ಮಾರುತಿ S -ಕ್ರಾಸ್ ಸಿಯಾಜ್ 2018 ನ ಫೀಚರ್ ಗಳನ್ನು ಹೊಂದಲಿದೆ
ಮಾರುತಿ ಎಸ್.ಕ್ರಾಸ್ 2017-2020 ಗಾಗಿ dinesh ಮೂಲಕ ಏಪ್ರಿಲ್ 22, 2019 12:17 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನ ು ಬರೆಯಿರಿ
ಭಾರತದಲ್ಲಿ ಸಿಯಾಜ್ ಫೇಸ್ ಲಿಫ್ಟ್ 2018 ಬಿಡುಗಡೆ ಮಾಡಿದ ನಂತರ, ಮಾರುತಿ ಸುಜುಕಿ ಇದರ ಕೆಲವು ಫೀಚರ್ ಗಳನ್ನು S -ಕ್ರಾಸ್ ನಾಲ್ಲುವು ಸಹ ಅಳವಡಿಸಲು ಆಲೋಚಿಸುತ್ತಿದೆ. ಈ ನವೀಕರಣದೊಂದಿಗೆ ಮಾರುತಿ ಸುಜುಕಿ ಕೆಲವು ಹೊಸ ಫೀಚರ್ ಗಳನ್ನು ಸೆಡಾನ್ ಗಳಲ್ಲಿ ಅಳವಡಿಸುತ್ತಿದೆ, ಅವೆಂದರೆ ಸ್ಪೀಡ್ ಅಲರ್ಟ್ ಸಿಸ್ಟಮ್, ಸೀಟ್ ಬೆಲ್ಟ್ ರಿಮೈಂಡರ್ ಡ್ರೈವರ್ ಮತ್ತು ಕೋ-ಪ್ಯಾಸೆಂಜರ್ ಗೆ . ಈ ಕಾರ್ ಮೇಕರ್ ರೇವೂರ್ ಪಾರ್ಕಿಂಗ್ ಸೆನ್ಸರ್ ಅನ್ನು ಹೊಸ ಸೆಡಾನ್ ನಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಿದೆ, ಮತ್ತು ಇದು ಹಿಂದೆ ಸಿಗ್ಮ ವೇರಿಯೆಂಟ್ ನಲ್ಲಿ ಬರುತ್ತಿರಲಿಲ್ಲ.
ಮೂಲಗಳ ಪ್ರಕಾರ S- ಕ್ರಾಸ್ ನಲ್ಲಿ ಸ್ಪೀಡ್ ಅಲರ್ಟ್ ಸಿಸ್ಟಮ್, ಸೀಟ್ ಬೆಲ್ಟ್ ರಿಮೈಂಡರ್ ಡ್ರೈವರ್ ಮತ್ತು ಕೋ ಪ್ಯಾಸೆಂಜರ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರಲ್ಲಿ 4.2- ಇಂಚು ಬಣ್ಣದ MID ಸ್ಕ್ರೀನ್ ಹೊಸ ಪೆಟ್ರೋಲ್ ಸಿಯಾಜ್ ನಲ್ಲಿರುವಂತೆ ಅಳವಡಿಸಲಾಗಿದೆ.
ಸದ್ಯಕ್ಕೆ S -ಕ್ರಾಸ್ ಸ್ಪೀಡ್ ಅಲರ್ಟ್ ಸಿಸ್ಟಮ್ ಅಥವಾ ಸೀಟ್ ಬೆಲ್ಟ್ ರಿಮೈಂಡರ್ ಡ್ರೈವರ್ ಮತ್ತು ಕೋ-ಪ್ಯಾಸೆಂಜರ್ ಗೆ ಯಾವುದೇ ವೆರಿಯೆಂಟ್ ಗಳಲ್ಲಿ ಅಳವಡಿಸಲಾಗಿಲ್ಲ. ಪಾರ್ಕಿಂಗ್ ಸೆನ್ಸರ್ ಬೇಸ್ ವೇರಿಯೆಂಟ್ ಸಿಗ್ಮ ದಲ್ಲಿ ಇರುವುದಿಲ್ಲ. ಇದರಲ್ಲಿ 4.2- ಇಂಚು ಕಲರ್ ಯೂನಿಟ್ ನ ಬದಲು ಕಪ್ಪು ಮತ್ತು ಬಿಳಿ MID ಇದೆ .
ನಮ್ಮ ಮೂಲಗಳು ತಿಳಿಸುವಂತೆ ಮಾರುತಿ ಯು S -ಕ್ರಾಸ್ ನ ಕೆಲವು ವೇರಿಯೆಂಟ್ ಗಳಲ್ಲಿ ಫೀಚರ್ ಗಾಲ ಲಿಸ್ಟ್ ಅನ್ನು ನವೀಕರಣಗೊಳಿಸಲಿದೆ. ಬೇಸ್ ಸ್ಪೆಕ್ ಸಿಗ್ಮ ದಲ್ಲಿ ಹೊಸ ವೀಲ್ ಕವರ್ ಗಳು ಮತ್ತು ಪಾರ್ಕಿಂಗ್ ಸೆನ್ಸರ್ ಗಳು ಮಾತ್ರ ದೊರೆಯಲಿದೆ. ಡೆಲ್ಟಾ ವೇರಿಯೆಂಟ್ ನಲ್ಲಿ ಬಹಳಷ್ಟು ನವೀಕರಣಗಳು ದೊರೆಯಲಿದೆ. ಇದರಲ್ಲಿ ಮಷೀನ್ ಫಿನಿಷ್ ಆಗಿರುವ 16- ಇಂಚು ಅಲಾಯ್ ವೀಲ್ ಗಳು, ಸ್ಮಾರ್ಟ್ ಕೀ ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್ ನೊಂದಿಗೆ , ಆಟೋ AC , ವಿದ್ಯುತ್ ನಿಂದ ಮಡಚಬಹುದಾದ ORVM ಟರ್ನ್ ಇಂಡಿಕೇಟರ್ ನೊಂದಿಗೆ, ಕ್ರೂಸ್ ಕಂಟ್ರೋಲ್ ಮತ್ತು ರೇರ್ ಸ್ಕ್ರೀನ್ ವಾಷರ್ , ವೈಪರ್ ಮತ್ತು ಡಿ ಫಾಗರ್. ಟಾಪ್ ಸ್ಪೆಕ್ ಝೀಟಾ ಮತ್ತು ಅಲ್ಫಾ ವೇರಿಯೆಂಟ್ ಗಳಲ್ಲಿ ಬದಲಾವಣೆ ಇಲ್ಲ.
ಮಾರುತಿ ಫೀಚರ್ ನವೀಕರಣಗಳ ಬಗ್ಗೆ ಧೃಡೀಕರಿಸಿಲ್ಲ ಆದರೆ ನಾವಾಕ್ ನವೀಕರಣಗೊಂಡ S -ಕ್ರಾಸ್ ನ ಬಿಡುಗಡೆಯನ್ನು ನಿರೀಕ್ಷಿಸುತ್ತಿದ್ದೇವೆ. ಬೆಳೆಯ ಬಗ್ಗೆ ಹೇಳಬೇಕೆಂದರೆ ಸಿಗ್ಮ ದಲ್ಲಿ ಬದಲಾವಣೆ ಇರುವುದಿಲ್ಲ. ಆದರೆ ಹೊಸ ಫೀಚರ್ ಗಾಲ ಸಂಖ್ಯೆಯನ್ನು ಪರಿಗಣಿಸಿದಾಗ ಡೆಲ್ಟಾ ವೇರಿಯೆಂಟ್ ನ ಬೆಲೆ ಹೆಚ್ಚುವ ಸಾಧ್ಯತೆ ಇದೆ. ಇದು ಸಾದ್ಯವಾದರೆ ಮಾರುತಿ ಸುಜುಕಿ ಝೀಟಾ ದ ಬೆಲೆಯನ್ನು ಸಹ ಹೆಚ್ಚಿಸುತ್ತದೆ , ನವೀಕರಣಗೊಂಡ ಡೆಲ್ಟಾ ವೇರಿಯೆಂಟ್ ಗೆ ಸ್ಥಾನ ಕಲ್ಪಿಸಲು. ಈ ಕಾರ್ ಮೇಕರ್ ಯಾವುದೇ ಅಡತಡೆಯಿಲ್ಲದೆ ಇದನ್ನು ಮಾಡಬಹುದು ಅಲ್ಫಾ ವೇರಿಯೆಂಟ್ ನ ಬೆಲೆಯಲ್ಲಿ ವೆತ್ಯಾಸ ಮಾಡದೆ. ಝೀಟಾ ಮತ್ತು ಅಲ್ಫಾ ದ ಬೆಲೆಯ ಅಂತರ Rs 1.34 ಲಕ್ಷ ಇದೆ.
ಈಗಿನ ಮಾರುತಿ ಸುಜುಕಿ S -ಕ್ರಾಸ್ ನ ಬೆಲೆಯ ಪಟ್ಟಿ ಕೆಳಗಿನಂತಿದೆ.
Variant |
Price (ex-showroom Delhi) |
Sigma |
Rs 8.62 lakh |
Delta |
Rs 9.43 lakh |
Zeta |
Rs 9.99 lakh |
Alpha |
Rs 11.33 lakh |