• English
  • Login / Register

ಕಿಯಾ ಸಿರೋಸ್ Vs ಪ್ರಮುಖ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ

ಕಿಯಾ syros ಗಾಗಿ shreyash ಮೂಲಕ ಫೆಬ್ರವಾರಿ 04, 2025 06:35 pm ರಂದು ಪ್ರಕಟಿಸಲಾಗಿದೆ

  • 64 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಿಯಾ ಸಿರೋಸ್ ಭಾರತದ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಕಾರು ಆಗಿದೆ

Tata Nexon, Skoda Kylaq, Kia Syros

ಕಿಯಾ ಸಿರೋಸ್ ಭಾರತದಲ್ಲಿ ಕೊರಿಯಾದ ಈ ವಾಹನ ತಯಾರಕರ ಇತ್ತೀಚಿನ ಸಬ್ ಕಾಂಪ್ಯಾಕ್ಟ್ ಕಾರುಯಾಗಿದ್ದು, ಇದು ಕಿಯಾ ಸೋನೆಟ್ ಮತ್ತು ಕಿಯಾ ಸೆಲ್ಟೋಸ್ ನಡುವಿನ ಸ್ಥಾನವನ್ನು ತುಂಬುತ್ತದೆ. ಸಬ್‌-4 ಮೀಟರ್‌ ಉದ್ದದ ಕಾರು ಆಗಿರುವುದರಿಂದ, ಇದು ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3XO ಮತ್ತು ಸ್ಕೋಡಾ ಕೈಲಾಕ್‌ಗಳೊಂದಿಗೆ ಪೈಪೋಟಿ ನಡೆಸುತ್ತದೆ. ಬೆಲೆಗಳ ವಿಷಯದಲ್ಲಿ ಸಿರೋಸ್ ತನ್ನ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಸ್ಪರ್ಧಿಸುತ್ತದೆ ಎಂಬುದು ಇಲ್ಲಿದೆ.

ಪೆಟ್ರೋಲ್‌ ಮ್ಯಾನ್ಯುವಲ್‌

ಕಿಯಾ ಸಿರೋಸ್‌

ಮಾರುತಿ ಬ್ರೆಝಾ

ಟಾಟಾ ನೆಕ್ಸಾನ್‌

ಕಿಯಾ ಸೊನೆಟ್‌

ಹ್ಯುಂಡೈ ವೆನ್ಯೂ

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ

ಸ್ಕೋಡಾ ಕೈಲಾಕ್‌

       

ಇ - 7.94 ಲಕ್ಷ ರೂ.

ಎಮ್‌ಎಕ್ಸ್‌1 - 7.79 ಲಕ್ಷ ರೂ.

ಕ್ಲಾಸಿಕ್‌ - 7.89 ಲಕ್ಷ ರೂ.

   

ಸ್ಮಾರ್ಟ್‌ (ಒಪ್ಶನಲ್‌) - 8 ಲಕ್ಷ ರೂ.

ಹೆಚ್‌ಟಿಇ - 8 ಲಕ್ಷ ರೂ.

     
 

ಎಲ್‌ಎಕ್ಸ್‌ಐ - 8.34 ಲಕ್ಷ ರೂ.

 

ಹೆಚ್‌ಟಿಇ (ಒಪ್ಶನಲ್‌) - 8.40 ಲಕ್ಷ ರೂ.

ಇ ಪ್ಲಸ್‌ - 8.23 ಲಕ್ಷ ರೂ.

   
   

ಸ್ಮಾರ್ಟ್‌ ಪ್ಲಸ್‌ - 8.70 ಲಕ್ಷ ರೂ.

       

ಹೆಚ್‌ಟಿಕೆ - 9 ಲಕ್ಷ ರೂ.

 

ಸ್ಮಾರ್ಟ್‌ ಪ್ಲಸ್‌ S - 9 ಲಕ್ಷ ರೂ.

ಹೆಚ್‌ಟಿಕೆ - 9.15 ಲಕ್ಷ ರೂ.

ಎಸ್‌ - 9.11 ಲಕ್ಷ ರೂ.

   
         

ಎಮ್‌ಎಕ್ಸ್‌2 ಪ್ರೊ - 9.24 ಲಕ್ಷ ರೂ.

 
     

ಹೆಚ್‌ಟಿಕೆ (ಒಪ್ಶನಲ್‌) - 9.48 ಲಕ್ಷ ರೂ.

ಎಸ್ ಪ್ಲಸ್‌ - 9.36 ಲಕ್ಷ ರೂ.

   
 

ವಿಎಕ್ಸ್‌ಐ - 9.70 ಲಕ್ಷ ರೂ.

ಪ್ಯೂರ್‌ - 9.70 ಲಕ್ಷ ರೂ.

ಹೆಚ್‌ಟಿಕೆ ಟರ್ಬೋ ಐಎಮ್‌ಟಿ- 9.66 ಲಕ್ಷ ರೂ.

ಎಸ್‌ (ಒಪ್ಶನಲ್‌) - 9.89 ಲಕ್ಷ ರೂ.

ಎಮ್‌ಎಕ್ಸ್‌3 - 9.74 ಲಕ್ಷ ರೂ.

ಸಿಗ್ನೇಚರ್‌ - 9.59 ಲಕ್ಷ ರೂ.

     

ಹೆಚ್‌ಟಿಕೆ(ಒಪ್ಶನಲ್‌) ಐಎಮ್‌ಟಿ - 9.99 ಲಕ್ಷ ರೂ.

     

ಹೆಚ್‌ಟಿಕೆ(ಒಪ್ಶನಲ್‌) - 10 ಲಕ್ಷ ರೂ.

 

ಪ್ಯೂರ್‌ ಎಸ್‌ - 10 ಲಕ್ಷ ರೂ.

ಹೆಚ್‌ಟಿಕೆ ಪ್ಲಸ್‌ - 10.12 ಲಕ್ಷ ರೂ.

ಎಸ್‌ (ಒಪ್ಶನಲ್‌) ಪ್ಲಸ್‌ - 10 ಲಕ್ಷ ರೂ.

ಎಮ್‌ಎಕ್ಸ್‌3 ಪ್ರೊ - 9.99 ಲಕ್ಷ ರೂ.

 
       

ಎಕ್ಸ್‌ಕ್ಯೂಟಿವ್‌ ಟರ್ಬೋ - 10 ಲಕ್ಷ ರೂ.

   
     

ಹೆಚ್‌ಟಿಕೆ ಪ್ಲಸ್‌(ಒಪ್ಶನಲ್‌) - 10.50 ಲಕ್ಷ ರೂ.

     
   

ಕ್ರೀಯೆಟಿವ್‌ - 10.70 ಲಕ್ಷ ರೂ.

 

ಎಸ್‌(ಒಪ್ಶನಲ್‌) ಟರ್ಬೋ - 10.75 ಲಕ್ಷ ರೂ.

AX5 - 10.99 ಲಕ್ಷ ರೂ.

 
       

ಎಸ್‌ಎಕ್ಸ್‌ - 11.05 ಲಕ್ಷ ರೂ.

   
 

ಜೆಡ್‌ಎಕ್ಸ್‌ಐ - 11.15 ಲಕ್ಷ ರೂ.

ಕ್ರೀಯೆಟಿವ್‌ ಪ್ಲಸ್‌ - 11.20 ಲಕ್ಷ ರೂ.

       
   

ಕ್ರೀಯೆಟಿವ್‌ ಪ್ಲಸ್‌ S - 11.50 ಲಕ್ಷ ರೂ.

     

ಸಿಗ್ನೇಚರ್‌ ಪ್ಲಸ್‌ - 11.40 ಲಕ್ಷ ರೂ.

     

ಹೆಚ್‌ಟಿಎಕ್ಸ್‌ ಟರ್ಬೋ ಐಎಮ್‌ಟಿ- 11.82 ಲಕ್ಷ ರೂ.

ಎಸ್‌(ಒಪ್ಶನಲ್‌) ಟರ್ಬೋ - 11.86 ಲಕ್ಷ ರೂ.

   
   

ಫಿಯರ್‌ಲೆಸ್‌ - 12.30 ಲಕ್ಷ ರೂ.

   

ಎಎಕ್ಸ್‌5 ಎಲ್‌ ಟಿಜಿಡಿಐ - 12.24 ಲಕ್ಷ ರೂ.

 
 

ಜೆಡ್‌ಎಕ್ಸ್‌ಐ ಪ್ಲಸ್‌ - 12.58 ಲಕ್ಷ ರೂ.

   

ಎಸ್‌ಎಕ್ಸ್‌ (ಒಪ್ಶನಲ್‌) ಟರ್ಬೋ - 12.44 ಲಕ್ಷ ರೂ.

ಎಎಕ್ಸ್‌7 ಟಿಜಿಡಿಐ - 12.49 ಲಕ್ಷ ರೂ.

 

ಹೆಚ್‌ಟಿಎಕ್ಸ್‌- 13.30 ಲಕ್ಷ ರೂ.

         

ಪ್ರೆಸ್ಟಿಜ್‌ - 13.35 ಲಕ್ಷ ರೂ.

   

ಫಿಯರ್‌ಲೆಸ್‌ ಪ್ಲಸ್‌ಪಿಎಸ್‌ - 13.60 ಲಕ್ಷ ರೂ.

       
         

ಎಎಕ್ಸ್‌7 ಎಲ್‌ ಟಿಜಿಡಿಐ - 13.99 ಲಕ್ಷ ರೂ.

 

Kia Syros front

  • ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಹೋಲಿಸಿದರೆ ಕಿಯಾ ಸಿರೋಸ್ ಅತ್ಯಧಿಕ ಆರಂಭಿಕ ಮಟ್ಟದ ಬೆಲೆಗಳನ್ನು ಹೊಂದಿದೆ. ಇದು 9 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ, ಇದು ಅದರ ಪ್ರತಿಸ್ಪರ್ಧಿಗಳಿಗಿಂತ ಸುಮಾರು 1 ಲಕ್ಷದಿಂದ 1.5 ಲಕ್ಷ ರೂ.ಗಳಷ್ಟು ಹೆಚ್ಚಿದೆ. 

  • ಸಿರೋಸ್‌ನ ಬೇಸ್-ಸ್ಪೆಕ್ ಹೆಚ್‌ಟಿಕೆ ವೇರಿಯೆಂಟ್‌ ಸೋನೆಟ್‌ನ ಮಿಡ್-ಸ್ಪೆಕ್ ಹೆಚ್‌ಟಿಕೆ ವೇರಿಯೆಂಟ್‌ನಂತೆಯೇ ಬೆಲೆಯನ್ನು ಹೊಂದಿದೆ. ಇದೇ ಬೆಲೆಯಲ್ಲಿ, ಸೈರೋಸ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ (ಸೆಗ್ಮೆಂಟ್‌ನಲ್ಲಿ ಅತಿದೊಡ್ಡ) ಬರುತ್ತದೆ, ಆದರೆ ಸೋನೆಟ್ 8-ಇಂಚಿನ ಚಿಕ್ಕ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತದೆ.

  • ಪೆಟ್ರೋಲ್ ಮ್ಯಾನುವಲ್‌ನಲ್ಲಿ, ಸಿರೋಸ್‌ನ ಟಾಪ್‌-ಎಂಡ್‌ ವೇರಿಯೆಂಟ್‌ನ ಬೆಲೆ 13.30 ಲಕ್ಷ ರೂ.ನಷ್ಟಿದ್ದು, ಇದು ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XOನ ಟಾಪ್-ಸ್ಪೆಕ್ ಪೆಟ್ರೋಲ್ ಮ್ಯಾನುವಲ್ ವೇರಿಯೆಂಟ್‌ಗಿಂತ ಕ್ರಮವಾಗಿ 30,000 ರೂ. ಮತ್ತು 69,000 ರೂ.ನಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. ಆದರೆ ಸಿರೋಸ್‌ನ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಇದರ ಟಾಪ್-ಸ್ಪೆಕ್ ಹೆಚ್‌ಟಿಎಕ್ಸ್‌ ಪ್ಲಸ್ (O) ವೇರಿಯೆಂಟ್‌ನೊಂದಿಗೆ ನೀಡಲಾಗುವುದಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

  • ಸಿರೋಸ್ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಇದು 120 ಪಿಎಸ್‌ ಮತ್ತು 172 ಎನ್‌ಎಮ್‌ನಷ್ಟು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

  • ಮಾರುತಿಯ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯಾದ ಬ್ರೆಝಾವು , 103 ಪಿಎಸ್‌ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿದೆ.

  • ವೆನ್ಯೂ ಮತ್ತು ಸೋನೆಟ್ ಒಂದೇ ರೀತಿಯ 1.2-ಲೀಟರ್ ನ್ಯಾಚುರಲಿ ಆಸ್ಪಿರೆಟೆಡ್‌ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತವೆ, ಇದು 83 ಪಿಎಸ್‌ ಮತ್ತು 114 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ, ಇದನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಆದರೆ ಇವೆರಡೂ 120 ಪಿಎಸ್‌ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತವೆ. ಸೋನೆಟ್ 6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆಯ್ಕೆಯನ್ನು ಸಹ ಪಡೆಯುತ್ತದೆ.

  • ಇಲ್ಲಿರುವ ನೆಕ್ಸಾನ್ 120 ಪಿಎಸ್‌ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಸ್ಮಾರ್ಟ್ ವೇರಿಯೆಂಟ್‌ಗಳು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯುತ್ತವೆ, ಆದರೆ ಎಲ್ಲಾ ಇತರ ವೇರಿಯೆಂಟ್‌ಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಪಡೆಯುತ್ತವೆ.

  • ಮಹೀಂದ್ರಾವು ಎಕ್ಸ್‌ಯುವಿ 3ಎಕ್ಸ್‌ಒಅನ್ನು ಎರಡು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಸಜ್ಜುಗೊಳಿಸಿದೆ, ಅವುಗಳೆಂದರೆ, 112 ಪಿಎಸ್‌ 1.2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 131 ಪಿಎಸ್‌ 1.2-ಲೀಟರ್ ಟಿಜಿಡಿಐ ಪೆಟ್ರೋಲ್ ಎಂಜಿನ್ ಆಗಿದೆ. ಎಕ್ಸ್‌ಯುವಿ 3ಎಕ್ಸ್‌ಒದ ಟಿಜಿಡಿಐ ಎಂಜಿನ್ ಈ ಹೋಲಿಕೆಯಲ್ಲಿ ಇದನ್ನು ಅತ್ಯಂತ ಶಕ್ತಿಶಾಲಿ ಪೆಟ್ರೋಲ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಮಾಡುತ್ತದೆ.

ಪೆಟ್ರೋಲ್‌ ಆಟೋಮ್ಯಾಟಿಕ್‌

ಕಿಯಾ ಸಿರೋಸ್‌

ಮಾರುತಿ ಬ್ರೆಝಾ

ಟಾಟಾ ನೆಕ್ಸಾನ್‌

ಕಿಯಾ ಸೊನೆಟ್‌

ಹ್ಯುಂಡೈ ವೆನ್ಯೂ

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ

ಸ್ಕೋಡಾ ಕೈಲಾಕ್‌

   

ಸ್ಮಾರ್ಟ್‌ ಪ್ಲಸ್‌ ಎಎಮ್‌ಟಿ - 9.50 ಲಕ್ಷ ರೂ.

       
         

ಎಮ್‌ಎಕ್ಸ್‌2 ಪ್ರೋ ಆಟೋಮ್ಯಾಟಿಕ್‌ - 10.24 ಲಕ್ಷ ರೂ.

 
   

ಪ್ಯೂರ್‌ ಎಎಮ್‌ಟಿ - 10.40 ಲಕ್ಷ ರೂ.

       
   

ಪ್ಯೂರ್‌ ಎಸ್‌ ಎಎಮ್‌ಟಿ - 10.70 ಲಕ್ಷ ರೂ.

     

ಸಿಗ್ನೇಚರ್‌ ಆಟೋಮ್ಯಾಟಿಕ್‌ - 10.59 ಲಕ್ಷ ರೂ.

 

ವಿಎಕ್ಸ್‌ಐ ಆಟೋಮ್ಯಾಟಿಕ್‌ - 11.10 ಲಕ್ಷ ರೂ.

     

ಎಮ್‌ಎಕ್ಸ್‌3 ಆಟೋಮ್ಯಾಟಿಕ್‌ - 11.24 ಲಕ್ಷ ರೂ.

 
   

ಕ್ರಿಯೆಟಿವ್‌ ಎಎಮ್‌ಟಿ - 11.40 ಲಕ್ಷ ರೂ.

   

ಎಮ್‌ಎಕ್ಸ್‌3 ಪ್ರೋ ಆಟೋಮ್ಯಾಟಿಕ್‌ - 11.49 ಲಕ್ಷ ರೂ.

 
   

ಕ್ರಿಯೆಟಿವ್‌ ಪ್ಲಸ್‌ ಎಎಮ್‌ಟಿ - 11.90 ಲಕ್ಷ ರೂ.

 

ಎಸ್‌(ಒಪ್ಶನಲ್‌) ಟರ್ಬೋ ಡಿಸಿಟಿ - 11.86 ಲಕ್ಷ ರೂ.

   
   

ಕ್ರಿಯೆಟಿವ್‌ ಡಿಸಿಟಿ - 11.90 ಲಕ್ಷ ರೂ.

       
   

ಕ್ರಿಯೆಟಿವ್‌ ಪ್ಲಸ್‌ S ಎಎಮ್‌ಟಿ - 12.20 ಲಕ್ಷ ರೂ.

       
 

ಜೆಡ್‌ಎಕ್ಸ್‌ಐ ಆಟೋಮ್ಯಾಟಿಕ್‌ - 12.55 ಲಕ್ಷ ರೂ.

ಕ್ರಿಯೆಟಿವ್‌ ಪ್ಲಸ್‌ ಡಿಸಿಟಿ - 12.40 ಲಕ್ಷ ರೂ.

ಹೆಚ್‌ಟಿಎಕ್ಸ್‌ ಡಿಸಿಟಿ - 12.63 ಲಕ್ಷ ರೂ.

 

ಎಎಕ್ಸ್‌5 ಪೆಟ್ರೋಲ್‌ ಆಟೋಮ್ಯಾಟಿಕ್‌ - 12.49 ಲಕ್ಷ ರೂ.

ಸಿಗ್ನೇಚರ್‌ ಪ್ಲಸ್‌ ಆಟೋಮ್ಯಾಟಿಕ್‌ - 12.40 ಲಕ್ಷ ರೂ.

ಹೆಚ್‌ಟಿಕೆ ಪ್ಲಸ್‌ ಡಿಸಿಟಿ- 12.80 ಲಕ್ಷ ರೂ.

 

ಕ್ರಿಯೆಟಿವ್‌ ಪ್ಲಸ್‌ S ಡಿಸಿಟಿ - 12.90 ಲಕ್ಷ ರೂ.

       
       

ಎಸ್‌ಎಕ್ಸ್‌ (ಒಪ್ಶನಲ್‌) ಟರ್ಬೋ ಡಿಸಿಟಿ - 13.23 ಲಕ್ಷ ರೂ.

   
   

ಫಿಯರ್‌ಲೆಸ್‌ ಡಿಸಿಟಿ - 13.50 ಲಕ್ಷ ರೂ.

       
         

ಎಎಕ್ಸ್‌5 ಎಲ್‌ ಟಿಜಿಡಿಐ - 13.74 ಲಕ್ಷ ರೂ.

 
 

ಜೆಡ್‌ಎಕ್ಸ್‌ಐ ಪ್ಲಸ್‌ ಆಟೋಮ್ಯಾಟಿಕ್‌ - 13.98 ಲಕ್ಷ ರೂ.

     

ಎಎಕ್ಸ್‌7 ಟಿಜಿಡಿಐ - 13.99 ಲಕ್ಷ ರೂ.

 

ಹೆಚ್‌ಟಿಎಕ್ಸ್‌ - 14.60 ಲಕ್ಷ ರೂ.

         

ಪ್ರೆಸ್ಟಿಜ್‌ ಆಟೋಮ್ಯಾಟಿಕ್‌ - 14.40 ಲಕ್ಷ ರೂ.

   

ಫಿಯರ್‌ಲೆಸ್‌ ಪ್ಲಸ್‌ ಪಿಎಸ ಡಿಸಿಟಿ - 14.80 ಲಕ್ಷ ರೂ.

ಜಿಟಿಎಕ್ಸ್‌ ಪ್ಲಸ್‌ ಟರ್ಬೋ ಡಿಸಿಟಿ - 14.75 ಲಕ್ಷ ರೂ.

     
         

ಎಎಕ್ಸ್‌7 ಎಲ್‌ ಟಿಜಿಡಿಐ - 15.49 ಲಕ್ಷ ರೂ.

 

ಹೆಚ್‌ಟಿಎಕ್ಸ್‌ ಪ್ಲಸ್‌ ಡಿಸಿಟಿ - 16 ಲಕ್ಷ ರೂ.

           

ಹೆಚ್‌ಟಿಎಕ್ಸ್‌ ಪ್ಲಸ್‌ (O) ಡಿಸಿಟಿ - 16.80 ಲಕ್ಷ ರೂ.

           
  • ಆಟೋಮ್ಯಾಟಿಕ್‌ ಆವೃತ್ತಿಯ ಸಿರೋಸ್ ಅತ್ಯಂತ ದುಬಾರಿ ಸಬ್ ಕಾಂಪ್ಯಾಕ್ಟ್ ಕಾರು ಆಗಿದ್ದು, ಇದರ ಗರಿಷ್ಠ ಬೆಲೆ 16.80 ಲಕ್ಷ ರೂ.ನಷ್ಟಿದೆ. 

  • ಈ ಹೋಲಿಕೆಯಲ್ಲಿ ಉಲ್ಲೇಖಿಸಲಾದ ಎಲ್ಲಾ ಸಬ್‌ಕಾಂಪ್ಯಾಕ್ಟ್ ಕಾರುಗಳಲ್ಲಿ ಸಿರೋಸ್‌ನ ಎಂಟ್ರಿ-ಲೆವೆಲ್‌ನ ಪೆಟ್ರೋಲ್ ಆಟೋಮ್ಯಾಟಿಕ್‌ ವೇರಿಯೆಂಟ್‌ ಸಹ ಅತ್ಯಧಿಕ ಬೆಲೆಯನ್ನು ಹೊಂದಿದೆ. ಇದರ ಬೆಲೆ 12.80 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ, ಇದು ಅದರ ಪ್ರತಿಸ್ಪರ್ಧಿಗಳಿಗಿಂತ 3.3 ಲಕ್ಷ ರೂ.ಗಳಷ್ಟು ಹೆಚ್ಚಾಗಿದೆ.

  • ಈ ಹೋಲಿಕೆಯಲ್ಲಿ ಮಾರುತಿ ಬ್ರೆಝಾ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ಮಾತ್ರ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಬರುವ ಎರಡು ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಾಗಿವೆ.

  • ಟಾಟಾ ನೆಕ್ಸಾನ್ 6-ಸ್ಪೀಡ್ ಎಎಮ್‌ಟಿ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡರ ಆಯ್ಕೆಯನ್ನು ನೀಡುತ್ತದೆ.

  • ಅದೇ ರೀತಿ, ಸಿರೋಸ್, ವೆನ್ಯೂ ಮತ್ತು ಸೋನೆಟ್ ಸಹ 7-ಸ್ಪೀಡ್‌ ಡಿಸಿಟಿಯ ಆಯ್ಕೆಯನ್ನು ಪಡೆಯುತ್ತವೆ.

ಡೀಸೆಲ್‌ ಮ್ಯಾನ್ಯುವಲ್‌

ಕಿಯಾ ಸಿರೋಸ್‌

ಟಾಟಾ ನೆಕ್ಸಾನ್‌

ಕಿಯಾ ಸೊನೆಟ್‌

ಹ್ಯುಂಡೈ ವೆನ್ಯೂ

ಮಹೀಂದ್ರಾ ಎಕ್ಸ್‌ಯುವಿ 3XO

 

ಸ್ಮಾರ್ಟ್‌ ಪ್ಲಸ್‌ - 10 ಲಕ್ಷ ರೂ.

ಹೆಚ್‌ಟಿಇ(ಒಪ್ಶನಲ್‌) - 10 ಲಕ್ಷ ರೂ.

 

ಎಮ್‌ಎಕ್ಸ್‌2 - 9.99 ಲಕ್ಷ ರೂ.

 

ಸ್ಮಾರ್ಟ್‌ ಪ್ಲಸ್‌ S - 10.30 ಲಕ್ಷ ರೂ.

     
       

ಎಮ್‌ಎಕ್ಸ್‌2 Pro - 10.49 ಲಕ್ಷ ರೂ.

     

ಎಸ್‌ ಪ್ಲಸ್‌ - 10.80 ಲಕ್ಷ ರೂ.

 

ಹೆಚ್‌ಟಿಕೆ (ಒಪ್ಶನಲ್‌) - 11 ಲಕ್ಷ ರೂ.

ಪ್ಯೂರ್‌ ಪ್ಲಸ್‌ - 11 ಲಕ್ಷ ರೂ.

ಹೆಚ್‌ಟಿಕೆ(ಒಪ್ಶನಲ್‌) - 11 ಲಕ್ಷ ರೂ.

 

ಎಮ್‌ಎಕ್ಸ್‌3 - 10.99 ಲಕ್ಷ ರೂ.

 

ಪ್ಯೂರ್‌ ಪ್ಲಸ್‌ S - 11.30 ಲಕ್ಷ ರೂ.

   

ಎಮ್‌ಎಕ್ಸ್‌3 Pro - 11.39 ಲಕ್ಷ ರೂ.

   

ಹೆಚ್‌ಟಿಕೆ ಪ್ಲಸ್‌ (ಒಪ್ಶನಲ್‌) - 12 ಲಕ್ಷ ರೂ.

 

ಎಎಕ್ಸ್‌5 - 12.19 ಲಕ್ಷ ರೂ.

ಹೆಚ್‌ಟಿಕೆ ಪ್ಲಸ್‌ - 12.50 ಲಕ್ಷ ರೂ.

ಕ್ರಿಯೆಟಿವ್‌ - 12.40 ಲಕ್ಷ ರೂ.

ಹೆಚ್‌ಟಿಎಕ್ಸ್‌ - 12.47 ಲಕ್ಷ ರೂ.

ಎಸ್‌ಎಕ್ಸ್‌ - 12.46 ಲಕ್ಷ ರೂ.

 
 

ಕ್ರಿಯೆಟಿವ್‌ ಪ್ಲಸ್‌ S - 12.70 ಲಕ್ಷ ರೂ.

     
     

ಎಸ್‌ಎಕ್ಸ್‌(ಒಪ್ಶನಲ್‌) - 13.38 ಲಕ್ಷ ರೂ.

 
 

ಕ್ರಿಯೆಟಿವ್‌ ಪ್ಲಸ್‌ PS - 13.70 ಲಕ್ಷ ರೂ.

   

ಎಎಕ್ಸ್‌7 - 13.69 ಲಕ್ಷ ರೂ.

ಹೆಚ್‌ಟಿಎಕ್ಸ್‌ - 14.30 ಲಕ್ಷ ರೂ.

       
       

ಎಎಕ್ಸ್‌7 L - 14.99 ಲಕ್ಷ ರೂ.

Mahindra XUV 3XO

  • ಸಿರೋಸ್ ಡೀಸೆಲ್ ಬೆಲೆಗಳು 11 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ, ಇದು ಟಾಟಾ ನೆಕ್ಸಾನ್, ಕಿಯಾ ಸೋನೆಟ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ನ ಎಂಟ್ರಿ-ಲೆವೆಲ್‌ನ ಡೀಸೆಲ್ ವೇರಿಯೆಂಟ್‌ಗಳಿಗಿಂತ 1 ಲಕ್ಷ ರೂ.ನಷ್ಟು ಹೆಚ್ಚಿದೆ. 

  • ಟಾಪ್-ಸ್ಪೆಕ್‌ನಲ್ಲಿ, ಸೈರೋಸ್ ಡೀಸೆಲ್ ಮ್ಯಾನುವಲ್ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒನ ಟಾಪ್-ಸ್ಪೆಕ್ ಡೀಸೆಲ್ ಮ್ಯಾನುವಲ್ ಎಎಕ್ಸ್‌7L ವೇರಿಯೆಂಟ್‌ಗಿಂತ 69,000 ರೂ.ಗಳಷ್ಟು ಕಡಿಮೆ ಬೆಲೆಯನ್ನು ಹೊಂದಿದೆ. ಆದರೆ, ಟರ್ಬೊ-ಪೆಟ್ರೋಲ್ ಮ್ಯಾನ್ಯುವಲ್‌ ಜೋಡಿಯಂತೆ, ಸಿರೋಸ್‌ನ ಡೀಸೆಲ್-ಮ್ಯಾನ್ಯುವಲ್‌ ಪವರ್‌ಟ್ರೇನ್ ಅನ್ನು ಮೊಡೆಲ್‌ನ ಟಾಪ್‌-ಎಂಡ್‌ HTX ಪ್ಲಸ್ (O) ವೇರಿಯೆಂಟ್‌ಗಳೊಂದಿಗೆ ನೀಡಲಾಗುವುದಿಲ್ಲ.

  • ಕಿಯಾ ಸಿರೋಸ್, ಸೋನೆಟ್ ಮತ್ತು ಹ್ಯುಂಡೈ ವೆನ್ಯೂಗಳು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತವೆ, ಇದು 116 ಪಿಎಸ್‌ ಮತ್ತು 250 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ, ಎಲ್ಲವೂ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಹೊಂದಿಕೊಳ್ಳುತ್ತವೆ.

  • ಟಾಟಾ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯಾದ ನೆಕ್ಸಾನ್ ಕೂಡ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದು 115 ಪಿಎಸ್ ಮತ್ತು 260 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಹ ಬರುತ್ತದೆ.

  • ಮಹೀಂದ್ರಾವು ಎಕ್ಸ್‌ಯುವಿ 3XOನಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಿದೆ, ಆದರೆ ಇದು 117 ಪಿಎಸ್‌ ಮತ್ತು 300 ಎನ್‌ಎಮ್‌ ಟಾರ್ಕ್ ಉತ್ಪಾದಿಸುತ್ತದೆ. ಎಲ್ಲಾ ಇತರ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಂತೆ, ಎಕ್ಸ್‌ಯುವಿ 3XO ಡೀಸೆಲ್ ಕೂಡ 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ ಮತ್ತು ಇದು ಎಲ್ಲಾ ಎಸ್‌ಯುವಿಗಳಲ್ಲಿ ಅತ್ಯಂತ ಶಕ್ತಿಶಾಲಿಯಾಗಿದೆ.

ಡೀಸೆಲ್‌ ಆಟೋಮ್ಯಾಟಿಕ್‌

ಕಿಯಾ ಸಿರೋಸ್‌

ಟಾಟಾ ನೆಕ್ಸಾನ್‌

ಕಿಯಾ ಸೊನೆಟ್‌

ಮಹೀಂದ್ರಾ ಎಕ್ಸ್‌ಯುವಿ 3XO

 

ಪ್ಯೂರ್‌ ಪ್ಲಸ್‌ ಎಎಮ್‌ಟಿ - 11.70 ಲಕ್ಷ ರೂ.

 

ಎಮ್‌ಎಕ್ಸ್‌3 ಎಎಮ್‌ಟಿ - 11.79 ಲಕ್ಷ ರೂ.

 

ಕ್ರೀಯೆಟಿವ್‌ ಎಎಮ್‌ಟಿ - 13.10 ಲಕ್ಷ ರೂ.

 

ಎಎಕ್ಸ್‌5 - 12.99 ಲಕ್ಷ ರೂ.

 

ಕ್ರೀಯೆಟಿವ್‌ ಪ್ಲಸ್‌ S - 13.40 ಲಕ್ಷ ರೂ.

ಹೆಚ್‌ಟಿಎಕ್ಸ್‌ ಆಟೋಮ್ಯಾಟಿಕ್‌- 13.34 ಲಕ್ಷ ರೂ.

 
 

ಕ್ರೀಯೆಟಿವ್‌ ಪ್ಲಸ್‌ ಪಿಎಸ್‌ ಎಎಮ್‌ಟಿ - 14.40 ಲಕ್ಷ ರೂ.

 

ಎಎಕ್ಸ್‌7 - 14.49 ಲಕ್ಷ ರೂ.

 

ಫಿಯರ್‌ಲೆಸ್‌ ಪ್ಲಸ್‌ ಪಿಎಸ್‌ - 15.40 ಲಕ್ಷ ರೂ.

   
   

ಜಿಟಿಎಕ್ಸ್‌ ಪ್ಲಸ್‌ ಆಟೋಮ್ಯಾಟಿಕ್‌ - 15.70 ಲಕ್ಷ ರೂ.

 

ಹೆಚ್‌ಟಿಎಕ್ಸ್‌ ಪ್ಲಸ್‌ ಆಟೋಮ್ಯಾಟಿಕ್- 17 ಲಕ್ಷ ರೂ.

     

ಹೆಚ್‌ಟಿಎಕ್ಸ್‌ ಪ್ಲಸ್‌ (O) ಆಟೋಮ್ಯಾಟಿಕ್ - 17.80 ಲಕ್ಷ ರೂ.

     
  • ಕಿಯಾ ಸಿರೋಸ್ ಸಬ್-4ಎಮ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಅತ್ಯಂತ ದುಬಾರಿ ಡೀಸೆಲ್ ಆಟೋಮ್ಯಾಟಿಕ್‌ ಕಾರು ಆಗಿ ಹೊರಬರುತ್ತಿದೆ, ಇದು ಸೋನೆಟ್ ಗಿಂತ 2 ಲಕ್ಷ ರೂ.ಗಳಿಗಿಂತಲೂ ಹೆಚ್ಚು ದುಬಾರಿಯಾಗಿದೆ.

  • ಈ ಹೋಲಿಕೆಯಲ್ಲಿ ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ಅತ್ಯಂತ ಕೈಗೆಟುಕುವ ಡೀಸೆಲ್ ಆಟೋಮ್ಯಾಟಿಕ್‌ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಾಗಿವೆ.

  • ಡೀಸೆಲ್‌ನಲ್ಲಿ ಸಿರೋಸ್ ಮತ್ತು ಸೋನೆಟ್ ಎರಡನ್ನೂ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೊಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತಿದೆ.

  • ನೆಕ್ಸಾನ್ ಮತ್ತು ಎಕ್ಸ್‌ಯುವಿ 3XO ಕಾರುಗಳನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಎಲ್ಲಾ ಬೆಲೆಗಳು ಎಕ್ಸ್‌-ಶೋರೂಮ್‌ ಆಗಿದೆ

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

was this article helpful ?

Write your Comment on Kia syros

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience