ಕಿಯಾ ಸೊನೆಟ್ ಆಟೋ ಎಕ್ಸ್ಪೋ 2020 ಯಲ್ಲಿ ಅನಾವರಣಗೊಂಡಿದೆ; ಅದರ ಪ್ರತಿಸ್ಪರ್ಧೆ ಮಾರುತಿ ವಿಟಾರಾ ಬ್ರೆಝ , ಹುಂಡೈ ವೆನ್ಯೂ ಒಂದಿಗ ೆ
ಫೆಬ್ರವಾರಿ 06, 2020 10:40 am ರಂದು rohit ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಅವರ ಎರೆಡನೆ SUV ಭಾರತಕ್ಕೆ, ಸೊನೆಟ್ ಹುಂಡೈ ನ ಸೋದರ ಮಾಡೆಲ್ ವೇದಿಕೆ ಮೇಲೆ ಮಾಡಲಾಗಿದೆ ಆದರೆ ಹೆಚ್ಚು ಫೀಚರ್ ಗಳಿಂದ ಭರಿತವಾಗಿದೆ.
- ಬಿಡುಗಡೆ ಆದಾಗ, ಸೊನೆಟ್ ಕಿಯಾ ಅವರ ಮೂರನೆ ಉತ್ಪನ್ನವಾಗಿರಲಿದೆ ಭಾರತದ ಮಾರುಕಟ್ಟೆಗೆ
- ಅದನ್ನು ಮೂರು BS6-ಕಂಪ್ಲೇಂಟ್ ಎಂಜಿನ್ ಗಳೊಂದಿಗೆ ಕೊಡಲಾಗುವುದು: 1.2- ಲೀಟರ್ ಪೆಟ್ರೋಲ್, 1.0- ಲೀಟರ್ ಟರ್ಬೊ -ಪೆಟ್ರೋಲ್, ಹಾಗು 1.5-ಲೀಟರ್ ಡೀಸೆಲ್
- ಅದು ಪಡೆಯಲಿದೆ ಫೀಚರ್ ಗಳಾದ ಕನೆಕ್ಟೆಡ್ ಕಾರ್ ತಂತ್ರಜ್ಞಾನ , ಬೋಸ್ ಸರೌಂಡ್ ಸೌಂಡ್ ಸಿಸ್ಟಮ್, ಹಾಗು 10.25-ಇಂಚು ಟಚ್ ಸ್ಕ್ರೀನ್
- ಇದರ ಬೆಲೆ ಪಟ್ಟಿ ವ್ಯಾಪ್ತಿ ರೂ 7 ಲಕ್ಷ ಹಾಗು ರೂ 11 ಲಕ್ಷ ನಡುವೆ ಇರಲಿದೆ ಹಾಗು ಬಿಡುಗಡೆಯನ್ನು ಆಗಸ್ಟ್ 2020 ವೇಳೆಗೆ ನಿರೀಕ್ಷಿಸಲಾಗಿದೆ
- ಪ್ರಮುಖ ಪ್ರತಿಸ್ಪರ್ದಿಗಳಲ್ಲಿ ಹುಂಡೈ ವೆನ್ಯೂ, ಮಾರುತಿ ಸುಜುಕಿ ವಿಟಾರಾ ಬ್ರೆಝ, ಮಹಿಂದ್ರಾ XUV300 ಹಾಗು ಟಾಟಾ ನೆಕ್ಸಾನ್ ಸೇರಿದೆ.
ಕಿಯಾ ಮೋಟರ್ಸ್ ಇಂಡಿಯಾ ಕೊನೆಗೂ ಅನಾವರಣ ಗೊಳಿಸಿದೆ ಉತ್ಪಾದನೆಗೆ ತಯಾರಿಗಿರುವ ಸಬ್ -4m SUV ಪರಿಕಲ್ಪನೆ , ಸೊನೆಟ್, ಆಟೋ ಎಕ್ಸ್ಪೋ 2020 ಯಲ್ಲಿ. ಈ ಸಬ್ -4m SUV ಯನ್ನು ಆಗಸ್ಟ್ 2020 ವೇಳೆಗೆ ಬಿಡುಗಡೆ ಮಾಡಲಾಗುವುದು. ಅದು ಕಿಯಾ ಅವರ ಮೂರನೇ ಕೊಡುಗೆ ಆಗಿದೆ ಸೆಲ್ಟೋಸ್, ಹಾಗು ಕಾರ್ನಿವಾಲ್ ನಂತರ. ಸೊನೆಟ್ ಪರಿಕಲ್ಪನೆ ಜಾಗತಿಕ ಬಿಡುಗಡೆಯನ್ನು ಭಾರತದಲ್ಲಿ ಕಾಣಲಿದೆ, ಅದು SP ಪರಿಕಲ್ಪನೆ ತರಹ (ನಂತರದಲ್ಲಿ ಅದು ಸೆಲ್ಟೋಸ್ ಎಂದು ಹೆಸರು ಪಡೆಯಿತು) ಆಟೋ ಎಕ್ಸ್ಪೋ 2018 ನಲ್ಲಿ.
ಸೊನೆಟ್ ನ ಒಟ್ಟಾರೆ ಡಿಸೈನ್ ನಯವಾದ ಸುತ್ತುಗಳಿಂದ ಕೂಡಿದೆ ಹಾಗು ಮುಂಬದಿಯಿಂದ ಹಿಂಬದಿಗೆ ಹರಿಯುವಂತೆ ಇದೆ. ಆದರೆ ತುಣುಕುಗಳಾದ, ಸದೃಢ ಫ್ರಂಟ್ ಬಂಪರ್ ಹಾಗು ಎದ್ದು ಕಾಣುವ ಆರ್ಚ್ ಗಳು ಆಕರ್ಷಿಸುತ್ತವೆ. ನಂತರದಲ್ಲಿ, ಕಿಯಾ ಅವರ ಟೈಗರ್ -ನೋಸ್ ಶೈಲಿಯ ಗ್ರಿಲ್, ಜೊತೆಗೆ ಆಕರ್ಷಕ ಶೈಲಿಯ LED ಹೆಡ್ ಲ್ಯಾಂಪ್ ಗಳು ಇದೆ. ನಮಗೆ ಅಂತರಿಕಗಳ ನೋಟ ಇನ್ನು ಸಿಕ್ಕಿಲ್ಲ, ಹಾಗು ಅದರ ಬಗ್ಗೆ ವಿವರಗಳನ್ನು ನಂತರ ಕೊಡಲಾಗುವುದು.
ಸೊನೆಟ್ ನಿರೀಕ್ಷೆಯಂತೆ ವೆನ್ಯೂ ದಲ್ಲಿರುವ ಪೆಟ್ರೋಲ್ ಎಂಜಿನ್ ಅನ್ನು ಬಳಸಲಿದೆ: 1.2-ಲೀಟರ್ ನಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಹಾಗು 1.0-ಲೀಟರ್ ಟರ್ಬೊ -ಪೆಟ್ರೋಲ್. ಡೀಸೆಲ್ ಎಂಜಿನ್ ಬಹುಷಃ ಸೆಲ್ಟೋಸ್ ನಿಂದ ಪಡೆಯಲಾಗುವುದು., ಅದು 1.5-ಲೀಟರ್ ಡೀಸೆಲ್. ಈ ಎಲ್ಲ ಎಂಜಿನ್ ಗಳು BS6 ಕಂಪ್ಲೇಂಟ್ ಹೊಂದಿವೆ. SUV ಗಾಗಿ ಆಟೋಮ್ಯಾಟಿಕ್ ಆಯ್ಕೆ ಕೇವಲ 7-ಸ್ಪೀಡ್ DCT ಆಗಿರಲಿದೆ ಜೊತೆಗೆ 1.0-ಲೀಟರ್ ಟರ್ಬೊ -ಪೆಟ್ರೋಲ್ ಎಂಜಿನ್ ಸಹ.
ಕಿಯಾ ಅವರ ಸಬ್ -4m SUV ಒಂದು ಪ್ರೀಮಿಯಂ ಕೊಡುಗೆ ಆಗಿರಲಿದೆ ಸೆಲ್ಟೋಸ್ ತರಹ. ಅದು ಪಡೆಯಲಿದೆ UVO ಕನೆಕ್ಟೆಡ್ ಕಾರ್ ತಂತ್ರಜ್ಞಾನ ಜೊತೆಗೆ ಎಂಬೆಡೆಡ್ eSIM, 10.25- ಟಚ್ ಸ್ಕ್ರೀನ್, ಹಾಗು ಬೋಸ್ ಸರೌಂಡ್ ಸಿಸ್ಟಮ್. ಇತರ ಫೀಚರ್ ಗಳಾದ LED ಹೆಡ್ ಲ್ಯಾಂಪ್ ಗಳು ಹಾಗು ಟೈಲ್ ಲ್ಯಾಂಪ್ ಗಳು, ಆಟೋ ಕ್ಲೈಮೇಟ್ ಕಂಟ್ರೋಲ್, ಹಾಗು ಏರ್ ಪ್ಯೂರಿಫೈಎರ್ ಇರಲಿದೆ.
ಸೊನೆಟ್ ನ ಬೆಲೆ ಪಟ್ಟಿ ಬಹುಶಃ ರೂ 7 ಲಕ್ಷ ಹಾಗು ರೂ 11 ಲಕ್ಷ ಒಳಗೆ ಇರಬಹುದು ಬಿಡುಗಡೆ ಸಮಯದಲ್ಲಿ. ಅದರ ಪ್ರತಿಸ್ಪರ್ಧೆ ಮಾರುತಿ ಸುಜುಕಿ ವಿಟಾರಾ ಬ್ರೆಝ, ಹುಂಡೈ ವೆನ್ಯೂ, ಟಾಟಾ ನೆಕ್ಸಾನ್, ಫೋರ್ಡ್ ಏಕೋ ಸ್ಪೋರ್ಟ್, ಹಾಗು ಮಹಿಂದ್ರಾ XUV300 ಗಳೊಂದಿಗೆ ಇರಲಿದೆ.