ಐದು ಅಚ್ಚ ಹೊಸ ಫೀಚರ್ ಗಳು ನೆಕ್ಸ್ಟ್ ಜೇನ್ ಹುಂಡೈ ವೆ ರ್ನಾ ದಲ್ಲಿರುವಂತಹುದು
ಹುಂಡೈ ವೆರ್ನಾ 2017-2020 ಗಾಗಿ rachit shad ಮೂಲಕ ಆಗಸ್ಟ್ 03, 2019 11:15 am ರಂದು ಪ್ರಕಟಿಸಲಾಗಿದೆ
- 53 Views
- ಕಾಮೆಂಟ್ ಅನ್ನು ಬರೆಯಿರಿ
ಇಲ್ಲಿರುವ ಬಹಳಷ್ಟು ಫೀಚರ್ ಗಳು ಈ ವಿಭಾಗದಲ್ಲಿನ ಮೊದಲವುಗಳು
ಹುಂಡೈ ಮೋಟಾರ್ ಇಂಡಿಯಾ ಮೂರನೇ ಜನರೇಶನ್ ವೆರ್ನಾ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದ್ದಾರೆ. ಬುಕಿಂಗ್ ಗಳು ಪ್ರಾರಂಭವಾಗಿದ್ದು ಅವು ಆಗಸ್ಟ್ 21 ವರೆಗೂ ಮುಂದುವರೆಯಲಿದೆ ಮತ್ತು ಹಿಂತಿರುಗಿಸಬಹುದಾದ ಮೊತ್ತ Rs 25,000 ಆಗಿದೆ, ಈ ಕಾರ್ ಅನ್ನು ಆಗಸ್ಟ್ 22 ಬಿಡುಗಡೆ ಮಾಡಲಿದ್ದಾರೆ. ಇದು ಈ ವಿಭಾಗದಲ್ಲಿನ ಹೋಂಡಾ ಸಿಟಿ, ವೋಕ್ಸ್ವ್ಯಾಗನ್ ವೆಂಟೋ, ಸ್ಕೋಡಾ ರಾಪಿಡ್, ಮತ್ತು ಮಾರುತಿ ಸುಜುಕಿ ಸಿಯಾಜ್ ಗಳೊಂದಿಗೆ ಸ್ಪರ್ದಿಸಲಿದ್ದು ಹುಂಡೈ ನವರು ಉತ್ತಮವಾದ ಬೆಲೆಯೊಂದಿಗೆ ಈ ವಿಭಾಗದಲ್ಲಿ ಸ್ಪರ್ದಿಸಲು ನಿರ್ಧರಿಸಿದ್ದಾರೆ.
ನೆಸ್ಸ್ಟ್ ಜೇನ್ ಹುಂಡೈ ವೆರ್ನಾ, ವು ರಶಿಯಾ ಸ್ಪೆಕ್ ಹುಂಡೈ ಸೋಲಾರಿಸ್ ಆಧಾರಿತವಾಗಿದೆ, ಇದರಲ್ಲಿ ಕೊಡಲಾಗುತ್ತಿರುವ ಐದು ಫೀಚರ್ ಗಳನ್ನು ಸೌತ್ ಕೊರಿಯಾ ದ C-ವಿಭಾಗದ ಸೆಡಾನ್ ಗಳಲ್ಲಿ ಇಲ್ಲಿಯವರೆಗೂ ಕೊಡಲಾಗಿರಲಿಲ್ಲ. ಅವುಗಳಲ್ಲಿ ಹಲವು ಈ ವಿಭಾಗದ ಮೊದಲವುಗಳಾಗಿವೆ. ಹೆಚ್ಚು ಸಮಯ ವ್ಯರ್ಥ ಮಾಡದೇ ಈ ಫೀಚರ್ ಗಳು ಯಾವುವೆಂದು ತಿಳಿಯೋಣ.
ಸನ್ ರೂಫ್: ಹೌದು, ಕೊನೆಗೂ ! ಹೊಸ ಯುನಿಡೈ ವೆರ್ನಾ ವಿದ್ಯುತ್ ಕಾರ್ಯನಿರ್ವಹಣೆಯೊಂದಿಗಿನ ಸನ್ ರೂಫ್ ಜೊತೆಗೆ ಬರುತ್ತದೆ ಮತ್ತು ಅದು ಈ ಈಭಾಗದಲ್ಲಿನ ಎರೆಡನೆ ಪ್ರಾಡಕ್ಟ್ ಆಗಿದೆ ಇದನ್ನು ಹೊಂದಿರುವಂತಹುದವುಗಳಲ್ಲಿ. ಇದೆ ವಿಭಾಗದಲ್ಲಿ ಸ್ವಲ್ಪ ಕಾಲದ ವರೆಗೆ ಸನ್ ರೂಫ್ ಹೊಂದಿದ್ದ ಕಾರ್ ಎಂದರೆ ಅದು ಹೋಂಡಾ ಸಿಟಿ. ಗಲಿ ಸುದ್ದಿಯಂತೆ ಮರಿತಿ ಸುಜುಕಿ ಸಿಯಾಜ್ ನಲ್ಲಿಯೂ ಸಹ ಮಧ್ಯಂತರ ನವೀಕರಣ ದಲ್ಲಿ ಇದನ್ನು ಕೊಡುವ ಸಾಧ್ಯತೆ ಇದೆ.
ಹ್ಯಾಂಡ್ಸ್ ಫ್ರೀ ಬೂಟ್ ರಿಲೀಸ್ (ವಿಭಾಗದ ಮೊದಲು ): ಹುಂಡೈ ಹೊಸ ವೆರ್ನಾ ದಲ್ಲಿ ಹೆಚ್ಚು ಸಲಕರಣೆಗಳನ್ನು ಕೊಟ್ಟಿದ್ದಾರೆ ಜೊತೆಗೆ ಹ್ಯಾಂಡ್ಸ್ ಫ್ರೀ ಬೂಟ್ ರಿಲೀಸ್ ತಂತ್ರಜ್ಞಾನದೊಂದಿಗೆ. ನೀವು ಮಾಡಬೇಕಾಗಿರುವುದು ಎಂದರೆ ಕಾಲನ್ನು ಬೂಟ್ ಕೆಳಗೆ ಆಡಿಸಿದರೆ ಬೂಟ್ ತೆರೆದುಕೊಳ್ಳುತ್ತದೆ. ಒಂದು ಉತ್ತಮ ವಿಚಾರ ಅಲ್ಲವೇ? ಈ ತಂತ್ರಜ್ಞಾನ ವೆರ್ನಾ ದಲ್ಲಿ ಈ ವಿಭಾಗದಲ್ಲಿ ಮೊದಲಬಾರಿಗೆ ಹೊರತರುತ್ತಿದೆ ಹಾಗು ಅದು ಗ್ರಾಹಕರ ಅನುಕೂಲತೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ತಂಪಾದ ಸೀಟ್ ಗಳು (ವಿಭಾಗದ ಮೊದಲು): ಹುಂಡೈ ವೆರ್ನಾ ತನ್ನ ದೊಡ್ಡ ಸಹೋದರನಾದ ಎಲಾನ್ತ್ರ ದಿಂದ ಪಡೆದ ಇನ್ನೊಂದು ಫೀಚರ್ ಎಂದರೆ, ಅದು ವೆಂಟಿಲೇಟೆಡ್ ಫ್ರಂಟ್ ಸೀಟ್. ಅವು ಹೆಚಾಟಿಂಗ್ ಫೀಚರ್ ಗಳನ್ನೂ ಹೊಂದಿಲ್ಲದಿದ್ದರೂ ಸಹ ( ನಮ್ಮ ದೇಶದ ಬಹಳಷ್ಟು ಭಾಗಗಳಲ್ಲಿ ಅದು ಉಪಯೋಗಕೆ ಬರುವುದಿಲ್ಲ), ಸೀಟ್ ಗಳು AC ಇಂದ ಗಾಳಿಯನ್ನು ತಗೆದುಕೊಳ್ಳುತ್ತದೆ ಮತ್ತು ಅದನ್ನು ನಿಮ್ಮ ಕಡೆಗೆ ಹರಡುತ್ತದೆ ನಿಮ್ಮನ್ನು ಎಲ್ಲ ಕಡೆಯಿಂದಲೂ ತಂಪಾಗಿರಿಸಲು.
ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಗಳ (ವಿಭಾಗದ ಮೊದಲು): ನಮಗೆಲ್ಲ ತಿಳಿದಿರುವಂತೆ ಪ್ರೊಜೆಕ್ಟರ್ ಲೆನ್ಸ್ ಗಳು ಕತ್ತಲಿನಲ್ಲಿ ಡ್ರೈವ್ ಮಾಡುವಾಗ ನಮಗೆ ಎಷ್ಟು ಅನುಕೂಲ ಮಾಡಿಕೊಡುತ್ತದೆ ಎಂಬುದು ತಿಳಿದ ವಿಚಾರವೇ ಆಗಿದೆ. ಹೊಸ ಹುಂಡೈ ನಲ್ಲಿ ನಿಮಗೆ ಫಾಗ್ ಲ್ಯಾಂಪ್ ನಲ್ಲಿ ಪ್ರೊಜೆಕ್ಟರ್ ಲೆನ್ಸ್ ಸಹ ದೊರೆಯುತ್ತದೆ. ಅದು ರಸ್ತೆಯನ್ನು ಚೆನ್ನಾಗಿ ಬೆಳಗುತ್ತದೆ ಮತ್ತು ಹೆಚ್ಚು ಗಮನಾರ್ಹವಾಗಿ ಇರುತ್ತದೆ ಬಲ್ಬ್ ಗಳಿಂದ ಹೊರ ಬರುವ ಬೆಳಕು ಹೆಚ್ಚು ಹರಡುವುದಿಲ್ಲ.
ಏಕೋ ಕೋಟಿಂಗ್ (ವಿಭಾಗದ ಮೊದಲು ): ಹುಂಡೈ ನಲ್ಲಿ ಕೊಟ್ಟಿರುವಂತಹ ಏಕೋ ಕೋಟಿಂಗ ತಂತ್ರಜ್ಞಾನ AC ಯೊಂದಿಗೆ ಬರುವ ವಾಸನೆಯನ್ನು ತಡೆಯುತ್ತದೆ. ಪರಿಣಾಮ?
ನಿಮ್ಮ ವಾಸನೆಯ ಗ್ರಹಿಕೆ ಹೆಚ್ಚು ತೊಂದರೆಗೆ ಒಳಗಾಗುವುದಿಲ್ಲ ನಿಮ್ಮ ಅನುಕೂಲತೆಗೆ ವಿರುದ್ಧವಾಗಿ.
ನಿಮಗೆ ಹೊಸ ಹುಂಡೈ ವೆರ್ನಾ ಡ್ರೈವ್ ಮಾಡಲು ಹೇಗಿದೆ ಎಂದು ತಿಳಿಯುವ ಉತ್ಸಾಹ ಇದ್ದರೆ, ನೀವು ನಮ್ಮ ಮೊದಲ ಡ್ರೈವ್ ವಿಮರ್ಶೆಯನ್ನು ಓದಬಹುದು ಇಲ್ಲಿ. here.
ವೆರ್ನಾ ದ ಮೊದಲ ಚಿತ್ರಣಗಳನ್ನು ಇಲ್ಲಿ ಕಾಣಬಹುದು
Also Read: 2017 Hyundai Verna: All You Need To Know
Read More on : Hyundai Verna Automatic