• ಲಾಗ್ ಇನ್ / ನೋಂದಣಿ

ಮಾರುತಿ ನೆಕ್ಸಾ ದಿಂದ ಬಲೆನೊ, ಇಗ್ನಿಸ್, ಸಿಯಾಜ್ ಮತ್ತು S-ಕ್ರಾಸ್ ಗಳಿಗೆ ಕೊಡುಗೆಯಾಗಿ; ರೂ 1 ಲಕ್ಷಉಳಿತಾಯ ಕೊಡುತ್ತಿದ್ದಾರೆ

ಪ್ರಕಟಿಸಲಾಗಿದೆ ನಲ್ಲಿ Sep 11, 2019 11:57 AM ಇವರಿಂದ Sonny

  • 15 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಎಲ್ಲ ಡೀಸೆಲ್ ಮಾಡೆಲ್ ಗಳು ಉಚಿತ ಎಕ್ಸ್ಟೆಂಡೆಡ್ ವಾರಂಟಿ ಒಂದಿಗೆ ದೊರೆಯುತ್ತದೆ.

Maruti Nexa Offers On Baleno, Ignis, Ciaz & S-Cross; Savings Of Over Rs 1 Lakh

ನೀವು ಮಾರುತಿ  ಯವರ ನೆಕ್ಸಾ ಮಾಡೆಲ್ ಅನ್ನು ಈ ಸೆಪ್ಟೆಂಬರ್ ನಲ್ಲಿ ಕೊಂಡುಕೊಳ್ಳಬೇಕೆಂದಿದ್ದರೆ, ನೀವು ಅದೃಷ್ಟವಂತರಾಗಿದ್ದೀರಿ ಏಕೆಂದರೆ ಹಲವು ಕೊಡುಗೆಗಳು ದೊರೆಯುತ್ತಿದೆ . ಎಲ್ಲವು, ಇತ್ತೀಚಿಗೆ ಬಿಡುಗಡೆಯಾದ XL6 ಹೊರತಾಗಿ ಬಹಳಷ್ಟು ಉಳತಾಯದೊಂದಿಗೆ ಬರುತ್ತದೆ , ಎಕ್ಸ್ಚೇಂಜ್ ಆಫರ್ ಅವತಾರದಲ್ಲಿ, ಕಾರ್ಪೊರೇಟ್ ಆಫರ್ ಗಳು ಮತ್ತು ಫ್ರೀ ಎಕ್ಸ್ಟೆಂಡೆಡ್ ವಾರಂಟಿ ಸಹ. 

ಮಾರುತಿ ಯವರ ನೆಕ್ಸಾ ಕಾರ್ ಗಳು ಕೊಡುತ್ತಿರುವ ಆಫರ್ ಗಳ ಪೂರ್ಣ  ಪಟ್ಟಿ , ಭಾರತದಾದ್ಯಂತ  30 ಸೆಪ್ಟೆಂಬರ್ 2019 ವರೆಗೆ ಹೊಂದುವಂತೆ ಕೊಡಲಾಗಿದೆ. 

 

Consumer Offer(Cash Discount)

Exchange Offer

Corporate Offer

Free 5 Year Warranty

Total Savings

ಬಲೆನೊ (ಪೆಟ್ರೋಲ್)

Rs 15,000

Rs 15,000

Rs 5,000

No

Rs 35,000

ಬಲೆನೊ (ಡೀಸೆಲ್)

Rs 20,000

Rs 15,000

Rs 10,000

Yes

Rs 62,400

ಇಗ್ನಿಸ್

Rs 30,000

Rs 20,000

Rs 7,000

No

Rs 57,000

S-ಕ್ರಾಸ್

Rs 50,000

Rs 30,000

Rs 10,000

Yes

Rs 1,12,900

ಸಿಯಾಜ್ (Petrol)

Rs 25,000

Rs 30,000

Rs 10,000

No

Rs 65,000

ಸಿಯಾಜ್ (ಡೀಸೆಲ್)

Rs 25,000

Rs 30,000

Rs 10,000

Yes

Rs 87,700

 ಗಮನಿಸಿ- ಉಳಿತಾಯದ ಆಫರ್ ಗಳು ವೇರಿಯೆಂಟ್ ನಿಂದ ವೇರಿಯೆಂಟ್ ಗೆ ವೆತ್ಯಾಸ ಹೊಂದಿದೆ. ನೀವು ಹತ್ತಿರದ ನೆಕ್ಸಾ ಡೀಲೇರ್ಶಿಪ್ ಅನ್ನು ಸಂಪರ್ಕಿಸಿ ಪೂರ್ಣ ವಿವರಗಳಿಗೆ.

April 2019 Waiting Period: When Can You Get Delivery Of Baleno, Elite i20 & Polo?

ಮಾರುತಿ ಸುಜುಕಿ ಬಲೆನೊ: ಪ್ರೀಮಿಯಂ ಹ್ಯಾಚ್ ಬ್ಯಾಕ್ ಎಕ್ಸ್ಚೇಂಜ್ ಆಫರ್ ಆಗಿ  ರೂ 15,000 ವರೆಗೂ ರಿಯಾಯಿತಿ ಕೊಡುತ್ತದೆ. ಆದರೆ, ಇತರ ಉಳಿತಾಯಗಳು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಮಾಡೆಲ್ ನಡುವೆ ವೆತ್ಯಾಸ ಕಾಣುತ್ತದೆ. ಪೆಟ್ರೋಲ್ ಬಲೆನೊ ದಲ್ಲಿ ಕ್ಯಾಶ್ ಡಿಸ್ಕೌಂಟ್ ಆಗಿ ರೂ 15,000 ವರೆಗೂ, ಹಾಗು ಕಾರ್ಪೊರೇಟ್ ಡಿಸ್ಕೌಂಟ್ ಆಗಿ ರೂ 5,000 ವರೆಗೂ ಪಡೆಯಬಹುದು. ಇಷ್ಟರಲ್ಲಿ, ಡೀಸೆಲ್ ಬಲೆನೊ, ಕ್ಯಾಶ್ ಡಿಸ್ಕೌಂಟ್ ಆಗಿ ರೂ 20,000 ವರೆಗೂ, ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಆಗಿ ರೂ 10,000 ವರೆಗೂ ಮತ್ತು ಉಚಿತ 3-ವರ್ಷ ಎಕ್ಸ್ಟೆಂಡೆಡ್ ವಾರಂಟಿ ಪಡೆಯುತ್ತದೆ.

ಪೆಟ್ರೋಲ್ ಬಲೆನೊ ಮೇಲೆ ದೊರೆಯುವ ಒಟ್ಟಾರೆ ಉಳಿತಾಯ ರೂ 35,000 ಆದರೆ ಡೀಸೆಲ್ ನಿಂದ ಪವರ್ ಪಡೆಯುವ ವೇರಿಯೆಂಟ್  ಗಳಿಗೆ  ಒಟ್ಟಾರೆ ಉಳಿತಾಯ ರೂ 62,400 ವರೆಗೂ ಹೋಗಬಹುದು. 

Maruti Nexa Offers On Baleno, Ignis, Ciaz & S-Cross; Savings Of Over Rs 1 Lakh

ಮಾರುತಿ ಸುಜುಕಿ ಇಗ್ನಿಸ್: ಅತಿ ಚಿಕ್ಕ ಹಾಗು ಹೆಚ್ಚು ಕೈಗೆಟಕಬಹುದಾದ ಮಾಡೆಲ್ ಆಗಿದೆ ನೆಕ್ಸಾ ಲೈನ್ ಅಪ್ ನಲ್ಲಿ ಮತ್ತು ಒಟ್ಟಾರೆ ಉಳಿತಾಯ ರೂ  57,000.ವರೆಗೂ ಆಗುತ್ತದೆ. ಇದರಲ್ಲಿ, ಎಕ್ಸ್ಚೇಂಜ್ ಆಫರ್ ಆಗಿ ರೂ  20,000 ಸೇರಿದೆ, ಕಾರ್ಪೊರೇಟ್ ಡಿಸ್ಕೌಂಟ್ ರೂ 7,000 ಮತ್ತು ಗ್ರಾಹಕರ ಉಳಿತಾಯ ರೂ  57,000 ವರೆಗೂ ಸೇರಿದೆ. ಇಗ್ನಿಸ್ ಕೇವಲ ಪೆಟ್ರೋಲ್ ಎಂಜಿನ್ ಒಂದಿಗೆ ದೊರೆಯುತ್ತದೆ.

Maruti Suzuki S-Cross

ಮಾರುತಿ ಸುಜುಕಿ  S-ಕ್ರಾಸ್ : ಇದು ಮಾರುತಿ ನೆಕ್ಸಾ ಪ್ರೀಮಿಯಂ ಡೀಲೇರ್ಶಿಪ್ ಗಳ ಸಾಲಿನಲ್ಲಿ ಮೊದಲ SUV ಕೊಡುಗೆ ಆಗಿದೆ. ಇದರಲ್ಲಿ ಉಳಿತಾಯಗಳು ರೂ 1,12,900 ವರೆಗೂ ಇದೆ ಈ ತಿಂಗಳಿನಲ್ಲಿ.  S-ಕ್ರಾಸ್ ಕೇವಲ ಡೀಸೆಲ್ ಎಂಜಿನ್ ಒಂದಿಗೆ ದೊರೆಯುತ್ತದೆ ಮತ್ತು ಅದರಲ್ಲಿ ಉಚಿತ ಎಕ್ಸ್ಟೆಂಡೆಡ್ ವಾರಂಟಿ ದೊರೆಯಲಿದ್ದು ಒಟ್ಟಾರೆ ಐದು ವರ್ಷಗಳ ವರೆಗೆ ಅನ್ವ್ಯಯಿಸುತ್ತದೆ. ಒಟ್ಟಾರೆ ಉಳಿತಾಯಗಳಲ್ಲಿ ಎಕ್ಸ್ಚೇಂಜ್ ಆಫರ್ ರೂ 30,000 ವರೆಗೂ, ಕ್ಯಾಶ್ ಡಿಸ್ಕೌಂಟ್ ರೂ 50,000 ಮತ್ತು ರೂ  7,000  ಕಾರ್ಪೊರೇಟ್ ಡಿಸ್ಕೌಂಟ್ ಸೇರಿದೆ.

Maruti Suzuki Ciaz

ಮಾರುತಿ ಸುಜುಕಿ ಸಿಯಾಜ್: ಕಾಂಪ್ಯಾಕ್ಟ್ ಸೆಡಾನ್ ನಲ್ಲಿ ಉಳಿತಾಯ ರೂ 25,000 ವರೆಗೂ ಇದೆ, ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ರೂ 10,000  ಮತ್ತು ಎಕ್ಸ್ಚೇಂಜ್ ಆಫರ್ ಆಗಿ ರೂ 30,000 ವರೆಗೂ ಇದೆ. ಪೆಟ್ರೋಲ್ ಸಿಯಾಜ್ ಮೇಲಿರುವ ಒಟ್ಟಾರೆ ಉಳಿತಾಯ ರೂ 65,000.. ಅಷ್ಟರಲ್ಲಿ, ಡೀಸೆಲ್ ಸಿಯಾಜ್ ನಲ್ಲಿ 3-ವರ್ಷ ಎಕ್ಸ್ಟೆಂಡೆಡ್ ವಾರಂಟಿ ಪ್ಯಾಕ್ (ಒಟ್ಟಾರೆ ಐದು ವರ್ಷ ) ಲಭ್ಯವಿದೆ, ಅದು ಒಟ್ಟಾರೆ ಉಳಿತಾಯವನ್ನು ರೂ 87,700 ವರೆಗೂ ವಿಸ್ತರಿಸುತ್ತದೆ.

ಅವರಿಂದ ಪ್ರಕಟಿಸಲಾಗಿದೆ

Write your ಕಾಮೆಂಟ್

Read Full News
  • ಟ್ರೆಂಡಿಂಗ್
  • ಇತ್ತಿಚ್ಚಿನ
×
ನಿಮ್ಮ ನಗರವು ಯಾವುದು?