ಮಾರುತಿ ಸುಜುಕಿ ಎರ್ಟಿಗಾ 1.5-ಲೀಟರ್ ಡೀಸೆಲ್ Vs ಮಹಿಂದ್ರಾ ಮರಝೋ Vs ರೆನಾಲ್ಟ್ ಲಾಡ್ಜಿ Vs ಹೋಂಡಾ BR-V: ಸ್ಪೆಕ್ ಹೋಲಿಕೆ

published on jul 17, 2019 11:54 am by dhruv ಮಾರುತಿ ಎರಟಿಕಾ 2015-2022 ಗೆ

 • 58 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ಎರ್ಟಿಗಾ ದಲ್ಲಿ ಮಾರುತಿ ಯ ಹೊಸ ಡೀಸೆಲ್ ದೊರೆಯುವುದರೊಂದಿಗೆ, ನಾವು ಈ ಒಂದೇ ಸಮನಾದ ಬೆಲೆ ಪಟ್ಟಿ ಹೊಂದಿರುವ ವಾಹನಗಳ ನಡುವಿನ ಸ್ಪರ್ಧೆಯನ್ನು ಗಮನಿಸೋಣ.

Maruti Suzuki Ertiga 1.5-litre Diesel Vs Mahindra Marazzo Vs Renault Lodgy Vs Honda BR-V: Spec Comparison

 • ಎರ್ಟಿಗಾ ದಲ್ಲಿ ಈಗ ಸಿಯಾಜ್ ನ 1.5-ಲೀಟರ್ ಡೀಸೆಲ್ ಎಂಜಿನ್ ಕೊಡಲಾಗಿದೆ. 
 • ಇದರ ಪ್ರತಿಸ್ಪರ್ದಿಗಳು ಈಗಾಗಲೇ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೊಡುತ್ತಿದ್ದಾರೆ 
 • ಹೊಸ ಎಂಜಿನ್ 5PS ಹಾಗು  25Nm  ಹೆಚ್ಚು ಕೊಡುತ್ತದೆ ಹಳೆಯ ಯೂನಿಟ್ ಗೆ ಹೋಲಿಸಿದರೆ 
 • 1.3-ಲೀಟರ್  DDiS 200 ಎಂಜಿನ್ ಸ್ಟಾಕ್ ಇರುವವರೆಗೆ ಮಾತ್ರ ಲಭ್ಯವಿರುತ್ತದೆ 
 •  ಇಲ್ಲಿ ಕೊಡಲಾಗಿರುವ ಎಲ್ಲ MPV ಗಳು ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಮಾತ್ರ ದೊರೆಯುತ್ತದೆ.

ಮಾರುತಿ ಸುಜುಕಿ ಎರೆಡನೆ ಪೀಳಿಗೆಯ ಎರ್ಟಿಗಾ ವನ್ನು ಭಾರತದಲ್ಲಿ ನವೆಂಬರ್ 2018 ರಲ್ಲಿ ಪರಿಚಯಿಸಿದಾಗ ಅದು MPV ಯನ್ನು ಹಳೆಯದಾಗುತ್ತಿರುವ   ಫಿಯಟ್ ನಿಂದ ತರಲಾದ 1.3-ಲೀಟರ್  DDiS 200 ಎಂಜಿನ್ ಒಂದಿಗೆ ಕೊಡುತ್ತಿತ್ತು. ಆದರೆ, ಈ ಕಾರ್  ಮಾಕ್ರ್ವ್ ಹೊಸದಾದ 1.5-ಲೀಟರ್  DDiS 225 ಡೀಸೆಲ್ ಎಂಜಿನ್ ಅನ್ನುಅಭಿವೃದ್ಧಿಪಡಿಸುತ್ತಿತ್ತು ಅದರ ಪ್ರಖ್ಯಾತ ಮಾಡೆಲ್ ಗಳಿಗಾಗಿ.  ಮೊದಲ ಬಾರಿಗೆ ಸಿಯಾಜ್ ಫೇಸ್ ಲಿಫ್ಟ್ ನಲ್ಲಿ ಪರಿಚಯಿಸಿದ ನಂತರ, ಹೊಸ ಎಂಜಿನ್ ಈಗ ಎರ್ಟಿಗಾ MPV ಯಲ್ಲೂ ಸಹ ದೊರೆಯುತ್ತಿದೆ. ಈ ನಡುವೆ ಕಾರ್ ಮೇಕರ್ ಹೇಳಿಕೆ ನೀಡಿರುವಂತೆ 1.3- ಲೀಟರ್ ಎಂಜಿನ್ ಹೊಂದಿರುವ ಎರ್ಟಿಗಾ ಸ್ಟಾಕ್ ಮುಗಿಯುವವರೆಗೆ ಮಾತ್ರ ಲಭ್ಯವಿರುತ್ತದೆ. 

ಹಾಗಾಗಿ, ನಾವು ಎರ್ಟಿಗಾ ದಲ್ಲಿರುವ ಹೊಸ ಡೀಸೆಲ್ ಎಂಜಿನ್ ಅದರದೇ ಆದ ಹಲ್ಯೆ ಎಂಜಿನ್ ಮತ್ತ್ತು ಇತರ 1.5-ಎಂಜಿನ್ ಗಳನ್ನೂ ಹೊಂದಿರುವ ಸರಿಸಮನಾದ ಬೆಲೆ ಉಳ್ಳ ದೇಶದಲ್ಲಿರುವ ಜನೋಪಯೋಗಿ ವಾಹನಗಳೊಂದಿಗೆ ಹೇಗೆ ಸ್ಪರ್ದಿಸುತ್ತದೆ ನೋಡೋಣವೇ?

 

ಎಂಜಿನ್ (ಡೀಸೆಲ್ )

 

ಮಾರುತಿ ಎರ್ಟಿಗಾ 1.5 ಡೀಸೆಲ್

ಮಾರುತಿ ಎರ್ಟಿಗಾ 1.3 ಡೀಸೆಲ್

ಮಹಿಂದ್ರಾ ಮರಝೋ

ರೆನಾಲ್ಟ್ ಲಾಡ್ಜಿ

ಹೋಂಡಾ  BR-V (ಡೀಸೆಲ್)

Engine

1.5-litre

1.3-litre

1.5-litre

1.5-litre

1.5-litre

Power

95PS

90PS

122PS

85/110PS

100PS

Torque

225Nm

200Nm

300Nm

200/245Nm

200Nm

Transmission

6MT

5MT

6MT

5MT/6MT

6MT

Fuel Economy

24.20kmpl

25.47 kmpl

17.6kmpl

21.04/19.98kmpl

21.90kmpl

Maruti Suzuki Ertiga 1.5-litre Diesel Vs Mahindra Marazzo Vs Renault Lodgy Vs Honda BR-V: Spec Comparison

ಎರ್ಟಿಗಾ ದ ಹೊಸ ಡೀಸೆಲ್ ಎಂಜಿನ್ ಹೆಚ್ಚು ಪವರ್ಫುಲ್ ಹಾಗು ಹೆಚ್ಚು ಟಾರ್ಕ್ ಹೊಂದಿದೆ ಇತರ ಚಿಕ್ಕ 1.3-ಲೀಟರ್ ಹೊಂದಿದ್ದ ಯೂನಿಟ್ ಗಳಿಗಿಂತ. ಆದರೆ, ಅದು ಅತಿಹೆಚ್ಚು ಪವರ್ ಅಥವಾ ಟಾರ್ಕ್ ಹೊಂದಿರುವ ಎಂಜಿನ್ ಆಗಿಲ್ಲ ಇತರ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ. ಮರಝೋ ಈ ವಿಷಯದಲ್ಲಿ  ಮುಂಚೂಣಿಯಲ್ಲಿದೆ. ಆದರೆ, ಇಡೀ ಎರೆಡನೆ ಹೆಚ್ಚು ಮೈಲೇಜ್ ಕೊಡುವ ಎಂಜಿನ್ ಹೊಂದಿದೆ  ಸುಜುಕಿ ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ ಹೊಂದಿರುವ 1.3-ಲೀಟರ್ ಯೂನಿಟ್ ಜೊತೆಗೆ ಹೋಲಿಸಿದಾಗ. ಗಮನಿಸಬೇಕಾದ ವಿಷಯವೆಂದರೆ ಈ ಎಲ್ಲ ವಾಹನಗಳು  ಮಾನ್ಯುಯಲ್ ಟ್ರಾನ್ಸ್ಮಿಷನ್  ಒಂದಿಗೆ ಮಾತ್ರ ಬರುತ್ತದೆ. 

ಬೆಲೆಗಳು

Model

ಮಾರುತಿ ಎರ್ಟಿಗಾ 1.5

ಮಾರುತಿ ಎರ್ಟಿಗಾ 1.3

ಮಹಿಂದ್ರಾ ಮರಝೋ

ರೆನಾಲ್ಟ್ ಲಾಡ್ಜಿ

ಹೋಂಡಾ  BR-V (ಡೀಸೆಲ್)

Price (ex-showroom Delhi)

Rs 9.86 lakh to Rs 11.20 lakh

Rs 8.84 lakh to Rs 10.90 lakh

Rs 10.18 lakh to Rs 14.59 lakh

Rs 8.63 lakh to Rs 12.12 lakh

Rs 11.86 lakh to Rs 13.81 lakh

Maruti Suzuki Ertiga 1.5-litre Diesel Vs Mahindra Marazzo Vs Renault Lodgy Vs Honda BR-V: Spec Comparison

ಲಾಡ್ಜಿ ನಲ್ಲಿ ಅತಿ ಕಡಿಮೆ ಬೆಲೆ ಉಳ್ಳ ಬೇಸ್ ವೇರಿಯೆಂಟ್ ಇದೆ, BR-V ಯ ಬೇಸ್ ವೇರಿಯೆಂಟ್ ಹೆಚ್ಚು ಬೆಲೆ ಪಟ್ಟಿ ಹೊಂದಿದೆ. ಎರ್ಟಿಗಾ (1.5) ನಲ್ಲಿ ಅತಿ ಕಡಿಮೆ ಬೆಲೆ ಪಟ್ಟಿ ಉಳ್ಳ ಟಾಪ್ ಸ್ಪೆಕ್ ವೇರಿಯೆಂಟ್ ಸಿಗುತ್ತದೆ, ಇತರ ಚಿಕ್ಕ ಡಿಸ್ಪ್ಲೇಸ್ಮೆಂಟ್ ಉಳ್ಳ ಆವೃತ್ತಿಗಳೊಂದಿಗೆ ಹೋಲಿಸಿದಾಗ. ಮರಝೋ ಇನ್ನೊಂದು ಬದಿಯಲ್ಲಿ ಅತಿ ಹೆಚ್ಚು ಬೆಲೆ ಪಟ್ಟು ಉಳ್ಳ ಟಾಪ್ ಸ್ಪೆಕ್ ವೇರಿಯೆಂಟ್ ಹೊಂದಿದೆ. 

Maruti Suzuki Ertiga 1.5-litre Diesel Vs Mahindra Marazzo Vs Renault Lodgy Vs Honda BR-V: Spec Comparison

 ಹೊಸ 1.5- ಲೀಟರ್ ಯೂನಿಟ್ ಹೊಂದಿರುವ ಮಾರುತಿ ಎರ್ಟಿಗಾ ದಲ್ಲಿನ ಫೀಚರ್ ಗಳ ಪಟ್ಟಿ ಹಿಂದಿನಂತೆಯೇ ಇದೆ. ಎರ್ಟಿಗಾ  ಪ್ರತಿಸ್ಪರ್ದಿಗಳೊಂದಿಗೆ ಹೇಗೆ ಸ್ಪರ್ದಿಸುತ್ತದೆ ಎಂದು ತಿಳಿಯಲು ಇಲ್ಲಿ ಒತ್ತಿರಿ.

Read More on : Maruti Ertiga diesel 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಎರಟಿಕಾ 2015-2022

1 ಕಾಮೆಂಟ್
1
M
mithun deshmukh
Dec 24, 2020 4:49:18 PM

मारुती ईरटिका डिझेल ओरियंट मे सबसे अच्छी सेव्हन सीटर कार है, लेकिन हमे डिझेल मे कब उपलब्ध होगी

Read More...
  ಪ್ರತ್ಯುತ್ತರ
  Write a Reply
  Read Full News

  trendingಎಮ್‌ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  ×
  We need your ನಗರ to customize your experience