ಕಿಯಾ ಕಾರ್ನಿವಾಲ್ ಬಿಡುಗಡೆ ಖಚಿತಪಡಿಸಲಾಗಿದೆ. ಬಿಡುಗಡೆ 5 ಫೆಬ್ರವರಿ

modified on ಜನವರಿ 09, 2020 11:35 am by dhruv ಕಿಯಾ ಕಾರ್ನಿವಲ್ ಗೆ

  • 33 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಕಾರ್ನಿವಾಲ್ ದೊರೆಯಲಿದೆ ಹಿಂಬದಿ ಎಲೆಕ್ಟ್ರಿಕ್ ಡೋರ್ ಗಳೊಂದಿಗೆ

Kia Carnival Launch Confirmed. Scheduled For 5 February

  • ಬಿಡುಗಡೆಯನ್ನು ಆಟೋ ಎಕ್ಸ್ಪೋ 2020 ನಲ್ಲಿ ಮಾಡಲಾಗಬಹುದು 
  •  ಅದನ್ನು ಟೊಯೋಟಾ ಇನ್ನೋವಾ ಕ್ರಿಸ್ಟಾ ಮೇಲೆ ಇರಿಸಲಾಗಬಹುದು 
  • ಅದನ್ನು 2.2-ಲೀಟರ್ ಡೀಸೆಲ್ 202PS ಪವರ್ ಹಾಗು  440Nm ಒಂದಿಗೆ ಮಾಡಾಲಾಗುವುದು 
  •  ಕಾರ್ನಿವಾಲ್ ಮದ್ಯದಲ್ಲಿ  ಎರೆಡು ಕ್ಯಾಪ್ಟನ್ ಸೀಟ್ ಗಳೊಂದಿಗೆ ಲಭ್ಯವಿರಲಿದೆ ಮತ್ತು ಅದು 7 ಅಥವಾ  8 ಸೀಟೆರ್ ಸಂಯೋಜನೆಯಲ್ಲಿ ಲಭ್ಯವಾಗಬಹುದು

ಮೂಲಗಳ ಪ್ರಕಾರ , ಕಿಯಾ ಭಾರತದ ಮಾರುಕಟ್ಟೆಗೆ ಎರೆಡನೆ ಮಾಡೆಲ್ ಆಗಿದೆ, ಕಾರ್ನಿವಾಲ್  ಅದನ್ನು  5 ಫೆಬ್ರವರಿ  2020 ಯಲ್ಲಿ ಬಿಡುಗಡೆ ಮಾಡಲಾಗುವುದು. 

 MPV  ಯನ್ನು ಕಿಯಾ ಅವರ ಇಂಡಿಯಾ ವೆಬ್ಸೈಟ್ ನಲ್ಲಿ ನೋಡಲಾಗಿತ್ತು ಮತ್ತು ಅದನ್ನು ಪ್ರಾರಂಭದಲ್ಲಿ ಆಟೋ ಎಕ್ಸ್ಪೋ ಮುಂಚೆ ಬಿಡುಗಡೆ ಆಗಬಹುದೆಂದು ನಿರೀಕ್ಷಿಸಲಾಗಿತ್ತು . ಆದರೆ ಅದರ ಬಿಡುಗಡೆ ಈಗ ಆಟೋ ಎಕ್ಸ್ಪೋ 2020 ಯಲ್ಲಿ ಆಗಲಿದೆ. 

Kia Carnival Launch Confirmed. Scheduled For 5 February

ಕಾರ್ನಿವಾಲ್ ಒಂದು ಪ್ರೀಮಿಯಂ MPV  ಆಗಿದೆ ಮತ್ತು ಅದು ಹಾಗೆ ಇದೆ ಕೂಡ.  ಅದು ದೊಡ್ಡದಾಗಿದೆ ಮತ್ತು ಟೈಗರ್ -ನೋಸ್ ಗ್ರಿಲ್ ಮುಂಭಾಗದಲ್ಲಿ ನಿಮಗೆ ಅದು ಕಿಯಾ ಎಂದು ಸೂಚಿಸುತ್ತದೆ. ಹೊಸ ವಿಚಾರವೆಂದರೆ ಎರೆಡನೆ ಸಾಲಿನ ಸ್ಲೈಡಿಂಗ್ ಡೋರ್ ಗಳು ಒಳಗೆ ಹೋಗಲು ಹಾಗು ಹೊರಗೆ ಬರಲು ಅನುಕೂಲವಾಗಬಹುದು. ಕಿಯಾ ನವರು ಕಾರ್ನಿವಾಲ್ ಅನ್ನು ರೂ 27 ಲಕ್ಷ ಮತ್ತು ರೂ  36 ಲಕ್ಷ ವ್ಯಾಪ್ತಿಯಲ್ಲಿ ಇರಿಸಬಹುದು ಆ ಬೆಲೆ ಪಟ್ಟಿಯಲ್ಲಿ, ಅದನ್ನು ಇನ್ನೋವಾ ಕ್ರಿಸ್ಟಾ  ಗಿಂತ ಹೆಚ್ಚಿನ ಸ್ಥಾನದಲ್ಲಿ ಇರಬಹುದು. 

 ಬಾನೆಟ್ ನಲ್ಲಿ , ಕಾರ್ನಿವಾಲ್ ಹೊಂದಲಿದೆ 2.2- ಲೀಟರ್ ಡೀಸೆಲ್ ಎಂಜಿನ್ ಪಡೆಯಲಿದೆ  202PS ಪವರ್ ಹಾಗು  440Nm ಟಾರ್ಕ್ ! ಹಾಗಾಗಿ ಅದು ಹೆಚ್ಚು ವೇಗವಾಗಿರಬಹುದು , ಕನಿಷ್ಠ ಕಾಗದದಲ್ಲಿ. ಅಂತರ್ರಾಷ್ಟ್ರೀಯವಾಗಿ ಕಾರ್ನಿವಾಲ್ ಪಡೆಯಲಿದೆ  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅಥವಾ 8-ಸ್ಪೀಡ್ ಆಟೋಮ್ಯಾಟಿಕ್. ಕಿಯಾ ಪಡೆಯಲಿದೆ ಎರೆಡೂ  ಟ್ರಾನ್ಸ್ಮಿಷನ್ ಗಳನ್ನು ಭಾರತದಲ್ಲಿ.

Kia Carnival Launch Confirmed. Scheduled For 5 February

ಕಾರ್ನಿವಾಲ್ ನ ಎರೆಡನೆ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಕೊಡಲಾಗಿದೆ ಆದರೆ ಕಿಯಾ 7 ಅಥವಾ  8 ಸೀಟ್ ಆವೃತ್ತಿಯ MPV ಅನ್ನು ಕೊಡಲು ಆಯ್ಕೆ ಮಾಡಬಹುದು. ಕಿಯಾ ಪಡೆಯುತ್ತದೆ ಫೀಚರ್ ಗಳಾದ ಎಲೆಕ್ಟ್ರಿಕ್ ಸ್ಲೈಡಿಂಗ್ ಡೋರ್ ಗಳು , ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ರೇರ್ ಸೀಟ್ ಎಂಟರ್ಟೈನ್ಮೆಂಟ್ ಸ್ಕ್ರೀನ್ ಗಳು, ಕನೆಕ್ಟೆಡ್ ಕಾರ್ ತಂತ್ರಜ್ಞಾನ ಮತ್ತು ಡುಯಲ್ ಸನ್ ರೂಫ್ ಗಳನ್ನು ಕಾರ್ನಿವಾಲ್ ನಲ್ಲಿ ಕೊಡಬಹುದು. 

Kia Carnival Launch Confirmed. Scheduled For 5 February

 ಬಿಡುಗಡೆ ಆದಾಗ, ಕಾರ್ನಿವಾಲ್ ಗಾಗಿ ಭಾರತದಲ್ಲಿ ನೇರ ಪ್ರತಿಸ್ಪರ್ದಿ ಇಲ್ಲದಿರಬಹುದು. ಆದರೆ ಅದು ಯಾರು ಟೊಯೋಟಾ ಫಾರ್ಚುನರ್ ಅಥವಾ ಫೋರ್ಡ್ ಎಂಡೇವರ್ ಕೊಂಡುಕೊಳ್ಳಲು ಬಯಸುತ್ತಿರುವವರಿಗೆ ಪರ್ಯಾಯವಾಗಬಹುದು, ಆದರೆ ಅದರಲ್ಲಿ ಒಂದು  MPV ಉಪಯುಕ್ತತೆ ಇರಲಿದೆ.

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಕಿಯಾ ಕಾರ್ನಿವಲ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

trendingಎಮ್‌ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience