• English
  • Login / Register

ಮಾರುತಿ ಸುಜುಕಿ XL6 ಟೊಯೋಟಾ ಅವರ ಎರ್ಟಿಗಾ ಆಗಿ ಪರಿಣಮಿಸಬಹುದೇ?

ಮಾರುತಿ ಎಕ್ಸ್‌ಎಲ್ 6 2019-2022 ಗಾಗಿ sonny ಮೂಲಕ ಆಗಸ್ಟ್‌ 26, 2019 10:52 am ರಂದು ಪ್ರಕಟಿಸಲಾಗಿದೆ

  • 22 Views
  • ಕಾಮೆಂಟ್‌ ಅನ್ನು ಬರೆಯಿರಿ

ಟೊಯೋಟಾ ಮತ್ತು ಸುಜುಕಿ ಒಪ್ಪಂದ ಪ್ರಕಾರ , ಎರ್ಟಿಗಾ ವು ಟೊಯೋಟಾ ದ  ಮರುಹೊಂದಿಸಲ್ಪಟ್ಟ ಟೊಯೋಟಾ ಆಗಿ ಮಾರಾಟವಾಗುವುದು ಖಚಿತಪಡಿಸಲಾಗಿದೆ.

  • ಮಾರುತಿ - ಟೊಯೋಟಾ ಪಾಲುದಾರಿಕೆಯಲ್ಲಿ ಮಾಡೆಲ್ ಗಳಾದ ಬಲೆನೊ, ಸಿಯಾಜ್, ವಿತರ ಬ್ರೆಝ್ಯೇ ಮತ್ತು ಎರ್ಟಿಗಾ ಒಳಪಟ್ಟಿದೆ. 
  • ಬಲೆನೊ ವನ್ನು ಟೊಯೋಟಾ ಗ್ಲಾನ್ಝ ವಾಗಿ ಮಾರಾಟಮಾಡಲಾಗುತ್ತಿದೆ, ಕೇವಲ ಎರೆಡು ವೇರಿಯೆಂಟ್ ಗಳೊಂದಿಗೆ 2019 ಪ್ರಾರಂಭದಿಂದ 
  • ಮಾರುತಿ ಸುಜುಕಿ ಯ MPV  ಗೆ ಟೊಯೋಟಾ ಬ್ಯಾಡ್ಜ್ ದೊರೆಯಲಿದೆ ಭಾರತದಲ್ಲಿ 
  • ಹೊಸ ಎರ್ಟಿಗಾ ವೇದಿಕೆಯ XL6 ಅನ್ನು ಪ್ರೀಮಿಯಂ ಫೀಚರ್ ಗಳೊಂದಿಗೆ ಮತ್ತು ಕಠಿಣವಾದ ವಿನ್ಯಾಸದೊಂದಿಗೆ ಮಾಡಲಾಗಿದೆ ಹಿಂದಿನ MPV ಗಿಂತಲೂ ಹೆಚ್ಚಾಗಿ 
  • ಎರ್ಟಿಗಾ ಮತ್ತು XL6 ನಡುವೆ , ನಂತರದ ಮಾಡೆಲ್ ಟೊಯೋಟಾ ಶೋ ರೂಮ್ ಅನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚು ಆಗಿದೆ. 
  • ಗ್ಲಾನ್ಝ ದಂತೆ , ಟೊಯೋಟಾ ಬ್ಯಾಡ್ಜ್ ಇರುವ  XL6 ಗೆ ಮಾರುತಿ ಯ MPV ತರಹದ ಬೆಲೆ ಪಟ್ಟಿ ದೊರೆಯುವ ಸಾಧ್ಯತೆ ಇದೆ.

Toyota Ertiga

ಟೊಯೋಟಾ-ಸುಜುಕಿ ಒಪ್ಪಂದವನ್ನು ಮೊದಲಬಾರಿಗೆ 2017 ನಲ್ಲಿ ಘೋಷಿಸಲಾಯಿತು ಮತ್ತು ಬಹಳಷ್ಟು ಮುಂಬರುವ ಯೋಜನೆಗಳನ್ನು ಹಂಚಿಕೊಳ್ಳಲಾಯಿತು. ಆದರೆ, ಈ ವರುಷದ ಮೊದಲ ಭಾಗದಲ್ಲಿ ಆಟೋಮೋಟಿವ್ ದೈತ್ಯರು ಮಾರುತಿ ಸುಜುಕಿ ಎರ್ಟಿಗಾ MPV ವನ್ನು ಸೇರಿಸಿದರು ಅದರ ಕ್ರಾಸ್ ಬ್ಯಾಡ್ಜ್  ಆಗಿರುವ ಮಾಡೆಲ್ ಗಳೊಂದಿಗೆ ಭಾರತದಲ್ಲಿ. 

ಟೊಯೋಟಾ ಗ್ಲಾನ್ಝ ದಲ್ಲಿದ್ದಂತೆ , ಅದು ಮಾರುತಿ ಬಲೆನೊ ದ  ರಿ ಬ್ಯಾಡ್ಜ್ ಆವೃತ್ತಿ ಆಗಿದೆ, ಟೊಯೋಟಾ ರಿ ಬ್ಯಾಡ್ಜ್ ಆವೃತ್ತಿ ಯ ಎರ್ಟಿಗಾ ವನ್ನು ಸಹ ಪರಿಚಯಿಸುತ್ತಿದೆ. ಮಾರುತಿ ಸುಜುಕಿ XL6  ಹೆಚ್ಚು ಪ್ರೀಮಿಯಂ ಆಗಿರುವ ಅದೇ MPV ಯ ಆವೃತ್ತಿ ಆಗಿದೆ. ಇದು  ಸದ್ಯದಲ್ಲೇ ಟೊಯೋಟಾ ಶೋ ರೂಮ್ ಗಳಲ್ಲಿ ಬರಬಹುದಾದ ಆವೃತ್ತಿ ಆಗಿದೆ . 

Toyota Glanza

XL6   ಎರ್ಟಿಗಾ ದ 6-ಸೀಟ್ ಆವೃತ್ತಿ ಆಗಿದೆ ಅದು BS6-ಕಂಪ್ಲೇಂಟ್ ಗೆ ಹೊಂದುವ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಪವರ್ ಟ್ರೈನ್ ಹೊಂದಿದೆ ಮತ್ತು  ಹಿಂದಿನದಕಿಂತಲೂ ಭಿನ್ನವಾದ ವಿನ್ಯಾಸದ ಕಾರ್ ಆಗಿದೆ. ಮಾರುತಿ ಸುಜುಕಿ ಅದನ್ನು ಪ್ರೀಮಿಯಂ ನೆಕ್ಸಾ ಡೀಲರ್ ಗಳ  ಮುಖಾಂತರ ಮಾರಾಟ ಮಾಡಲಿದೆ ಮತ್ತು ಅದರ ಬೆಲೆ ಪಟ್ಟಿ ವ್ಯಾಪ್ತಿ  ರೂ  9.8  ಲಕ್ಷ ದಿಂದ ರೂ  11.46 ಲಕ್ಷ ವರೆಗೂ ವ್ಯಾಪಿಸಿದೆ (ಎಕ್ಸ್ ಶೋ ರೂಮ್ ದೆಹಲಿ ). ಟೊಯೋಟಾ ದಲ್ಲಿ ಈ ವ್ಯಾಪ್ತಿಯಲ್ಲಿನ ಬೆಲೆ ಪಟ್ಟಿ ಹೊಂದಿರುವ MPV ಇಲ್ಲ, ಅದು ಕೇವಲ ಇನ್ನೋವಾ ಕ್ರಿಸ್ತಾ ಮಾರಾಟ ಮಾಡುತ್ತಿದೆ ಸದ್ಯಕ್ಕೆ.  ಅದರ ಬೆಲೆ ಪಟ್ಟಿ ರೂ 14.93 ಲಕ್ಷ ದಿಂದ ರೂ  22.43 ಲಕ್ಷ ವರೆಗೂ ವ್ಯಾಪಿಸಿದೆ (ಎಕ್ಸ್ ಶೋ ರೂಮ್ ದೆಹಲಿ ).

  • ಮಾರುತಿ ಸುಜುಕಿ XL6 ಸ್ಪೆಸಿಫಿಕೇಷನ್ ಅನ್ನು ಕೆಳಗೆ ಕೊಡಲಾಗಿದೆ:

Measurements

Performance

Length

4445mm

Engine

1.5-litre petrol with mild-hybrid tech

Width

1775mm

Power

105PS

Height

1700mm

Torque

138Nm

Wheelbase

2740mm

Transmission

5-speed  MT/ 4-speed AT

Maruti Suzuki To Supply Ciaz and Ertiga To Toyota In India

ಎರ್ಟಿಗಾ ಗಿಂತಲೂ ಹೆಚ್ಚು ಪ್ರೀಮಿಯಂ ಆಗಿರುವ ಅದರ ವಿನ್ಯಾಸವನ್ನು ಪರಿಗಣಿಸಿದಾಗ, ಹೊಸ XL6 ವನ್ನು ಟೊಯೋಟಾ ಜೊತೆಗೆ ಹಂಚಿಕೊಳ್ಳುವ ಸಾಧ್ಯತೆ ಹೆಚ್ಚು ಇದೆ. ಗ್ಲಾನ್ಝ ದಂತೆ , ಇದನ್ನು ಸಹ ಅದೇ ರೀತಿ ಕಾಣುವ ಹಾಗೆ ಮಾಡುವ ಸಾಧ್ಯತೆ ಹೆಚ್ಚು ಇದೆ ಆದರೆ ಟೊಯೋಟಾ ಬ್ಯಾಡ್ಜ್ ಇರುತ್ತದೆ ಮಾರುತಿ ಸುಜುಕಿ ಬದಲಾಗಿ ಮತ್ತು ಚಿಕ್ಕ ಭಿನ್ನತೆಗಳೊಂದಿಗೆ ಒಳ ಹಾಗು ಹೊರ ಭಾಗಗಳಲ್ಲಿ. 

Maruti XL6

ಇದರಲ್ಲಿ XL6 ತರಹದ ಫೀಚರ್ ಗಳ ಪಟ್ಟಿಯನ್ನು ಕೊಡಲಾಗುತ್ತಿದೆ . ಮಾರುತಿ ಕೊಡುಗೆಯಾಗಿ, XL6  ಎರೆಡು ಪೂರ್ಣವಾಗಿ ಲೋಡ್ ಆಗಿರುವ ವೇರಿಯೆಂಟ್ ಗಳಾಗಿ ಅಗ್ರ ಪಂಕ್ತಿಯಲ್ಲಿರುವ  ಎರ್ಟಿಗಾ ದ  Z and Z+ವೇರಿಯೆಂಟ್ ಗಳಂತೆ.  XL6 ನಲ್ಲಿರುವ ಕೆಲವು ಪ್ರಮುಖ ಫೀಚರ್ ಗಳೆಂದರೆ LED ಟೈಲ್ ಲ್ಯಾಂಪ್ ಗಳು, ಕ್ರೂಸ್ ಕಂಟ್ರೋಲ್, ಲೆಥರ್ ಹೊರಪದರಗಳು ಮತ್ತು ಒಂದು 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ. 

 Maruti Ertiga

ಬೆಲೆ ಪಟ್ಟಿ ವಿಚಾರಗಳಲ್ಲಿ ಸಹ , ಗ್ಲಾನ್ಝ ಮತ್ತು ಬಲೆನೊ ತರಹ ಬೆಲೆ ವಿಷಯದಲ್ಲೂ ಸಹ , ಟೊಯೋಟಾ ಬ್ಯಾಡ್ಜ್ ಹೊಂದುವ XL6 ಗೆ ಮಾರುತಿ ತರಹದ ಬೆಲೆ ಪಟ್ಟಿ ಕೊಡಲಾಗುತ್ತದೆ. ಮಾರುತಿ ಸುಜುಕಿ XL6 ಪೂರ್ಣ ಬೆಲೆ ಪಟ್ಟಿ ಕೆಳಗಿನಂತಿದೆ: 

Variant

Zeta

Alpha

MT

Rs 9.80 lakh

Rs 10.36 lakh

AT

Rs 10.90 lakh

Rs 11.46 lakh

ನಿರೀಕ್ಷಿತ ರೀ ಬ್ಯಾಡ್ಜ್ ಇರುವ MPV  ಬಿಡುಗಡೆ ಸಾಧ್ಯತೆ 2019 ಕೊನೆಗೆ ಅಥವಾ 2020 ಪ್ರಾರಂಭದಲ್ಲಿ.

 

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಎಕ್ಸ್‌ಎಲ್ 6 2019-2022

1 ಕಾಮೆಂಟ್
1
P
pulu baruah
Jul 3, 2020, 5:45:54 PM

Every features, specifications are well and good except tyre dimensions. It should be 205/65 R-16.

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಮ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience