ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![Tata Altroz Racerನ ಮೊದಲ ಬಾರಿಗೆ ಡ್ರೈವ್ ಮಾಡಿದ ನಂತರ ನಾವು ಅರಿತ 5 ಸಂಗತಿಗಳು Tata Altroz Racerನ ಮೊದಲ ಬಾರಿಗೆ ಡ್ರೈವ್ ಮಾಡಿದ ನಂತರ ನಾವು ಅರಿತ 5 ಸಂಗತಿಗಳು](https://stimg2.cardekho.com/images/carNewsimages/userimages/32692/1718802287175/GeneralNew.jpg?imwidth=320)
Tata Altroz Racerನ ಮೊದಲ ಬಾರಿಗೆ ಡ್ರೈವ್ ಮಾಡಿದ ನಂತರ ನಾವು ಅರಿತ 5 ಸಂಗತಿಗಳು
ಟಾಟಾ ಆಲ್ಟ್ರೋಜ್ ರೇಸರ್ ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್, ಸ್ಪೋರ್ಟಿಯರ್ ಡಿಸೈನ್ ಮತ್ತು ಹೊಸ ಫೀಚರ್ ಗಳನ್ನು ಪಡೆಯುತ್ತದೆ.
![2029 ರ ವೇಳೆಗೆ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಜನಪ್ರಿಯತೆ 7 ಪಟ್ಟು ಹೆಚ್ಚಾಗುವ ಸಾಧ್ಯತೆ, ವಿಶ್ಲೇಷಕರಿಂದ ಸ್ಫೋಟಕ ಬೆಳವಣಿಗೆಯ ಮುನ್ಸೂಚನೆ 2029 ರ ವೇಳೆಗೆ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಜನಪ್ರಿಯತೆ 7 ಪಟ್ಟು ಹೆಚ್ಚಾಗುವ ಸಾಧ್ಯತೆ, ವಿಶ್ಲೇಷಕರಿಂದ ಸ್ಫೋಟಕ ಬೆಳವಣಿಗೆಯ ಮುನ್ಸೂಚನೆ](https://stimg2.cardekho.com/images/carNewsimages/userimages/32687/1718882313665/GeneralNew.jpg?imwidth=320)
2029 ರ ವೇಳೆಗೆ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಜನಪ್ರಿಯತೆ 7 ಪಟ್ಟು ಹೆಚ್ಚಾಗುವ ಸಾಧ್ಯತೆ, ವಿಶ್ಲೇಷಕರಿಂದ ಸ್ಫೋಟಕ ಬೆಳವಣಿಗೆಯ ಮುನ್ಸೂಚನೆ
ಪ್ರಸ್ತುತ ಶೇಕಡಾ 2.2 ರಷ್ಟಿರುವ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಮಾರುಕಟ್ಟೆ ಪಾಲು ಮುಂದಿನ ಐದು ವರ್ಷಗಳಲ್ಲಿ ಸಾಕಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
![2024ರ Maruti Suzuki Swift: ಭಾರತೀಯ ಸ್ವಿಫ್ಟ್ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್ಗಿರುವ 5 ವ್ಯತ್ಯಾಸಗಳು 2024ರ Maruti Suzuki Swift: ಭಾರತೀಯ ಸ್ವಿಫ್ಟ್ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್ಗಿರುವ 5 ವ್ಯತ್ಯಾಸಗಳು](https://stimg.cardekho.com/pwa/img/spacer3x2.png)
2024ರ Maruti Suzuki Swift: ಭಾರತೀಯ ಸ್ವಿಫ್ಟ್ ಮತ್ತು ಆಸ್ಟ್ರೇಲಿಯನ್ ಸ್ವಿಫ್ಟ್ಗಿರುವ 5 ವ್ಯತ್ಯಾಸಗಳು
ಆಸ್ಟ್ರೇಲಿಯಾ-ಸ್ಪೆಕ್ ಸ್ವಿಫ್ಟ್ ಉತ್ತಮ ಫೀಚರ್ ಸೆಟ್ ಮತ್ತು 1.2-ಲೀಟರ್ 12V ಹೈಬ್ರಿಡ್ ಪವರ್ಟ್ರೇನ್ ಅನ್ನು ಹೊಂದಿದೆ, ಇದು ಭಾರತೀಯ ಮೊಡೆಲ್ನಲ್ಲಿ ಲಭ್ಯವಿರುವುದಿಲ್ಲ
![Nissan Magniteನ ಫೇಸ್ಲಿಫ್ಟ್ನ ಸ್ಪೈ ಶಾಟ್ಗಳು ಮತ್ತೆ ವೈರಲ್: ಇದು ಮೊದಲ ಅನಧಿಕೃತ ಲುಕ್? Nissan Magniteನ ಫೇಸ್ಲಿಫ್ಟ್ನ ಸ್ಪೈ ಶಾಟ್ಗಳು ಮತ್ತೆ ವೈರಲ್: ಇದು ಮೊದಲ ಅನಧಿಕೃತ ಲುಕ್?](https://stimg.cardekho.com/pwa/img/spacer3x2.png)
Nissan Magniteನ ಫೇಸ್ಲಿಫ್ಟ್ನ ಸ್ಪೈ ಶಾಟ್ಗಳು ಮತ್ತೆ ವೈರಲ್: ಇದು ಮೊದಲ ಅನಧಿಕೃತ ಲುಕ್?
ಇತ್ತೀಚಿನ ಸ್ಪೈ ಶಾಟ್ ನಮಗೆ ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ನ ಮುಂಭಾಗದ ಬಂಪರ್ನ ಸ್ವಲ್ಪ ವಿವರವನ್ನು ನೀಡುತ್ತದೆ
![ಪರೀಕ್ಷೆಯ ವೇಳೆ ಮತ್ತೆ ಪತ್ತೆಯಾದ ಹೊಸ ಜನರೇಶನ್ನ Kia Carnival, ಈ ಬಾರಿ ಕಂಡಿದ್ದು ಗುಡ್ಡಗಾಡು ಪ್ರದೇಶದಲ್ಲಿ ಪರೀಕ್ಷೆಯ ವೇಳೆ ಮತ್ತೆ ಪತ್ತೆಯಾದ ಹೊಸ ಜನರೇಶನ್ನ Kia Carnival, ಈ ಬಾರಿ ಕಂಡಿದ್ದು ಗುಡ್ಡಗಾಡು ಪ್ರದೇಶದಲ್ಲಿ](https://stimg.cardekho.com/pwa/img/spacer3x2.png)
ಪರೀಕ್ಷೆಯ ವೇಳೆ ಮತ್ತೆ ಪತ್ತೆಯಾದ ಹೊಸ ಜನರೇಶನ್ನ Kia Carnival, ಈ ಬಾರಿ ಕಂಡಿದ್ದು ಗುಡ್ಡಗಾಡು ಪ್ರದೇಶದಲ್ಲಿ
ಸಂಪೂರ್ಣವಾಗಿ ಕವರ್ ಆಗಿದ್ದ ಫೇಸ್ಲಿಫ್ಟೆಡ್ ಕಾರ್ನಿವಲ್ ಆವೃತ್ತಿಯನ್ನು ಗಮನಿಸಲಾಗಿದ್ದರೂ, ಕಿಯಾ ಇವಿ9 ನಂತೆಯೇ ಹೊಸ ಹೆಡ್ಲೈಟ್ ವಿನ್ಯಾಸವನ್ನು ಪಡೆಯುತ್ತದೆ
![ಭಾರತದಲ್ಲಿ ಎಲೆಕ್ಟ್ರಿಕ್ Electric Mini Countrymanಗಾಗಿ ಬುಕ್ಕಿಂಗ್ಗಳು ಪ್ರಾರಂಭ ಭಾರತದಲ್ಲಿ ಎಲೆಕ್ಟ್ರಿಕ್ Electric Mini Countrymanಗಾಗಿ ಬುಕ್ಕಿಂಗ್ಗಳು ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತದಲ್ಲಿ ಎಲೆಕ್ಟ್ರಿಕ್ Electric Mini Countrymanಗಾಗಿ ಬುಕ್ಕಿಂಗ್ಗಳು ಪ್ರಾರಂಭ
ಮೊಟ್ಟಮೊದಲ ಆಲ್-ಎಲೆಕ್ಟ್ರಿಕ್ ಮಿನಿ ಕಂಟ್ರಿಮ್ಯಾನ್ಅನ್ನು ಈಗ ಭಾರತದಲ್ಲಿ ಕಾರು ತಯಾರಕರ ವೆಬ್ಸೈಟ್ನಲ್ಲಿ ಮುಂಗಡವಾಗಿ ಬುಕ್ ಮಾಡಬಹುದು
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Exclusive: ಟೆಸ್ಟಿಂಗ್ ವೇಳೆಯಲ್ಲಿ Tata Harrier EVಯ ಎಲೆಕ್ಟ್ರಿಕ್ ಮೋಟಾರ್ ಸೆಟಪ್ನ ಮಾಹಿತಿಗಳು ಬಹಿರಂಗ Exclusive: ಟೆಸ್ಟಿಂಗ್ ವೇಳೆಯಲ್ಲಿ Tata Harrier EVಯ ಎಲೆಕ್ಟ್ರಿಕ್ ಮೋಟಾರ್ ಸೆಟಪ್ನ ಮಾಹಿತಿಗಳು ಬಹಿರಂಗ](https://stimg.cardekho.com/pwa/img/spacer3x2.png)
Exclusive: ಟೆಸ್ಟಿಂಗ್ ವೇಳೆಯಲ್ಲಿ Tata Harrier EVಯ ಎಲೆಕ್ಟ್ರಿಕ್ ಮೋಟಾರ್ ಸೆಟಪ್ನ ಮಾಹಿತಿಗಳು ಬಹಿರಂಗ
ಟಾಟಾ ಹ್ಯಾರಿಯರ್ EV ಹೊಸ Acti.ev ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ ಮತ್ತು 500 ಕಿಮೀಗಿಂತ ಹೆಚ್ಚಿನ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ
![ಶೋರೂಮ್ ಚಿತ್ರಗಳೊಂದಿಗೆ Citroen C3 Aircross ಧೋನಿ ಎಡಿಷನ್ ವಿವರಗಳು ಶೋರೂಮ್ ಚಿತ್ರಗಳೊಂದಿಗೆ Citroen C3 Aircross ಧೋನಿ ಎಡಿಷನ್ ವಿವರಗಳು](https://stimg.cardekho.com/pwa/img/spacer3x2.png)
ಶೋರೂಮ್ ಚಿತ್ರಗಳೊಂದಿಗೆ Citroen C3 Aircross ಧೋನಿ ಎಡಿಷನ್ ವಿವರಗಳು
ಈ ಲಿಮಿಟೆಡ್ ಎಡಿಷನ್ ನಲ್ಲಿ, ಸಿಟ್ರೊಯೆನ್ ತನ್ನ C3 ಏರ್ಕ್ರಾಸ್ಗೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಕೆಲವು ಆಕ್ಸೆಸರಿಗಳನ್ನು ನೀಡಿದೆ. ಇದು ಹೊರಭಾಗದಲ್ಲಿ ಧೋನಿಯ ಜರ್ಸಿ ಸಂಖ್ಯೆ "7" ಡಿಕಾಲ್ಗಳನ್ನು ಕೂಡ ಒಳಗೊಂಡಿದೆ
![ಕೇವಲ 5 ತಿಂಗಳುಗಳಲ್ಲಿ Tata Punch EVಯ 10,000 ಕ್ಕೂ ಹೆಚ್ಚು ಕಾರುಗಳ ಮಾರಾಟ, ನೆಕ್ಸಾನ್ ಇವಿಯ ಮಾರಾಟದಲ್ಲೂ ವಿನೂತನ ದಾಖಲೆ! ಕೇವಲ 5 ತಿಂಗಳುಗಳಲ್ಲಿ Tata Punch EVಯ 10,000 ಕ್ಕೂ ಹೆಚ್ಚು ಕಾರುಗಳ ಮಾರಾಟ, ನೆಕ್ಸಾನ್ ಇವಿಯ ಮಾರಾಟದಲ್ಲೂ ವಿನೂತನ ದಾಖಲೆ!](https://stimg.cardekho.com/pwa/img/spacer3x2.png)
ಕೇವಲ 5 ತಿಂಗಳುಗಳಲ್ಲಿ Tata Punch EVಯ 10,000 ಕ್ಕೂ ಹೆಚ್ಚು ಕಾರುಗಳ ಮಾರಾಟ, ನೆಕ್ಸಾನ್ ಇವಿಯ ಮಾರಾಟದಲ್ಲೂ ವಿನೂತನ ದಾಖಲೆ!
ಭಾರತ್ ಎನ್ಸಿಎಪಿ ನಡೆಸಿದ ಇತ್ತೀಚಿನ ಕ್ರ್ಯಾಶ್ ಟೆಸ್ಟ್ಗಳಲ್ಲಿ ಎರಡೂಇವಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿವೆ.
![ಕಿಯಾ ಇಂಡಿಯಾದಿಂದ ಹೊಸದೊಂದು ದಾಖಲೆ: 2.5 ಲಕ್ಷ ಕಾರುಗಳು ವಿದೇಶಕ್ಕೆ ರಫ್ತು, ಸೆಲ್ಟೋಸ್ಗೆ ಅತಿಹೆಚ್ಚಿನ ಬೇಡಿಕೆ..! ಕಿಯಾ ಇಂಡಿಯಾದಿಂದ ಹೊಸದೊಂದು ದಾಖಲೆ: 2.5 ಲಕ್ಷ ಕಾರುಗಳು ವಿದೇಶಕ್ಕೆ ರಫ್ತು, ಸೆಲ್ಟೋಸ್ಗೆ ಅತಿಹೆಚ್ಚಿನ ಬೇಡಿಕೆ..!](https://stimg.cardekho.com/pwa/img/spacer3x2.png)
ಕಿಯಾ ಇಂಡಿಯಾದಿಂದ ಹೊಸದೊಂದು ದಾಖಲೆ: 2.5 ಲಕ್ಷ ಕಾರುಗಳು ವಿದೇಶಕ್ಕೆ ರಫ್ತು, ಸೆಲ್ಟೋಸ್ಗೆ ಅತಿಹೆಚ್ಚಿನ ಬೇಡಿಕೆ..!
ಕೊರಿಯನ್ ಮೂಲದ ಈ ಕಾರು ತಯಾರಕರು ಭಾರತದಲ್ಲಿ ತಯಾರಿಸಿದ ಕಾರುಗಳನ್ನು ದಕ್ಷಿಣ ಆಫ್ರಿಕಾ, ಚಿಲಿ, ಪೆರಗ್ವೆ ಮತ್ತು ಇತರ ದೇಶಗಳಿಗೆ ರವಾನಿಸುತ್ತಾರೆ.
![ಜೂನ್ 10ರಿಂದ 14ರವರೆಗಿನ ಪ್ರಮುಖ ಸುದ್ದಿಗಳು: ತಾಜಾ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು, ಹೊಸ ಕಾರು ಬಿಡುಗಡೆಗಳು, ಬೆಲೆ ಆಪ್ಡೇಟ್ಗಳು ಮತ್ತು ಇನ್ನಷ್ಟು ಜೂನ್ 10ರಿಂದ 14ರವರೆಗಿನ ಪ್ರಮುಖ ಸುದ್ದಿಗಳು: ತಾಜಾ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು, ಹೊಸ ಕಾರು ಬಿಡುಗಡೆಗಳು, ಬೆಲೆ ಆಪ್ಡೇಟ್ಗಳು ಮತ್ತು ಇನ್ನಷ್ಟು](https://stimg.cardekho.com/pwa/img/spacer3x2.png)
ಜೂನ್ 10ರಿಂದ 14ರವರೆಗಿನ ಪ್ರಮುಖ ಸುದ್ದಿಗಳು: ತಾಜಾ ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳು, ಹೊಸ ಕಾರು ಬಿಡುಗಡೆಗಳು, ಬೆಲೆ ಆಪ್ಡೇಟ್ಗಳು ಮತ್ತು ಇನ್ನಷ್ಟು
ಕಳೆದ ವಾರ ಮುಂಬರುವ ಕಾರುಗಳ ಹಲವು ಪತ್ತೇದಾರಿ ಫೋಟೊಗಳೊಂದಿಗೆ ಸದ್ದು ಮಾಡುತ್ತಿತ್ತು, ಹಾಗೆಯೇ ಮಿನಿ ತನ್ನ ಹೊಸ ಕಾರುಗಳಿಗೆ ಬುಕಿಂಗ್ಗಳನ್ನು ಘೋಷಿಸಿತು
![11.82 ಲಕ್ಷ ರೂ.ಗೆ Citroen C3 Aircross ಧೋನಿ ಎಡಿಷನ್ ಬಿಡುಗಡೆ, ಬುಕಿಂಗ್ಗಳು ಈಗಾಗಲೇ ಪ್ರಾರಂಭ 11.82 ಲಕ್ಷ ರೂ.ಗೆ Citroen C3 Aircross ಧೋನಿ ಎಡಿಷನ್ ಬಿಡುಗಡೆ, ಬುಕಿಂಗ್ಗಳು ಈಗಾಗಲೇ ಪ್ರಾರಂಭ](https://stimg.cardekho.com/pwa/img/spacer3x2.png)
11.82 ಲಕ್ಷ ರೂ.ಗೆ Citroen C3 Aircross ಧೋನಿ ಎಡಿಷನ್ ಬಿಡುಗಡೆ, ಬುಕಿಂಗ್ಗಳು ಈಗಾಗಲೇ ಪ್ರಾರಂಭ
ಈ ಸ್ಪೇಷಲ್ ಎಡಿಷನ್ನ 100 ಕಾರುಗಳು ಮಾತ್ರ ಲಭ್ಯವಿರುತ್ತವೆ ಮತ್ತು ಈ ಕಾರುಗಳಲ್ಲಿ ಒಂದಕ್ಕೆ ಎಂಎಸ್ ಧೋನಿ ಸಹಿ ಮಾಡಿದ ಜೋಡಿ ವಿಕೆಟ್ ಕೀಪಿಂಗ್ ಗ್ಲೌಸ್ಗಳನ್ನು ಸಹ ನೀಡಲಾಗುತ್ತದೆ
![MG Comet EV ಮತ್ತು MG ZS EV ಬೆಲೆಗಳಲ್ಲಿ ಹೆಚ್ಚಳ, ಈಗ 25,000 ರೂ.ವರೆಗೆ ದುಬಾರಿ..! MG Comet EV ಮತ್ತು MG ZS EV ಬೆಲೆಗಳಲ್ಲಿ ಹೆಚ್ಚಳ, ಈಗ 25,000 ರೂ.ವರೆಗೆ ದುಬಾರಿ..!](https://stimg.cardekho.com/pwa/img/spacer3x2.png)
MG Comet EV ಮತ್ತು MG ZS EV ಬೆಲೆಗಳಲ್ಲಿ ಹೆಚ್ಚಳ, ಈಗ 25,000 ರೂ.ವರೆಗೆ ದುಬಾರಿ..!
ಈ ಎರಡೂ ಇವಿಗಳ ಬೇಸ್ ಆವೃತ್ತಿಗಳ ಬೆಲೆಗಳು ಬದಲಾಗದೆ ಉಳಿಯುತ್ತವೆ
![MG Hector ಮತ್ತು Hector Plus ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ MG Hector ಮತ್ತು Hector Plus ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ](https://stimg.cardekho.com/pwa/img/spacer3x2.png)
MG Hector ಮತ್ತು Hector Plus ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ
ಎಮ್ಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎರಡರ ಬ್ಲಾಕ್ಸ್ಟಾರ್ಮ್ ಆವೃತ್ತಿಗಳಿಗೂ ಬೆಲೆ ಏರಿಕೆ ಅನ್ವಯಿಸುತ್ತದೆ
![ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಗಳಿಸಿದ Tata Punch EV ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಗಳಿಸಿದ Tata Punch EV](https://stimg.cardekho.com/pwa/img/spacer3x2.png)
ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಗಳಿಸಿದ Tata Punch EV
ನಮ್ಮ ಸ್ವದೇಶಿ ಕ್ರ್ಯಾಶ್ ಟೆಸ್ಟ್ ಸಂಸ್ಥೆಯಿಂದ ಪರೀಕ್ಷಿಸಲ್ಪಟ್ಟ ಅತ್ಯಂತ ಸುರಕ್ಷಿತ ಕಾರ್ ಇದಾಗಿದೆ
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
ಮುಂಬರುವ ಕಾರುಗಳು
ಗೆ