ಪೂರ್ಣವಾಗಿ ಲೋಡ್ ಆಗಿರುವ ಕಿಯಾ ಸೆಲ್ಟೋಸ್ GT-ಲೈನ್ ಡೀಸೆಲ್ ಮತ್ತು ಪೆಟ್ರೋಲ್ ಆಟೋಮ್ಯಾಟಿಕ್ ಬೆಲೆಗಳನ್ನು ಸದ್ಯದಲ್ಲೇ ಬಿಡುಗಡೆ ಘೋಷಿಸಲಾಗುವುದು .

published on aug 26, 2019 11:05 am by raunak for ಕಿಯಾ ಸೆಲ್ಟೋಸ್

 • 23 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ಬುಕಿಂಗ್ ಗಳು ಪ್ರಾರಂಭವಾಗಿದ್ದರೂ ಸಹ, ಕಿಯಾ ದವರು ಸೆಲ್ಟೋಸ್ ನ  ನಿಜವಾದ, ರೇಂಜ್ ಟಾಪ್ ನಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಗಳ ಬೆಲೆಗಳನ್ನು ಇನ್ನು ಘೋಷಿಸಬೇಕಿದೆ.

 • ಕಿಯಾ ಸೆಲ್ಟೋಸ್  ಎರೆಡು ಟ್ರಿಮ್ ಗಳಲ್ಲಿ ಸಿಗುತ್ತಿದೆ: ಟೆಕ್ ಲೈನ್ ಮತ್ತು GT-ಲೈನ್ 
 • ಸೆಲ್ಟೋಸ್ GT-ಲೈನ್  ನಲ್ಲಿ ಹೆಚ್ಚು ಫೀಚರ್ ಗಳನ್ನೂ ಕೊಡಲಾಗಿದೆ ಟೆಕ್ ಲೈನ್ ಗಿಂತಲೂ ಹೆಚ್ಚಾಗಿ 
 • ಎರೆಡೂ  ಟೆಕ್ ಲೈನ್ ಮತ್ತು  GT-ಲೈನ್ ಗಳಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಕೊಡಲಾಗಿದೆ 
 • ಆದರೂ, ಎರೆಡೂ  ಟ್ರಿಮ್ ಗಳಲ್ಲಿ ವಿವಿಧ ಪೆಟ್ರೋಲ್ ಎಂಜಿನ್ ಆಯ್ಕೆ ಕೊಡಲಾಗಿದೆ 
 • ಟೆಕ್ ಲೈನ್ ನಲ್ಲಿ 1.5-ಲೀಟರ್ ಮೋಟಾರ್ ಕೊಡಲಾಗಿದೆ, ಮತ್ತು GT-ಲೈನ್ ನಲ್ಲಿ 1.4-ಲೀಟರ್ ಟರ್ಬೊ ಪೆಟ್ರೋಲ್ ಕೊಡಲಾಗಿದೆ 
 •  GT-ಲೈನ್ ಡೀಸೆಲ್ ಅನ್ನು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಪಡೆಯಬಹುದು. 
 • ಕಿಯಾ ಸೆಲ್ಟೋಸ್ ಬೆಲೆ ವ್ಯಾಪ್ತಿ ರೂ  9.69 ಲಕ್ಷ ಮತ್ತು ರೂ 15.99 ಲಕ್ಷ ಆಗುತ್ತದೆ (ಎಕ್ಸ್ ಶೋ ರೂಮ್ )
 • ಕಿಯಾ ದವರು ಟಾಪ್ ಸ್ಪೆಕ್ GT-ಲೈನ್ ಪೆಟ್ರೋಲ್ ಮತ್ತು ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಬೆಲೆ ಇನ್ನು ಘೋಷಿಸಬೇಕಿದೆ

Kia Seltos GT Line

ಕಿಯಾ  ದವರು ಸೆಲ್ಟಸ್ ಅನ್ನು ಭಾರತದಲ್ಲಿ ಆರಂಭಿಕ ಬೆಲೆ ವ್ಯಾಪ್ತಿ ರೂ  9.69 ಲಕ್ಷ ದಿಂದ ರೂ 15.99 ಲಕ್ಷ ವರೆಗೂ (ಎಕ್ಸ್ ಶೋ ರೂಮ್ ಭಾರತ ), ಆದರೆ ಹಲವು ವೇರಿಯೆಂಟ್ ಗಳ  ಬೆಲೆ ಪಟ್ಟಿಯನ್ನು ಇನ್ನು ಘೋಷಿಸಬೇಕಿದೆ.  ಅವು ಯಾವ ವೇರಿಯೆಂಟ್ ಗಳು ? ನಾವು ತಿಳಿಯೋಣ. 

Kia Seltos Tech Line

ಎರೆಡು ಟ್ರಿಮ್ ಗಳಲ್ಲಿ ಲಭ್ಯವಿರುವುದು: ಟೆಕ್ -ಲೈನ್ (ಆರೆಂಜ್ ) ಮತ್ತು GT-ಲೈನ್ (ವೈಟ್ )- ಕಿಯಾ ಸೆಲ್ಟೋಸ್  ಒಟ್ಟಾರೆ 18 ವೇರಿಯೆಂಟ್ ಗಳು ಹಾಗು ಪವರ್ ಟ್ರೈನ್ ಆಯ್ಕೆ ಗಳನ್ನು  ಕೊಟ್ಟಿದೆ. ಟೆಕ್ -ಲೋನೆ ನಲ್ಲಿ ಐದು ವೇರಿಯೆಂಟ್ ಕೊಡಲಾಗಿದೆ, HTE, HTK, HTK+, HTX ಮತ್ತು  HTX+ ಸೇರಿ , ಇನ್ನೊಂದು ಬದಿಯಲ್ಲಿ ಮೂರೂ ವೇರಿಯೆಂಟ್ ಲಭ್ಯವಿದೆ:  GTK, GTX ಮತ್ತು   GTX+.

ಸೆಲ್ಟೋಸ್ 1.5-ಲೀಟರ್ ಡೀಸೆಲ್ ಸಾಮಾನ್ಯವಾಗಿದೆ ಟೆಕ್ -ಲೈನ್ ಮತ್ತು GT-ಲೈನ್ ಟ್ರಿಮ್ ಗಳಲ್ಲಿ. ಪೆಟ್ರೋಲ್ ನಲ್ಲಿ ಆಯ್ಕೆ ಭಿನ್ನವಾಗಿದೆ, ಟೆಕ್ -ಲೈನ್ ನಲ್ಲಿ 1.5-ಲೀಟರ್ ನ್ಯಾಚುರಲ್  ಆಸ್ಪಿರೇಟೆಡ್ ಪೆಟ್ರೋಲ್ ಮೋಟಾರ್ ಕೊಡಲಾಗಿದೆ, GT-ಲೈನ್ ನಲ್ಲಿ 1.4-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಕೊಡಲಾಗಿದೆ. 

Kia Seltos Automatic

ಅಲ್ಲ ಮೂರು ಎಂಜಿನ್ ಗಳು ವಿವಿಧ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸಹ ಪಡೆಯುತ್ತದೆ. ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೆ ಅಳವಡಿಸಲಾಗಿದೆ, 1.5-ಲೀಟರ್ ಪೆಟ್ರೋಲ್ ನಲ್ಲಿ  CVT ಕೊಡಲಾಗಿದೆ. 1.4- ಲೀಟರ್ ಟರ್ಬೊ ಪೆಟ್ರೋಲ್ ಅನ್ನು  7- ಸ್ಪೀಡ್ ಡುಯಲ್ ಕ್ಲಚ್ ಆಟೋಮ್ಯಾಟಿಕ್ ಜೊತೆಗೆ ಸಂಯೋಜಿಸಲಾಗಿದೆ. 

Kia Seltos GT Line

ಕಿಯಾ ದವರು ರೇಂಜ್ ಟಾಪ್ ಆಗಿರುವ GTX+ 1.4-ಲೀಟರ್ -DCT ಮತ್ತು ಡೀಸೆಲ್ ಆಟೋ ಆಯ್ಕೆ ಗಳಿಗೆ ಬೆಲೆ ನಿಗಧಿಪಡಿಸಿಲ್ಲ. ಸದ್ಯದಲ್ಲಿ, ಹೆಚ್ಚು ಫೀಚರ್ ಗಳಿಂದ ಭರಿತವಾಗಿರುವ GTX+ ಟ್ರಿಮ್ ಕೇವಲ 1.4-ಲೀಟರ್ ಎಂಜಿನ್ ಮತ್ತು ಒಂದು ಮಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ. ಕಿಯಾ ದವರು ಇನ್ನು ಮೇಲೆ ಹೇಳಿರುವ ವೇರಿಯೆಂಟ್ ಗಳ  ಬೆಲೆ ಘೋಷಿಸಿಲ್ಲ, ಡೀಲರ್ ಗಳು ಅವುಗಳಿಗೆ ಬುಕಿಂಗ್ ಸ್ವೀಕರಿಸುತ್ತಿದ್ದಾರೆ . GT-ಲೈನ್ ವೇರಿಯೆಂಟ್  ಗಳ ಸದ್ಯದ ಆರಂಭಿಕ ಬೆಲೆ ಪಟ್ಟಿ ಹೀಗಿದೆ.

 •  

GT Line 

ಪೆಟ್ರೋಲ್ 

ಡೀಸೆಲ್

GTK

Rs 13.49 lakh

 

GTX

Rs 14.99 lakh/ Rs 15.99 lakh DCT

 

GTX+

Rs 15.99 lakh/ ಪೆಟ್ರೋಲ್ DCT*

ಡೀಸೆಲ್ AT*

 

* ಬೆಲೆಗಳನ್ನು ನಂತರ ಘೋಷಿಸಲಾಗುವುದು 

ಕಿಯಾ ದವರು ಈ ಮೂರು ವೇರಿಯೆಂಟ್ ಗಳನ್ನು  ಮುಂಬರುವ ವಾರಗಳಲ್ಲಿ ಬಿಡುಗಡೆ ಮಾಡುವರು ಎಂದು ನಿರೀಕ್ಷಿಸಲಾಗಿದೆ.  ಎರೆಡೂ ವೇರಿಯೆಂಟ್ ಗಳು ಹೊಸ ಒಂದೇ ರೀತಿಯ ಬೆಲೆ ಪಟ್ಟಿ ರೂ 16.99 ಲಕ್ಷ ಹೊಂದಬಹುದು . ಈ ಟಾಪ್ ಸ್ಪೆಕ್ ವೇರಿಯೆಂಟ್ ಗಳು ಅವುಗಳ ಕಾಂಪ್ಯಾಕ್ಟ್  SUV ಗಳ ಬೆಲೆ ಪಟ್ಟಿಗೆ ಸ್ಪರ್ಧೆ ಕೊಡುವಹಾಗಿರುತ್ತದೆ. ಗರಿಷ್ಟ ಬೆಲೆ ಹೊಂದಿರುವ ಕ್ರೆಟಾ ದ ವೇರಿಯೆಂಟ್ ಸೇರಿ ರೂ 15.67 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )

 Kia Seltos 1.4-litre T-GDI

 GTX+ ಡೀಸೆಲ್ ಆಟೋ  ಇತರ ಮಿಡ್ ಸೈಜ್ SUV ಗಳಾದ MG ಹೆಕ್ಟರ್ ಮತ್ತು ಟಾಟಾ ಹ್ಯಾರಿಯೆರ್ ಜೊತೆ ಸ್ಪರ್ದಿಸಲಿದೆ ಅವುಗಳಲ್ಲಿ ಈ ತರಹದ ಪವರ್ ಟ್ರೈನ್ ಕೊಡಲಾಗಿಲ್ಲ ಸದ್ಯಕ್ಕೆ. ಅಷ್ಟರಲ್ಲಿ,   ಸೆಲ್ಟೋಸ್  ನ ಟಾಪ್ ಸ್ಪೆಕ್ ಪೆಟ್ರೋಲ್ ಆಟೋ ವೇರಿಯೆಂಟ್ ನೇರ ಪ್ರತಿಸ್ಪರ್ದಿ ಆಗಲಿದೆ ಹೆಕ್ಟರ್ ನ ಟಾಪ್ ಸ್ಪೆಕ್ ಪೆಟ್ರೋಲ್ ಆಟೋ ವೇರಿಯೆಂಟ್ ಗೆ, ಅದು ಸದ್ಯದಲ್ಲಿ ರೂ  16.78 ಲಕ್ಷ (ಎಕ್ಸ್ ಶೋ ರೂಮ್ ಇಂಡಿಯಾ )ಹೊಂದಿದೆ.  

ಆದರೆ, ನಿಮಗೆ ಹೊಸ ಕಿಯಾ  2020 ಮುಂಚೆ ದೊರೆಯಲಿದೆ , ಅದು  MG SUV ವಿಷಯದಲ್ಲಿ ಹಾಗೆ ಇರುವುದಿಲ್ಲ ನೀವು ಒಂದನ್ನು ಈಗ ಕೊಂಡರೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಕಿಯಾ ಸೆಲ್ಟೋಸ್

Read Full News
ದೊಡ್ಡ ಉಳಿತಾಯ !!
save upto % ! find best deals on used ಕಿಯಾ cars
ವೀಕ್ಷಿಸಿ ಬಳಸಿದ <modelname> ರಲ್ಲಿ {0}

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
 • ಟ್ರೆಂಡಿಂಗ್
 • ಇತ್ತಿಚ್ಚಿನ

trendingಎಸ್ಯುವಿ

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience