Login or Register ಅತ್ಯುತ್ತಮ CarDekho experience ಗೆ
Login

ಹುಂಡೈ ಗ್ರಾಂಡ್ i10 ನಿಯೋಸ್ ಪೆಟ್ರೋಲ್ & ಡೀಸೆಲ್ MT ಮೈಲೇಜ್: ನೈಜ ಮತ್ತು ಅಧಿಕೃತ

modified on ಸೆಪ್ಟೆಂಬರ್ 27, 2019 02:55 pm by sonny for ಹುಂಡೈ ಗ್ರಾಂಡ್ ಐ10 ನಿವ್ಸ್ 2019-2023

ಹೊಸ ಹುಂಡೈ ನಿಜವಾಗಿಯೂ ಎಷ್ಟು ಮೈಲೇಜ್ ಕೊಡುತ್ತದೆ ? ನಾವು ತಿಳಿಯೋಣ.

  • ಹುಂಡೈ ಗ್ರಾಂಡ್ i10 ನಿಯೋಸ್ ಪಡೆಯುತ್ತದೆ BS6 ಪೆಟ್ರೋಲ್ ಎಂಜಿನ್ ಮತ್ತು BS4 ಡೀಸೆಲ್ ಎಂಜಿನ್ ಪಡೆಯುತ್ತದೆ
  • ಎರೆಡೂ 1.2-ಲೀಟರ್ ಎಂಜಿನ್ ಗಳು ಮಾನ್ಯುಯಲ್ ಮತ್ತು AMT ಆಯ್ಕೆಯೊಂದಿಗೆ ಸಿಗುತ್ತದೆ
  • ನಾವು ಪೆಟ್ರೋಲ್ ಹಾಗು ಡೀಸೆಲ್ MT ಪವರ್ ಟ್ರೈನ್ ಗಳನ್ನು ಪರೀಕ್ಷಿಸಿದ್ದೇವೆ.
  • ಅಧಿಕೃತ ಮೈಲೇಜ್ ಸಂಖ್ಯೆಗಳು ಪೆಟ್ರೋಲ್ -MT ಗೆ 20.7kmpl ಮತ್ತು 26.2kmpl ಡೀಸೆಲ್-MT.
  • ನೈಜ ಪ್ರಪಂಚದ ಮೈಲೇಜ್ ಪರೀಕ್ಷೆಗಳು ತೋರುವಂತೆ ಎರೆಡೂ ಅಧಿಕೃತ ಮೈಲೇಜ್ ಗಿಂತಲೂ ಕಡಿಮೆ ಕೊಡುತ್ತದೆ ಸಿಟಿ ಹಾಗು ಹೈವೇ ಗಳಲ್ಲಿ

ಮೂರನೇ ಪೀಳಿಗೆಯ ಹುಂಡೈ ಗ್ರಾಂಡ್ i10 ನಿಯೋಸ್ ಅನ್ನು ಬೆಲೆ ಪಟ್ಟಿ ರೂ 5 ಲಕ್ಷ ದಿಂದ ರೂ 7.99 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ) ಬಿಡುಗಡೆ ಮಾಡಲಾಯಿತು. ಅದನ್ನು ಎರೆಡು 1.2-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳ ಜೊತೆ ಬಿಡುಗಡೆ ಮಾಡಲಾಗಿದೆ, ಎರೆಡೂ ಸಹ ಆಯ್ಕೆಯಾಗಿ 5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅಥವಾ ಒಂದು AMT ಪಡೆಯುತ್ತದೆ. ಪೆಟ್ರೋಲ್ ಯೂನಿಟ್ BS6-ಕಂಪ್ಲೇಂಟ್ ಆಗಿದೆ ಮತ್ತು ಡೀಸೆಲ್ ವೇರಿಯೆಂಟ್ ಇನ್ನು BS4 ಆಗಿದೆ.

ಮಾನ್ಯುಯಲ್ ಟ್ರಾನ್ಸ್ಮಿಷನ್ ಆವೃತ್ತಿಯ ಎರೆಡೂ ಎಂಜಿನ್ ಗಳು ಮೈಲೇಜ್ ಟೆಸ್ಟ್ ನಲ್ಲಿ ಹೇಗೆ ಕಾರ್ಯನಿರ್ವಹಿಸಿದವು ಎಂದು ಪಟ್ಟಿ ಮಾಡಲಾಗಿದೆ:

Petrol

Diesel

Engine

1197cc

1186cc

Power

83PS

75PS

Torque

113Nm

190Nm

Transmission

5-speed manual

5-speed manual

Claimed fuel efficiency

20.7kmpl

26.2kmpl

Tested fuel efficiency (City)

15.12kmpl

19.39kmpl

Tested fuel efficiency (Highway)

18.82kmpl

21.78kmpl

ನೈಜ ಪ್ರಪಂಚದ ಡ್ರೈವಿಂಗ್ ಸ್ಥಿಗತಿಗಳಲ್ಲಿ , ಎರೆಡೂ ಪೆಟ್ರೋಲ್ ಮತ್ತು ಡೀಸೆಲ್ ಗ್ರಾಂಡ್ i10 ನಿಯೋಸ್ ಗಳು ಅಧಿಕೃತ ಮೈಲೇಜ್ ಗಿಂತ ಕಡಿಮೆ ಆಗಿದ್ದವು ಅವುಗಳನ್ನು ನಿಯಂತ್ರಿತ ವಾತಾವರಣದಲ್ಲಿ ಧಾಖಲಿಸಲಾಗಿದೆ. ಪೆಟ್ರೋಲ್ ಯುನಿಟ್ ಅಧಿಕೃತ ಮೈಲೇಜ್ 20kmpl ಆಗಿದೆ ಆದರೆ ಸಿಟಿ ಮೈಲೇಜ್ s 5kmpl ಕಡಿಮೆ ಮತ್ತು 2kmplಕಡಿಮೆ ಹೈವೇ ಸ್ಥಿತಿಗತಿಗಳಲ್ಲಿ.

ಡೀಸೆಲ್ ಎಂಜಿನ್ ಸಹ ಅಧಿಕೃತ ಮೈಲೇಜ್ 26kmpl ಗಿಂತಲೂ ಕಡಿಮೆ ಮೈಲೇಜ್ ಸಂಖ್ಯೆ ತೋರಿಸಿತು. ಅದರಿಂದ ಮೈಲೇಜ್ 19kmpl ಸಿಟಿ ಯಲ್ಲಿ ಪಡೆಯಬಹುದಿತ್ತು ಆದರೆ ಅದು ಹೈವೇ ಗಳಲ್ಲಿ ಹೆಚ್ಚು ಮುಂದುವರೆಯಲಿಲ್ಲ ಅಲ್ಲಿ 22kmpl ಗಿಂತಲೂ ಕಡಿಮೆ ದೊರೆಯಿತು. ಅದು ಸುಮಾರು 4.5kmpl ಕಡಿಮೆ ಅಧಿಕೃತ ಮೈಲೇಜ್ ಹೈ ವೆ ಡ್ರೈವಿಂಗ್ ನಲ್ಲಿ.

ನೈಜ ಪ್ರಪಂಚದ ಮೈಲೇಜ್ ಸಂಖ್ಯೆಗಳು ಸಿಟಿ ಹಾಗು ಹೈವೇ ಯಲ್ಲಿನ ವೇಗವಾದ ಡ್ರೈವಿಂಗ್ ಗಳಲ್ಲಿ ಲಭ್ಯವಾಗುವಂತಹುದನ್ನು ಪಟ್ಟಿ ಮಾಡಲಾಗಿದೆ:

50% in city 50% on highway

25% in city 75% on highway

75% in city 25% on highway

Nios 1.2P MT

16.76kmpl

17.73kmpl

15.90kmpl

Nios 1.2D MT

20.51kmpl

21.12kmpl

19.93kmpl

ಡೀಸಲ್ ಎಂಜಿನ್ ವೇರಿಯೆಂಟ್ ಕೊಡುತ್ತದೆ ಹೆಚ್ಚುವರಿ 4kmp ಪೆಟ್ರೋಲ್ ಎಂಜಿನ್ ವೇರಿಯೆಂಟ್ ಗಿಂತಲೂ ಒಟ್ಟಾರೆಯಾಗಿ ಹೆಚ್ಚು ನಗರದಲ್ಲಿನ ಟ್ರಾಫಿಕ್ ನಲ್ಲಿ ಡ್ರೈವ್ ಮಾಡುವ ಹಾಗಿದ್ದರೆ, ನಿಯೋಸ್ ಮೈಲೇಜ್ 16kmpl ಕಡಿಮೆ ಇದೆ ಪೆಟ್ರೋಲ್ ಗೆ ಮತ್ತು 20kmpl ಗಿಂತಲೂ ಸ್ವಲ್ಪ ಕಡಿಮೆ ಇದೆ ಡೀಸೆಲ್ ಗೆ. ಆದರೆ, ನಿಮ್ಮ ಡ್ರೈವಿಂಗ್ ಹೆಚ್ಚು ಹೈವೇ ಡ್ರೈವಿಂಗ್ ಒಳಗೊಂಡಿದ್ದರೆ ಸಿಟಿ ಗಿಂತಲೂ ಹೆಚ್ಚಾಗಿ, ನೀವು ಮೈಲೇಜ್ 17kmpl ಗಿಂತಲೂ ಸ್ವಲ್ಪ ಹೆಚ್ಚಾಗಿ ಪೆಟ್ರೋಲ್ ನಿಯೋಸ್ ನಿಂದ ಮತ್ತು 21kmpl ಡೀಸೆಲ್ ನಿಂದ.

ಸಿಟಿ ಟ್ರಾಫಿಕ್ ಮತ್ತು ಹೈವೆ ವೇಗವಾದ ಡ್ರೈವಿಂಗ್ ಅನ್ನು ಸರಿಸಮನಾಗಿ ಮಾಡುತ್ತಿದ್ದರೆ , ಗ್ರಾಂಡ್ i10 ನಿಯೋಸ್ ನಿಮಗೆ 16-17kmpl ಪೆಟ್ರೋಲ್ ಎಂಜಿನ್ ಒಂದಿಗೆ, ಮತ್ತು 20kmpl ಗಿಂತಲೂ ಸ್ವಲ್ಪ ಹೆಚ್ಚು ಡೀಸೆಲ್ -ಸ್ಪೆಕ್ ಒಂದಿಗೆ ಕೊಡುತ್ತದೆ.

ನಮ್ಮ ರೋಡ್ ಟೆಸ್ಟ್ ಟೀಮ್ ಗಳು ಕಾರ್ ಅನ್ನು ಸಂಯಮದಿಂದ ಡ್ರೈವ್ ಮಾಡುತ್ತಾರೆ ಮೈಲೇಜ್ ಪರೀಕ್ಷಿಸುವಾಗ , ಹಾಗಾಗಿ ನಿಮ್ಮ ಸಂಖ್ಯೆಗಳು ನಮ್ಮ ಪರೀಕ್ಷಿಸಿದ ಸಂಖ್ಯೆಗಳಿಗಿಂತ ಸ್ವಲ್ಪ ಭಿನ್ನವಾಗಿರಬಹುದು. ಮೈಲೇಜ್ ಸಂಖ್ಯೆಗಳು ಡ್ರೈವಿಂಗ್ ಸ್ಟೈಲ್, ಕಾರ್ ಮತ್ತು ರೋಡ್ ಸ್ಥಿತಿಗತಿ ಮೇಲು ಸಹ ಅವಲಂಬಿತವಾಗಿದೆ. ನೀವು ಹೊಸ ಹುಂಡೈ ಗ್ರಾಂಡ್ i10 ನಿಯೋಸ್ ಅನ್ನು ಹೊಂದಿದ್ದರೆ ಪೆಟ್ರೋಲ್ ಅಥವಾ ಡೀಸೆಲ್ ಮಾನ್ಯುಯಲ್, ನಿಮ್ಮ ಮೈಲೇಜ್ ಸಂಖ್ಯೆಗಳನ್ನು ಮತ್ತು ಇತರ ಗ್ರಾಹಕರ ಮೈಲೇಜ್ ಸಂಖ್ಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ.

s
ಅವರಿಂದ ಪ್ರಕಟಿಸಲಾಗಿದೆ

sonny

  • 19 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ Grand ಐ10 Nios 2019-2023

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ