
ಆಧಾರಿತ328 ಬಳಕೆದಾರ ವಿಮರ್ಶೆಗಳು
Write a Review and Win
200 Paytm vouchers & an iPhone 7 every month!
Iphone
 • All (328)
 • Looks (64)
 • Comfort (83)
 • Mileage (70)
 • Engine (76)
 • Interior (51)
 • Space (33)
 • Price (33)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • LONG TERM REVIEW

  Hello guys! I am the proud owner of Santro Sportz CNG. It's a long term review. I've driven this car about 8000km and the car is performing very smooth. It is the most co...ಮತ್ತಷ್ಟು ಓದು

  ಇವರಿಂದ rohan srivastava
  On: Dec 07, 2019 | 2294 Views
 • Good car with Decent Mileage

  Bought Santro a couple of weeks back, mileage is around 17 in the city goes up to 22 on highways. Power on 2nd gear could have been better, cabin space is good, engine no...ಮತ್ತಷ್ಟು ಓದು

  ಇವರಿಂದ anonymous
  On: Nov 14, 2019 | 2016 Views
 • The Best Car - Hyundai Santro

  I have Hyundai Santro Sportz automatic variant. It has got excellent and comfortable seats, even for long journey. Seats have nice thigh support which gives extra comfort...ಮತ್ತಷ್ಟು ಓದು

  ಇವರಿಂದ mitul parekh
  On: Nov 12, 2019 | 546 Views
 • Best in the segment.

  Best car in this range with great features. I wish I could give more than 5stars.

  ಇವರಿಂದ omer syed
  On: Dec 07, 2019 | 22 Views
 • The best car

  The car is excellent, wonderful, wat to say it is the best, the way it moves on the road is unbelievable. When it was below 80kmph the car performance was very good or to...ಮತ್ತಷ್ಟು ಓದು

  ಇವರಿಂದ honey gupta
  On: Nov 26, 2019 | 243 Views
 • ಎಲ್ಲಾ ಸ್ಯಾಂಟೋ ವಿಮರ್ಶೆಗಳು ವೀಕ್ಷಿಸಿ
space Image

ಹುಂಡೈ ಸ್ಯಾಂಟೋ ವೀಡಿಯೊಗಳು

 • Maruti Suzuki WagonR vs Hyundai Santro vs Tata Tiago | Compact hatch comparison | ZigWheels.com
  10:15
  Maruti Suzuki WagonR vs Hyundai Santro vs Tata Tiago | Compact hatch comparison | ZigWheels.com
  Sep 21, 2019
 • Santro vs WagonR vs Tiago: Comparison Review    | CarDekho.com
  11:47
  Santro vs WagonR vs Tiago: Comparison Review | CarDekho.com
  Sep 21, 2019
 • The All New Hyundai Santro : Review : PowerDrift
  12:6
  The All New Hyundai Santro : Review : PowerDrift
  Jan 21, 2019
 • Hyundai Santro Variants Explained | D Lite, Era, Magna, Sportz, Asta | CarDekho.com
  10:10
  Hyundai Santro Variants Explained | D Lite, Era, Magna, Sportz, Asta | CarDekho.com
  Dec 21, 2018
 • TenHut VLog - Experiment: "Kya Hyundai Santro Mehengi hai? : PowerDrift
  8:51
  TenHut VLog - Experiment: "Kya Hyundai Santro Mehengi hai? : PowerDrift
  Nov 15, 2018

ಹುಂಡೈ ಸ್ಯಾಂಟೋ ಬಣ್ಣಗಳು

 • star dust
  star dust
 • diana green
  diana ಹಸಿರು
 • fiery red
  ಉರಿಯುತ್ತಿರುವ ಕೆಂಪು
 • typhoon silver
  typhoon ಬೆಳ್ಳಿ
 • mariana blue
  ಮರಿಯಾನಾ ನೀಲಿ
 • polar white
  ಧ್ರುವ ಬಿಳಿ
 • imperial beige
  ಸಾಮ್ರಾಜ್ಯಶಾಹಿ ಬೀಜ್

ಹುಂಡೈ ಸ್ಯಾಂಟೋ ಚಿತ್ರಗಳು

 • ಚಿತ್ರಗಳು
 • ಹುಂಡೈ ಸ್ಯಾಂಟೋ front left side image
 • ಹುಂಡೈ ಸ್ಯಾಂಟೋ side view (left) image
 • ಹುಂಡೈ ಸ್ಯಾಂಟೋ rear left view image
 • ಹುಂಡೈ ಸ್ಯಾಂಟೋ front view image
 • ಹುಂಡೈ ಸ್ಯಾಂಟೋ rear view image
 • CarDekho Gaadi Store
 • ಹುಂಡೈ ಸ್ಯಾಂಟೋ side view (right) image
 • ಹುಂಡೈ ಸ್ಯಾಂಟೋ ಬಾಹ್ಯ image image
space Image

ಹುಂಡೈ ಸ್ಯಾಂಟೋ ಸುದ್ದಿ

ಹುಂಡೈ ಸ್ಯಾಂಟೋ ರಸ್ತೆ ಪರೀಕ್ಷೆ

Similar Hyundai Santro ಉಪಯೋಗಿಸಿದ ಕಾರುಗಳು

 • ಹುಂಡೈ ಸ್ಯಾಂಟೋ ಅಟ್‌ CNG
  ಹುಂಡೈ ಸ್ಯಾಂಟೋ ಅಟ್‌ CNG
  Rs75,000
  20071,00,000 Kmಸಿಎನ್ಜಿ
  ವಿವರಗಳ ವೀಕ್ಷಣೆ
 • ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ಐ - ಯುರೋ ii
  ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ಐ - ಯುರೋ ii
  Rs80,000
  200657,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಸ್ಯಾಂಟೋ ಎಲ್1
  ಹುಂಡೈ ಸ್ಯಾಂಟೋ ಎಲ್1
  Rs80,000
  20071,10,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ಐ - ಯುರೋ ii
  ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ಐ - ಯುರೋ ii
  Rs85,000
  200782,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ii - ಯುರೋ ii
  ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ii - ಯುರೋ ii
  Rs89,999
  200789,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ಐ - ಯುರೋ ಐ
  ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ಐ - ಯುರೋ ಐ
  Rs90,000
  200335,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ii - ಯುರೋ ಐ
  ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ii - ಯುರೋ ಐ
  Rs95,000
  200865,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ii - ಯುರೋ ಐ
  ಹುಂಡೈ ಸ್ಯಾಂಟೋ ಜಿಎಲ್‌ಎಸ್‌ ii - ಯುರೋ ಐ
  Rs95,000
  200858,000 Kmಪೆಟ್ರೋಲ್
  ವಿವರಗಳ ವೀಕ್ಷಣೆ

Write your Comment ನಲ್ಲಿ ಹುಂಡೈ ಸ್ಯಾಂಟೋ

1 ಕಾಮೆಂಟ್
1
I
iahmad mak
Sep 11, 2019 4:54:18 PM

I want santro

  ಪ್ರತ್ಯುತ್ತರ
  Write a Reply
  space Image
  space Image

  ಭಾರತ ರಲ್ಲಿ ಹುಂಡೈ ಸ್ಯಾಂಟೋ ಬೆಲೆ

  ನಗರಮಾಜಿ ಪ್ರದರ್ಶನ ಕೊಠಡಿ ಬೆಲೆ
  ಮುಂಬೈRs. 4.29 - 5.78 ಲಕ್ಷ
  ಬೆಂಗಳೂರುRs. 4.29 - 5.74 ಲಕ್ಷ
  ಚೆನ್ನೈRs. 4.29 - 5.78 ಲಕ್ಷ
  ಹೈದರಾಬಾದ್Rs. 4.29 - 5.78 ಲಕ್ಷ
  ತಳ್ಳುRs. 4.29 - 5.78 ಲಕ್ಷ
  ಕೋಲ್ಕತಾRs. 4.29 - 5.78 ಲಕ್ಷ
  ಕೊಚಿRs. 4.36 - 5.87 ಲಕ್ಷ
  ನಿಮ್ಮ ನಗರವನ್ನು ಆರಿಸಿ

  ಟ್ರೆಂಡಿಂಗ್ ಹುಂಡೈ ಕಾರುಗಳು

  • ಜನಪ್ರಿಯ
  • ಮುಂಬರುವ
  ×
  ನಿಮ್ಮ ನಗರವು ಯಾವುದು?