• ಲಾಗ್ ಇನ್ / ನೋಂದಣಿ
 • ಮಾರುತಿ ಆಲ್ಟೊ k10 front left side image
1/1
 • Maruti Alto K10
  + 63ಚಿತ್ರಗಳು
 • Maruti Alto K10
 • Maruti Alto K10
  + 4ಬಣ್ಣಗಳು
 • Maruti Alto K10

ಮಾರುತಿ ಆಲ್ಟೊ ಕೆ 10

ಕಾರು ಬದಲಾಯಿಸಿ
480 ವಿರ್ಮಶೆಗಳುಈ ಕಾರನ್ನು ರೇಟ್ ಮಾಡಿ
Rs.3.6 - 4.39 ಲಕ್ಷ*
*ಎಕ್ಸ್ ಶೋ ರೂಂ ಬೆಲೆಯು ನವ ದೆಹಲಿ
ವೀಕ್ಷಿಸಿ Year End ಕೊಡುಗೆಗಳು
ಈ ತಿಂಗಳ ಹಬ್ಬದ ಆಫರ್ ಅನ್ನು ಕಳೆದುಕೊಳ್ಳಬೇಡಿ

ಮಾರುತಿ ಆಲ್ಟೊ ಕೆ 10 ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)32.26 ಕಿಮೀ / ಕೆಜಿ
ಇಂಜಿನ್ (ಇಲ್ಲಿಯವರೆಗೆ)998 cc
ಬಿಎಚ್‌ಪಿ67.1
ಸ೦ಚಾರಣೆಕೈಪಿಡಿ / ಸ್ವಯಂಚಾಲಿತ
ಸೀಟುಗಳು5
boot space177

ಆಲ್ಟೊ ಕೆ 10 ಇತ್ತೀಚಿನ ಅಪ್ಡೇಟ್

ಇತ್ತೀಚಿನ ನವೀಕರಣಗಳು: ಮಾರುತಿ ಸುಝುಕಿ  ಭಾರತದಲ್ಲಿ 2019 ರಲ್ಲಿ ತನ್ನ ಹೊಸ ಝೆನ್ ಆಲ್ಟೋ ಕಾರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಮೂರನೆ ಝೆನ್ ವ್ಯಾಗನ್ ಆರ್ ಕಾರಿನ ನಮೂನೆಯಲ್ಲಿಯೇ ಹೊಸ  ಆಲ್ಟೋ ತಯಾರಾಗುವಂತಿದೆ. ಹೊಸ ವ್ಯಾಗನ್ ಆರ್ ಹಾರ್ಟೆಕ್ ಎ ಮಾದರಿಯು ಈಗಿನ  ಆಲ್ಟೋ ಕಾರಿನ ಮಾದರಿಗಿಂತ ತುಂಬಾ ಗಟ್ಟಿಮುಟ್ಟಾಗಿದ್ದು, ಮುಂಬರುವ ಕ್ರ್ಯಾಶ್ ಟೆಸ್ಟ್ ನ ನಿಯಮಗಳನ್ನು ಸುಲಭವಾಗಿ ಪಾಸು ಮಾಡಬಹುದಾಗಿದೆ. ಹೊಸ  ಆಲ್ಟೋ  ಈಗಿನ ಪ್ರಸ್ತುತ ಮಾದರಿಗಿಂತ ದೊಡ್ಡದಾಗಿರಬಹುದಾದ  ಅವಕಾಶಗಳಿವೆ.

ಮಾರುತಿ ಸುಝಿಕಿ ಆಲ್ಟೋ ಕೆ 10ನ ಬೆಲೆ ಮತ್ತು ರೂಪಾಂತರಗಳು:     ಸಣ್ಣ ಕಾರುಗಳ ವಿಭಾಗದಲ್ಲಿ ಶಕ್ತಶಾಲಿ ಹ್ಯಾಚ್ಬ್ಯಾಕ್ ಹೊಂದಿರುವ ಕಾರುಗಳನ್ನು ಕೊಳ್ಳಲು ಇಷ್ಟಪಡುವ  ಉತ್ಸಾಹಿ ಯುವಕರನ್ನು ಈ ಕಾರು ತುಂಬಾ ಆಕರ್ಷಿಸುತ್ತದೆ. ಇದರ ಬೆಲೆ 3.31 ಲಕ್ಷ ರೂಪಾಯಿಗಳಿಂದ 4.20 ಲಕ್ಷ ರೂಪಾಯಿಗಳ ಮದ್ಯದಲ್ಲಿದ್ದು  ಮೂರು ರೂಪಾಂತರಗಳಲ್ಲಿ ಬರಲಿದೆ. ಆ ರೂಪಾಂತರಗಳು ಹೀಗಿವೆ: ಎಲ್ ಎಕ್ಸ್,   ಎಲ್ ಎಕ್ಸ್ ಐ, ಮತ್ತು ವ್ಹಿ ಎಕ್ಸ್ ಐ.

 ಮಾರುತಿ ಸುಝಿಕಿ ಆಲ್ಟೋ ಕೆ 10ನ ಇಂಜಿನ್ ಮತ್ತು ಮೈಲೇಜ್  :    ಇದು 1.0 ಲೀಟರ್ ಸಾಮರ್ಥದ ಕೆ ಶ್ರೇಣಿಯ  ಇಂಜಿನ್ ನೊಂದಿಗೆ 68PS ಮತ್ತು 90Nm ಟಾರ್ಕ  ಉತ್ಪಾದನೆ ಮಾಡಲಿದೆ. ಇದರೊಂದಿಗೆ 5 ಸ್ಪೀಡ್ ಮ್ಯಾನ್ಯುವಲ್ ಅಥವಾ 5 ಸ್ಪೀಡ್ ಅಟೋಮೆಟೆಡ್ ಟ್ರಾನ್ಸ್ಮಿಷನ್ ಗಳನ್ನು ಹೊಂದಿದೆ. (ಎ ಎಮ್ ಟಿ ಕೇವಲ ಟಾಪ್ ಸ್ಪೆಕ್ ವ್ಹಿ ಎಕ್ಸ್ ಐ ಟ್ರಿಮ್ ನಲ್ಲಿ ಮಾತ್ರ ಲಭ್ಯವಿದೆ). ಎ ಆರ್ ಎ ಐ ಪ್ರಮಾಣೀರಿಸಿದಂತೆ ಈ ಕಾರು ಎರಡೂ ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ 24.07kmpl ಮೈಲೇಜ್ ನೀಡುತ್ತದೆ. ಸಿ ಎನ್ ಜಿ ಮ್ಯಾನ್ಯುಯಲ್ ರೂಪಾಂತರದಲ್ಲೂ ಇದು ಲಭ್ಯವಿದೆ.

ಮಾರುತಿ ಸುಝಿಕಿ ಆಲ್ಟೋ ಕೆ 10ನ ಲಕ್ಷಣಗಳು: ಈ ಕಾರು  ಎರ್ ಕಂಡಿಷನಿಂಗ್,  ಫ್ರಂಟ್ ಪಾವರ ವಿಂಡೋ, ಪಾವರ್ ಸ್ಟೀರಿಂಗ್, ಸೆಂಟ್ರಲ್ ಲಾಕಿಂಗ್ ಮತ್ತು ಡಬಲ್ ಡಿ ಐ ಎನ್ ಆಡಿಯೋ ಸಿಸ್ಟಮ್ ನಂತಹ ಅತ್ಯುತ್ತಮ ಗುಣಗಳನ್ನು ತನ್ನ ವಿವಿಧ ರೂಪಾಂತರಗಳಲ್ಲಿ ಹೊಂದಿದೆ. ಸುರಕ್ಷತೆಗೆ ಸಂಬಂಧಿಸಿದಂತೆ   ಎಲ್ ಎಕ್ಸ್ ಟ್ರಿಮ್ ನಂತರದ  ಆವೃತ್ತಿಗಳಲ್ಲಿ  ಈ ಕಾರು ಚಾಲಕರ ಗಾಳಿ ಚೀಲದ  ಆಯ್ಕೆಯೊಂದಿಗೆ ಬರುತ್ತಿದೆ.

ಮಾರುತಿ ಸುಝಿಕಿ ಆಲ್ಟೋ ಕೆ 10ನ ಪ್ರತಿಸ್ಪರ್ಧಿಗಳು: ಹುಂಡೈ ಸ್ಯಾಂಟ್ರೋ,  ರೆನಾಲ್ಟ ಕ್ವಿಡ್  ಮತ್ತು ಟಾಟಾ ಟಿಯಾಗೋ ಗಳಂತಹ ಕಾರುಗಳಿಗಂತ  ಇದು ಎತ್ತರದ ಸ್ಥಾನದಲ್ಲಿದೆ.

ದೊಡ್ಡ ಉಳಿತಾಯ !!
43% ! ಬಳಸಿದ ಅತ್ಯುತ್ತಮ ವ್ಯವಹಾರಗಳನ್ನು ಕಂಡುಹಿಡಿಯಿರಿ ಮಾರುತಿ ಆಲ್ಟೊ ಕೆ 10 ರಲ್ಲಿ {0} ವರೆಗೆ ಉಳಿಸು

ಮಾರುತಿ ಆಲ್ಟೊ k10 ಬೆಲೆ/ದಾರ ಪಟ್ಟಿ (variants)

ಎಲ್‌ಎಕ್ಸ998 cc, ಹಸ್ತಚಾಲಿತ, ಪೆಟ್ರೋಲ್, 23.95 ಕೆಎಂಪಿಎಲ್Rs.3.6 ಲಕ್ಷ*
ಎಲ್‌ಎಕ್ಸೈ998 cc, ಹಸ್ತಚಾಲಿತ, ಪೆಟ್ರೋಲ್, 23.95 ಕೆಎಂಪಿಎಲ್Rs.3.77 ಲಕ್ಷ*
ವಿಎಕ್ಸೈ998 cc, ಹಸ್ತಚಾಲಿತ, ಪೆಟ್ರೋಲ್, 23.95 ಕೆಎಂಪಿಎಲ್
ಅಗ್ರ ಮಾರಾಟ
Rs.3.94 ಲಕ್ಷ*
ವಿಎಕ್ಸ್‌ಐ ಆಪ್ಷನಲ್998 cc, ಹಸ್ತಚಾಲಿತ, ಪೆಟ್ರೋಲ್, 23.95 ಕೆಎಂಪಿಎಲ್Rs.4.07 ಲಕ್ಷ*
ವಿಎಕ್ಸೈ ags998 cc, ಸ್ವಯಂಚಾಲಿತ, ಪೆಟ್ರೋಲ್, 23.95 ಕೆಎಂಪಿಎಲ್Rs.4.38 ಲಕ್ಷ*
ಎಲ್‌ಎಕ್ಸ್‌ಐ ಸಿಎನ್‌ಜಿ998 cc, ಹಸ್ತಚಾಲಿತ, ಸಿಎನ್ಜಿ, 32.26 ಕಿಮೀ / ಕೆಜಿRs.4.39 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
Ask Question

Are you Confused?

Ask anything & get answer ರಲ್ಲಿ {0}

Recently Asked Questions

ಮಾರುತಿ ಆಲ್ಟೊ ಕೆ 10 ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ಮಾರುತಿ ಆಲ್ಟೊ k10 ವಿಮರ್ಶೆ

ಕಾರ್ ದೇಖೋ ಪರಣಿತರ ಪ್ರಕಾರ:

ತನ್ನ ಸ್ವಯಂಚಾಲಿತ ರೂಪಾಂತರಗಳ ಕಾರಣದಿಂದ ಮಾರುತಿ ಸುಝಿಕಿ ಆಲ್ಟೋ ಕೆ 10 ಕಾರು ನಗರಸ್ನೇಹಿ ಸ್ವಭಾವವನ್ನು ಮತ್ತಷ್ಟು ಎತ್ತರದ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ.

ಮಾರುತಿ ಆಲ್ಟೊ ಕೆ 10

ನಾವು ಇಷ್ಟಪಡುವ ವಿಷಯಗಳು

 • ಇದರ ಗಾತ್ರ ತುಂಬಾ ಕಾಂಪ್ಯಾಕ್ಟ್ ಆಗಿದ್ದು ನಗರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ನಾವು ಇದನ್ನು ಎಲ್ಲಿ ಬೇಕಾದರೂ ನಿಲುಗಡೆ ಮಾಡಬಹುದಾಗಿದೆ.
 • ಇದರ ತುಂಬಾ ಹಗುರವಾದ ಸ್ಟೀರಿಂಗ್ ಮತ್ತು ಕ್ಲಚ್ ಗಳ ಕಾರಣದಿಂದಾಗಿ ಮೊದ ಮೊದಲು ಕಾರು ನಡೆಸುವವರಿಗೆ ತುಂಬಾ ಅನುಕೂಲಕರವಾಗಿದೆ.
 • ಅದ್ಭುತ ಮೈಲೇಜ್ ನ ಕಾರಣದಿಂದಾಗಿ ಮಾರುತಿ ಸುಝಿಕಿ ಆಲ್ಟೋ ಕೆ 10 ಗ್ರಾಹಕರ ಜೇಬಿಗೆ ಹೊರೆಯಾಗುವದಿಲ್ಲ.

ನಾವು ಇಷ್ಟಪಡದ ವಿಷಯಗಳು

 • ಶೀಟ್ ಮೆಟಲ್ ಗುಣಮಟ್ಟವು ಇನ್ನೂ ಸ್ವಲ್ಪ ಚೆನ್ನಾಗಿರಬೇಕಾಗಿತ್ತು. ಹುಂಡೈ ಇಯಾನ್ ಕಾರು ಸದೃಢವಾದ ಶೀಟ್ ಮೆಟಲ್ ನ್ನು ಹೊಂದಿದೆ.
 • ಆಲ್ಟೋ ಕೆ 10 ನ ಕ್ಯಾಬಿನ್ ಜಾಗವು ಕೇವಲ ನಾಲ್ಕು ಜನರಿಗೆ ಮಾತ್ರ ಸರಿಯಾದುದಾಗಿದೆ.

ಉತ್ತಮ ವೈಶಿಷ್ಟ್ಯಗಳು

 • Pros & Cons of Maruti Alto K10

  ಮಾರುತಿ ಆಲ್ಟೋ ಕೆ 10 ನ ಎಲ್ಲಾ ಮಾದರಿಗಳಲ್ಲೂ ಚಾಲಕರ ಗಾಳಿ ಚೀಲದ  ಆಯ್ಕೆ ಲಭ್ಯವಿದೆ.

 • Pros & Cons of Maruti Alto K10

  ಸ್ವಯಂಚಾಲಿತ ಮ್ಯಾನ್ಯುವಲ್  ಟ್ರಾನ್ಸ್ಮಿಷನ್ ವ್ಯವಸ್ಥೆಯು ಕಾರು ಚಾಲನೆಯನ್ನು ಮತ್ತಷ್ಟು ಸುಲಭಗೊಳಿಸಿದೆ.

space Image

ಮಾರುತಿ ಆಲ್ಟೊ k10 ಯೂಸರ್ ವಿರ್ಮಶೆಗಳು

4.4/5
ಆಧಾರಿತ480 ಬಳಕೆದಾರರ ವಿಮರ್ಶೆಗಳು
Write a Review and Win
200 Paytm vouchers & an iPhone 7 every month!
Iphone
 • All (480)
 • Looks (107)
 • Comfort (149)
 • Mileage (199)
 • Engine (115)
 • Interior (61)
 • Space (93)
 • Price (89)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • Best Car Ever

  Hey friends, I am riding ALTO K10 for the last 2 years. MARUTI SUZUKI introduced model ALTO K10 with 1000cc engine and 6 gears. ALTO K10 is the best for its fuel consumpt...ಮತ್ತಷ್ಟು ಓದು

  ಇವರಿಂದ pradeep gautam
  On: Dec 22, 2019 | 2459 Views
 • Cost effective with great throttle!

  The Maruti Suzuki's Alto K10 VXI(O) variant is decent on the safety meter. Styling and features are also just fine for an entry-level hatchback. Where the real kick is th...ಮತ್ತಷ್ಟು ಓದು

  ಇವರಿಂದ manish yadav
  On: Dec 14, 2019 | 412 Views
 • Enjoy all drives with alto k10

  The car is so beautiful and comfortable in all conditions like value, space, looks, mileage, and everything.

  ಇವರಿಂದ dilbaag chahal
  On: Dec 20, 2019 | 35 Views
 • Mind blowing car

  I have Maruti Alto k10. I have driven 23000 km. It's comfort level is so good. It's maintenance is so low budget. It looks is so cool. Its boot space is good. It's handli...ಮತ್ತಷ್ಟು ಓದು

  ಇವರಿಂದ aniket punekar
  On: Dec 08, 2019 | 226 Views
 • Nice Car.

  I think this car is value for money, and in this price Alto is the best option, Good job Maruti keep it up.

  ಇವರಿಂದ elwin aryan
  On: Jan 05, 2020 | 42 Views
 • ಎಲ್ಲಾ ಆಲ್ಟೊ ಕೆ 10 ವಿಮರ್ಶೆಗಳು ವೀಕ್ಷಿಸಿ
space Image

ಮಾರುತಿ ಆಲ್ಟೊ k10 ವೀಡಿಯೊಗಳು

 • Maruti Alto K10 AGS Interior : PowerDrift
  1:5
  Maruti Alto K10 AGS Interior : PowerDrift
  Jan 27, 2016
 • Maruti Alto K10 AGS Interior : PowerDrift
  1:5
  Maruti Alto K10 AGS Interior : PowerDrift
  Jan 27, 2016
 • Maruti Alto K10 : Review : PowerDrift
  Maruti Alto K10 : Review : PowerDrift
  Jan 24, 2016
 • Maruti Alto K10 : Review : PowerDrift
  Maruti Alto K10 : Review : PowerDrift
  Jan 24, 2016
 • Hyundai Eon Vs Maruti Suzuki Alto K10 | Comparison Video | CarDekho.com
  6:20
  Hyundai Eon Vs Maruti Suzuki Alto K10 | Comparison Video | CarDekho.com
  Oct 12, 2015

ಮಾರುತಿ ಆಲ್ಟೊ k10 ಬಣ್ಣಗಳು

 • ರೇಷ್ಮೆ ಬೆಳ್ಳಿ
  ರೇಷ್ಮೆ ಬೆಳ್ಳಿ
 • ಟ್ಯಾಂಗೋ ಆರೆಂಜ್
  ಟ್ಯಾಂಗೋ ಆರೆಂಜ್
 • ಗ್ರಾನೈಟ್ ಗ್ರೇ
  ಗ್ರಾನೈಟ್ ಗ್ರೇ
 • ಫೈರ್ ಬ್ರಿಕ್ ರೆಡ್
  ಫೈರ್ ಬ್ರಿಕ್ ರೆಡ್
 • ಉನ್ನತ ಬಿಳಿ
  ಉನ್ನತ ಬಿಳಿ

ಮಾರುತಿ ಆಲ್ಟೊ k10 ಚಿತ್ರಗಳು

 • ಚಿತ್ರಗಳು
 • ಮಾರುತಿ ಆಲ್ಟೊ k10 front left side image
 • ಮಾರುತಿ ಆಲ್ಟೊ k10 side view (left) image
 • ಮಾರುತಿ ಆಲ್ಟೊ k10 rear left view image
 • ಮಾರುತಿ ಆಲ್ಟೊ k10 front view image
 • ಮಾರುತಿ ಆಲ್ಟೊ k10 grille image
 • CarDekho Gaadi Store
 • ಮಾರುತಿ ಆಲ್ಟೊ k10 front fog lamp image
 • ಮಾರುತಿ ಆಲ್ಟೊ k10 headlight image
space Image

ಮಾರುತಿ ಆಲ್ಟೊ k10 ಸುದ್ದಿ

ಮಾರುತಿ ಆಲ್ಟೊ k10 ರೋಡ್ ಟೆಸ್ಟ್

Similar Maruti Alto K10 ಉಪಯೋಗಿಸಿದ ಕಾರುಗಳು

 • ಮಾರುತಿ ಆಲ್ಟೊ k10 ಎಲ್‌ಎಕ್ಸೈ
  ಮಾರುತಿ ಆಲ್ಟೊ k10 ಎಲ್‌ಎಕ್ಸೈ
  Rs1.2 ಲಕ್ಷ
  20121,10,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಮಾರುತಿ ಆಲ್ಟೊ k10 ವಿಎಕ್ಸೈ
  ಮಾರುತಿ ಆಲ್ಟೊ k10 ವಿಎಕ್ಸೈ
  Rs1.4 ಲಕ್ಷ
  201350,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಮಾರುತಿ ಆಲ್ಟೊ k10 ವಿಎಕ್ಸೈ
  ಮಾರುತಿ ಆಲ್ಟೊ k10 ವಿಎಕ್ಸೈ
  Rs1.8 ಲಕ್ಷ
  201044,910 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಮಾರುತಿ ಆಲ್ಟೊ k10 ವಿಎಕ್ಸೈ
  ಮಾರುತಿ ಆಲ್ಟೊ k10 ವಿಎಕ್ಸೈ
  Rs2.15 ಲಕ್ಷ
  201313,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಮಾರುತಿ ಆಲ್ಟೊ k10 ವಿಎಕ್ಸೈ
  ಮಾರುತಿ ಆಲ್ಟೊ k10 ವಿಎಕ್ಸೈ
  Rs2.34 ಲಕ್ಷ
  201556,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಮಾರುತಿ ಆಲ್ಟೊ k10 ಎಲ್‌ಎಕ್ಸೈ
  ಮಾರುತಿ ಆಲ್ಟೊ k10 ಎಲ್‌ಎಕ್ಸೈ
  Rs2.4 ಲಕ್ಷ
  201452,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಮಾರುತಿ ಆಲ್ಟೊ k10 ಎಲ್‌ಎಕ್ಸ optional
  ಮಾರುತಿ ಆಲ್ಟೊ k10 ಎಲ್‌ಎಕ್ಸ optional
  Rs2.5 ಲಕ್ಷ
  201910,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಮಾರುತಿ ಆಲ್ಟೊ k10 ಎಲ್‌ಎಕ್ಸೈ
  ಮಾರುತಿ ಆಲ್ಟೊ k10 ಎಲ್‌ಎಕ್ಸೈ
  Rs2.6 ಲಕ್ಷ
  201529,000 Kmಪೆಟ್ರೋಲ್
  ವಿವರಗಳ ವೀಕ್ಷಣೆ

Write your Comment ನಲ್ಲಿ ಮಾರುತಿ ಆಲ್ಟೊ K10

2 ಕಾಮೆಂಟ್ಗಳು
1
A
asish mukherjee
Dec 26, 2019 9:34:16 AM

Best in the segment

  ಪ್ರತ್ಯುತ್ತರ
  Write a Reply
  1
  u
  user
  Nov 1, 2019 10:14:36 AM

  MARUTI..ALTO.K10,KA..PRISES..

   ಪ್ರತ್ಯುತ್ತರ
   Write a Reply
   space Image
   space Image

   ಭಾರತ ರಲ್ಲಿ ಮಾರುತಿ ಆಲ್ಟೊ ಕೆ 10 ಬೆಲೆ

   ನಗರಹಳೆಯ ಶೋರೂಮ್ ಬೆಲೆ
   ಮುಂಬೈRs. 3.7 - 4.49 ಲಕ್ಷ
   ಬೆಂಗಳೂರುRs. 3.7 - 4.49 ಲಕ್ಷ
   ಚೆನ್ನೈRs. 3.7 - 4.49 ಲಕ್ಷ
   ಹೈದರಾಬಾದ್Rs. 3.53 - 4.48 ಲಕ್ಷ
   ತಳ್ಳುRs. 3.7 - 4.49 ಲಕ್ಷ
   ಕೋಲ್ಕತಾRs. 3.7 - 4.49 ಲಕ್ಷ
   ಕೊಚಿRs. 3.75 - 4.25 ಲಕ್ಷ
   ನಿಮ್ಮ ನಗರವನ್ನು ಆರಿಸಿ

   ಟ್ರೆಂಡಿಂಗ್ ಮಾರುತಿ ಕಾರುಗಳು

   • ಜನಪ್ರಿಯ
   • ಮುಂಬರುವ
   ×
   ನಿಮ್ಮ ನಗರವು ಯಾವುದು?