ಹುಂಡೈ ತುಸಾನ್ ಫೇಸ್ ಲಿಫ್ಟ್ ಅನಾವರಣ ಗೊಂಡಿದೆ ಆಟೋ ಎಕ್ಸ್ಪೋ 2020 ಯಲ್ಲಿ

published on ಫೆಬ್ರವಾರಿ 06, 2020 10:43 am by rohit for ಹುಂಡೈ ಟಕ್ಸನ್ 2016-2020

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

ಅದು ಪವರ್ ಅನ್ನು  ಅದೇ 2.0-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳನ್ನು ಪಡೆಯಲಿದೆ , ಈ ಹಿಂದಿನಂತೆ

Hyundai Tucson Facelift Unveiled At Auto Expo 2020

  • ಬಾಹ್ಯ ಬದಲಾವಣೆಗಳು ಸೂಕ್ಷ್ಮವಾಗಿದ್ದಾಗ, ಹುಂಡೈ ಡ್ಯಾಶ್ ಬೋರ್ಡ್ ಲೇಔಟ್ ಅನ್ನು ಪರಿಷ್ಕರಿಸಿದೆ 
  • ಫೇಸ್ ಲಿಫ್ಟ್ ಆಗಿರುವ ತುಸಾನ್ ಪಡೆಯಲಿದೆ BS6- ಕಂಪ್ಲೇಂಟ್ 2.0-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳನ್ನು ಜೊತೆಗೆ 8-ಸ್ಪೀಡ್ ಆಟೋಮ್ಯಾಟಿಕ್ ಅನ್ನು ಡೀಸೆಲ್ ಗಾಗಿ 
  • ಪ್ರಮುಖ ಪ್ರತಿಸ್ಪರ್ದಿಗಳಾದ MG ಹೆಕ್ಟರ್, ಟಾಟಾ ಹ್ಯಾರಿಯೆರ್ ಹಾಗು ಜೀಪ್ ಕಂಪಾಸ್ 

 ಮುಂದಿನ -ಪೀಳಿಗೆಯ ತುಸಾನ್ ಈ ವರ್ಷ ಬಿಡುಗಡೆ ಆಗಲು ತಯಾರಾಗಿದೆ , ಆದರೆ ಅದು ಹುಂಡೈ ಅನ್ನು ಫೇಸ್ ಲಿಫ್ಟ್ ಆವೃತ್ತಿಯ ಈ ಗ ಇರುವ ಮಾಡೆಲ್ ಅನ್ನು ನಡೆಯುತ್ತಿರುವ ಆಟೋ ಎಕ್ಸ್ಪೋ 2020 ಯಲ್ಲಿ ಪ್ರದರ್ಶಿಸುವುದನ್ನು ತಡೆದಿಲ್ಲ. ಅದು ಪಡೆಯುತ್ತದೆ  ಬಹಳಷ್ಟು ಸೌಂದರ್ಯಕಗಳ ಬದಲಾವಣೆ ಜೊತೆಗೆ ಹೊಸ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಡೀಸೆಲ್ ವೇರಿಯೆಂಟ್ ಗಳಿಗಾಗಿ. ವಿವರಗಳನ್ನು ಒಮ್ಮೆ ನೋಡೋಣ:

 ಬದಲಾವಣೆ ವಿಚಾರಗಳಲ್ಲಿ, ಹುಂಡೈ  SUV. ಯ ಮುಂಬದಿ ಹಾಗು ಹಿಂಬದಿ ಯಲ್ಲಿ ಬದಲಾವಣೆ ತಂದಿದೆ. ಅದು ಇತ್ತೀಚಿನ ಆವೃತ್ತಿಯ ಹುಂಡೈ ನ ಆಕರ್ಷಕ ಕ್ಯಾಸ್ಕೇಡಿಂಗ್ ಗ್ರಿಲ್ ಪಡೆದಿದೆ ಅದು ಈ ಹಿಂದಿಗಿಂತ ಆಕರ್ಷಕವಾಗಿದೆ. ಫೇಸ್ ಲಿಫ್ಟ್ ಆಗಿರುವ ತುಸಾನ್  ಪಡೆಯಲಿದೆ ಪೂರ್ಣ -LED ಹೆಡ್ ಲ್ಯಾಂಪ್ ಗಳು ಜೊತೆಗೆ DRL ಗಳು. ಹುಂಡೈ ಕೊಡಲಿದೆ ತುಸಾನ್ ಫೇಸ್ ಲಿಫ್ಟ್ ಅನ್ನು ಹೊಸ ಅಲಾಯ್ ವೀಲ್ ಗಳೊಂದಿಗೆ ( ಒಟ್ಟಾರೆ 18-ಇಂಚು ಅಳತೆ ). ಮುಂಬದಿಯಂತೆ , ಹಿಂಬದಿಯು ಸಹ  ಸ್ವಲ್ಪ ಮಟ್ಟಿಗೆ ಬದಲಿಸಲಾಗಿದೆ. ಅದು ಪಡೆಯುತ್ತದೆ ಸ್ವಲ್ಪ ಬದಲಿಸಲಾದ ಡಿಸೈನ್ ನ ಟೈಲ್ ಲ್ಯಾಂಪ್ ಗಳು ಜೊತೆಗೆ ಹೊಸ LED ಗ್ರಾಫಿಕ್, ಸ್ವಲ್ಪ ಬದಲಿಸಲಾದ ಎಸ್ಹೌಸ್ಟ್ , ಹಾಗು ಅಗಲವಾದ ಲೈಸನ್ಸ್ ಪ್ಲೇಟ್ ಹೌಸಿಂಗ್.

ಹಾಗು ಓದಿ: 2020  ಟಾಟಾ ಹ್ಯಾರಿಯೆರ್ ಬಿಡುಗಡೆ ಮಾಡಲಾಗಿದೆ ಆಟೋ ಎಕ್ಸ್ಪೋ  2020  ಯಲ್ಲಿ  ರೂ 13.69 ಲಕ್ಷ ದಲ್ಲಿ

Hyundai Tucson Facelift Unveiled At Auto Expo 2020

ಹುಂಡೈ  ತುಸಾನ್ ನ ಕ್ಯಾಬಿನ್ ಅನ್ನು ನವೀಕರಿಸಿದೆ ಅದಕ್ಕೆ ಹೆಚ್ಚು ಹೊಸ ನೋಟವನ್ನು ಕೊಡಲು. ಅದು ಫೀಚರ್ ಮಾಡುತ್ತದೆ, ಫ್ರೀ -ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗು ಏರ್ ವೆಂಟ್ ಗಳನ್ನು  ಈಗ ಡಿಸ್ಪ್ಲ್ಯ್ ಕೆಳಗೆ ಇರಿಸಲಾಗಿದೆ, ಪ್ರಿ ಫೇಸ್ ಲಿಫ್ಟ್ ಗೆ ವಿರುದ್ಧವಾಗಿ. ಹೆಚ್ಚುವರಿಯಾಗಿ . ಹುಂಡೈ  ಫೇಸ್ ಲಿಫ್ಟ್ ಆಗಿರುವ ತುಸಾನ್ ನಲ್ಲಿ ಕೊಡುತ್ತಿದೆ ಕೊಡುತ್ತಿದೆ ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್. 

ಬಾನೆಟ್ ಒಳಗೆ, ತುಸಾನ್ ಫೇಸ್ ಲಿಫ್ಟ್ ಪವರ್ ಪಡೆಯುತ್ತದೆ BS6- ಕಂಪ್ಲೇಂಟ್  2.0-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳಿಂದ. ಪೆಟ್ರೋಲ್ ಎಂಜಿನ್ ಪಡೆಯಲಿದೆ  6-ಸ್ಪೀಡ್  AT ಅನ್ನು, ಡೀಸೆಲ್ ಎಂಜಿನ್ ಈಗ ಪಡೆಯುತ್ತದೆ ಹೊಸ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಫೇಸ್ ಲಿಫ್ಟ್ ಮುಂಚೆಯೇ ಮಾಡೆಲ್ ನಲ್ಲಿ  6-ಸ್ಪೀಡ್  AT ಬದಲಿಗೆ. ಪೆಟ್ರೋಲ್ ಎಂಜಿನ್ ಕೊಡುತ್ತದೆ 152PS ಪವರ್, ಡೀಸೆಲ್ ಯೂನಿಟ್ ನ ಪವರ್ ಔಟ್ ಪುಟ್ 185PS ಇರುತ್ತದೆ.

ಹಾಗು ಓದಿ: ಟಾಟಾ HBX ಮೈಕ್ರೋ  SUV ಪರಿಕಲ್ಪನೆ ಅನಾವರಣ ಮಾಡಲಾಗಿದೆ ಆಟೋ ಎಕ್ಸ್ಪೋ 2020 ನಲ್ಲಿ.

SUV ಯಲ್ಲಿ ಫೀಚರ್ ಗಳಾದ ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ರೈನ್ ಸೆನ್ಸಿಂಗ್ ವೈಪರ್ ಗಳು, ಹಾಗು ವಯರ್ಲೆಸ್ ಚಾರ್ಜಿನ್ಗ್ ಗಳನ್ನು. ಫೇಸ್ ಲಿಫ್ಟ್ ಆಗಿರುವ ತುಸಾನ್ ಪಡೆಯುತ್ತದೆ ಹುಂಡೈ ನ ಬ್ಲೂ ಲಿಂಕ್ ಕನೆಕ್ಟೆಡ್ ಕಾರ್ ತಂತ್ರಜ್ಞಾನ ಕೂಡ. 

Hyundai Tucson Facelift Unveiled At Auto Expo 2020

ಬಿಡುಗಡೆ ಆದಾಗ, ಅದು ಸ್ವಲ್ಪ ಹೆಚ್ಚು ಪ್ರೀಮಿಯಂ ಪಡೆಯುತ್ತದೆ ಈಗ ಇರುವ ತುಸಾನ್ ಗೆ ಹೋಲಿಸಿದರೆ. ಅದರ ಪ್ರತಿಸ್ಪರ್ಧೆ ಹೋಂಡಾ CR-V, VW  ತಿಗುಯೆನ್ , MG  ಹೆಕ್ಟರ್ ಹಾಗು ಜೀಪ್ ಕಂಪಾಸ್ ಗಳೊಂದಿಗೆ ಮುಂದುವರೆಯಲಿದೆ.

ಹೆಚ್ಚು ಓದಿ: ತುಸಾನ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ ಟಕ್ಸನ್ 2016-2020

Read Full News

explore ಇನ್ನಷ್ಟು on ಹುಂಡೈ ಟಕ್ಸನ್ 2016-2020

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience