Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಬ್ರೆಝ ಬೇಡಿಕೆಯಲ್ಲಿ ಮುಂದಿದೆ ಸಬ್ -4m SUV ಪ್ರತಿಸ್ಪರ್ದಿಗಳೊಂದಿಗೆ

published on ಡಿಸೆಂಬರ್ 17, 2019 10:58 am by sonny

ಬ್ರೆಝ ಮತ್ತು ವೆನ್ಯೂ ಬೇಡಿಕೆ ಹೆಚ್ಚು ಆಗಿದೆ ಮತ್ತು ಪ್ರತಿಸ್ಪರ್ದಿಗಳ ಬೇಡಿಕೆಯಲ್ಲಿ ತೀವ್ರ ಕುಸಿತ ಆಗಿದೆ ತಿಂಗಳಿನಿಂದ ತಿಂಗಳಿಗೆ ಬೇಡಿಕೆ ಯಲ್ಲಿ.

  • ಬ್ರೆಝ 12,000 ಯುನಿಟ್ ಗಳನ್ನು ದಾಟಿದೆ ಈ ತಿಂಗಳಿನಲ್ಲಿ ಮಾರ್ಚ್ 2019 ನಂತೆ
  • ವೆನ್ಯೂ ಉತ್ತಮ MoM ಮಾರಾಟ ಪಡೆದಿದೆ 9,600 ಗಿಂತಲೂ ಹೆಚ್ಚು ಯುನಿಟ್ ಗಳು.
  • ಟಾಟಾ ನೆಕ್ಸಾನ್ ಈಗಲೂ ಸಹ ಮೂರನೇ ಸ್ಥಾನದಲ್ಲಿ ಇದೆ ಸಬ್ -4m SUV ಗಳಲ್ಲಿ MoM ಮಾರಾಟ ಶೇಕಡಾ 22 ಕುಸಿದಿದೆ.
  • ಫೋರ್ಡ್ ಎಕೋ ಸ್ಪೋರ್ಟ್ ಸುಮಾರು ಶೇಕಡಾ 35 ಮಾರಾಟದಲ್ಲಿ ಕಡಿತ ಹೊಂದಿದೆ. ನವೆಂಬರ್ ನಲ್ಲಿ 3,000 ಯುನಿಟ್ ಗಿಂತಲೂ ಕಡಿಮೆ.
  • ಮಹಿಂದ್ರಾ ಸಬ್ -4m SUV ಅತಿ ಕಡಿಮೆ ಪ್ರಖ್ಯಾತಿ ಹೊಂದಿದ XUV300 MoM ಸಂಖ್ಯೆಗಳು ಸುಮಾರು ಶೇಕಡಾ 27ಕಡಿತ ಗೊಂಡಿದೆ ಮತ್ತು TUV300 ಬೇಡಿಕೆ ಅರ್ಧದಷ್ಟು ಇದೆ.

ಹಬ್ಬಗಳ ದಿನಗಳು ಕಳೆದಿವೆ ಮತ್ತು ಗ್ರಾಹಕರ ಬೇಡಿಕೆ ಇಳಿದಿದೆ ನಂತರದ ತಿಂಗಳಲ್ಲಿ. ಬಹಳಷ್ಟು ಸಬ್ -4m SUV ವಿಭಾಗದ ಮಾಡೆಲ್ ಗಳು ತಿಂಗಳಿನಿಂದ ತಿಂಗಳಿನ ಮಾರಾಟದಲ್ಲಿ ಕಡಿತ ಕಂಡಿದೆ. ಮಾರುತಿ ಸುಝುಕು ವಿಟಾರಾ ಬ್ರೆಝ ಮತ್ತು ಹುಂಡೈ ವೆನ್ಯೂ ಮಾರಾಟದಲ್ಲಿ ಏರಿಕೆ ಕಂಡಿದೆ ನವೆಂಬರ್ 2019 ನಲ್ಲಿ.

ಈ ವಿಭಾಗದ ಪ್ರತಿ SUV ಗಳು ನವೆಂಬರ್ 2019 ನಲ್ಲಿ ಹೇಗೆ ನಿಭಾಯಿಸಿದವು ಎಂಬ ವಿವರ ಪಟ್ಟಿ ಮಾಡಲಾಗಿದೆ.

ನವೆಂಬರ್ 2019

ಅಕ್ಟೋಬರ್ 2019

MoM ಏರಿಕೆ

ಮಾರ್ಕೆಟ್ ಶೇರ್ ಸದ್ಯಕ್ಕೆ (%)

ಮಾರ್ಕೆಟ್ ಶೇರ್ (%ಹಿಂದಿನ ವರ್ಷ)

YoY

ಮಾರ್ಕೆಟ್ ಶೇರ್ (%)

ಒಟ್ಟಾರೆ ಮಾರಾಟ (6 ತಿಂಗಳು)

ಮಾರುತಿ ವಿಟಾರಾ ಬ್ರೆಝ

12,033

10,227

17.65

38.98

64.42

-25.44

8,442

ಹುಂಡೈ ವೆನ್ಯೂ

9,665

8,576

12.69

31.31

0

31.31

8,543

ಟಾಟಾ ನೆಕ್ಸಾನ್

3,437

4,438

-22.55

11.13

18.92

-7.79

3,596

ಫೋರ್ಡ್ ಎಕೋ ಸ್ಪೋರ್ಟ್

2,822

4,326

-34.76

9.14

12.2

-3.06

3,390

ಮಹಿಂದ್ರಾ XUV300

2,224

3,045

-26.96

7.2

0

7.2

3,736

ಮಹಿಂದ್ರಾ TUV300

683

1,246

-45.18

2.21

4.44

-2.23

1,171

ಒಟ್ಟು

30,864

31,858

-3.12

99.97

ಟೇಕ್ ಅವೇ ಗಳು

ಮಾರುತಿ ಸುಜುಕಿ ವಿಟಾರಾ ಬ್ರೆಝ: ಬ್ರೆಝ ಈ ವಿಭಾಗದ ಕೇವಲ ಮಾಡೆಲ್ ಆಗಿದೆ 10,000-ಯುನಿಟ್ ದಾಟುವುದರಲ್ಲಿ. ಒಟ್ಟಾರೆ 12,000 ಯುನಿಟ್ ಗಳನ್ನು ನವೆಂಬರ್ ನಲ್ಲಿ ಮಾರಾಟ ಮಾಡಲಾಗಿದೆ -- MoM ಹೆಚ್ಚಿದ ಬೇಡಿಕೆ ಶೇಕಡಾ 17 ಆಗಿದೆ.

ಹುಂಡೈ ವೆನ್ಯೂ: ಹುಂಡೈ ನ ಸಬ್ -4m SUV ಮತ್ತೊಂದು ಮಾಡೆಲ್ ಆಗಿದೆ ಈ ವಿಭಾಗದಲ್ಲಿ ಉತ್ತಮ MoM ಬೇಡಿಕೆಯಲ್ಲಿ ಏರಿಕೆ ಕಂಡಿರುವುದು ನವೆಂಬರ್ 2019 ನಲ್ಲಿ. MoM ಬೇಡಿಕೆ ಶೇಕಡಾ 13 ಹೆಚ್ಚಿದೆ, 9,600 ಯುನಿಟ್ ವೆನ್ಯೂ ವನ್ನು ಕಳುಹಿಸಲಾಗಿದೆ. ಅದು ಸದ್ಯಕ್ಕೆ ಶೇಕಡಾ 30 ಗಿಂತಲೂ ಹೆಚ್ಚಿನ ಮಾರ್ಕೆಟ್ ಶೇರ್ ಹೊಂದಿದೆ ಸಬ್ -4m SUV ವಿಭಾಗದಲ್ಲಿ.

ಟಾಟಾ ನೆಕ್ಸಾನ್: ನೆಕ್ಸಾನ್ ಶೇಕಡಾ 22 ಕುಸಿತ ಕಂಡಿದೆ ಮಾರಾಟದಲ್ಲಿ MoM ಸಂಖ್ಯೆಗಳಲ್ಲಿ ಮತ್ತು ಟಾಟಾ ಒಟ್ಟಾರೆ 3,500 ಯುನಿಟ್ ಗಿಂತಲೂ ಕಡಿಮೆ ಯುನಿಟ್ ಕಳುಹಿಸಿದೆ ನವೆಂಬರ್ ನಲ್ಲಿ. ಅದು ಈಗಲೂ ಸಹ ಈ ವಿಭಾಗದಲ್ಲಿ ಇರುವ ಮೂರನೇ ಸ್ಥಾನದಲ್ಲಿ ಇರುವ ಹೆಚ್ಚು ಬೇಡಿಕೆ ಹೊಂದಿರುವ ಮಾಡೆಲ್ ಆಗಿದೆ. ಅದು ಈಗಲೂ ಮೂರನೇ ಸ್ಥಾನದಲ್ಲಿರುವ ಪ್ರಖ್ಯಾತ ಮಾಡೆಲ್ ಆಗಿದೆ ಈ ವಿಭಾಗದಲ್ಲಿ.

ಫೋರ್ಡ್ ಎಕೋ ಸ್ಪೋರ್ಟ್: ಫೋರ್ಡ್ ಏಕೋ ಸ್ಪೋರ್ಟ್ ದೊಡ್ಡ ಮಟ್ಟದ ಕಡಿತ ಕಂಡಿತು MoM ಮಾರಾಟದಲ್ಲಿ ಇತರ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ. 3,000 ಗಿಂತಲೂ ಕಡಿಮೆ ಯುನಿಟ್ ಗಳನ್ನು ಕಳುಹಿಸಲಾಗಿದೆ ಅಕ್ಟೋಬರ್ ನಲ್ಲಿ 4,326 ಕಳುಹಿಸಲಾಗಿತ್ತು. ಹಾಗಾಗಿ ಒಟ್ಟಾರೆ ಕುಸಿತ ಶೇಕಡಾ 35 ಆಗಿದೆ.

ಮಹಿಂದ್ರಾ XUV300:ಮಹಿಂದ್ರಾ ಒಟ್ಟಾರೆ 2,500 ಗಿಂತಲೂ ಕಡಿಮೆ ಯುನಿಟ್ XUV300 ಕಳುಹಿಸಿದೆ -- ಶೇಕಡಾ 27 ಕುಸಿತ MoM ಸಂಖ್ಯೆಗಳಲ್ಲಿ. ಇದು ಕೊನೆಯ ಎರೆಡನೆ ಪ್ರಖ್ಯಾತ ಕೊಡುಗೆ ಆಗಿದೆ ಸಬ್ -4m SUV ವಿಭಾಗದಲ್ಲಿ.

ಮಹಿಂದ್ರಾ TUV300: TUV300 ಯ MoM ಸಂಖ್ಯೆಗಳು ಶೇಕಡಾ 45 ಕಡಿತ ಕಂಡಿದೆ. ಮಹಿಂದ್ರಾ 700 ಯುನಿಟ್ ಗಿಂತಲೂ ಕಡಿಮೆ ಮಾರಾಟ ಮಾಡಿದೆ TUV300 ಅತಿ ಕಡಿಮೆ ಖ್ಯಾತಿ ಪಡೆದ ಸಬ್- ಕಾಂಪ್ಯಾಕ್ಟ್ SUV ಕೊಡುಗೆ ಆಗಿದೆ.

ಒಟ್ಟಾರೆ ಅಗ್ರ ಸ್ಥಾನದಲ್ಲಿರುವ ಮಾಡೆಲ್ ಗಳ ಉತ್ತಮ ಫಲಿತಾಂಶಗಳು ಇದ್ದರು ಸಹ ಬ್ರೆಝ, ವೆನ್ಯೂ, ಈ ಸಬ್ -4m SUV MoM ಮಾರಾಟದಲ್ಲಿ ಒಟ್ಟಾರೆ ಶೇಕಡಾ 3 ಕುಸಿತ ಕಂಡಿದೆ.

s
ಅವರಿಂದ ಪ್ರಕಟಿಸಲಾಗಿದೆ

sonny

  • 25 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your ಕಾಮೆಂಟ್

Read Full News

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ