ಕಿಯಾ ಸೆಲ್ಟೋಸ್ ನಾಳೆ ಬಿಡುಗಡೆ ಆಗುತ್ತದೆ: ನಿಮಗೆ ತಿಳಿಯಬೇಕಾದ ವಿಷಯಗಳು ಇಲ್ಲಿವೆ.
published on aug 23, 2019 11:52 am by cardekho for ಕಿಯಾ ಸೆಲ್ಟೋಸ್
- 30 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಸೆಲ್ಟೋಸ್ ಕೊರಿಯಾ ಕಾರ್ ಮೇಕರ್ ಅವರನ್ನು ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಸಾಕ್ಷಿಯಾಗಿದೆ.
- ಸೆಲ್ಟೋಸ್ BS6-ಕಂಪ್ಲೇಂಟ್ ನಲ್ಲಿ ದೊರೆಯಲಿದೆ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳು ಜೊತೆಗೆ 1.4-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಒಂದಿಗೆ ದೊರೆಯಲಿದೆ
- ಇದರಲ್ಲಿ ಈ ಕ್ಲಾಸ್ ನಲ್ಲಿ ಮೊದಲಬಾರಿಗೆ ಫೀಚರ್ ಗಳಾದ 10.25-ಇಂಚು ಟಚ್ ಸ್ಕ್ರೀನ್ , 8-ಇಂಚು ಹೆಡ್ ಅಪ್ ಡಿಸ್ಪ್ಲೇ , ಮೂರು ಡ್ರೈವ್ ಮೋಡ್ ಗಳು, ಆಂಬಿಯೆಂಟ್ ಲೈಟಿಂಗ್ , ಸ್ಮಾರ್ಟ್ ಏರ್ ಪ್ಯೂರಿಫೈಎರ್, ಮತ್ತು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ , ಹೆಚ್ಚು ದೊರೆಯಲಿದೆ.
- ಇದರ ಬೆಲೆ ಪಟ್ಟಿ Rs 10 ಲಕ್ಷ ದಿಂದ Rs 17 ಲಕ್ಷ ದ ವರೆಗೂ ವ್ಯಾಪಿಸಿದೆ (ಎಕ್ಸ್ ಶೋ ರೂಮ್ )
- ಇದು ಎರೆಡು ಟ್ರಿಮ್ ಗಳಲ್ಲಿ ದೊರೆಯಲಿದೆ ಪೆಟ್ರೋಲ್ ಹಾಡು ಡೀಸೆಲ್ ಎಂಜಿನ್ ಆಯ್ಕೆ ಗಳಲ್ಲಿ ಲಭ್ಯವಿದೆ
- ಇದರ ಪ್ರತಿಸ್ಪರ್ದಿಗಳಾದ ಹುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್, ಮತ್ತು ಮಿಡ್ ಸೈಜ್ SUV ಗಳಾದ MG ಹೆಕ್ಟರ್ ಮತ್ತು ಟಾಟಾ ಹ್ಯಾರಿಯೆರ್ ಜೊತೆ ಸ್ಪರ್ದಿಸಲಿದೆ
- ಕಿಯಾ ದವರು ಭಾರತದ ಮಾರುಕಟ್ಟೆಯಲ್ಲಿ ತಮ್ಮ ಮೊದಲ ಕಾರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಸೆಲ್ಟೋಸ್ ಎರೆಡು ಟ್ರಿಮ್ ಗಳಲ್ಲಿ ಲಭ್ಯವಿದೆ - HT ಲೈನ್ ಮತ್ತು
GT ಲೈನ್- ಅವುಗಳಲ್ಲಿ ಸಬ್ ವೆರಿಯಂಟ ಗಳು ಲಭ್ಯವಿರುತ್ತದೆ. HT ಲೈನ್ ನಲ್ಲಿ HTE, HTK, HTK+, HTX and HTX+ ವೆರಿಯೆಂಟ ಸಿಗುತ್ತದೆ ಮತ್ತು GT ಲೈನ್ ನಲ್ಲಿ GTK, GTX ಮತ್ತು GTX ದೊರೆಯುತ್ತದೆ. ಪ್ರಿ ಬುಕಿಂಗ್ ಲಾಂಚ್ ಈ ಕಾಂಪ್ಯಾಕ್ಟ್ SUV ಗೆ ಲಭ್ಯವಿದ್ದು ಅದನ್ನಿ ಕಿಯಾ ವೆಬ್ಸೈಟ್ ನಲ್ಲಿ ಅಥವಾ ಯಾವುದೇ ಕಿಯಾ ದವರ ಡೀಲರ್ ಬಳಿ Rs 25,000 ಕೊಟ್ಟು ಬುಕ್ ಮಾಡಬಹುದಾಗಿದೆ.
ಸೆಲ್ಟೋಸ್ ನಲ್ಲಿ ಎರೆಡು ಎಂಜಿನ್ ಆಯ್ಕೆ ಗಳು ಲಭ್ಯವಿದೆ . ಮೊದಲನೆಯದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್ 115PS ಪವರ್ ಮತ್ತು 144Nm ಟಾರ್ಕ್ ಕೊಡುತ್ತದೆ. 1.5-ಲೀಟರ್ ಡೀಸೆಲ್ ಎಂಜಿನ್ 115PS ಪವರ್ ಮತ್ತು 250Nm ಟಾರ್ಕ್ ಕೊಡುತ್ತದೆ. ಈ ಎಂಜಿನ್ ಗಳನ್ನ ಮಾನ್ಯುಯಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಪಡೆಯಬಹುದಾಗಿದೆ.
ಸೆಲ್ಟೋಸ್ ನಲ್ಲಿ 1.4-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹ ದೊರೆಯುತ್ತದೆ . ಈ ಯೂನಿಟ್ ನಲ್ಲಿ 140PS ಪವರ್ ಮತ್ತು 242Nm ಟಾರ್ಕ್ ದೊರೆಯುತ್ತದೆ. ಈ ಎಂಜಿನ್ ಅನ್ನು 6- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅಥವಾ 7- ಸ್ಪೀಡ್ DCT ಒಂದಿಗೆ ಪಡೆಯಬಹುದಾಗಿದೆ.
Engine |
1.4-litre turbo-petrol |
1.5-litre petrol |
1.5-litre diesel |
Transmission Options |
6-speed MT/ 7-speed DCT (dual-clutch transmission) |
6-speed MT/ CVT |
6-speed MT/ 6-speed AT |
Mileage |
16.1kmpl/ 16.5kmpl (DCT) |
16.5kmpl/ 16.8kmpl (CVT) |
21kmpl/ 18kmpl (AT) |
ಹೊರಭಾಗದಲ್ಲಿ ಟಾಪ್ ಸ್ಪೆಕ್ ಸೆಲ್ಟೋಸ್ ನಲ್ಲಿ ಫೀಚರ್ ಗಳಾದ ಪೂರ್ಣ -LED ಹೆಡ್ ಲ್ಯಾಂಪ್ , DRL ಗಳು ಮತ್ತು ಫಾಗ್ ಲ್ಯಾಂಪ್ ಗಳು ದೊರೆಯಲಿದೆ. ಇದರಲ್ಲಿ ಎರೆಡು 17-ಇಂಚು ಅಲಾಯ್ ವೀಲ್ ಆಯ್ಕೆಗಳು ಲಭ್ಯವಿದೆ ಅದು ಟ್ರಿಮ್ ಮೇಲೆ ಅವಲಂಬಿತವಾಗಿದೆ. ಕೆಳ ಹಂತದ ವೆರಿಯಂಟ ಗಳಲ್ಲಿ 16-ಇಂಚು ಸ್ಟೀಲ್ ಅಲಾಯ್ ವೀಲ್ ಲಭ್ಯವಿದೆ. ಸೆಲ್ಟೋಸ್ ನಲ್ಲಿ ಶಂಕ್ ಫ಼ಿನ್ ಆಂಟೆನಾ ಸ್ಟ್ಯಾಂಡರ್ಡ್ ಆಗಿ ದೊರೆಯಲಿದೆ.
ಸೆಲ್ಟೋಸ್ ಎಂಟು ಮೊನೊ ಟೋಮ್ ಮತ್ತು ಐದು ಡುಯಲ್ ಟೋನ್ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. GT ಲೈನ್ ವೆರಿಯಂಟ ಗಳಲ್ಲಿ ರೆಡ್ ಅಸ್ಸೇನ್ಟ್ ಗಳು ಇರುತ್ತದೆ, ಅದು HT ಲೈನ್ ಗಿಂತಲೂ ಭಿನ್ನವಾಗಿ ಕಾಣುವಂತೆ ಮಾಡುತ್ತದೆ.
ಕ್ಯಾಬಿನ್ ಒಳಗೆ. ಸೆಲ್ಟೋಸ್ ನಲ್ಲಿ 10.25-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ , ಒಂದು 7-ಇಂಚು ಕಲರ್ ಮಲ್ಟಿ ಇನ್ಫೋ ಡಿಸ್ಪ್ಲೇ , ಒಂದು 8-ಇಂಚು ಹೆಡ್ ಅಪ್ ಡಿಸ್ಪ್ಲೇ, ಒಂದು ಬೋಸ್ ಆಡಿಯೋ ಸಿಸ್ಟಮ್ ಜೊತೆಗೆ ಎಂಟು ಸ್ಪೀಕರ್ ಗಳು ಮತ್ತು LED ಆಂಬಿಯೆಂಟ್ ಲೈಟಿಂಗ್ ದೊರೆಯಲಿದೆ.
ಸೆಲ್ಟೋಸ್ ನಲ್ಲಿ eಸಿಮ್ ಬೇಸ್ ಇರುವ ಕಾರ್ ಟೆಕ್ನಾಲಜಿ ದೊರ್ಯಾಲಿದೆ ವೆನ್ಯೂ ನಂತೆ ಇದನ್ನು UVO ಎಂದು ಕರೆಯಲಾಗಿದೆ. ಮೊದಲ ಮೂರೂ ವರ್ಷಗಳವರೆಗೆ ಉಚಿತವಾಗಿದ್ದು ಇದರಲ್ಲಿ ಇಗ್ನಿಷನ್ ಗಾಗಿ ರಿಮೋಟ್ ಕಂಟ್ರೋಲ್ ದೊರೆಯುತ್ತದೆ, AC, ಏರ್ ಪ್ಯೂರಿಫೈಎರ್ , ಲೈವ್ ಟ್ರಾಕಿಂಗ್ , ಜಿಯೋ ಫೆನ್ಸಿಂಗ್ ಮತ್ತು ಅಧಿಕ.
ಸುರಕ್ಷತೆ ಫೀಚರ್ ಗಳಾದ ಆರು ಏರ್ಬ್ಯಾಗ್ ಗಳು , ಡಿಸ್ಕ್ ಬ್ರೇಕ್ ಗಳು ನಾಲ್ಕು ವೀಲ್ ಗಳಿಗೆ, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್, ಟ್ರಾಕ್ಷನ್ ಕಂಟ್ರೋಲ್, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ , ABS ಜೊತೆಗೆ EBD, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ ಮತ್ತು ಮುಂಬದಿ ಹಾಗು ಹಿಂಬದಿಯ ಪಾರ್ಕಿಂಗ್ ಸೆನ್ಸಾರ್ ಗಳು
ಕಿಯಾ ಸೆಲ್ಟೋಸ್ ಬೆಲೆ ಪಟ್ಟಿ Rs 10 ಲಕ್ಷ ದಿಂದ Rs 17 ಲಕ್ಷ ವರೆಗೂ ವ್ಯಾಪಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಹುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್, ಮತ್ತು ಮಾರುತಿ ಸುಜುಕಿ S-ಕ್ರಾಸ್ ಜೊತೆ ಸ್ಪರ್ದಿಸಲಿದೆ. ಇದು ಟಾಟಾ ಹ್ಯಾರಿಯೆರ್ ಮತ್ತು MG ಹೆಕ್ಟರ್ ಜೊತೆಗೂ ಸ್ಪರ್ದಿಸಲಿದೆ.
- Renew Kia Seltos Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful