ಮಾರುತಿ ಎರ್ಟಿಗಾ ಗಾಗಿ ಕಾಯಬೇಕಾಗಿರುವ ಸಮಯ XL6, ಟೊಯೋಟಾ ಇನ್ನೋವಾ ಕ್ರಿಸ್ಟ ಗಿಂತಲೂ ಅಧಿಕವಾಗಿದೆ ಈ ನವೆಂಬರ್ ನಲ್ಲಿ

ಪ್ರಕಟಿಸಲಾಗಿದೆ ನಲ್ಲಿ nov 26, 2019 01:43 pm ಇವರಿಂದ rohit ಮಾರುತಿ ಎರಟಿಕಾ 2015-2022 ಗೆ

 • 13 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

  ನಮ್ಮ ಪಟ್ಟಿಯಲ್ಲಿರುವ 20 ನಗರಗಳಲ್ಲಿ , ಅಹ್ಮದಾಬಾದ್ ಕೇವಲ ನಗರವಾಗಿದೆ ಎಲ್ಲ  MPV  ಗಳು ತ್ವರಿತವಾಗಿ  ಲಭ್ಯವಿರುವುದು ಎರ್ಟಿಗಾ ಸೇರಿ.

Maruti Ertiga Waiting Period Longer Than XL6, Toyota Innova Crysta This November

 • ಮಾರುತಿ ಎರ್ಟಿಗಾ ಗಾಗಿ ನವೆಂಬರ್ ನ ಮಾಹಿತಿಯಂತೆ ಅತಿ ಹೆಚ್ಚು ಕಾಯಬೇಕಾದ ಸಮಯವ ಮೂವತ್ತೈದು ವಾರಗಳ ವರೆಗೂ ಇರುತ್ತದೆ. 
 • ಮಾರುತಿ  XL6 ಸಂಬಂಧಪಟ್ಟಂತೆ, ಅದು ಈಗಾಗಲೇ  ಭಾರತದ ಐದು ನಗರಗಳಲ್ಲಿ ಲಭ್ಯವಿದೆ 
 • ಟೊಯೋಟಾ ಇನ್ನೋವಾ ಕ್ರಿಸ್ಟಾ ಹೈದರಾಬಾದ್, ಪುಣೆ ಮತ್ತು ಘಾಝಿಯಾಬಾದ್ ಗಳಲ್ಲಿ ಈಗಾಗಲೇ ಲಭ್ಯವಿದೆ 
 • ರೆನಾಲ್ಟ್ ನ ಲಾಡ್ಜಿ ಹೆಚ್ಚು ಬೇಗನೆ ದೊರೆಯಬಹುದಾದ MPV ಆಗಿದೆ ಈ ವಿಭಾಗದಲ್ಲಿ

ನಾವು ಇತ್ತೀಚಿಗೆ ಪ್ರತಿ MPV ಗಳು ಅಕ್ಟೋಬರ್ ನ ಹಬ್ಬಗಳ ದಿನಗಳಲ್ಲಿ ಹೇಗೆ ನಿರ್ವಹಿಸಿದವು ಎಂದು ವರದಿ ಮಾಡಿದ್ದೇವೆ. ಈಗ, ಅವುಗಳ ಕಾಯಬೇಕಾದ ಸಮಯವನ್ನು ತಿಳಿಯೋಣ ನವೆಂಬರ್ 2019 ಮಾಹಿತಿಯಂತೆ:

ನಗರ

ಮಾರುತಿ ಎರ್ಟಿಗಾ

ಮಾರುತಿ XL6

ಟೊಯೋಟಾ ಇನ್ನೋವಾ ಕ್ರಿಸ್ಟ

ಮಹಿಂದ್ರಾ ಮರಝೋ

Renault Lodgy

ಹೊಸ ದೆಹಲಿ

10-15 days

4-6 weeks

2-3 months (petrol)

No waiting

No waiting

ಬೆಂಗಳೂರು

25 weeks (petrol), 22-23 weeks (diesel)

No waiting

30-45 days

15 days

3-4 weeks

ಮುಂಬೈ

5-6 months

2-4 weeks

1 month

2 weeks

No waiting

ಹೈದೆರಾಬಾದ್

1 month

10 days

No waiting

3 weeks

No waiting

ಪುಣೆ

4-6 weeks

25-30 days

No waiting

3 weeks

20 days

ಚೆನ್ನೈ

No waiting

6 weeks

1 week

3 weeks

No waiting

ಜೈಪುರ್

24 weeks (petrol), 1 month (diesel)

4-6 weeks

20-25 days

10 days

1 month

ಅಹಮದಾಬಾದ್

15-20 days

No waiting

No waiting

No waiting

No waiting

ಗುರುಗ್ರಾಂ

26 weeks

3-4 weeks

No waiting

No waiting

25 days

ಲಕ್ನೌ

24 weeks (petrol)

3-5 weeks

No waiting

15-20 days

15-20 days

ಕೊಲ್ಕತ್ತಾ

4 months

No waiting

30-45 days

3-4 weeks

No waiting

ಥಾಣೆ

5-6 months

2-4 weeks

1 month

2 weeks

No waiting

ಸೂರತ್

2-3 months

No waiting

30-45 days

No waiting

No waiting

ಘಾಝಿಯಾಬಾದ್

30-34 weeks

1 month

No waiting

1 week

No waiting

ಚಂಡೀಗಡ್

35 weeks (petrol)

2 weeks

15-20 days

15-20 days

No waiting

ಪಾಟ್ನಾ

24-26 weeks (petrol), 1 month (diesel)

4-6 weeks

20-25 days

No waiting

No waiting

ಕೊಯಂಬತೂರು

24 weeks

3-6 weeks

40-60 days

3-4 weeks

No waiting

ಫರಿಝಬಾದ್

6 months

3-4 weeks

No waiting

15 days

No waiting

ಇಂದೋರ್

28 weeks (petrol), 10 weeks (diesel)

No waiting

20-30 days

No waiting

10 days

ನೊಯಿಡಾ

4-6 weeks

4-6 weeks

No waiting

20-25 days

20 days

ಗಮನಿಸಿ: ಮೇಲೆ ಕೊಡಲಾಗಿರುವ ಮಾಹಿತಿ ಅಂದಾಜು ಮಾಡಲಾಗಿದೆ ಮತ್ತು ಕಾಯಬೇಕಾದ ಸಮಯ ವೇರಿಯೆಂಟ್ ಗಳಿಗೆ, ಪವರ್ ಟ್ರೈನ್, ಮತ್ತು ಬಣ್ಣಗಳಿಗೆ  ಅನುಗುಣವಾಗಿ ವೆತ್ಯಾಸವಾಗುತ್ತದೆ.

Maruti Ertiga Waiting Period Longer Than XL6, Toyota Innova Crysta This November

ಮಾರುತಿ ಎರ್ಟಿಗಾ: ಎರ್ಟಿಗಾ ಗಾಗಿ ಅತಿ ಹೆಚ್ಚು ಕಾಯಬೇಕಾದ ಸಮಯ ಇರುತ್ತದೆ ಈ ವಿಭಾಗದ  ಎಲ್ಲ  MPV ಪರಿಗಣಿಸಿದರೆ ನವೆಂಬರ್ ನಲ್ಲಿ. ಲಿಕ್ನೌ, ಮತ್ತು ಚಂಡೀಗಡ್ ನಲ್ಲಿರುವ ಡೀಸೆಲ್ ಆವೃತ್ತಿ ನೋಡುತ್ತಿರುವ ಗ್ರಾಹಕರು ಹೆಚ್ಚು ಕಾಯಬೇಕಾಗಿಲ್ಲ, ಇನ್ನೊಂದು ಬದಿಯಲ್ಲಿ ಪೆಟ್ರೋಲ್ ಆವೃತ್ತಿ ಬಯಸುವವರು 24  ರಿಂದ 35 ವಾರ ಕಾಯಬೇಕಾಗುತ್ತದೆ. ಗಮನಿಸಬೇಕಾದ ವಿಷಯವೆಂದರೆ, ಚೆನ್ನೈ ನಲ್ಲಿ ಮಾತ್ರ ಎರ್ಟಿಗಾ ತ್ವರಿತವಾಗಿ ಲಭ್ಯವಿದೆ.

Maruti Ertiga Waiting Period Longer Than XL6, Toyota Innova Crysta This November

ಮಾರುತಿ XL6: ಹಲವು ತಿಂಗಳ ಹಿಂದೆ , ಮಾರುತಿ ಎರ್ಟಿಗಾ ದ  ಹೆಚ್ಚು ಕಠಿಣವಾದ ಆವೃತ್ತಿಯ XL6 ಬಿಡುಗಡೆ ಮಾಡಿತು. ಬೆಂಗಳೂರು, ಅಹ್ಮದಾಬಾದ್, ಕೊಲ್ಕತ್ತಾ, ಸೂರತ್ ಮತ್ತು ಇಂದೋರ್ ನಲ್ಲಿರುವ ಗ್ರಾಹಕರು MPV ಯನ್ನು ಧಾಖಲಾತಿಗಳನ್ನು ಮುಗಿಸಿ ಮನೆಗೆ ತೆಗೆದುಕೊಂಡು ಹೋಗಬಹುದು.

Maruti Ertiga Waiting Period Longer Than XL6, Toyota Innova Crysta This November

ಟೊಯೋಟಾ ಇನ್ನೋವಾ ಕ್ರಿಸ್ಟ : ಟೊಯೋಟಾ ಅವರ ಕೇವಲ ಕೊಡುಗೆ ಆಗಿದೆ ಈ ವಿಭಾಗದಲ್ಲಿ, ಇನ್ನೋವಾ ಕ್ರಿಸ್ಟ , ಈಗಾಗಲೇ ನಮ್ಮ ಪಟ್ಟಿಯ ಐದು ನಗರಗಳಲ್ಲಿ ಲಭ್ಯವಿದೆ. ಅದು ಹೇಳಿದ ನಂತರ ದೆಹಲಿ, ಜೈಪುರ್, ಮತ್ತು ಕೊಯಂಬತೂರು ನಲ್ಲಿರುವ ಗ್ರಾಹಕರು ಮೂರೂ ತಿಂಗಳವರೆಗೂ ಕಾಯಬೇಕಾಗುತ್ತದೆ ಟೊಯೋಟಾ MPV ಮೇಲೆ ಕೈಗೆ ಪಡೆಯಲು.

 ಮಹಿಂದ್ರಾ ಮರಝೋ : ಮಹಿಂದ್ರಾ ಮರಝೋ ಈಗಾಗಲೇ ಲಭ್ಯವಿದೆ ದೆಹಲಿ, ಅಹ್ಮದಾಬಾದ್, ಗುರುಗ್ರಾಂ, ಸೂರತ್, ಪಾಟ್ನಾ, ಮತ್ತು ಇಂದೋರ್ ಗಳಲ್ಲಿ. ಇನ್ನೊಂದುಬದಿಯಲ್ಲಿ ಪುಣೆ, ಕೊಲ್ಕತ್ತಾ , ಕೊಯಂಬತೂರು ಗ್ರಾಹಕರು ನಾಲ್ಕು ವಾರಗಳ ವರೆಗೆ ಕಾಯಬೇಕಾಗುತ್ತದೆ ಮರಝೋ ವನ್ನು ಪಡೆಯಲು.

Maruti Ertiga Waiting Period Longer Than XL6, Toyota Innova Crysta This November

ರೆನಾಲ್ಟ್ ಲಾಡ್ಜಿ :ಅದರ ಕಡಿಮೆ ಪ್ರಖ್ಯಾತಿ ಗೆ ಅನುಗುಣವಾಗಿ , ಲಾಡ್ಜಿ ಪಟ್ಟಿಯಲ್ಲಿರುವ ಎಲ್ಲ ನಗರಗಳಲ್ಲಿ ಈಗಾಗಲೇ ಲಭ್ಯವಿದೆ. ಆದರೆ, ಜೈಪುರ್, ಇಂದೋರ್, ಮತ್ತು ನೊಯಿಡಾ ನಲ್ಲಿರುವ ರೆನಾಲ್ಟ್ ಡೀಲರ್ ಗಳು ನಿಮನ್ನು ಒಂದು ತಿಂಗಳ ವರೆಗೆ ಕಾಯುವಂತೆ ಮಾಡಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಎರಟಿಕಾ 2015-2022

Read Full News
 • ಮಾರುತಿ ಎರಟಿಕಾ
 • ಮಾರುತಿ ಎಕ್ಸ್‌ಎಲ್ 6
 • ಮಹೀಂದ್ರ ಮರಾಜ್ಜೊ
 • ಟೊಯೋಟಾ ಇನೋವಾ ಸ್ಫಟಿಕ

trendingಎಮ್‌ಯುವಿ

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience