• English
  • Login / Register

ಮಹಿಂದ್ರಾ e-KUV100 ಹೆಚ್ಚು ಕೈಗೆಟುಕುವ EV ಆಗಲಿದೆಯೇ 2020 ಯಲ್ಲಿ ?

ಮಹೀಂದ್ರ ಇಕೆಯುವಿ100 ಗಾಗಿ sonny ಮೂಲಕ ಜನವರಿ 17, 2020 02:42 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಾರ್ ಮೇಕರ್ ಆರಂಭಿಕ ಬೆಲೆ ಪಟ್ಟಿ ಗುರಿಯನ್ನು ರೂ 9 ಲಕ್ಷ ಒಳಗೆ ಇರಿಸಲಿದ್ದಾರೆ

  • e-KUV100 ಅನ್ನು  ಉತ್ಪಾದನೆಗೆ ಅನುವಾಗಿರುವ ರೀತಿಯಲ್ಲಿ ಆಟೋ ಎಕ್ಸ್ಪೋ 2018 ನಲ್ಲಿ ಪ್ರದರ್ಶಿಸಲಾಗಿತ್ತು. 
  • ಸರ್ಕಾರದ ಮುತುವರ್ಜಿಯಿಂದ , ಮಹಿಂದ್ರಾ ಇದರ ಬೆಲೆ ಪಟ್ಟಿಯನ್ನು ರೂ 9 ಲಕ್ಷ ಒಳಗೆ ಇರಿಸಲು ಪ್ರಯತ್ನಿಸುತ್ತಿದೆ. 
  • e-KUV100 ಒಟ್ಟಾರೆ ವ್ಯಾಪ್ತಿಯನ್ನು 140km ವರೆಗೂ ಜೊತೆಗೆ ವೇಗವಾಗಿ ಚಾರ್ಜ್ ಮಾಡಬಹುದಾದ ಸಾಮರ್ಥ್ಯವನ್ನು ಹೊಂದುವ ನಿರೀಕ್ಷೆ ಇದೆ.

Mahindra e-KUV100 To Be Most Affordable EV In 2020?

ಮಹಿಂದ್ರಾ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕೊಡುತ್ತಿರುವ ಬ್ರಾಂಡ್ ಗಳಲ್ಲಿ ಒಂದು ಆಗಿದೆ. e2o ವನ್ನು ಸ್ಥಗಿತಗೊಳಿಸಲಾಗಿದ್ದು, ಬ್ರಾಂಡ್ ತನ್ನ ಹೊಸ ಎಲೆಕ್ಟ್ರಿಕ್ ಮೈಕ್ರೋ -SUV ಕೊಡುಗೆಯನ್ನು , e-KUV100 ಅನ್ನು ಬಿಡುಗಡೆ ಮಾಡಲು ನೋಡುತ್ತಿದೆ. 

 e-KUV100 ಭಾರತದ ಮೊದಲ ಎಲೆಕ್ಟ್ರಿಕ್ SUV  ಆಗಿ ಕಂಡುಬಂದಿತ್ತು ಅದನ್ನು ಉತ್ಪಾದನೆಗೆ ತಯಾರಾಗಿರುವ ಅವತಾರದಲ್ಲಿ 2018 ಆಟೋ ಎಕ್ಸ್ಪೋ ದಲ್ಲಿ ತೋರಿಸಿದಾಗ. ಆದರೆ ಅದರ ಬಿಡುಗಡೆಯನ್ನು ಮುಂದೂಡಲಾಗಿದೆ, ಮಾರ್ಕೆಟ್ ನ ಸವಾಲೊಡ್ಡುವಂತಹ ಸ್ಥಿತಿಗತಿಗಳಿಂದ  2019 ನಲ್ಲಿ ಉಂಟಾದ ಆಟೋಮೋಟಿವ್ ಹಿನ್ನಡತೆ ಉಂಟಾದಾಗ.   ಈಗ ಮಹಿಂದ್ರಾ ಕೊನೆಗೂ e-KUV100 ಅನ್ನು ಬಿಡುಗಡೆ ಮಾಡಲು ತಯಾರಿದೆ ಮತ್ತು ಅದು ಬಹುಷಃ ಭಾರತದಲ್ಲಿ ಮಾರಾಟದಲ್ಲಿರುವ ಹೆಚ್ಚು ಕೈಗೆಟುಕುವ ಬೆಲೆ ಹೊಂದಿರುವ EV ಆಗಲಿದೆ.

Mahindra e-KUV100 To Be Most Affordable EV In 2020?

ಮಹಿಂದ್ರಾ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ , ಪವನ್ ಗೋಯೆಂಕಾ ಇತ್ತೀಚಿಗೆ ಹೇಳಿಕೆ ನೀಡಿದಂತೆ  e-KUV100 ಬೆಲೆ ಪಟ್ಟಿ ರೂ  9 ಲಕ್ಷ ಇರಲಿದೆ ಹಂಚಿಕೆಯ ಮೊಬಿಲಿಟಿ ವಿಭಾಗದಲ್ಲಿ. ಟಾಟಾ ಟಿಗೋರ್ EV ಆರಂಭಿಕ ಬೆಲೆ ರೂ 9.54 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ) ಸರ್ಕಾರದ ಪ್ರೋತ್ಸಾಹಕ ಧನ ಸೇರಿ ಫ್ಲೀಟ್ ಗ್ರಾಹಕರಿಗಾಗಿ. ಅದೇ ಚಿಕ್ಕ EV ಬೆಲೆ ರೂ  12 ಲಕ್ಷ ಖಾಸಗಿ ಗ್ರಾಹಕರಿಗೆ. ನೀವು ಖಾಸಗಿ ಗ್ರಾಹಕರಾಗಿದ್ದರೆ e-KUV100  ಒಟ್ಟಾರೆ ಟಿಗೋರ್ EV ಗಿಂತ ಸುಮಾರು ರೂ 1 ಲಕ್ಷ ಕಡಿಮೆ ಇರಲಿದೆ , ಅದರ ಒಟ್ಟಾರೆ ಬೆಲೆ ವ್ಯಾಪ್ತಿ ಸುಮಾರು  ರೂ  11ಲಕ್ಷ ಇರಲಿದೆ. 

Mahindra e-KUV100 To Be Most Affordable EV In 2020?

ಮಹಿಂದ್ರಾ  e-KUV100  ವ್ಯಾಪ್ತಿ ಸುಮಾರು  140km ಎಂದು ನಿರೀಕ್ಷಿಸಲಾಗಿದೆ. ಅದರ ಬ್ಯಾಟರಿ ವೇಗವಾಗಿ ಚಾರ್ಜ್ ಆಗಬಲ್ಲ ಸಿಸ್ಟಮ್ ಒಂದಿಗೆ ಸಂಯೋಜಿಸಬಹುದಾಗಿದೆ ಬತೇರಿ ಅನ್ನು ಸುಮಾರು ಶೇಕಡಾ 80 ಒಂದು ಘಂಟೆಯಲ್ಲಿ ಸಾಧಿಸಬಹುದಾಗಿದೆ. ಅದರ 2018 ಅವತಾರದಲ್ಲಿ  e-KUV100 ನಲ್ಲಿ ಕನೆಕ್ಟೆಡ್ ಕಾರ್ ತಂತ್ರಜ್ಞಾನ ಫೀಚರ್ ಗಳಾದ ರಿಮೋಟ್ ಡಯಗ್ನೊಸ್ಟಿಕ್ ಗಳು, ಕ್ಯಾಬಿನ್ ಪ್ರಿ ಕೂಲಿಂಗ್, ಲೊಕೇಶನ್ ಟ್ರಾಕಿಂಗ್, ಮತ್ತು ಡ್ರೈವಿಂಗ್ ಶೈಲಿಗೆ ಅನುಗುಣವಾಗಿ ಸರಿಪಡಿಸುವಿಕೆಗಳು. 

 ಇದನ್ನು ಆಟೋ ಎಕ್ಸ್ಪೋ 2020 ಯಲ್ಲಿ ಪ್ರದರ್ಶಿಸಲಾಗುವುದು ಮತ್ತು ಅದು ಮಾರಾಟಕ್ಕೆ ಏಪ್ರಿಲ್  2020 ವೇಳೆಗೆ ಲಭ್ಯವಿರಬಹುದು. e-KUV100 ಬಿಡುಗಡೆ ಸಮಯಕ್ಕೆ  ಯಾವುದೇ ನೇರ ಪ್ರತಿಸ್ಪರ್ದಿಗಳನ್ನು ಹೊಂದುವುದಿಲ್ಲ .

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Mahindra ಇಕೆಯುವಿ100

2 ಕಾಮೆಂಟ್ಗಳು
1
T
tosh
Feb 5, 2020, 6:45:27 PM

very ugly look

Read More...
    ಪ್ರತ್ಯುತ್ತರ
    Write a Reply
    1
    G
    gulshan manchanda
    Jan 11, 2020, 9:42:53 PM

    Power steering must be light

    Read More...
      ಪ್ರತ್ಯುತ್ತರ
      Write a Reply
      Read Full News

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಸ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience