- + 19ಚಿತ್ರಗಳು
- + 7ಬಣ್ಣಗಳು
ಹುಂಡೈ ಟಕ್ಸನ್
change carಹುಂಡೈ ಟಕ್ಸನ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1997 cc - 1999 cc |
ಪವರ್ | 153.81 - 183.72 ಬಿಹೆಚ್ ಪಿ |
torque | 192 Nm - 416 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ / 4ಡಬ್ಲ್ಯುಡಿ |
mileage | 18 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ambient lighting
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಡ್ರೈವ್ ಮೋಡ್‌ಗಳು
- ಕ್ರುಯಸ್ ಕಂಟ್ರೋಲ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- 360 degree camera
- ಸನ್ರೂಫ್
- ವೆಂಟಿಲೇಟೆಡ್ ಸೀಟ್‌ಗಳು
- adas
- key ವಿಶೇಷಣಗಳು
- top ವೈಶಿಷ್ಟ್ಯಗಳು
ಟಕ್ಸನ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್ಡೇಟ್: ಈ ಫೆಬ್ರವರಿಯಲ್ಲಿ ಹ್ಯುಂಡೈ ಟಕ್ಸನ್ನಲ್ಲಿ ಗ್ರಾಹಕರು ರೂ 4 ಲಕ್ಷದವರೆಗೆ ಪ್ರಯೋಜನಗಳನ್ನು ಪಡೆಯಬಹುದು.
ಬೆಲೆ: ದೆಹಲಿಯಲ್ಲಿ ಇದರ ಎಕ್ಸ್‌ಶೋರೂಮ್ ಬೆಲೆಗಳು 29.02 ಲಕ್ಷ ರೂ.ನಿಂದ 35.94 ಲಕ್ಷ ರೂ.ವರೆಗೆ ಇದೆ.
ವೇರಿಯೆಂಟ್‌ಗಳು: ಹ್ಯುಂಡೈ ಇದನ್ನು ಪ್ಲಾಟಿನಮ್ ಮತ್ತು ಸಿಗ್ನೇಚರ್ ಎಂಬ ಎರಡು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತದೆ.
ಬಣ್ಣಗಳು: ನೀವು ಇದನ್ನು ಪೋಲಾರ್ ವೈಟ್, ಫ್ಯಾಂಟಮ್ ಬ್ಲಾಕ್, ಅಮೆಜಾನ್ ಗ್ರೇ, ಸ್ಟಾರಿ ನೈಟ್ ಮತ್ತು ಎಬಿಸ್ ಬ್ಲಾಕ್ ಪರ್ಲ್ ಎಂಬ ಐದು ಮೊನೊಟೋನ್ ಶೇಡ್‌ಗಳಲ್ಲಿ ಮತ್ತು ಪೋಲಾರ್ ವೈಟ್ ವಿತ್ ಫ್ಯಾಂಟಮ್ ಬ್ಲ್ಯಾಕ್ ರೂಫ್ ಮತ್ತು ಫಿಯೆರಿ ರೆಡ್ ವಿತ್ ಫ್ಯಾಂಟಮ್ ಬ್ಲ್ಯಾಕ್ ರೂಫ್ ಎರಡು ಡ್ಯುಯಲ್-ಟೋನ್ ಶೇಡ್‌ಗಳ ಆಯ್ಕೆಯಲ್ಲಿ ಖರೀದಿಸಬಹುದು.
ಆಸನ ಸಾಮರ್ಥ್ಯ: ಇದನ್ನು 5-ಆಸನಗಳ ಸಂರಚನೆಯಲ್ಲಿ ನೀಡಲಾಗುತ್ತದೆ.
ಎಂಜಿನ್ ಮತ್ತು ಟ್ರಾನ್ಸ್‌ಮಿಶನ್: ಟಕ್ಸನ್ 2 ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ಮೊದಲನೆಯದು 2-ಲೀಟರ್ ಡೀಸೆಲ್ (186 PS/416 Nm) ಮತ್ತು 2-ಲೀಟರ್ ಪೆಟ್ರೋಲ್ ಎಂಜಿನ್ (156 PS/192 Nm). ಎರಡೂ ಎಂಜಿನ್‌ಗಳು ಟಾರ್ಕ್-ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್, ಡೀಸೆಲ್‌ನೊಂದಿಗೆ 8-ಸ್ಪೀಡ್ ಟ್ರಾನ್ಸ್‌ಮಿಷನ್ ಮತ್ತು ಪೆಟ್ರೋಲ್‌ನೊಂದಿಗೆ 6-ಸ್ಪೀಡ್ ಟ್ರಾನ್ಸ್‌ಮಿಷನ್ ಅನ್ನು ಪಡೆಯುತ್ತವೆ. ಟಾಪ್-ಎಂಡ್ ಡೀಸೆಲ್ ಎಂಜಿನ್‌ಗಳಲ್ಲಿ ಆಲ್-ವೀಲ್-ಡ್ರೈವ್‌ಟ್ರೇನ್ (ಎಡಬ್ಲ್ಯೂಡಿ) ನ್ನು ಸಹ ಹೊಂದಬಹುದು.
ವೈಶಿಷ್ಟ್ಯಗಳು: ಟಕ್ಸನ್ ಬೋರ್ಡ್‌ನಲ್ಲಿರುವ ವೈಶಿಷ್ಟ್ಯಗಳು 10.25-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, 10.25-ಇಂಚಿನ ಡ್ರೈವರ್ಸ್ ಡಿಸ್‌ಪ್ಲೇ, ರಿಮೋಟ್ ಆಪರೇಷನ್‌ನೊಂದಿಗೆ ಕನೆಕ್ಟೆಡ್ ಕಾರ್ ಟೆಕ್ನಾಲಜಿ, ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಹವಾಮಾನ ನಿಯಂತ್ರಣವನ್ನು ಒಳಗೊಂಡಿದೆ. ಹಾಗೆಯೇ ಇದು ಪವರ್‌ಡ್, ಬಿಸಿ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನೊಂದಿಗೆ ಬರುತ್ತದೆ.
ಸುರಕ್ಷತೆ: ಇದರ ಸುರಕ್ಷತಾ ವಿಭಾಗವನ್ನು ಗಮನಿಸುವಾಗ ಇದು, ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳಿಂದ (ADAS) ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ADAS ತಂತ್ರಜ್ಞಾನವು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಮತ್ತು ಡಿಕ್ಕಿಯನ್ನು ತಪ್ಪಿಸುವುದು, ಸ್ವಯಂ ತುರ್ತು ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ-ಬೀಮ್ ಅಸಿಸ್ಟ್ ಮತ್ತು ಲೇನ್-ಕೀಪ್ ಅಸಿಸ್ಟ್ ಅನ್ನು ಒಳಗೊಂಡಿದೆ.
ಪ್ರತಿಸ್ಪರ್ಧಿಗಳು: ಹ್ಯುಂಡೈ ಟಕ್ಸನ್ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಸಿಟ್ರೊಯೆನ್ C5 ಏರ್‌ಕ್ರಾಸ್ ಮತ್ತು ಫೋಕ್ಸ್‌ವ್ಯಾಗನ್ ಟಿಗುವಾನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಟಕ್ಸನ್ ಪ್ಲಾಟಿನಂ ಎಟಿ(ಬೇಸ್ ಮಾಡೆಲ್) ಅಗ್ರ ಮಾರಾಟ 1999 cc, ಆಟೋಮ್ಯಾಟಿಕ್, ಪೆಟ್ರೋಲ್, 13 ಕೆಎಂಪಿಎಲ್2 months waiting | Rs.29.02 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಆಟೋಮ್ಯಾಟಿಕ್1999 cc, ಆಟೋಮ್ಯಾಟಿಕ್, ಪೆಟ್ರೋಲ್, 13 ಕೆಎಂಪಿಎಲ್2 months waiting | Rs.31.52 ಲಕ್ಷ* | ||
ಟಕ್ಸನ್ ಪ್ಲಾಟಿನಂ ಡೀಸಲ್ ಎಟಿ1997 cc, ಆಟೋಮ್ಯಾಟಿಕ್, ಡೀಸಲ್, 18 ಕೆಎಂಪಿಎಲ್2 months waiting | Rs.31.55 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಆಟೋಮ್ಯಾಟಿಕ್ ಡ್ಯುಯ ಲ್ ಟೋನ್1999 cc, ಆಟೋಮ್ಯಾಟಿಕ್, ಪೆಟ್ರೋಲ್, 13 ಕೆಎಂಪಿಎಲ್2 months waiting | Rs.31.67 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಡೀಸೆಲ್ ಆಟೋಮ್ಯಾಟಿಕ್1997 cc, ಆಟೋಮ್ಯಾಟಿಕ್, ಡೀಸಲ್, 18 ಕೆಎಂಪಿಎಲ್2 months waiting | Rs.34.25 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಡೀಸೆಲ್ ಆಟೋಮ್ಯಾಟಿಕ್ ಡ್ಯುಯಲ್ ಟೋನ್1997 cc, ಆಟೋಮ್ಯಾಟಿಕ್, ಡೀಸಲ್, 14 ಕೆಎಂಪಿಎಲ್2 months waiting | Rs.34.40 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಡೀಸಲ್ 4ಡಬ್ಲ್ಯುಡಿ ಎಟಿ1997 cc, ಆಟೋಮ್ಯಾಟಿಕ್, ಡೀಸಲ್, 14 ಕೆಎಂಪಿಎಲ್2 months waiting | Rs.35.79 ಲಕ್ಷ* | ||
ಟಕ್ಸನ್ ಸಿಗ್ನೇಚರ್ ಡೀಸೆಲ್ 4ವೀಲ್‌ಡ್ರೈವ್ ಆಟೋಮ್ ಯಾಟಿಕ್ ಡ್ಯುಯಲ್ ಟೋನ್(ಟಾಪ್ ಮೊಡೆಲ್)1997 cc, ಆಟೋಮ್ಯಾಟಿಕ್, ಡೀಸಲ್, 14 ಕೆಎಂಪಿಎಲ್2 months waiting | Rs.35.94 ಲಕ್ಷ* |
ಹುಂಡೈ ಟಕ್ಸನ್ comparison with similar cars
ಹುಂಡೈ ಟಕ್ಸನ್ Rs.29.02 - 35.94 ಲಕ್ಷ* | ಬಿವೈಡಿ ಆಟ್ಟೋ 3 Rs.24.99 - 33.99 ಲಕ್ಷ* | ವೋಕ್ಸ್ವ್ಯಾಗನ್ ಟಿಗುವಾನ್ Rs.35.17 ಲಕ್ಷ* | ಮಹೀಂದ್ರ ಎಕ್ಸ್ಯುವಿ 700 Rs.13.99 - 26.04 ಲಕ್ಷ* | ಟೊಯೋಟಾ ಫ್ರಾಜುನರ್ Rs.33.43 - 51.44 ಲಕ್ಷ* | ಜೀಪ್ ಕಾಂಪಸ್ Rs.18.99 - 32.41 ಲಕ್ಷ* | ಎಂಜಿ ಹೆಕ್ಟರ್ Rs.14 - 22.57 ಲಕ್ಷ* | ಜೀಪ್ ಮೆರಿಡಿಯನ್ Rs.24.99 - 38.49 ಲಕ್ಷ* |
Rating 76 ವಿರ್ಮಶೆಗಳು | Rating 97 ವಿರ್ಮಶೆಗಳು | Rating 91 ವಿರ್ಮಶೆಗಳು | Rating 941 ವಿರ್ಮಶೆಗಳು | Rating 568 ವಿರ್ಮಶೆಗಳು | Rating 255 ವಿರ್ಮಶೆಗಳು | Rating 300 ವಿರ್ಮಶೆಗಳು | Rating 149 ವಿರ್ಮಶೆಗಳು |
Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ |
Engine1997 cc - 1999 cc | EngineNot Applicable | Engine1984 cc | Engine1999 cc - 2198 cc | Engine2694 cc - 2755 cc | Engine1956 cc | Engine1451 cc - 1956 cc | Engine1956 cc |
Fuel Typeಡೀಸಲ್ / ಪೆಟ್ರೋಲ್ | Fuel Typeಎಲೆಕ್ಟ್ರಿಕ್ | Fuel Typeಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ |
Power153.81 - 183.72 ಬಿಹೆಚ್ ಪಿ | Power201 ಬಿಹೆಚ್ ಪಿ | Power187.74 ಬಿಹೆಚ್ ಪಿ | Power152 - 197 ಬಿಹೆಚ್ ಪಿ | Power163.6 - 201.15 ಬಿಹೆಚ್ ಪಿ | Power168 ಬಿಹೆಚ್ ಪಿ | Power141.04 - 167.67 ಬಿಹೆಚ್ ಪಿ | Power168 ಬಿಹೆಚ್ ಪಿ |
Mileage18 ಕೆಎಂಪಿಎಲ್ | Mileage- | Mileage12.65 ಕೆಎಂಪಿಎಲ್ | Mileage17 ಕೆಎಂಪಿಎಲ್ | Mileage11 ಕೆಎಂಪಿಎಲ್ | Mileage14.9 ಗೆ 17.1 ಕೆಎಂಪಿಎಲ್ | Mileage15.58 ಕೆಎಂಪಿಎಲ್ | Mileage12 ಕೆಎಂಪಿಎಲ್ |
Boot Space540 Litres | Boot Space- | Boot Space- | Boot Space400 Litres | Boot Space- | Boot Space- | Boot Space587 Litres | Boot Space- |
Airbags6 | Airbags7 | Airbags6 | Airbags2-7 | Airbags7 | Airbags2-6 | Airbags2-6 | Airbags6 |
Currently Viewing | ಟಕ್ಸನ್ vs ಆಟ್ಟೋ 3 | ಟಕ್ಸನ್ vs ಟಿಗುವಾನ್ | ಟಕ್ಸನ್ vs ಎಕ್ಸ್ಯುವಿ 700 | ಟಕ್ಸನ್ vs ಫ್ರಾಜುನರ್ | ಟಕ್ಸನ್ vs ಕಾಂಪಸ್ | ಟಕ್ಸನ್ vs ಹೆಕ್ಟರ್ | ಟಕ್ಸನ್ vs ಮೆರಿಡಿಯನ್ |
ಹುಂಡೈ ಟಕ್ಸನ್
ನಾವು ಇಷ್ಟಪಡುವ ವಿಷಯಗಳು
- ಪ್ರತಿಯೊಂದು ಕೋನದಿಂದ ಸ್ಟೈಲಿಶ್ ಆಗಿ ಕಾಣುತ್ತದೆ. ಇಂಪ್ರೆಸ್ಸಿವ್ ರೋಡ್ ಪ್ರೆಸೆನ್ಸ್.
- ಕ್ಯಾಬಿನ್ ಪ್ರಭಾವಶಾಲಿ ಗುಣಮಟ್ಟ ಮತ್ತು ಕ್ಲೀನ್ ಲೇಔಟ್ ನೊಂದಿಗೆ ಪ್ರೀಮಿಯಂ ಅನುಭವ.
- ಪವರ್ಡ್ ಸೀಟ್ ಗಳೊಂದಿಗೆ ಹೀಟ್ ಮತ್ತು ವೆಂಟಿಲೇಶನ್, 360 ಡಿಗ್ರಿ ಕ್ಯಾಮೆರಾ ಮತ್ತು ಹೆಚ್ಚಿನವುಗಳಂತಹ ಪ್ರೀಮಿಯಂ
ನಾವು ಇಷ್ಟಪಡದ ವಿಷಯಗಳು
- ಜೀಪ್ ಕಂಪಾಸ್‌ಗಿಂತ ಪ್ರೀಮಿಯಂ 4.5 ಲಕ್ಷ ರೂಪಾಯಿ ದುಬಾರಿ!
- ಇದು ಸ್ಫೋರ್ಟಿಯಾಗಿ ಕಂಡರೂ, ಚಾಲನೆ ಮಾಡುವಾಗ ಕಂಫರ್ಟ್ ಕಡೆಗೆ ಹೆಚ್ಚು ಗಮನಹರಿಸುತ ್ತದೆ..
ಹುಂಡೈ ಟಕ್ಸನ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್
ಹುಂಡೈ ಟಕ್ಸನ್ ಬಳಕೆದಾರರ ವಿಮರ್ಶೆಗಳು
- All (76)
- Looks (25)
- Comfort (37)
- Mileage (14)
- Engine (18)
- Interior (24)
- Space (16)
- Price (21)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- Hyundai TucsonIts overall a good car with high specs but a little expensive to afford in my budget but having good features can make it best in this segmentಮತ್ತಷ್ಟು ಓದುWas th IS review helpful?ಹೌದುno
- Superb Driving ExperiencedSuperb driving experienced I had with Mercedes-Benz G-Class.I feel class of top gear in this car. Engine is too powerful.Excellent driving experience.The red color looked elegant.This is really my favorite car.ಮತ್ತಷ್ಟು ಓದುWas th IS review helpful?ಹೌದುno
- Awesome SUVI was waiting for the new Tuscon to be launched in India and had to wait long to get one. I have been using Tuscon diesel platinum from last 1 year. It's awesome, u won't feel tired after driving even 600kms. Mileage on highway is unbelievable, it gave me 17.3kmpl from Bangalore to Hyderabad and still my first service is not done. Normal long distance road mileage is around 15.5 and in city around 11. Awesome styling and performance.ಮತ್ತಷ್ಟು ಓದುWas th IS review helpful?ಹೌದುno
- Best CarThe Tucson, positioned as the top-tier SUV in its price range, boasts fantastic features. The comfort it offers is excellent, and the car's aesthetics are truly awesome.ಮತ್ತಷ್ಟು ಓದುWas th IS review helpful?ಹೌದುno
- Hyundai Tucson 2023Great Car and Stylish Design. I have a bought Hyundai Tucson in June. Very happy with the performance and comfort. Best SUV and has great Mileage.ಮತ್ತಷ್ಟು ಓದುWas th IS review helpful?ಹೌದುno
- ಎಲ್ಲಾ ಟಕ್ಸನ್ ವಿರ್ಮಶೆಗಳು ವೀಕ್ಷಿಸಿ
ಹುಂಡೈ ಟಕ್ಸನ್ ಮೈಲೇಜ್
ಆಟೋಮ್ಯಾಟಿಕ್ ಡೀಸಲ್ ವೇರಿಯೆಂಟ್ ಮೈಲೇಜು 18 ಕೆಎಂಪಿಎಲ್. ಆಟೋಮ್ಯಾಟಿಕ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 13 ಕೆಎಂಪಿಎಲ್.
ಇಂಧನದ ಪ್ರಕಾರ | ಟ್ರಾನ್ಸ್‌ಮಿಷನ್ | ಎಆರ್ಎಐ mileage |
---|---|---|
ಡೀಸಲ್ | ಆಟೋಮ್ಯಾಟಿಕ್ | 18 ಕೆಎಂಪಿಎಲ್ |
ಪೆಟ್ರೋಲ್ | ಆಟೋಮ್ಯಾಟಿಕ್ | 13 ಕೆಎಂಪಿಎಲ್ |