• English
  • Login / Register

ಮಹಿಂದ್ರಾ ಬೊಲೆರೋ ಈಗ ನಿಲ್ಲಿಸಲಾಗಿದೆ: ಕೇವಲ ಪವರ್ + ವೇರಿಯೆಂಟ್ ನಲ್ಲಿ ಸಿಗಲಿದೆ

ಮಹೀಂದ್ರ ಬೊಲೆರೊ 2011-2019 ಗಾಗಿ sonny ಮೂಲಕ ಸೆಪ್ಟೆಂಬರ್ 06, 2019 12:50 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಹಿಂದ್ರಾ  ನವರು  2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದಂತಹ ಬೊಲೆರೋ ಸಾಮಾನ್ಯ ವೇರಿಯೆಂಟ್ ಗಳನ್ನು ನಿಲ್ಲಿಸಿದ್ದಾರೆ, ಮತ್ತು ಯಾವುದೇ ಸುರಕ್ಷತೆ ಫೀಚರ್ ಗಳನ್ನು ಕೊಡಲಾಗಿಲ್ಲ.

  • ಮಹಿಂದ್ರಾ  ಬೊಲೆರೋ ಎಂಜಿನ್ ಗೆ ಅನುಗುಣವಾಗಿರುವಂತೆ ಎರೆಡು ವೇರಿಯೆಂಟ್ ಗಳನ್ನು ಕೊಟ್ಟಿದ್ದಾರೆ 
  • ರೆಗ್ಯುಲರ್ ಬೊಲೊರೆ ನಲ್ಲಿ 2.5-ಲೀಟರ್ ಎಂಜಿನ್ ಕೊಡಲಾಗಿದೆ ಸಬ್ -4m ಬೊಲೆರೋ  ಪವರ್ +  ನಲ್ಲಿ ಹೆಚ್ಚು ಪೌರ್ ಹೊಂದಿರುವ 1.5-ಲೀಟರ್ ಡೀಸೆಲ್ ಯೂನಿಟ್ ಕೊಡಲಾಗಿದೆ. 
  • ರೆಗ್ಯುಲರ್ ಬೊಲೆರೋ ಈಗ ನಿಲ್ಲಿಸಲಾಗಿದೆ , ಕೆಲವು ಅಥವಾ ಯಾವುದೇ ಸುರಕ್ಷತೆ ಸಲಕರಣೆ ಕೊಡಲಾಗಿಲ್ಲ ಎಂದು ಹೇಳಬಹುದು. 
  • ಬೊಲೆರೋ + ಇತ್ತೀಚಿಗೆ ಹೊಸ ಸುರಕ್ಷತೆ ನಾರ್ಮ್ ಗೆ ಅನುಗುಣವಾಗಿ ನವೀಕರಣಮಾಡಲಾಗಿದೆ.- ABS, ಡ್ರೈವರ್ ಏರ್ಬ್ಯಾಗ್,  ರೇರ್ ಪಾರ್ಕಿಂಗ್ ಸೆನ್ಸಾರ್ ಗಳು, ಸ್ಪೀಡ್ ಅಲರ್ಟ್, ಮುಂಬದಿ ಪ್ರಯಾಣಿಕರ ಸೀಟ್ ಬೆಲ್ಟ್ ರಿಮೈಂಡರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.  
  • ಮಹಿಂದ್ರಾ ನವರು BS6 ಕಂಪ್ಲೈಂಟ್ ಬೊಲೆರೋ ಮಾಡೆಲ್ ಅನ್ನು 2020 ನಲ್ಲಿ ಬಿಡುಗಡೆ ಮಾಡುತ್ತಾರೆ.

Mahindra Bolero To Be Updated For Upcoming Safety Norms

ಬೊಲೆರೋ ಒಂದು ಅತ್ಯಂತ ಹಳೆಯದಾದ ಮತ್ತು ಹೆಚ್ಚು ಕಠಿಣವಾಗಿರುವ ಕೊಡಿಗೆ ಆಗಿದೆ ಮಹಿಂದ್ರಾ ಲೈನ್ ಅಪ್ ನಲ್ಲಿ ಬಹಳ ವರ್ಷಗಳಿಂದ. ಇತ್ತೀಚಿನ ಬೊಲೆರೋ ಪವರ್ + ಅನ್ನು ನವೀಕರಣಗಳೊಂದಿಗೆ ಬಿಡುಗಡೆ ಮಾಡಿತು , ರೆಗ್ಯುಲರ್ ಆವೃತ್ತಿಯ ಕಡಿಮೆ ಪವರ್ ಹೊಂದಿದ್ದಂತಹ ಬೊಲೆರೋ ವನ್ನು ನಿಲ್ಲಿಸಲಾಗಿದೆ ಎಂದು ಕಂಡುಬರುತ್ತದೆ, ಅದು ಹೊಸ ಸುರಕ್ಷತೆ ನಾರ್ಮ್ಸ್ ಗೆ ಅನುಗುಣವಾಗಿ ತೆಗೆದುಕೊಂಡ ಕ್ರಮ ಎನ್ನಬಹುದು. 

ರೆಗ್ಯುಲರ್ ಬೊಲೆರೋ ದಲ್ಲಿ 2.5-ಲೀಟರ್ ಡೀಸೆಲ್ ಎಂಜಿನ್ ಒಂದಿಗೆ ಪವರ್ ಪಡೆಯಲಾಗುತ್ತಿತ್ತು ಅದನ್ನು  5-ಸ್ಪೀಡ್ ಮಾನ್ಯುಯಲ್ ಗೆ ಸಂಯೋಜಿಸಲಾಗಿದ್ದು ಅದರಲ್ಲಿ  63PS  ಪವರ್ ಹಾಗು 195Nm ಟಾರ್ಕ್  ದೊರೆಯುತ್ತಿತ್ತು. ಅದರ ಬೆಲೆ ಪಟ್ಟಿ ರೂ  7.74 ಲಕ್ಷ ದಿಂದ ರೂ  9.42 ಲಕ್ಷ ವರೆಗೂ ವ್ಯಾಪಿಸಿತ್ತು. ಹಾಗಾಗಿ ಅದು ಹೊಸ ಬೊಲೆರೋ ಹೊಸ ಫೀಚರ್ ಗಳನ್ನೂ ಸೇರಿಸಿದ ನಂತರ  ರೂ  7.49 ಲಕ್ಷ ಮತ್ತು ರೂ  9.04 ಲಕ್ಷ  ಗಿಂತ   ಹೆಚ್ಚು ಬೆಲೆ ಪಟ್ಟಿ ಹೊಂದಿತ್ತು . ಪವರ್ + ಒಂದು ರೆಗ್ಯುಲರ್ ಬೊಲೆರೋ ಆಗಿದ್ದು ಕ್ಯಾಬಿನ್ ಸ್ಪೇಸ್ ವಿಚಾರದಲ್ಲಿ ಮತ್ತು ಇದರಲ್ಲಿ ಟ್ರಿಮ್ ಆಗಿರುವ ಬಂಪರ್ ಗಳನ್ನು ಕೊಡಲಾಗಿದ್ದು , ಅದನ್ನು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ವಾಹನವಾಗಿದ್ದು ನಾಲ್ಕು ಮೀಟರ್ ಗಿಂತಲೂ ಕಡಿಮೆ ಉದ್ದ ಇರುವ ಹಾಗೆ ಮಾಡಲು  ಮತ್ತು ತೆರಿಗೆ ಕಡಿಮೆ ಮಾಡಲು ತೆಗೆದುಕೊಂಡ ಕ್ರಮವಾಗಿದೆ.

 

ಇದರಲ್ಲಿ ಯಾವುದೇ ಸುರಕ್ಷತೆ ಫೀಚರ್ ಗಳನ್ನು ಕೊಡಲಾಗಿರಲಿಲ್ಲ, ಉದಾಹರಣೆಗೆ ABS, ಏರ್ಬ್ಯಾಗ್ ಅಥವಾ ಒಂದು ಸೀಟ್ ಬೆಲ್ಟ್ ರಿಮೈಂಡರ್. ಬೊಲೆರೋ ಪವರ್ + ನಲ್ಲಿ ಅವಶ್ಯಕ ನವೀಕರಣಗಳನ್ನು  ಅದನ್ನು ಹೊಸ ಸುರಕ್ಷತೆ ನಾರ್ಮ್ಸ್  ಗೆ ಅನುಗುಣವಾಗಿ ಇರುವಂತೆ ಮಾಡುವುದರ ನಂತರ, ರೆಗ್ಯುಲರ್ ಆವೃತ್ತಿಯನ್ನು ನಿಲ್ಲಿಸುವಬಗ್ಗೆ ನಿರೀಕ್ಷಿಸಲಾಗಿತ್ತು.  

ಮಹಿಂದ್ರಾ ದವರು ಈ ಹಿಂದೆ ಹೇಳಿದಂತೆ m2DiCR ಎಂಜಿನ್ ಅನ್ನು ಹೊಸ ನವೀಕರಣದೊಂದಿಗೆ  ಏಪ್ರಿಲ್ 2020 ನಿಂದ ಆಕಾವಾಡಿಕೆಗೆ ಬರುವಂತಹ  BS6 ನಾರ್ಮ್ಸ್ ಗೆ ಅನುಗುಣವಾಗಿ ಮಾಡಲಾಗಿದೆ. ಅಷ್ಟರಲ್ಲಿ, ಬೊಲೆರೋ ಪವರ್ + ಅನ್ನು ಮಹಿಂದ್ರಾ ಹಾಕ್ D70 1.5-ಲೀಟರ್ ಎಡೀಸೆಲ್ ಎಂಜಿನ್ ಒಂದಿಗೆ ಕೊಡಲಾಗಿದ್ದು ಅದರಲ್ಲಿ  71PS  ಪವರ್ ಹಾಗು 195Nm ಟಾರ್ಕ್  ದೊರೆಯುತ್ತದೆ. BS6 ಆವೃತ್ತಿಯನ್ನು ಬಿಡುಗಡೆ ಮಾಡಲಾಗಿಲ್ಲ , ಆದರೂ ಎಂಜಿನ್ ಗೆ ಈಗಾಗಲೇ  ARAI ನಿಂದ  BS6  ಪ್ರಮಾಣೀಕರಣ ಕೊಡಲಾಗಿದೆ. 

ಮಹಿಂದ್ರಾ ದವರ ಪವರ್ + ಈಗ ABS, ಡ್ರೈವರ್ ಸೈಡ್ ಏರ್ಬ್ಯಾಗ್, ರೆವೆರಿಸೆ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್ ಮತ್ತು ಫ್ರಂಟ್ ಪ್ಯಾಸೆಂಜರ್ ಸೀಟ್ ಬೆಲ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಮಹಿಂದ್ರಾ ದವರು ಹೊಸ ಬೊಲೆರೋ ವನ್ನು BS6 ಎಂಜಿನ್ ಒಂದಿಗೆ 2020 ನಲ್ಲಿ ಬಿಡುಗಡೆ  ಮಾಡುತ್ತಾರೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Mahindra ಬೊಲೆರೊ 2011-2019

1 ಕಾಮೆಂಟ್
1
N
navneet kamra
Sep 3, 2019, 9:53:26 PM

What is the fun of new improved Bolero power plus in bSVI norms when BHP remains the same...71 bhp ..it is too under poweeedy vehicle according to improvised version

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience