• English
  • Login / Register

ಮಾರುತಿ S-ಪ್ರೆಸ್ಸೋ vs ಕ್ವಿಡ್ vs ರೆಡಿ -GO vs GO vs ಮಾರುತಿ ವ್ಯಾಗನ್ R vs ಸೆಲೆರಿಯೊ: ಬೆಲೆ ಪಟ್ಟಿ ಏನು ಹೇಳುತ್ತದೆ?

ಅಕ್ಟೋಬರ್ 04, 2019 11:51 am ರಂದು sonny ಮೂಲಕ ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾರುತಿ ನವರು S-ಪ್ರೆಸ್ಸೋ ಬಿಡುಗಡೆಯೊಂದಿಗೆ ಹೊಸ ವಿಭಾಗ ನಿರ್ಮಾಣ ಮಾಡಲಾಗಿದೆ ಎನ್ನಬಹುದು, ಆದರೆ ಬೆಲೆ ಪಟ್ಟಿ ವಿಚಾರಕ್ಕೆ ಬಂದಾಗ, ಅದಕ್ಕೆ ಬಹಳಷ್ಟು ಪ್ರತಿಸ್ಪರ್ದಿಗಳು ಇದ್ದಾರೆ.

Maruti S-Presso vs Kwid vs redi-GO vs GO vs Maruti WagonR vs Celerio: What Do The Prices Say?

ಮಾರುತಿ S-ಪ್ರೆಸ್ಸೋ ವನ್ನು ಕೊನೆಗೂ ಹೊಸ ಆರಂಭಿಕ ಹಂತದ , ಮಿನಿ ಕ್ರಾಸ್ ಹ್ಯಾಚ್ ಆಗಿ ಬಿಡುಗಡೆ ಮಾಡಲಾಗಿದೆ. ಇದನ್ನು  ಸುಜುಕಿ ಯ K ಆವೃತ್ತಿಯ ಲೈಟ್ ವೆಯಿಟ್ ಹಾರ್ಟ್ ಟೆಕ್ಟ್ ವೇದಿಕೆಯಲ್ಲಿ ಮಾಡಲಾಗಿದೆ. S-ಪ್ರೆಸ್ಸೋಬೆಲೆ ವ್ಯಾಪ್ತಿ ರೂ  3.69 ಲಕ್ಷ ದಿಂದ ರೂ  Rs 4.91ಲಕ್ಷ ವರೆಗೆ (ಎಕ್ಸ್ ಶೋ ರೂಮ್ ಇಂಡಿಯಾ )

 ಮಾರುತಿ ಯವರು S-ಪ್ರೆಸ್ಸೋ ವನ್ನು 1.0-ಲೀಟರ್  BS6 ಪೆಟ್ರೋಲ್ ಇಂಜಿನ್ ಜೊತೆಗೆ 5- ಸ್ಪೀಡ್ ಮಾನ್ಯುಯಲ್ ಮತ್ತು ಆಯ್ಕೆಯಾಗಿ  AMT  ಯೊಂದಿಗೆ ಕೊಡುತ್ತಿದ್ದಾರೆ. S-ಪ್ರೆಸ್ಸೋ ರೆನಾಲ್ಟ್ ಕ್ವಿಡ್ ಗಿಂತಲೂ ಚಿಕ್ಕದಾಗಿದೆ ಆದರೆ ಡಾಟ್ಸನ್ ರೆಡಿ -GO ಗಿಂತಲೂ ದೊಡ್ಡದಾಗಿದೆ.  ಇದರ ಬೆಲೆ ಇದನ್ನು ದೊಡ್ಡ ಹ್ಯಾಚ್ ಬ್ಯಾಕ್ ಗಳಾದ ಮಾರುತಿ ವ್ಯಾಗನ್ R, ಡಾಟ್ಸನ್ GO ಮತ್ತು ಮಾರುತಿ ಸೆಲೆರಿಯೊ ಗಳೊಂದಿಗೆ ಸ್ಪರ್ದಿಸುವಂತೆ ಮಾಡುತ್ತದೆ.

 S-ಪ್ರೆಸ್ಸೋ ಬೆಲೆ ಪಟ್ಟಿ ಹೇಗೆ ಇತರ ಪ್ರತಿಸ್ಪರ್ದಿಗಳೊಂದಿಗೆ ಸ್ಪರ್ದಿಸುತ್ತದೆ ಎಂದು ಪಟ್ಟಿ ಮಾಡಲಾಗಿದೆ:

S-ಪ್ರೆಸ್ಸೋ

ರೆನಾಲ್ಟ್ ಕ್ವಿಡ್

ಡಾಟ್ಸನ್ ರೆಡಿ -GO

ಮಾರುತಿ ಆಲ್ಟೊ K10

ಮಾರುತಿ ವ್ಯಾಗನ್  R

ಡಾಟ್ಸನ್ GO

ಸೆಲೆರಿಯೊ

 

Std - Rs 2.83 lakh

D - Rs 2.80 lakh

 

 

 

 

 

RXE - Rs 3.53 lakh

A - Rs 3.33 lakh

 

 

D - Rs 3.32 lakh

 

Std(O) - Rs 3.75 lakh

RXL - Rs 3.83 lakh

S -  Rs 3.62 lakh

Lx - Rs 3.61 lakh

 

 

 

Lxi(O) - Rs 4.11 lakh

RXT - Rs 4.13 lakh

S 1.0L - Rs 3.90 lakh

Lxi - Rs 3.78 lakh

 

 

 

Vxi(O) - Rs 4.30 lakh

RXT 1.0L - Rs 4.33 lakh

S 1.0L AMT - Rs 4.37 lakh

Vxi(O) - Rs 4.07 lakh

1.0 LXI(O) Rs 4.41 lakh

A - Rs 4.18 lakh/ A(O) - Rs 4.5 lakh

Lxi(O) - Rs 4.35 lakh

Vxi+ - Rs 4.48 lakh

Climber - Rs 4.55 lakh

 

 

1.0 Vxi (O) Rs 4.86 lakh

T - Rs 4.68 lakh/ T(O) - Rs 5.02 lakh

Vxi(O) - Rs 4.72 lakh

Vxi(O) - Rs 4.73 lakh

RXT 1.0L AMT - Rs 4.63 lakh

 

Vxi AMT - Rs 4.39 lakh

1.2 Vxi (O) Rs 5.17 lakh

T w/ VDC - Rs 4.83 lakh/ T(O) w/ VDC - Rs 5.17 lakh

Zxi(O) - Rs 5.34 lakh

Vxi+ AGS - Rs 4.91 lakh

Climber AMT  - Rs 4.85 lakh

 

 

1.0 Vxi AMT (O): Rs 5.33 

 

Vxi(O) AMT - Rs 5.15 lakh

 

 

 

 

1.2 ZXi: Rs 5.44 lakh

 

Zxi(O) AMT - Rs 5.43 lakh

 

 

 

 

1.2 Vxi AMT (O): Rs 5.64 lakh

 

 

 

 

 

 

ZXi AGS: Rs 5.91 lakh

 

 

 ಗಮನಿಸಿ: ನಾವು ಕೇವಲ  ಮಾರುತಿ ಮಾಡೆಲ್ ಗಳ ಆಯ್ಕೆ ವೇರಿಯೆಂಟ್  ಗಳ  ಬೆಲೆ ಪಟ್ಟಿ ಮಾಡಿದ್ದೇವೆ ಏಕೆಂದರೆ ಅವು ಹೆಚ್ಚು ಸುರಕ್ಷತೆ ಫೀಚರ್ ಗಳನ್ನು ಒಳಗೊಂಡಿದೆ ಮತ್ತು ಅವುಗಳನ್ನು ನಾವು ಅನುಮೋದಿಸುತ್ತೇವೆ ಕೂಡ.

Renault Kwid Facelift Launched At Rs 2.83 Lakh

  • ಡಾಟ್ಸನ್ ರೆಡಿ -GO  ಇತರ ಎಲ್ಲ ಕಾರುಗಳನ್ನು ಹಿಂದಿಕ್ಕಲು ಯಶಸ್ವಿಯಾಗಿದೆ 
  • S-ಪ್ರೆಸ್ಸೋ   ಬೆಲೆ ಪಟ್ಟಿ ಡಾಟ್ಸನ್ ಮಾಡೆಲ್   ಗಿಂತಲೂ ಹೆಚ್ಚು ಇದೆ. 
  • ನಿರೀಕ್ಷೆಯಂತೆ, ಆಲ್ಟೊ K10 ಹೆಚ್ಚು  ಬೆಲೆಯಲ್ಲಿ ಸಿಗುತ್ತದೆ S-ಪ್ರೆಸ್ಸೋ ಗಿಂತಲೂ ಏಕೆಂದರೆ ಅದು ಇದರ ಕೆಳಗಿನ ಸ್ಥಾನ ಪಡೆಯುತ್ತದೆ 
  • ಅಷ್ಟರಲ್ಲಿ, ವ್ಯಾಗನ್ R ಹೆಚ್ಚು ಆರಂಭಿಕ ಬೆಲೆ ಪಟ್ಟಿ ಪಡೆಯುತ್ತದೆ ಅದರ ನಂತರ ಸೆಲೆರಿಯೊ 
  • ಟಾಪ್ ಎಂಡ್ S-ಪ್ರೆಸ್ಸೋ ಅಂಚಿನಲ್ಲಿ ಕ್ವಿಡ್ ಗಿಂತಲೂ ಹೆಚ್ಚು ದುಬಾರಿಯಾಗಿದೆ

 Cars In Demand: Maruti WagonR Still The Most Sought-after Compact Hatchback

  • ಕ್ವಿಡ್ ಫೇಸ್ ಲಿಫ್ಟ್ ನಲ್ಲಿ ಡುಯಲ್ ಫ್ರಂಟ್  ಏರ್ಬ್ಯಾಗ್  ಅನ್ನು ಆಯ್ಕೆ ಆಗಿ ಕೊಡಲಾಗಿದೆ ಟಾಪ್ ಸ್ಪೆಕ್ ವೇರಿಯೆಂಟ್ ಗಳಲ್ಲಿ ಜೊತೆಗೆ ಡ್ರೈವರ್ ಏರ್ಬ್ಯಾಗ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಆದರೆ, S-ಪ್ರೆಸ್ಸೋ ನಲ್ಲಿ ಈ ಆಯ್ಕೆಯನ್ನು ಬೇಸ್ ವೇರಿಯೆಂಟ್ ನಿಂದ ಕೊಡಲಾಗಿದೆ ಮತ್ತು ಅದು ಮೇಲಿನ ಪಟ್ಟಿಯಲ್ಲಿ ಆರಂಭಿಕ ಬೆಲೆ ಆಗಿದೆ. 
  • ಮಾರುತಿಯಲ್ಲಿ ಕಠಿಣ ಆವೃತ್ತಿಯ ಸೆಲೆರಿಯೊ ವನ್ನು ಸೆಲೆರಿಯೊ X ಹೆಸರಿನಲ್ಲಿ ಕೊಡಲಾಗಿದೆ, ಅದರ ಬೆಲೆ ವ್ಯಾಪ್ತಿ ರೂ  4.75  ಲಕ್ಷ ಮತ್ತು ರೂ  5.52 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )
  •    ಡಾಟ್ಸನ್ GO  ಹೊರತುಪಡಿಸಿ , ಇಲ್ಲಿ ಪಟ್ಟಿ ಮಾಡಲಾಗಿರುವ ಎಲ್ಲ ಮಾಡೆಲ್ ಗಳು ಪೆಟ್ರೋಲ್ ಎಂಜಿನ್ ಮತ್ತು ಒಂದು ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಬರುತ್ತದೆ. ಆದರೆ, GO  ನಲ್ಲಿ  ಹೊಸ  CVT ವೇರಿಯೆಂಟ್ ಅನ್ನು ಕೊಡಲಾಗಿದೆ ಮತ್ತು ಕಾರ್ ಮೇಕರ್ ಅದಕ್ಕಾಗಿ ಬುಕಿಂಗ್ ಪಡೆಯಲು ಪ್ರಾರಂಭಿಸಿದ್ದಾರೆ. 
  • S-ಪ್ರೆಸ್ಸೋ , ಸೆಲೆರಿಯೊ, ಆಲ್ಟೊ K10  ಮತ್ತು  GO ಗಳು ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ, ಕ್ವಿಡ್ , ರೆಡಿ -GO  ಮತ್ತು ವ್ಯಾಗನ್ R ಗಳು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ ವೇರಿಯೆಂಟ್ ಗಳಿಗೆ ಅನುಗುಣವಾಗಿ.
  •  ಮಾರುತಿ ಕೊಡುಗೆಗಳು S- ಪ್ರೆಸ್ಸೋ ಹೊರತುಪಡಿಸಿ ಕೂಡ  CNG ವೇರಿಯೆಂಟ್ ಪಡೆಯುತ್ತದೆ, ಆದರೆ ಅದರ ಬೆಲೆ ಪಟ್ಟಿಯನ್ನು ವಿಮರ್ಶೆಯಲ್ಲಿ ಪರಿಗಣಿಸಲಾಗಿಲ್ಲ.
ಅವರಿಂದ ಪ್ರಕಟಿಸಲಾಗಿದೆ
was this article helpful ?

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience