• English
  • Login / Register

ಹೋಂಡಾ ಸಿಟಿ BS6 ಬುಕಿಂಗ್ ಗಳು ಪ್ರಾರಂಭವಾಗಿದೆ: ಸದ್ಯದಲ್ಲೇ ಬಿಡುಗಡೆ ಆಗಲಿದೆ

ಹೋಂಡಾ ಸಿಟಿ 4 ನೇ ತಲೆಮಾರು ಗಾಗಿ rohit ಮೂಲಕ ನವೆಂಬರ್ 12, 2019 02:34 pm ರಂದು ಪ್ರಕಟಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ದೇಶದಾದ್ಯಂತ ಬಹಳಷ್ಟು ಡೀಲರ್ ಗಳು ಅನಧಿಕೃತವಾಗಿ ಪೆಟ್ರೋಲ್ ಪವರ್ ಹೊಂದಿರುವ BS6-ಕಂಪ್ಲೇಂಟ್ ಹೋಂಡಾ ಸಿಟಿ ಗಾಗಿ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

  • ಸದ್ಯಕ್ಕೆ, ಹೋಂಡಾ ಕೇವಲ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಸ ಎಮಿಷನ್ ನಾರ್ಮ್ಸ್ ಗಾಗಿ ನವೀಕರಿಸಲಿದ್ದಾರೆ 
  • BS6  ಡೀಸೆಲ್ ಪವರ್ ಹೊಂದಿರುವ ಸಿಟಿ ಏಪ್ರಿಲ್ 2020 ಗಡುವಿನ ಹತ್ತಿರದಲ್ಲಿ ಬಿಡುಗಡೆ ಮಾಡಲಿದ್ದಾರೆ 
  • ಪುಣೆ, ಜೈಪುರ್, ಕೊಲ್ಕತ್ತಾ  ಮತ್ತು ಲಕ್ನೌ ನಲ್ಲಿ ನವೀಕರಣ ಗೊಂಡ ಸೆಡಾನ್ ಗಾಗಿ ಬುಕಿಂಗ್ ಪ್ರಾರಂಭಿಸಿದ್ದಾರೆ. 
  • ಬೆಲೆ ಏರಿಕೆ ರೂ 30,000 ವರೆಗೂ ಆಗಬಹುದು ಅದಕ್ಕೆ  BS6 ಕಂಪ್ಲಿಯನ್ಸ್ ಕಾರಣವಾಗುತ್ತದೆ 
  • ಹೋಂಡಾ ಸಿಟಿ ಪೆಟ್ರೋಲ್ ಸದ್ಯಕ್ಕೆ ಬೆಲೆ ವ್ಯಾಪ್ತಿ ರೂ  9.81 ಲಕ್ಷ ದಿಂದ ರೂ 14.16 ಲಕ್ಷ ವರೆಗೆ ಇರುತ್ತದೆ (ಎಕ್ಸ್ ಶೋ ರೂಮ್ ದೆಹಲಿ )

 ಐದನೇ ಪೀಳಿಗೆಯ ಹೋಂಡಾ ಸಿಟಿ ಜಾಗತಿಕ ಬಿಡುಗಡೆ ಈ ತಿಂಗಳಿನ ಕೊನೆ ಭಾಗದಲ್ಲಿ ಕಾಣಲಿದೆ. ಆದರೆ ಅದಕ್ಕಿಂತ ಮುಂಚೆ , ಜಪಾನಿನ ಕಾರ್ ಮೇಕರ್  BS6 ಆವೃತ್ತಿಯ ಈಗಿನ ಪೀಳಿಗೆಯ ಭಾರತದಲ್ಲಿರುವ ಸಿಟಿ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇತ್ತೀಚಿಗೆ, ಅದು  BS6 ಪೆಟ್ರೋಲ್ ಮಾನ್ಯುಯಲ್ ಆವೃತ್ತಿಯ ಸಿಟಿ ಯನ್ನು ದೆಹಲಿ RTO ನಲ್ಲಿ ನೋಂದಣಿ ಮಾಡಿಸಿತು. 

 ಈಗ, ನಮಗೆ ಲಭ್ಯವಿರುವ ವಿವರಗಳಂತೆ ಪುಣೆ, ಮುಂಬೈ, ಜೈಪುರ್, ಚೆನ್ನೈ, ಕೊಲ್ಕತ್ತಾ, ಮತ್ತು ಲಕ್ನೋ ನಲ್ಲಿನ ಬಹಳಷ್ಟು ಡೀಲರ್ ಗಳು, ಅನಧಿಕೃತವಾಗಿ ಸೆಡಾನ್ ನ  BS6 ಅವತಾರಕ್ಕಾಗಿ ಬುಕಿಂಗ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. 

Honda City BS6 Bookings Open; To Launch Soon

ಹೋಂಡಾ ಈಗಾಗಲೇ ತನ್ನ ಯೋಜನೆಗಳನ್ನು ಖಚಿತಪಡಿಸಿದೆ, ಭಾರತದಲ್ಲಿ ಡೀಸೆಲ್ ಕಾರ್ ಗಳನ್ನು BS6 ಸಮಯದಲ್ಲೂ ಸಹ ಮಾರಾಟಮಾಡುವ ಬಗ್ಗೆ. BS6 ಪೆಟ್ರೋಲ್ ಪವರ್ ಹೊಂದಿರುವ ಸಿಟಿ ಸದ್ಯದಲ್ಲೇ ಬಿಡುಗಡೆ ಆಗುವ ಸಾಧ್ಯತೆ ಇದೆ, ಹೋಂಡಾ ಬಹುಷಃ BS6-ಕಂಪ್ಲೈಂಟ್ ಡೀಸೆಲ್ ಆವೃತ್ತಿಯನ್ನು  ಹೊಸ ನಾರ್ಮ್ಸ್ ನ ಅಳವಡಿಕೆಯ 1 ಏಪ್ರಿಲ್  2020 ರ ಗಡುವಿನ ಒಳಗೆ ಪರಿಚಯಿಸುವ ಸಾಧ್ಯತೆ ಇದೆ.

ಸಿಟಿ BS6 ಪೆಟ್ರೋಲ್ ಇದೆ ಕಾರ್ ನ  ಹಲವು ವೇರಿಯೆಂಟ್ ಗಳಲ್ಲಿ ಕೊಡಬಹುದಾದ ಸಾಧ್ಯತೆ ಇದೆ. ಅದರಲ್ಲಿ, ನಾಲ್ಕು ಟ್ರಿಮ್ ಗಳು ಲಭ್ಯವಿದೆ, SV, V, VX ಮತ್ತು  ZX. ಸೆಡಾನ್ ಅನ್ನು ಅದೇ ತರಹದ ಫೀಚರ್ ಗಳೊಂದಿಗೆ ಸಹ ಕೊಡಬಹುದಾದ ಸಾಧ್ಯತೆ ಇದೆ. ಹಾಗಾಗಿ, ರೇರ್ ಪಾರ್ಕಿಂಗ್ ಸೆನ್ಸಾರ್, ಡುಯಲ್ ಏರ್ಬ್ಯಾಗ್, ABS ಜೊತೆಗೆ  EBD ಹಾಗು LED DRL ಗಳನ್ನು ಇರಿಸಿಕೊಳ್ಳಲಾಗುವ ಸಾಧ್ಯತೆ ಇದೆ. 

 Honda City BS6 Bookings Open; To Launch Soon

ಸದ್ಯದಲ್ಲಿ, ಸಿಟಿ ಬೆಲೆ ಪಟ್ಟಿ ರೂ 9.81 ಲಕ್ಷ ದಿಂದ ರೂ  14.16 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ) ಇರುತ್ತದೆ. BS6-ಕಂಪ್ಲಿಯನ್ಸ್ ನಂತರ , ಬೆಲೆ ಪಟ್ಟಿ ಬಹುಷಃ ಹೆಚ್ಚಾಗುವ ಸಾಧ್ಯತೆ ಇದೆ ಸುಮಾರು ರೂ 30,000 ಪೆಟ್ರೋಲ್ ಸಿಟಿ ಗಾಗಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Honda ಸಿಟಿ 4 ನೇ ತಲೆಮಾರು

1 ಕಾಮೆಂಟ್
1
S
sudarshan rao n
Dec 12, 2019, 7:47:41 PM

City 2020 ,if introduced late honda co will loose customers. It should be available in Jan 2020

Read More...
    ಪ್ರತ್ಯುತ್ತರ
    Write a Reply
    Read Full News

    explore ಇನ್ನಷ್ಟು on ಹೋಂಡಾ ಸಿಟಿ 4 ನೇ ತಲೆಮಾರು

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಸೆಡಾನ್‌ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience