• English
  • Login / Register

2020 ಸ್ಕೊಡಾ ಸುಪರ್ಬ್ ಅನ್ನು ಭಾರತದಲ್ಲಿ ಪರೀಕ್ಷಿಸುತ್ತಿರುವುದನ್ನು ಕಾಣಲಾಗಿದೆ

ಸ್ಕೋಡಾ ಸೂಪರ್‌ 2016-2020 ಗಾಗಿ dhruv attri ಮೂಲಕ ನವೆಂಬರ್ 30, 2019 11:16 am ರಂದು ಪ್ರಕಟಿಸಲಾಗಿದೆ

  • 15 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಕೊಡಾ ಇದನ್ನು 2020 ಮದ್ಯದಲ್ಲಿ ಬಿಡುಗಡೆ ಮಾಡಬಹುದು.

2020 Skoda Superb Spotted Testing In India

  • ಸ್ಕೊಡಾ ಸುಪರ್ಬ್ ಫೇಸ್ ಲಿಫ್ಟ್ ಅನ್ನು ಭಾರತದ ಸ್ಥಿತಿಗತಿಗಳಲ್ಲಿ ಪರೀಕ್ಷಿಸುತ್ತಿರುವುದನ್ನು ಕಾಣಲಾಗಿದೆ. 
  • ಅದು LED ಮ್ಯಾಟ್ರಿಕ್ಸ್ ಹೆಡ್ ಲ್ಯಾಂಪ್ ಮತ್ತು ಡೈನಾಮಿಕ್ ಇಂಡಿಕೇಟರ್ ಪಡೆಯಬಹುದು ಆಡಿ ನಲ್ಲಿರುವಂತೆ 
  • ಇದರಲ್ಲಿ ದೊಡ್ಡದಾದ 9.2-ಇನ್ಫೋಟೈನ್ಮೆಂಟ್ ಯೂನಿಟ್ ಅನ್ನು ಗ್ಲೋಬಲ್ ಸ್ಪೆಕ್ ಸುಪರ್ಬ್ ಫೇಸ್ ಲಿಫ್ಟ್ ನಿಂದ ಕೊಡಬಹುದು 
  • ಇದು BS6- ಕಂಪ್ಲೇಂಟ್  2.0- ಲೀಟರ್ TSI  ಪೆಟ್ರೋಲ್ ಮತ್ತು TDI ಡೀಸೆಲ್ ಎಂಜಿನ್ ಪಡೆಯುತ್ತದೆ. 
  •  ಈ ನವೀಕರಣಗಳು ಸುಪರ್ಬ್ ಫೇಸ್ ಲಿಫ್ಟ್ ನ ಬೆಲೆ ಪಟ್ಟಿಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಬಹುದು. 
  • ಈಗ ಇರುವ ಆವೃತ್ತಿಯ ಸುಪರ್ಬ್ ಬೆಲೆ ಪಟ್ಟಿ ರೂ 26 ಲಕ್ಷ ಅದಿಂದ ರೂ 31 ಲಕ್ಷ ವರೆಗೆ ಇದೆ.

 ನವೀನ ಆವೃತ್ತಿಯ ಸುಪರ್ಬ್ ಫೇಸ್ ಲಿಫ್ಟ್ ಅನ್ನು ಭಾರತದಲ್ಲಿ ಮೊದಲಬಾರಿಗೆ ಪರೀಕ್ಷಿಸುತ್ತಿರುವುದನ್ನು ಕಾಣಲಾಗಿದೆ. ಪರೀಕ್ಷೆ ಯೂನಿಟ್ ಸ್ಕೊಡಾ ಪ್ರಮುಖ ಸೆಡಾನ್ ಆಗಿದ್ದು ಬಹಳಷ್ಟು ಬಾಹ್ಯ ಫೀಚರ್ ಗಳ ನವೀಕರಣ ಪಡೆದಿದೆ ಜೊತೆಗೆ BS6  ಎಮಿಷನ್ ಕಿಟ್ ಸಹ ಸೇರಿದೆ. 

2020 Skoda Superb Spotted Testing In India

ಬದಲಾವಣೆಗಳು ಸರಳವಾಗಿವೆ, ಕಡಿಮೆ ಹೇಳಬೇಕೆಂದರೆ. ಆದರೆ, ಹೊಸ LED ಮ್ಯಾಟ್ರಿಕ್ಸ್ ಹೆಡ್ ಲೈಟ್ ಗಳನ್ನೂ ಟಾಪ್ ಸ್ಪೆಕ್ ಮಾಡೆಲ್ ನಲ್ಲಿ ಜೊತೆಗೆ LED ಫಾಗ್ ಲ್ಯಾಂಪ್ ಗಳು ನಿರೀಕ್ಷಿಸಬಹುದು. ಸೈಡ್ ಪ್ರೊಫೈಲ್ ನಲ್ಲಿ ಬದಲಾವಣೆ ಇರುವುದಿಲ್ಲ ಹೊಸ ಅಲಾಯ್ ವೀಲ್ ವಿನ್ಯಾಸ ಹೊರತಾಗಿ.  ಟೈಲ್ ಲ್ಯಾಂಪ್ ಗಳು ಡೈನಾಮಿಕ್ LED ಯೂನಿಟ್ ಪಡೆಯುತ್ತವೆ ಮತ್ತು  ಬೂಟ್ ಲೀಡ್  ಸ್ಕೊಡಾ ಅಕ್ಷರಗಳನ್ನು ಮದ್ಯದಲ್ಲಿ ಪಡೆಯುತ್ತದೆ ವಿಂಗ್ ಆರೌ ಬ್ಯಾಡ್ಜ್ ಬದಲಾಗಿ.  

2020 Superb Facelift Becomes Skoda’s First-Ever PHEV

ಸ್ಕೊಡಾ ನಿರೀಕ್ಷೆಯಂತೆ ಸುಪರ್ಬ್ ಅನ್ನು 2.0- ಲೀಟರ್ TDI  ಹಾಗು TSI  ಎಂಜಿನ್ ಗಳೊಂದಿಗೆ  BS6 ಕಂಪ್ಲೇಂಟ್ ಆವೃತ್ತಿಯಲ್ಲಿ ಕೊಡಬಹುದು. ಈ ಎಂಜಿನ್ ಗಳನ್ನು ಹಿಂದೆ ಇದ್ದಂತೆ 6- ಸ್ಪೀಡ್ ಮಾನ್ಯುಯಲ್ ಮತ್ತು  DSG ಡುಯಲ್ ಕ್ಲಚ್ ಆಟೋಮ್ಯಾಟಿಕ್ ಒಂದಿಗೆ  ಕೊಡಬಹುದು. ಸ್ಕೊದ ಸುಪರ್ಬ್ ಅನ್ನು PHEV ಆಯ್ದ ಮಾರುಕಟ್ಟೆಯಲ್ಲಿ ಹೊರತರಬಹುದು. ಅದು 1.4-ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಯೂನಿಟ್ ಜೊತೆಗೆ ವಿದ್ಯುತ್ ಮೋಟಾರ್ ಜೊತೆಗೆ ಒಟ್ಟಾರೆ 218PS ಪವರ್ ಮತ್ತು 400Nm ಟಾರ್ಕ್  ಒಂದಿಗೆ ಬರಬಹುದು. ಈ ವೇರಿಯೆಂಟ್ ನಲ್ಲಿ   6-ಸ್ಪೀಡ್  DSG ಗೇರ್ ಬಾಕ್ಸ್ ಕೊಡಲಾಗಿದೆ. ಸುಪರ್ಬ್ ಹೈಬ್ರಿಡ್  55km  ದೂರವನ್ನು ವಿದ್ಯುತ್ ಪವರ್ ನಿಂದ ಕ್ರಮಿಸಬಹುದು.

Skoda To Launch Superb Facelift In India By Mid-2020

ಪರೀಕ್ಷಿಸಲ್ಪಡುತ್ತಿರುವ ಮಾಡೆಲ್ ನ ಅಂತರಿಕಗಳ ಚಿತ್ರಗಳು ಲಭ್ಯವಿಲ್ಲ, ಆದರೂ ನೀವು ದೊಡ್ಡ 9.2-ಟಚ್ ಸ್ಕ್ರೀನ್ ಯೂನಿಟ್ ಜೊತೆಗೆ ವಿಭಿನ್ನವಾದ ಕನೆಕ್ಟೆಡ್ ಕಾರ್ ಫೀಚರ್ ಗಳನ್ನೂ ಸಹ ನಿರೀಕ್ಷಿಸಬಹುದು. ಅದು 360-ಡಿಗ್ರಿ ಸರೌಂಡ್ ಕ್ಯಾಮೆರಾ, ಮೂರು ಜೋನ್ ಕ್ಲೈಮೇಟ್ ಕಂಟ್ರೋಲ್, ಸನ್ ರೂಫ್, ಪಾರ್ಕ್ ಅಸಿಸ್ಟ್, ಮತ್ತು ಆಂಬಿಯೆಂಟ್ ಲೈಟಿಂಗ್ ಒಂದಿಗೆ ಬರಬಹುದು. 

 ನೀವು 2020 ಸುಪರ್ಬ್ ಅನ್ನು ಸ್ಕೊಡಾ ಶೋ ರೂಮ್ ಗಳಿಗೆ 2020 ಮದ್ಯದಲ್ಲಿ ನಿರೀಕ್ಷಿಸಬಹುದು. ಈಗಿನ ಆವೃತ್ತಿಯ ಸ್ಕೊಡಾ ಪ್ರಮುಖ ಸೆಡಾನ್ ಬೆಲೆ ಪಟ್ಟಿ ರೂ 26 ಲಕ್ಷ ದಿಂದ ರೂ 31 ಲಕ್ಷ (ಎಕ್ಸ್ ಶೋ ರೂಮ್ ಭಾರತ) ವರೆಗೆ ನಿರೀಕ್ಷಿಸಬಹುದು. ಫೇಸ್ ಲಿಫ್ಟ್ ಮಾಡೆಲ್ ದುಬಾರಿಯಾಗುವುದು ಎಂದು ನಿರೀಕ್ಷಿಸಬಹುದು ಅದಕ್ಕೆ ಹೊಸ  ಫೀಚರ್ ಗಳು ಮತ್ತು BS6-ಕಂಪ್ಲೇಂಟ್ ಎಂಜಿನ್ ಕಾರಣವಾಗಿರುತ್ತದೆ. ಅದು ಟೊಯೋಟಾ ಕಾಮಿರಿ, ಹೋಂಡಾ  ಅಕಾರ್ಡ್ ಮತ್ತು VW ಪಸ್ಸಟ್ ಒಂದಿಗೆ ಸ್ಪರ್ದಿಸುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Skoda ಸೂಪರ್‌ 2016-2020

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience