ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಇನ್ನೂ ಡೆಲಿವೆರಿಯಾಗಬೇಕಿವೆ ಸುಮಾರು 1.2 ಲಕ್ಷ ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್‌ಗಳು, ಕಾರಣ ಮಹೀಂದ್ರಾದ ಬಳಿ ಬಾಕಿಯಿವೆ 2.6 ಲಕ್ಷ ಯೂನಿಟ್‌ಗಳಿಗಿಂತ ಹೆಚ್ಚು ಆರ್ಡರ್‌ಗಳು
ಮಹೀಂದ್ರಾ ತನ್ನ ಅತ್ಯಂತ ಜನಪ್ರಿಯ ಎಸ್‌ಯುವಿಗಳ ನಿರೀಕ್ಷಣಾ ಅವಧಿಯನ್ನು ಕಡಿಮೆ ಮಾಡಲು ಬಹಳಷ್ಟು ಪ್ರಯತ್ನಿಸುತ್ತಿದ್ದರೂ, ಆರ್ಡರ್ ಪುಸ್ತಕಗಳು ಈಗಾಗಲೇ ಭರ್ತಿಯಾಗಿವೆ
ಭಾರತಕ್ಕಾಗಿ ನಿಸ್ಸಾನ್ ಮತ್ತು ರೆನಾಲ್ಟ್ ಆರು ಹೊಸ ಮಾಡೆಲ್ ಗಳನ್ನು ಪರಿಚಯಿಸಲಿವೆ- 4 ಎಸ್‌ಯುವಿಗಳು ಮತ್ತು 2 ಇವಿಗಳು
ಇವುಗಳಲ್ಲಿ ಮೊದಲನೆಯದು ಈ ಆಟೋಮೋಟಿವ್ ಸಹಯೋಗದಿಂದ ಹೊಸ ಹೂಡಿಕೆಗಳೊಂದಿಗೆ 2025 ರಲ್ಲಿ ಆಗಮಿಸಲಿದೆ
ಹೊಸ ವರ್ನಾದ ಅಧಿಕೃತ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ, ಬುಕಿಂಗ್‌ಗಳು ತೆರೆದಿವೆ
ಹ್ಯುಂಡೈನ ಹೊಸ ಜನರೇಷನ್ ಕಾಂಪ್ಯಾಕ್ಟ್ ಸೆಡಾನ್ ಇನ್ನೂ ದೊಡ್ಡದಾಗಿದ್ದು, ಹೆಚ್ಚು ಶಕ್ತಿಶಾಲಿಯಾದ 1.5-ಲೀಟರ್ TGDi ಪೆಟ್ರೋಲ್ ಇಂಜಿನ್ ಅನ್ನು ನೀಡುತ್ತಿದೆ
ಎಕ್ಸ್‌ಕ್ಲೂಸಿವ್: ಪ್ರಪ್ರಥಮ ಬಾರಿಗೆ ಕಂಡುಬಂದಿದೆ ಕರ್ವ್‌ನಂತೆಯೇ ಸ್ಟೈಲಿಂಗ್ ಫೀಚರ್‌ಗಳನ್ನು ಹೊಂದಿರುವ ಟಾಟಾ ನೆಕ್ಸಾನ್
ಇದು ತಾಜಾ ನೋಟ ಮತ್ತು ಮರುವಿನ್ಯಾಸಗೊಂಡ ಕ್ಯಾಬಿನ್ನೊಂದಿಗೆ ಸಂಪೂರ್ಣ ನವೀಕೃತಗೊಂಡಿದೆ
ಜನವರಿ 2023ರ ಟಾಪ್ 10 ಅತಿ ಹೆಚ್ಚು-ಮಾರಾಟದ ಕಾರು ಬ್ರ್ಯಾಂಡ್‌ಗಳಿವು
ಎರಡನೆ ಸ್ಥಾನಕ್ಕಾಗಿ ಪೈಪೋಟಿ, ಕೂದಲೆಳೆ ಅಂತರದಲ್ಲಿ ಟಾಟಾಗಿಂತ ಮುನ್ನಡೆ ಕಾಯ್ದುಕೊಂಡಿದೆ ಹ್ಯುಂಡೈ
2 ತಿಂಗಳೊಳಗೆ 650 ಯೂನಿಟ್‌ಗಳಿಗೂ ಹೆಚ್ಚಿನ ಬುಕಿಂಗ್ ಗಳಿಸಿದ ಹ್ಯುಂಡೈ ಲಾನಿಕ್ 5 ಇವಿ
ಸ್ಥಳೀಯವಾಗಿ ಅಸೆಂಬಲ್ ಮಾಡಲಾದ ಪ್ರೀಮಿಯಂ ಎಲೆಕ್ಟ್ರಿಕ್ ಕ್ರಾಸ್ಓವರ್ಗೆ ರೂ. 44.95 ಲಕ್ಷಗಳಷ್ಟು ಬೆಲೆ ನಿಗದಿಪಡಿಸಲಾಗಿದೆ (ಎಕ್ಸ್-ಶೋರೂಮ್)
ಜನವರಿ 2023 ಮಾರುತಿಯದ್ದೇ ಪ್ರಾಬಲ್ಯ- ಅತಿಹೆಚ್ಚು ಬೇಡಿಕೆಯ 15 ಕಾರುಗಳ ಪಟ್ಟಿಯಲ್ಲಿ ಮೇಲುಗೈ
2023ರ ಪ್ರಾರಂಭದಲ್ಲಿ, ಎರಡು ಮಾಡೆಲ ್ಗಳು 20,000-ಯೂನಿಟ್ ಮಾಸಿಕ ಮಾರಾಟದ ಮೈಲಿಗಲ್ಲನ್ನು ದಾಟಲು ಸಾಧ್ಯವಾಯಿತು
ಮಾರುತಿಯು ಬಲೊನೊ, ಎರ್ಟಿಗಾ ಮತ್ತು ಎಕ್ಸ್‌ಎಲ್6 ಗೆ ನೀಡುತ್ತಿದೆ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಹಾಗೂ ಇನ್ನಷ್ಟು ಟೆಕ್
ಹ್ಯಾಚ್ಬ್ಯಾಕ್ ಮತ್ತು ಎಂಪಿವಿಗಳಿಗಾಗಿ ಹೊರತಂದಿರುವ ಹೊಸ ಸಂಪರ್ಕಿತ ಫೀಚರ್ಗಳು ಒಟಿಎ (ಓವರ್-ದಿ-ಏರ್) ಅಪ್ಡೇಟ್ ನಂತರ ಆ್ಯಕ್ಸೆಸ್ ಮಾಡಬಹುದಾಗಿದೆ
ರೆನಾಲ್ಟ್-ನಿಸ್ಸಾನ್ ಭಾರತಕ್ಕೆ ತರಲಿವೆ ಹೊಸ SUVಗಳು, ಡಸ್ಟರ್ ಅನ್ನು ಮರಳಿ ತರಬಹುದು
ಈ ಹೊಸ ಪೀಳಿಗೆ SUVಗಳು ಪ್ರಬಲ-ಹೈಬ್ರಿಡ್ ಪವರ್ಟ್ರೈನ್ನೊಂದಿಗೆ ಬರುವ ಸಾಧ್ಯತೆಯಿದೆ
9 ತಿಂಗಳಿಗೂ ಮೀರಬಹುದು ಕಾಂಪ್ಯಾಕ್ಟ್ ಎಸ್‌ಯುವಿಗಳ ಕಾಯುವಿಕೆ ಅವಧಿ
ಕ್ರೆಟಾ ಮತ್ತು ಸೆಲ್ಟೋಸ್ ಬರಲು ಕೆಲವು ತಿಂಗಳುಗಳೇ ಬೇಕಾಗಬಹುದು, ಆದರೆ ಟೈಗನ್ ಅನೇಕ ನಗರಗಳಲ್ಲಿ ಈಗಲೇ ಲಭ್ಯ
ಈ ಫೆಬ್ರವರಿಯಲ್ಲಿ ಹೋಂಡಾ ಕಾರುಗಳ ಮೇಲೆ ಬಾಚಿಕೊಳ್ಳಿ ರೂ. 72,000 ಗಳ ಡೀಲ್‌ಗಳು
ಅಮೇಜ್ನ ಕಳೆದ ವರ್ಷದ ಯೂನಿಟ್ಗಳಲ್ಲಿಯೂ ಹೋಂಡಾ ಪ್ರ ಯೋಜನಗಳನ್ನು ನೀಡುತ್ತಿದೆ.
ಮಾರುತಿಯು ಜಿಮ್ನಿಗೆ ಈಗಾಗಲೇ ಸ್ವೀಕರಿಸಿದೆ 15,000 ಕ್ಕೂ ಮಿಕ್ಕಿದ ಬುಕಿಂಗ್‌ಗಳು
ಈ ಆಫ್-ರೋಡರ್ ಮೇ ವೇಳೆಗೆ ಮಾರಾಟಕ್ಕೆ ಬರಲಿದ್ದು, ನಿರೀಕ್ಷಿತ ಆರಂಭಿಕ ಬೆಲೆ ರೂ 10 ಲಕ್ಷ (ಎಕ್ಸ್ ಶೋರೂಂ)
ಮುಂದಿನ ಹಣಕಾಸು ವರ್ಷದ (2023-24) ಮೊದಲಾರ್ಧದಲ್ಲಿ ಟಾಟಾ ಆಲ್ಟ್ರೋಸ್ ಮತ್ತು ಪಂಚ್ ಸಿಎನ್‌ಜಿ ಬಿಡುಗಡೆ ದೃಢ
ಎರಡೂ ಮಾಡೆಲ್ಗಳು ಸ್ಪ್ಲಿಟ್-ಸಿಲಿಂಡರ್-ಟ್ಯಾಂಕ್ ಸೆಟ್ಅಪ್ ಪ್ರಾರಂಭಿಸಿದ್ದು, ಅದು ಕಾಂಪ್ಯಾಕ್ಟ್ ಕಾರಿನಲ್ಲಿಯೂ ಸಹ ಬಳಕೆ ಮಾಡಬಹುದಾದ ಬೂಟ್ ಸ್ಪೇಸ್ ಅನ್ನು ನೀಡುತ್ತದೆ
ಕಿಯಾ ಸೆಲ್ಟೋಸ್ ಬಳಿಕ ಈಗ ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿರುವ ಎರಡನೇ ಕಾಂಪಾಕ್ಟ್ ಎಸ್‌ಯುವಿ ಹ್ಯುಂಡೈ ಕ್ರೆಟಾ
ಈ ಜನಪ್ರಿಯ ಕಾಂಪಾಕ್ಟ್ ಎಸ್‌ಯುವಿ ಅನೇಕ ಸುರಕ್ಷತಾ ಫೀಚರ್‌ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿದೆ
2023 ಹ್ಯುಂಡೈ ವೆನ್ಯು ಪಡೆಯುತ್ತಿದೆ ಕ್ರೆಟಾದ ಡೀಸೆಲ್ ಎಂಜಿನ್ ಟ್ಯೂನ್ ಮತ್ತು ರೂ 25,000 ತನಕದ ಬೆಲೆ ಹೆಚ್ಚಳ
ಈ ವೆನ್ಯೂ ಅಪ್ಗ್ರೇಡ್ ಮಾಡಲಾದ ಡೀಸೆಲ್ ಯೂನಿಟ್ನೊಂದಿಗೆ ಪಡೆಯುತ್ತಿದೆ ಸಣ್ಣ ಫೀಚರ್ ಪುನರ್ವ್ಯವಸ್ಥೆ
ಇತ್ತೀಚಿನ ಕಾರುಗಳು
- ಕಿಯಾ syrosRs.9 - 17.80 ಲಕ್ಷ*
- ಹೊಸ ವೇರಿಯೆಂಟ್ಹೋಂಡಾ ನಗರRs.11.82 - 16.55 ಲಕ್ಷ*
- ವೇವ್ ಮೊಬಿಲಿಟಿ evaRs.3.25 - 4.49 ಲಕ್ಷ*
- ಹೊಸ ವೇರಿಯೆಂಟ್ಮಿನಿ ಕೂಪರ್ ಎಸ್Rs.44.90 - 55.90 ಲಕ್ಷ*
- ಬಿಎಂಡವೋ ಎಕ್ಸ3Rs.75.80 - 77.80 ಲಕ್ಷ*
ಇತ್ತೀಚಿನ ಕಾರುಗಳು
- ಸ್ಕೋಡಾ kylaqRs.7.89 - 14.40 ಲಕ್ಷ*
- ಕಿಯಾ syrosRs.9 - 17.80 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.69 ಲಕ್ಷ*
- ಟೊಯೋಟಾ ಫ್ರಾಜುನರ್Rs.33.43 - 51.94 ಲಕ್ಷ*
- ಮಹೀಂದ್ರ ಬೊಲೆರೊRs.9.79 - 10.91 ಲಕ್ಷ*
ಮುಂಬರುವ ಕಾರುಗಳು
- ಹೊಸ ವೇರಿಯೆಂಟ್
- ಹೊಸ ವೇರಿಯೆಂಟ್