ಕಾರ್ ನ್ಯೂಸ್ ಇಂಡಿಯ ಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ

2025 ರ ವರ್ಷದ ವಿಶ್ವ ಕಾರು ಪ್ರಶಸ್ತಿಯನ್ನು ಗೆದ್ದ Kia EV3
ಹ್ಯುಂಡೈ ಇನ್ಸ್ಟರ್ ಅನ್ನು ವರ್ಷದ ವಿಶ್ವ ಇವಿ ಎಂದು ಹೆಸರಿಸಲಾಗಿದೆ, ಹಾಗೆಯೇ, ವೋಲ್ವೋ ಇಎಕ್ಸ್90ಯು ವಿಶ್ವ ಐಷಾರಾಮಿ ಕಾರು ಪ್ರಶಸ್ತಿಯನ್ನು ಗೆದ್ದಿದೆ

2025ರ Skoda Kodiaqನ ವೇರಿಯೆಂಟ್-ವಾರು ಫೀಚರ್ಗಳ ವಿವರಗಳು
ಹೊಸ ಸ್ಕೋಡಾ ಕೊಡಿಯಾಕ್ನ ಎಂಟ್ರಿ ಲೆವೆಲ್ನ ಸ್ಪೋರ್ಟ್ಲೈನ್ ಮತ್ತು ಟಾಪ್-ಎಂಡ್ ಸೆಲೆಕ್ಷನ್ L&K ವೇರಿಯೆಂಟ್ಗಳಲ್ಲಿ ಲಭ್ಯವಿದೆ, ಎರಡೂ ಉತ್ತಮ ಪ್ಯಾಕೇಜ್ ಹೊಂದಿವೆ

ಮೇಡ್-ಇನ್-ಇಂಡಿಯಾದ ಹೋಂಡಾ ಎಲಿವೇಟ್ಗೆ ಜಪಾನ್ನಲ್ಲಿ ನಡೆದ NCAP ಕ್ರ್ಯಾಶ್ ಪರೀಕ್ಷೆಯಲ್ಲಿ ಭರ್ಜರಿ 5-ಸ್ಟಾರ್ ರೇಟಿಂಗ್
ಹೋಂಡಾ ಎಲಿವೇಟ್ ಅನ್ನು ಜಪಾನ್ನಲ್ಲಿ ಹಲವಾರು ಪರೀಕ್ಷೆಗಳಿಗೆ ಒಳಪಡಿಸಲಾಯಿತು, ಅಲ್ಲಿ ಅದು ಉತ್ತಮ ರೇಟಿಂಗ್ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು, ಹೆಚ್ಚಿನ ಪರೀಕ್ಷೆಗಳಲ್ಲಿ 5 ರಲ್ಲಿ 5 ಅಂಕಗಳನ್ನು ಗಳಿಸಿತು

FY25ರಲ್ಲಿನ ಮಾರಾಟದಲ್ಲಿಯೂ Marutiಯೇ ನಂ.1, ಹಾಗೆಯೇ Toyota ಮತ್ತು ಮಹಿಂದ್ರಾ ಮಾರಾಟದಲ್ಲೂ ಏರಿಕೆ
ಮಾರುತಿ, ಮಹೀಂದ್ರಾ, ಟೊಯೋಟಾ, ಕಿಯಾ, ಎಂಜಿ ಮೋಟಾರ್ ಮತ್ತು ಸ್ಕೋಡಾ ಮಾರಾಟದಲ್ಲಿ ಬೆಳವಣಿಗೆ ಕಂಡಿದ್ದರೆ, ಹ್ಯುಂಡೈ, ಟಾಟಾ, ವೋಕ್ಸ್ವ್ಯಾಗನ್ ಮತ್ತು ಹೋಂಡಾದಂತಹ ಕಾರು ತಯಾರಕರು ಕುಸಿತ ಕಂಡಿದ್ದಾರೆ

ಜಾಗತಿಕವಾಗಿ ಅನಾವರಣಗೊಂಡ 2026ರ Audi A6 ಸೆಡಾನ್ ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯಗಳು ಇಲ್ಲಿವೆ
ಹೊಸ ಆಡಿ A6 ಕಾರು ತಯಾರಕರ ಜಾಗತಿಕ ಕಾರುಗಳ ಪಟ್ಟಿಯಲ್ಲಿ ಅತ್ಯಂತ ಏರೋಡೈನಾಮಿಕ್ ಇಂಧನ ಚಾಲಿತ ಎಂಜಿನ್ ಕಾರು ಮತ್ತು ಇದು ಈಗ ಹೊಸ ಮೈಲ್ಡ್-ಹೈಬ್ರಿಡ್ ಪವರ್ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ

CKD ರೂಪದಲ್ಲಿ ಭಾರತಕ್ಕೆ ಬರಲಿರುವ ಮುಂಬರುವ MG M9
MG M9 ಕಾರು ತಯಾರಕರ ಹೆಚ್ಚು ಪ್ರೀಮಿಯಂ MG ಸೆಲೆಕ್ಟ್ ಔಟ್ಲೆಟ್ಗಳ ಮೂಲಕ ಮಾರಾಟವಾಗಲಿದೆ, ಮತ್ತು ಬೆಲೆಗಳು 60-70 ಲಕ್ಷ ರೂಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ