ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಟೊಯೋಟಾ ಇನೋವಾ ಹೈಕ್ರಾಸ್ನ ಹೊಸ ಹೈಬ್ರಿಡ್ ವೇರಿಯೆಂಟ್ ಬೆಲೆ ಏರಿಕೆಯೊಂದಿಗೆ ಆಗಮನ
ಈ MPVಯ ಬೆಲೆಗಳ ಗಣನೀಯವಾಗಿ ರೂ. 75,000 ವರೆಗೆ ಏರಿಕೆಯಾಗಿದ್ದು, ಪ್ರಾಸ್ತಾವಿಕ ಬೆಲೆಗಳಿಗೆ ಅಂತ್ಯ ಹಾಡಿದೆ
ಏರ್ EV ಭಾರತಕ್ಕೆ ಬರೋದು ಪಕ್ಕಾ, ಆದರೆ ಕಾಮೆಟ್ EV ಎಂಬ ಹೊಸ ಹೆಸರಿನೊಂದಿಗೆ ಎಂದ ಎಂಜಿ
ಹೊಸ ಕಾಮೆಟ್ ‘ಸ್ಮಾರ್ಟ್’ EV ಎರಡು-ಡೋರ್ನ ಅಲ್ಟ್ರಾ-ಕಾಂಪ್ಯಾಕ್ಟ್ ಕೊಡುಗೆಯಾಗಿದ್ದು, ಸುಸಜ್ಜಿತವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹ್ಯುಂಡೈನಿಂದ ಹೊಸ ಪೀಳಿಗೆಯ ವರ್ನಾದ ವಿನ್ಯಾಸ ಮತ್ತು ಆಯಾಮಗಳ ಅನಾವರಣ
ಹೊಸ ವರ ್ನಾ ನಿರ್ಗಮಿತ ಮಾಡೆಲ್ಗಿಂತ ಉದ್ದ ಮತ್ತು ಅಗಲವಾಗಿದೆ ಹಾಗೂ ಉದ್ದವಾದ ವ್ಹೀಲ್ಬೇಸ್ ಅನ್ನು ಹೊಂದಿದೆ
ಹೋಂಡಾ ಸಿಟಿಯಲ್ಲಿ ಸಣ್ಣ ಬದಲಾವಣೆ, ಮತ್ತು ಹೈಬ್ರಿಡೇತರ ವೇರಿಯೆಂಟ್ಗಳಲ್ಲೂ ADAS
ಸ್ಟಾಂಡರ್ಡ್ ಸಿಟಿ ಮತ್ತು ಸಿಟಿ ಹೈಬ್ರಿಡ್ ಎರಡೂ ಹೊಸ ಆರಂಭಿಕ ಹಂತದ ವೇರಿಯೆಂಟ್ಗಳನ್ನು ಪಡೆದಿದ್ದು ಅವುಗಳನ್ನು ಕ್ರಮವಾಗಿ– SV ಮತ್ತು V – ಎಂದು ಹೆಸರಿಸಲಾಗಿದೆ.
2023ರ ಹ್ಯುಂಡೈ ವರ್ನಾದ ಹೊಸ ಟರ್ಬೋ-ಪೆಟ್ರೋಲ್ ಇಂಜಿನ್: ನೀವಿದನ್ನು ತಿಳಿದುಕೊಳ್ಳಲೇಬೇಕು
ಈ ಹೊಸ ಪೀಳಿಗೆ ವರ್ನಾ ಮಾರ್ಚ್ 21, 2023 ರಂದು ಅಧಿಕೃತವಾಗಿ ಪಾದಾರ್ಪಣೆ ಮಾಡಲಿದೆ; ಬುಕಿಂಗ್ಗಳು ತೆರೆದಿವೆ.
ಸಿಟ್ರಾನ್ eC3 ವರ್ಸಸ್ ಪ್ರತಿಸ್ಪರ್ಧಿಗಳು: ಇದು “ಬೆಲೆ ಬಾತ್ ”!
ಮೂರು ಇವಿಗಳಲ್ಲಿ, ಈ eC3 ಯು 29.2kWh ನ ಅತಿದೊಡ್ಡ ಬ್ಯಾಟರಿ ಪ್ಯಾಕ್ ಸಾಮರ್ಥ್ಯವನ್ನು ಹೊಂದಿದೆ ಮತ್ತು 320km ರೇಂಜ್ ಅನ್ನು ಕ್ಲೈಮ್ ಮಾಡಿದೆ
ಭಾರತದ ರಸ್ತೆಯಲ್ಲಿ ಮೊದಲ ಬಾರಿಗೆ ಕಂಡುಬಂದ ಮಾರುತಿ ಗ್ರ್ಯಾಂಡ್ ವಿಟಾರಾದ ಪ್ರತಿಸ್ಪರ್ಧಿ ಹೋಂಡಾದ ಹೊಚ್ಚ ಹೊಸ SUV ..!
ಈ ಕಾಂಪ್ಯಾಕ್ಟ್ SUV, ಸೆಡಾನ್ನ ಬಲಿಷ್ಠ ಹೈಬ್ರಿಡ್ ಡ್ರೈವ್ಟ್ರೇನ್ ಸಹಿತ ಹೋಂಡಾ ಸಿಟಿಯಂತೆಯೇ ಪವರ್ಟ್ರೇನ್ ಆಯ್ಕೆಗಳನ್ನು ಹೊಂದಿರಬಹುದೆಂಬ ನಿರೀಕ್ಷೆ ಇದೆ
ಮಹೀಂದ್ರಾ ಸ್ಕಾರ್ಪಿಯೋ ಎನ್ನಲ್ಲಿ ನೀರು ಸೋರಿಕೆ ವೀಡಿಯೋ ವೈರಲ್: ಎಡವಟ್ಟಾಗಿದ್ದೆಲ್ಲಿ?
ನಿರ್ವಹಣೆ ಮತ್ತು ಪ್ರಯಾಣಿಕರ ಸುರಕ್ಷತೆಯೂ ಸೇರಿದಂತೆ ಅನೇಕ ಸಮಸ್ಯೆಗಳನ್ನು ಈ ಸನ್ರೂಫ್ಗಳು ತಂದೊಡ್ಡಬಹುದು.