ಹುಂಡೈ ವೆನ್ಯೂ ಪ್ರತಿಸ್ಪರ್ದಿ ಕಿಯಾ QYI ಸಬ್ -4m SUV ಯನ್ನು ಭಾರತದಲ್ಲಿ ಪರೀಕ್ಷಿಸುತ್ತಿರುವುದನ್ನು ಕಾಣಲಾಯಿತು

published on ಅಕ್ಟೋಬರ್ 24, 2019 02:32 pm by sonny

  • 49 Views
  • ಕಾಮೆಂಟ್‌ ಅನ್ನು ಬರೆಯಿರಿ

ಮುಂಬರುವ ಕಿಯಾ SUV ವೆನ್ಯೂ ವೇದಿಕೆ ಮೇಲೆ ಇರುತ್ತದೆ, ಆದರೆ ಹೆಚ್ಚು ಸ್ಪರ್ಧಾತ್ಮಕವಾಗಿ 

  •  ಕಿಯಾ ಸಬ್ -4m SUV  ಯನ್ನು ಭಾರತದಲ್ಲಿ  2020 ಯಲ್ಲಿ ಬಿಡುಗಡೆ ಮಾಡಬಹುದು, ಸದ್ಯಕ್ಕೆ ಅದರ ಕೋಡ್ ನೇಮ್ QYI ಆಗಿದೆ. 
  • ಹುಂಡೈ ವೆನ್ಯೂ ವೇದಿಕೆ ಮೇಲೆ ನಿರ್ಮಿತವಾಗುವ ಮಾಡೆಲ್ ಅನ್ನು ಮರೆಮಾಚುವಿಕೆಗಳೊಂದಿಗೆ ನೋಡಲಾಯಿತು 
  • ಇತರ ಕಿಯಾ SUV ಗಳಾದ ಸ್ಟಾನಿಕ್ ಮತ್ತು ನಿರೋ ಗಳಂತೆ ಸ್ಟೈಲಿಂಗ್ ಫೀಚರ್ ಗಳನ್ನು ಪಡೆಯಬಹುದು. 
  • QYI  ನಲ್ಲಿ  BS6  ಪವರ್ ಟ್ರೈನ್ ಆಯ್ಕೆಯನ್ನು 2020 ವೆನ್ಯೂ ಒಂದಿಗೆ ಹಂಚಿಕೊಳ್ಳಬಹುದು.

 Hyundai Venue Rival Kia QYI Sub-4m SUV Spied Testing In India

ಸಬ್ ಕಾಂಪ್ಯಾಕ್ಟ್   SUV ವೇದಿಕೆ ತೀವ್ರ ಸ್ಪರ್ಧೆಗೆ ಒಳಪಟ್ಟಿದೆ, ಮತ್ತು ಕಿಯಾ ಅದರಲ್ಲಿ ತನ್ನ ಶಕ್ತಿ ತೋರಬಯಸುತ್ತಿದೆ. ಕಿಯಾ ತನ್ನ ಸಬ್ 4m SUV ಯನ್ನು  2020  ಆಟೋ ಎಕ್ಸ್ಪೋ ದಲ್ಲಿ ಬಿಡುಗಡೆ ಮಾಡಬಹುದು ಮತ್ತು ಅದಕ್ಕೆ ಸದ್ಯಕ್ಕೆ ಕೋಡ್ ಹೆಸರು  QYI

 QYI  ಯು ಬಹುಷಃ  ಹುಂಡೈ ವೆನ್ಯೂ ವೇದಿಕೆಯಲ್ಲಿ ನಿರ್ಮಾಣವಾಗಬಹುದು ಅದು ಗ್ಲೋಬಲ್ ಬಿಡುಗಡೆಯನ್ನು 2019 ನಲ್ಲಿ  ನ್ಯೂ ಯಾರ್ಕ್ ಮೋಟಾರ್ ಶೋ ನಲ್ಲಿ ಪಡೆಯಿತು ನಂತರ ಅದನ್ನು ಭಾರತದಲ್ಲಿ ಬಿಡುಗಡೆ ಮಾಡಲಾಯಿತು . ಡಿಸೈನ್ ವಿಚಾರದಲ್ಲಿ, ಅದು ವಿಭಿನ್ನವಾಗಿ ಕಿಯಾ ಎಸ್ಕ್ಯೂ  ಆಗಿರುತ್ತದೆ. ಚಿತ್ರಗಳಲ್ಲಿ QYI ಕಿಯಾ ಸ್ಟಾನಿಕ್ ಹೋಲುತ್ತದೆ. ಅದು ಗ್ಲೋಬಲ್ ಸ್ಪೆಕ್ ಆಗಿದ್ದು ವೆನ್ಯೂ ನ -4m ಅನುಪಾತಗಳನ್ನು ಹೊಂದಿರುತ್ತದೆ. 

Hyundai Venue Rival Kia QYI Sub-4m SUV Spied Testing In India

ಮರೆಮಾಚುವಿಕೆಯ ಮಾಡೆಲ್ ನಲ್ಲಿ ಟೈಲ್ ಲ್ಯಾಂಪ್ ಬಗ್ಗೆ ಹೆಚ್ಚು ತೋರಿಬರುವುದಿಲ್ಲ ಆದರೆ ಅದು ಕಿಯಾ ನಿರೋ ಇಂದ ಪ್ರೇರಣೆ ಪಡೆದಿದೆ. ಅದರ ನಿಲುವು ವೆನ್ಯೂ ನಂತೆ ಇಲ್ಲ ಆದರೆ QYI  ಬಹಳಷ್ಟು ಗ್ರೌಂಡ್ ಕ್ಲಿಯರೆನ್ಸ್ ಪಡೆದಿರುತ್ತದೆ. ವಿನ್ಯಾಸ ಬಹಳಷ್ಟು ಕ್ರಾಸ್ಒವರ್ ತರಹ ಇದೆ, ಚಿಕ್ಕದಾಗಿ ಸ್ಪರ್ಧಾತ್ಮಕವಾಗಿದೆ. 

 ಕಿಯಾ QYI   ಹುಂಡೈ ವೆನ್ಯೂ ತರಹದ ಪವರ್ ಟ್ರೈನ್ ಆಯ್ಕೆಗಳನ್ನು ಪಡೆಯುತ್ತದೆ, BS6 ಆವೃತ್ತಿಯಲ್ಲಿ. ಪೆಟ್ರೋಲ್ ಆಯ್ಕೆಯಲ್ಲಿ 1.0- ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಇರುತ್ತದೆ ಮತ್ತು ಅದು 120PS ಪವರ್ ಮತ್ತು 172Nm ಟಾರ್ಕ್ ಕೊಡುತ್ತದೆ ಜೊತೆಗೆ 6- ಸ್ಪೀಡ್ ಮಾನ್ಯುಯಲ್ ಅಥವಾ  7-ಸ್ಪೀಡ್  DCT ಆಟೋಮ್ಯಾಟಿಕ್ ಆಯ್ಕೆ ಹೊಂದಿರುತ್ತದೆ.

Hyundai Venue Rival Kia QYI Sub-4m SUV Spied Testing In India

ಹುಂಡೈ ನ 1.4- ಲೀಟರ್ ಡೀಸೆಲ್ ಎಂಜಿನ್  ಅನ್ನು BS6 ಕಂಪ್ಲೇಂಟ್ ಆಗಿರುವ 1.5- ಲೀಟರ್ ಯೂನಿಟ್  ಕಿಯಾ ಸೆಲ್ಟೋಸ್ ನಲ್ಲಿರುವಂತಹುದು ಹೊಂದುತ್ತದೆ,  ಅದರ ನವೀಕರಣಗೊಂಡ  ಆವೃತ್ತಿಯನ್ನು ಚಿಕ್ಕ ಕಿಯಾ SUV ಒಂದಿಗೆ ಕೊಡಲಾಗಬಹುದು. .

 ಫೀಚರ್ ಗಳ ವಿಚಾರದಲ್ಲಿ ಕಿಯಾ ಕೊಡುಗೆಯಲ್ಲಿ ಫೀಚರ್ ಗಳಾದ UVO ಕನೆಕ್ಟ್, ವೆಂಟಿಲೇಟೆಡ್ ಸೀಟ್ ಗಳು, ಕ್ರೂಸ್ ಕಂಟ್ರೋಲ್ ಮತ್ತು ಸನ್ ರೂಫ್ ಕೊಡಲಾಗಬಹುದು. QYI  ನಲ್ಲಿ ಸ್ಪರ್ಧಾತ್ಮಕವಾಗಿರುವ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಂಯೋಜನೆ ಸಹ ಕೊಡಲಾಗಬಹುದು. 

Hyundai Venue Rival Kia QYI Sub-4m SUV Spied Testing In India

ಕಿಯಾ QYI   ಭಾರತದಲ್ಲಿನ ಮೂರನೇ ಕೊಡುಗೆ  ಆಗಬಹುದು 2020 ಬಿಡುಗಡೆ ಆದಾಗ. ಸೆಲ್ಟೋಸ್ ಕಾಂಪ್ಯಾಕ್ಟ್ SUV ಮತ್ತು ಮುಂಬರುವ ಕಾರ್ನಿವಾಲ್ MPV ನಂತರ. ಸೆಲ್ಟಸ್ ನಂತೆ, ಕಿಯಾ ಇದನ್ನು ಸಬ್ -4m SUV ವೇದಿಕೆಯಲ್ಲಿ ಕೊಡಬಹುದು ಒಂದು ಪ್ರೀಮಿಯಂ ಆಯ್ಕೆಯಾಗಿ, ವೆನ್ಯೂ ನಂತೆ, ಆದರೆ ಹೆಚ್ಚು ಸ್ಪರ್ಧಾತ್ಮಕವಾಗಿ. ಇದರ ಪ್ರತಿಸ್ಪರ್ದಿಗಳು ಫೋರ್ಡ್ ಏಕೋ ಸ್ಪೋರ್ಟ್, ಟಾಟಾ ನೆಕ್ಸಾನ್, ಮಹಿಂದ್ರಾ XUV300  ಮತ್ತು ಮಾರುತಿ ಸುಜುಕಿ ವಿಟಾರಾ ಬ್ರೆಝ ಆಗಿರುತ್ತದೆ.

 Image Source

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience