ಫೋರ್ಡ್ ಎಂಡೀವರ್ ಫೇಸ್ ಲೈಫ್ಲಿಫ್ಟ್ Vs ಫಾರ್ಚುನರ್ Vs ಅಪ್ ಕಮಿಂಗ್ ರೆಕ್ಸ್ಟನ್ Vs ಪಜೆರೊ ಸ್ಪೋರ್ಟ್: ಡೀಸೆಲ್ ಸ್ಪೆಕ್ ಹೋಲಿಕೆ.

ಪ್ರಕಟಿಸಲಾಗಿದೆ ನಲ್ಲಿ ಮಾರ್ಚ್‌ 26, 2019 04:43 pm ಇವರಿಂದ raunak

  • 29 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

Ford Endeavour facelift

ಫೋರ್ಡ್ ಆಸ್ಟ್ರೇಲಿಯಾ ದಲ್ಲಿರುವ ಎಂಡೀವರ್ ನ ಭಾಗಗಳನ್ನು ಪಡೆದಿದೆ. ಅಲ್ಲಿ ಏಷ್ಯಾ ಪೆಸಿಫಿಕ್ ಪ್ರಾಡಕ್ಟ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ದೆವೆಲೋಪ್ ಮಾಡಲಾಗಿತ್ತು. ಹೊಸ ಮಾಡೆಲ್ ನ ಪ್ರೊಡಕ್ಷನ್ ಥೈಲ್ಯಾಂಡ್ ನಲ್ಲಿ ಮುಂಬರುವ ತಿಂಗಳುಗಳಲ್ಲಿ ತಯಾರಿಸಬಹುದು., ಜಗತ್ತಿನ ರೈಟ್ ಹ್ಯಾಂಡ್ ಡ್ರೈವ್ ಇರುವ ಕಾರುಗಳನ್ನು ಹೆಚ್ಚಗೆ ಉತ್ಪಾದಿಸುವ ಕ್ಷೇತ್ರವಾಗಿದೆ. ಇದು ೨೦೧೮ ನ ಎರೆಡನೆ ಕ್ವಾರ್ಟರ್ ನಲ್ಲಿ ಆಸ್ಟ್ರೇಲಿಯಾ ದಲ್ಲಿ ಮಾರುಕಟ್ಟೆಗೆ ಬರಲಿದೆ. ಭಾರತದಲ್ಲಿ ೨೦೧೯ ನ ಪ್ರಾರಂಭದಲ್ಲಿ (ಜನವರಿ -ಫೆಬ್ರವರಿ ಸುತ್ತ ), Ford Endeavour

 ಎರೆಡನೆ ಜೆನೆರೇಷನ್ ಮಾಡೆಲ್ ಜನವರಿ ೨೦೧೬ ರಲ್ಲಿ ಬಿಡುಗಡೆಯಾಗಿತ್ತು ,  ಸುಮಾರು ಬಿಡುಗಡೆಯಾದ ಮೂರು ವರ್ಷದ ನಂತರ ಇದು ಬಿಡುಗಡೆಯಾಗುತ್ತಿದೆ.

ಎರೆಡನೆ ಜನರೇಶನ್ ಫೋರ್ಡ್ ಎಂಡೀವರ್ ಹೆಚ್ಚು ಚೆನ್ನಾಗಿ ಹಾಗು ಕಠಿಣವಾಗಿ ಕೂಡ ಕಾಣುತ್ತದೆ.  ಸಾಮಾನ್ಯವಾಗಿ ಹೇಳುವಂತೆ " ಸರಿಯಿರುವುದನ್ನು ಕೆಡಿಸಬೇಡ " ಎನ್ನುವಂತೆ, ಫೋರ್ಡ್ ಆಂತರಿಕ ಸೌಂದರ್ಯ ವೃದ್ಧಿ ಗೊಳಿಸುವ ಸಾಧನಗಳನ್ನು ಹೆಚ್ಚಿಗೆ ಬದಲಿಸಲಾಗಿಲ್ಲ . ಅಂತರಿಕಗಳು ಇನ್ನೂ ಪರದೆಯಹಿಂದೆ ಇದ್ದಂತಿದ್ದರೂ ,ಆ ಆಟೊಮಕೇರ್ ಅವನ್ನು ಬದಲಿಸುವ೦ತೆ ಕಾಣಿಸುತ್ತಿಲ್ಲ ಮತ್ತು ಫೀಚರ್ ಗಳಲ್ಲೂ ಅಷ್ಟೇ.

ದುಡ್ಡಮಟ್ಟದ ಬದಲಾವಣೆಯೆಂದರೆ , ಬಾನೆಟ್ ನ ಒಳಗೆ ಹೆಚ್ಚು ಪವರ್ ಹೊಂದಿರುವ ಟ್ವಿನ್ ಟರ್ಬೊ ಚಾರ್ಜ್ ಇರುವ ಡೀಸೆಲ್ ಎಂಜಿನ್ ಇರುವುದು. ಫೋರ್ಡ್ ನ ಹೊಸ  EcoBlue ಎಂಜಿನ್ ಕುಟುಂಬದಲ್ಲಿ ಈ ಎಂಜಿನ್ ತರಲಾಗಿದೆ. ಹೊಸ ಎಂಡೀವರ್ ಈ SUV  ಸೆಗ್ಮೆಂಟ್ ನಲ್ಲಿ ಹೆಚ್ಚು ಶಕ್ತಿಯುತವಾಗಿದೆ. ( ದೊಡ್ಡ ಅಳತೆ, ಲಾಡರ ಫ್ರೇಮ್ ಬಳಕೆಯ SUV ) ಏಷ್ಯಾ ಪೆಸಿಫಿಕ್ ಮಾರುಕಟ್ಟೆಯಲ್ಲಿ. ಇದು ಪ್ರತಿಸ್ಪರ್ದಿಗಳೊಡನೆ ಹೇಗೆ ವ್ಯವಹರಿಸುತ್ತದೆ ಎಂದು ಕೆಳಗೆ ಕೊಡಲಾಗಿದೆ.

 

Endeavour Facelift

Toyota Fortuner

Mahindra

Rexton (Upcoming)

Mitsubishi

Pajero Sport

(Upcoming)

Engine

2.0-litre Twin-Turbo

2.8-litre Turbo

2.2-litre Turbo

2.4-litre Turbo

No. Cyl

4

4

4

4

Power

213PS

177PS

180PS

180PS

Torque

500Nm

420Nm MT/ 450Nm AT

420Nm

430Nm

Transmission

10-speed AT

6-speed AT

7-speed AT

8-speed AT

Mahindra Rexton

ಎಂಡೀವರ್ ಭಾರತದಲ್ಲಿ ಹೆಚ್ಚು ಮಾರಾಟ ಗೊಳ್ಳುತ್ತಿರುವ ಮಾಡೆಲ್ ಗಿಂತ 36PS ಹೆಚ್ಚು ಪವರ್ ಅನ್ನು ಕೊಡುತ್ತದೆ., ಅದು ಟೊಯೋಟಾ ಫಾರ್ಚುನರ್, ಮತ್ತು ಟಾರ್ಕ್ ಕೂಡ  80Nm  ಟೊಯೋಟಾ ಕ್ಕಿಂತ ಹೆಚ್ಚಿದೆ. ಇದೆ ರೀತಿ ಎರೆಡು ಮುಂಬರುವ ಮಾಡೆಲ್ ಗಳಾದ ಮಹಿಂದ್ರಾ ರೆಕ್ಸ್ಟನ್ ಹಾಗು ಮಿತ್ಸುಬಿಷಿ ಪಜೆರೊ ಸ್ಪೋರ್ಟ್.

Mitsubishi Pajero Sport

  • Mahindra To Launch Rebadged Rexton In India In 2018; Will Rival The Fortuner, Endeavour

  • ಮಹಿಂದ್ರಾ ರೀ  ಬ್ಯಾಡ್ಜ್ ಆಗಿರುವ ರೆಕ್ಸ್ಟನ್ ಅನ್ನು ೨೦೧೮ ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುತ್ತದೆ.; ಇದರ ಪ್ರತಿ ಸ್ಪರ್ದಿ ಗಳು ಫಾರ್ಚುನರ್ ಹಾಗು ಎಂಡೀವರ್

  • ಇದರಲ್ಲಿ ಸೆಗ್ಮೆಂಟ್ ನ ಪ್ರಥಮ ವಾದ ೧೦-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್, ಯಾವುದನ್ನೂ ಮುಂಬರುವ ಫೋರ್ಡ್ ಮಸ್ಟಾಂಗ್ ಫೇಸ್ ಲಿಫ್ಟ್ ನಲ್ಲಿ ಕೂಡ ಅಳವಡಿಸಲಾಗುವುದೋ ಅದು, ಮತ್ತು  F-150 pick-up ಟ್ರಕ್ ನಾಲ್ಲುವು ಕೂಡ ಇದನ್ನು ಅಳವಡಿಸುತ್ತಾರೆ. ಈ ಟ್ರಾನ್ಸ್ಮಿಷನ್ ಅನ್ನು ಫೋರ್ಡ್ ಮತ್ತು GM ಕೂಡಿ ಮಾಡಿದೆ. ಸಾಮಾನ್ಯವಾಗಿ ತಿಳಿದಿರುವಂತೆ ೧೦-ಸ್ಪೀಡ್ ಯೂನಿಟ್ ನಲ್ಲಿ ಹತ್ತಿರದ ಗೇರ್ ರೇಶಿಯೋ ಇದ್ದು ಫೋರ್ಡ್ ನ ೬-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಕೂಡ ಸ್ಪರ್ದಿಸುತ್ತದೆ. ಇದು ಹೆಚ್ಚು ಟಾರ್ಕ್ ಮತ್ತು ಹೆಚ್ಚು ವ್ಯಾಪಕವಾದ ವೇಗ ಗತಿ ಗಳನ್ನೂ ಹೊಂದಲು ಸಹಕಾರಿಯಾಗಿರುತ್ತದೆ, ಮತ್ತು ಪ್ರತಿಸ್ಪರ್ದಿ ಗಳಿಗೆ ಹೋಲಿಸಿದಾಗ ಹೆಚ್ಚು ಮುಂದುವರೆದಿದೆ.

  • ಈ ಎಂಜಿನ್ ಅನ್ನು ಆಸ್ಟ್ರೇಲಿಯಾ ಸ್ಪೆಕ್ ಎಂಡೀವರ್ ಫೇಸ್ ಲಿಫ್ಟ್ ನಲ್ಲಿ ಅಳವಡಿಸಿದರೂ , ಇದನ್ನು ಥೈಲ್ಯಾಂಡ್ ಕೂಡ ತರಲಾಗುವುದು. ಏಕೆಂದರೆ ಫೋರ್ಡ್ ಗೆ ಅಲ್ಲಿ ಕೂಡ ಕಾರ್ಖಾನೆ ಇದೆ. ಇದರ ಎಂಜಿನ್ ಅನ್ನು ಭಾರತದ್ಲಲಿ ಬಿಡುಗಡೆ ಮಾಡುವ ವಿಚಾರವನ್ನು ಇನ್ನೂ ದೃಢೀಕರಿಸಲಾಗಿಲ್ಲ. ಹಾಗಾಗಿಯೂ ಫೋರ್ಡ್ ಈಗಿರುವ 3.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಮುಂದುವರೆಸುವ ಸಾಧ್ಯತೆ ಇದೆ. ಪ್ರತಿಸ್ಪರ್ದಿಗಳ ಜೊತೆ ಹೇಗೆ ಭಾಗವಹಿಸುತ್ತದೆ ಎಂದು ಕೆಳಗೆ ಕೊಡಲಾಗಿದೆ.


Endeavour Facelift

Fortuner

Rexton

(Upcoming)

Pajero Sport

(Upcoming)

Engine

3.2-litre turbo

2.8-litre Turbo

2.2-litre Turbo

2.4-litre Turbo

No. Cyl

5

4

4

4

Power

200PS

177PS

180PS

180PS

Torque

470Nm

420Nm MT/ 450Nm AT

420Nm

430Nm

Transmission

6-speed AT

6-speed AT

7-speed AT

8-speed AT

        ನಿಸ್ಸಾನ್ ಟೆರ್ರಾ ಹೊರಗೆ ತರಲಾಗಿದೆ.; ಫಾರ್ಚುನರ್ ಮತ್ತು ಎಂಡೇವರ್ ನೊಂದಿಗೆ ಸ್ಪರ್ದಿಸುತ್ತದೆ.

ನಮಗೆ ಅನಿಸುವಂತೆ ಫೋರ್ಡ್ ಕಡಿಮೆ ಶಕ್ತಿಯುಳ್ಳ 2.2-ಲೀಟರ್ ಡೀಸೆಲ್ ಎಂಜಿನ್ (160PS/385Nm) ಹಿಂತೆಗೆದುಕೊಳ್ಳಬೇಕು ಮತ್ತು 3.2-ಲೀಟರ್ ಎಂಜಿನ್ ಅನ್ನು ಬೇಸ್ ಎಂಜಿನ್ ಆಗಿ ತರಬೇಕು, ಮತ್ತು  2.0-ಲೀಟರ್ Bi-turbo ವನ್ನು ಟಾಪ್ ಮಾಡೆಲ್ ನಲ್ಲಿ ತರಬೇಕು. ಫೋರ್ಡ್ 2.0- ಲೀಟರ್ ಎಂಜಿನ್ ಗೆ ‘S’ಲೆಬೆಲ್ ಸಹ ಕೊಡಬಹುದು , ಭಾರತದ್ಲಲಿರುವ ಇತರ ಮಾಡೆಲ್ ನಲ್ಲಿ ಕೊಟ್ಟಿರುವಂತೆ.

ಫೋರ್ಡ್ ಎಂಡೇವರ್ ಫೇಸ್ ಲಿಫ್ಟ್ ನಲ್ಲಿ ಯಾವ ಯಾವ ಬದಲಾವಣೆ ತಂದಿದೆ ಎಂಬುದನ್ನು ತಿಳಿಯಲು ಕೆಳಗೆ ಕ್ಲಿಕ್ ಮಾಡಿ. 

 Ford Endeavour Facelift Revealed; India Launch Likely In 2019

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಫೋರ್ಡ್ ಯಡೋವರ್‌ 2019

Read Full News
×
We need your ನಗರ to customize your experience