ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

ಮೊದಲ ಬಾರಿಗೆ ಟೆಸ್ಟಿಂಗ್ ಮಾಡುವಾಗ ಸೆರೆಸಿಕ್ಕTata Sierra, ವಿವರಗಳು ಇಲ್ಲಿವೆ
ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಹೊಸ ಟಾಟಾ ಸಿಯೆರಾ ಮೊದಲು ಎಲೆಕ್ಟ್ರಿಕ್ ವಾಹನವಾಗಿ (EV) ಬರಬಹುದು, ಪೆಟ್ರೋಲ್ ಅಥವಾ ಡೀಸೆಲ್ ವರ್ಷನ್ ನಂತರ ಬರಲಿದೆ.

Mahindra Bolero Neo Plus ವರ್ಸಸ್ Mahindra Bolero Neo: ನಿಮಗಾಗಿ ತಂದಿದ್ದೇವೆ ಟಾಪ್ 3 ವ್ಯತ್ಯಾಸಗಳ ವಿವರ
ಎಕ್ಸ್ಟ್ರಾ ಸೀಟ್ ಗಳ ಜೊತೆಗೆ, ಬೊಲೆರೊ ನಿಯೋ ಪ್ಲಸ್ ದೊಡ್ಡ ಟಚ್ಸ್ಕ್ರೀನ್ ಮತ್ತು ದೊಡ್ಡ ಡೀಸೆಲ್ ಎಂಜಿನ್ ಅನ್ನು ಕೂಡ ನೀಡುತ್ತಿದೆ

Toyota Innova EV 2025: ಭಾರತಕ್ಕೆ ಬರುತ್ತ ಿದೆಯೇ?
Toyota Innova EV ಪರಿಕಲ್ಪನೆಯ ವಿಕಸಿತ ಆವೃತ್ತಿಯನ್ನು 2025 ರ ಇಂಡೋನೇಷ್ಯಾ ಅಂತರರಾಷ್ಟ್ರೀಯ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಯಿತು

Tesla ಇಂಡಿಯನ್ ಡೀಲರ್ಶಿಪ್ಗಳಲ್ಲಿ ಇರಲಿದೆ ಈ ಪ್ರಮುಖ ವ್ಯತ್ಯಾಸಗಳು
ಟೆಸ್ಲಾ ಕಂಪನಿಯು ಭಾರತೀಯ ಮಾರುಕಟ್ಟೆಗಾಗಿ ಪೂರ್ಣ ಪ್ರಮಾಣದ ಕಂಪನಿ-ನಿರ್ವಹಿಸುವ ಡೀಲರ್ಶಿಪ್ನಂತೆ ಕಾಣುವ ಉದ್ಯೋಗ ಅವಕಾಶದ ಪಟ್ಟಿಯನ್ನು ಪೋಸ್ಟ್ ಮಾಡಿದೆ

2025ರ Toyota Land Cruiser 300 GR-S ಬಿಡುಗಡೆ; ಬೆಲೆ 2.41 ಕೋಟಿ ರೂ. ನಿಗದಿ
ಈ ಎಸ್ಯುವಿಯ ಹೊಸ GR-S ವೇರಿಯೆಂಟ್, ರೆಗ್ಯುಲರ್ ZX ವೇರಿಯೆಂಟ್ಗಿಂತ ಸುಧಾರಿತ ಆಫ್-ರೋಡಿಂಗ್ ಪರಾಕ್ರಮಕ್ಕಾಗಿ ಆಫ್-ರೋಡ್ ಟ್ಯೂನ್ಡ್ ಸಸ್ಪೆನ್ಷನ್ ಮತ್ತು ಶಾಕ್ ಅಬ್ಸಾರ್ಬರ್ಗಳನ್ನು ಹೊಂದಿದೆ

ಯುರೋಪ್ನಲ್ಲಿ ಹೊಸ ಜನರೇಶನ್ನ Kia Seltos ಪರೀಕ್ಷೆ ನಡೆಸುವ ವೇಳೆಯಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ
ಮುಂಬರುವ ಸೆಲ್ಟೋಸ್ ಸ್ವಲ್ಪ ಬಾಕ್ಸ್ ಆಕಾರ, ಚೌಕಾಕಾರದ ಎಲ್ಇಡಿ ಹೆಡ್ಲೈಟ್ ಮತ್ತು ಗ್ರಿಲ್ ಅನ್ನು ಹೊಂದಿರಬಹುದು ಮತ್ತು ನಯವಾದ C-ಆಕಾರದ ಎಲ್ಇಡಿ ಡಿಆರ್ಎಲ್ಗಳನ್ನು ಹೊಂದಿರಬಹುದು ಎಂದು ಸ್ಪೈ ಶಾಟ್ಗಳು ಸೂಚಿಸುತ್ತವೆ

BYD Sealion 7 ಭಾರತದಲ್ಲಿ ಬಿಡುಗಡೆ, ಬೆಲೆ 48.90 ಲಕ್ಷ ರೂ.ಗಳಿಂದ ಪ್ರಾರಂಭ
BYD ಸೀಲಿಯನ್ 7 82.5 ಕಿ.ವ್ಯಾಟ್ನೊಂದಿಗೆ ರಿಯರ್ ವೀಲ್ ಡ್ರೈವ್ (RWD) ಮತ್ತು ಆಲ್-ವೀಲ್ ಡ್ರೈವ್ (AWD) ಸಂರಚನೆಗಳೊಂದಿಗೆ ಬರುತ್ತದೆ

2025ರ Renault Kiger ಮತ್ತು Renault Triber ಬಿಡುಗಡೆ, ಬೆಲೆಗಳು 6.1 ಲಕ್ಷ ರೂ.ನಿಂದ ಪ್ರಾರಂಭ
ವಿನ್ಯಾಸದಲ್ಲಿ ಯಾವುದೇ ಬದಲಾ ವಣೆಗಳನ್ನು ಮಾಡಲಾಗಿಲ್ಲವಾದರೂ, ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸಲು ರೆನಾಲ್ಟ್ ಕಡಿಮೆ ವೇರಿಯೆಂಟ್ಗಳಲ್ಲಿ ಹೆಚ್ಚಿನ ಫೀಚರ್ಗಳನ್ನು ಪರಿಚಯಿಸಿದೆ

2025 Audi RS Q8 ಪರ್ಫಾರ್ಮೆನ್ಸ್ ಎಡಿಷನ್ ಭಾರತದಲ್ಲಿ ಬಿಡುಗಡೆ, ಬೆಲೆ 2.49 ಕೋಟಿ ರೂ.ನಿಗದಿ
ಆಡಿ ಆರ್ ಎಸ್ Q8 ಪರ್ಫಾರ್ಮೆನ್ಸ್ 4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ನೊಂದಿಗೆ ಬರುತ್ತದೆ, ಇದು 640 ಪಿಎಸ್ ಮತ್ತು 850 ಎನ್ಎಮ್ನಷ್ಟು ಔಟ್ಪುಟ್ಅನ್ನು ಉತ್ಪಾದಿಸುತ್ತದೆ

Tata Curvv EV ಈಗ 2025ರ ಟಾಟಾ WPLನ ಅಧಿಕೃತ ಕಾರು
ಇಂದಿನಿಂದ 2025ರ ಮಾರ್ಚ್ 15ರವರೆಗೆ, ಕರ್ವ್ ಇವಿ ಅನ್ನು 2025ರ WPL ನ ಅಧಿಕೃತ ಕಾರಾಗಿ ಪ್ರದರ್ಶಿಸಲಾಗುವುದು

Maruti Brezzaದ ಸುರಕ್ಷತೆಯಲ್ಲಿ ಸುಧಾರಣೆ; ಎಲ್ಲಾ ವೇರಿಯೆಂಟ್ಗಳಲ್ಲಿಯೂ ಈಗ 6 ಏರ್ಬ್ಯಾಗ್ಗಳು ಲಭ್ಯ
ಇದಕ್ಕೂ ಮೊದಲು, ಮಾರುತಿ ಬ್ರೆಝಾ ತನ್ನ ಟಾಪ್-ಸ್ಪೆಕ್ ZXI+ ವೇರಿಯೆಂಟ್ನಲ್ಲಿ ಮಾತ್ರ 6 ಏರ್ಬ್ಯಾಗ್ಗಳನ್ನು ಹೊಂದಿತ್ತು

ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್ಗಳು ಪ್ರಾರಂಭ
ಈ ಎಸ್ಯುವಿಗಳ ಡೆಲಿವೆರಿಗಳು 2025ರ ಮಾರ್ಚ್ನಿಂದ ಹಂತ ಹಂತವಾಗಿ ಪ್ರಾರಂಭವಾಗುತ್ತವೆ

BYD ಸೀಲಿಯನ್ 7 ನ ಎಲ್ಲಾ ವೇರಿಯಂಟ್ಗಳ ಬಣ್ಣದ ಆಯ್ಕೆಗಳು ಹೇಗಿವೆ ಎಂಬುದು ಇಲ್ಲಿದೆ
BYD ತನ್ನ ಭಾರತ-ಸ್ಪೆಕ್ ಸೀಲಿಯನ್ 7 ಅನ್ನು ಅಟ್ಲಾಂಟಿಸ್ ಗ್ರೇ, ಕಾಸ್ಮೊಸ್ ಬ್ಲಾಕ್, ಅರೋರಾ ವೈಟ್, ಶಾರ್ಕ್ ಗ್ರೇ ಎಂಬ ನಾಲ್ಕು ಎಕ್ಸ್ಟಿರಿಯರ್ ಕಲರ್ ಆಯ್ಕೆಗಳಲ್ಲಿ ನೀಡುತ್ತದೆ

ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG
'ಸೆಲೆಕ್ಟ್' ಬ್ರಾಂಡ್ನ ಅಡಿಯಲ್ಲಿ ಭಾರತದಲ್ಲಿ ಬರಲ ಿರುವ ಮೊದಲ ಎರಡು ಮಾಡೆಲ್ಗಳಲ್ಲಿ MG ಯ ಮೊದಲ ರೋಡ್ಸ್ಟರ್ ಮತ್ತು ಪ್ರೀಮಿಯಂ MPV ಆಗಿರುತ್ತವೆ.

ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?
ಹೋಂಡಾ ಮತ್ತು ಸ್ಕೋಡಾದ ಮೊಡೆಲ್ಗಳು ಆಯ್ದ ಪ್ರಮುಖ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ, ಆದರೆ ಟೊಯೋಟಾ ಎಸ್ಯುವಿಯನ್ನು ಮನೆಗೆ ಕೊಂಡೊಯ್ಯಲು ನೀವು ವರ್ಷದ ಮಧ್ಯಭಾಗದವರೆಗೆ ಕಾಯಬೇಕಾಗಬಹುದು
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್ಟೊಯೋಟಾ ಲ್ಯಾಂಡ್ ಕ್ರೂಸರ್ 300Rs.2.31 - 2.41 ಸಿಆರ್*
- ಹೊಸ ವೇರಿಯೆಂಟ್ಹುಂಡೈ ಎಕ್ಸ್ಟರ್Rs.6.20 - 10.51 ಲಕ್ಷ*
- ಬಿವೈಡಿ sealion 7Rs.48.90 - 54.90 ಲಕ್ಷ*
- ಆಡಿ ಆರ್ಎಸ್ ಕ್ಯೂ8Rs.2.49 ಸಿಆರ್*
- ಹೊಸ ವೇರಿಯೆಂಟ್ಹುಂಡೈ ಔರಾRs.6.54 - 9.11 ಲಕ್ಷ*