ಮಾರುತಿ ಸುಜುಕಿ XL6 ನೋಡಲಾಗಿದೆ ಒಳಗೆ ಹಾಗು ಹೊರಗೆ - ಇದರ ಬಿಡುಗಡೆ ನಾಳೆ ಆಗುತ್ತದೆ
ಆಗಸ್ಟ್ 23, 2019 12:22 pm ರಂದು dhruv ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
XL6 ನ ನಿರೀಕ್ಷಿತ ಬೆಲೆ ವ್ಯಾಪ್ತಿ ರೂ 9.5 ಲಕ್ಷ ಮತ್ತು ರೂ 11.2 ಲಕ್ಷ ಆಗಲಿದೆ
ಇತ್ತೀಚಿನ ವಿವರ: ಮಾರುತಿ XL6 ಬಿಡುಗಡೆ ಮಾಡಲಾಗಿದೆ ಮತ್ತು ಅದರ ಬೆಲೆ ವ್ಯಾಪ್ತಿ ರೂ 9.8 ಲಕ್ಷ ದಿಂದ ರೂ 11.46 ಲಕ್ಷ ವರೆಗೂ ವ್ಯಾಪಿಸಿದೆ. ಅದನ್ನು ಪೆಟ್ರೋಲ್ ನಲ್ಲಿ ಮಾತ್ರ ಕೊಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಓದಿರಿ
- ಎರ್ಟಿಗಾ ಗೆ ವಿರುದ್ಧವಾಗಿ XL6 ಅನ್ನು ಮಾರುತಿ ಸುಜುಕಿ ನೆಕ್ಸಾ ಔಟ್ಲೆಟ್ ಗಳಲ್ಲಿ ಮಾರಾಟ ಮಾಡಲಿದೆ
- ಇದು ಕೇವಲ ಎರ್ಟಿಗಾ 1.5-ಲೀಟರ್ ಮೈಲ್ಡ್ ಹೈಬ್ರಿಡ್ ಟೆಕ್ ಒಂದಿಗೆ ಮಾತ್ರ ದೊರೆಯಲಿದೆ
- ಹೆಸರೇ ಸೂಚಿಸುವಂತೆ, XL6 ಒಂದು 6-ಸೆಟರ್ MPV ಆಗಿದೆ ಜೊತೆಗೆ ಎರೆಡನೆ ರೋ ನಲ್ಲಿ ಕ್ಯಾಪ್ಟನ್ ಸೀಟ್ ಹೊಂದಿದೆ.
- ಇದರಲ್ಲಿ ರೀ ಡಿಸೈನ್ ಆಗಿರುವ ಫ್ರಂಟ್ ಪ್ರೊಫೈಲ್ ಕೊಡಲಾಗಿದೆ. ಪೂರ್ಣ ಕಪ್ಪು ಇಂಟೀರಿಯರ್ ಗಳು ಮತ್ತು ಸೂಕ್ಷ್ಮವಾಗಿ ನವೀಕರಣಗೊಂಡ ಹಿಂಬದಿ ಹೊಂದಿದೆ ಎರ್ಟಿಗಾ ಗೆ ಹೋಲಿಸಿದರೆ.
- ಬೆಲೆ ಪಟ್ಟಿ ಕೇವಲ ಡೀಸೆಲ್ ವೇರಿಯೆಂಟ್ ನಲ್ಲಿ ಲಭ್ಯವಿರುವ ಮಹಿಂದ್ರಾ ಮರಝೋ ಜೊತೆ ಸ್ಪರ್ದಿಸುತ್ತದೆ.
ಮಾರುತಿ ಸುಜುಕಿ XL6 ಅದರ ನಾಳೆಯ ಭಾರತಾದ್ಯಂತ ಬಿಡುಗಡೆಯ ಮುಂಚೆ ನೋಡಲಾಗಿದೆ. ಈ ಪ್ರೀಮಿಯಂ MPV ಅನ್ನು ಎರ್ಟಿಗಾ ವೇದಿಕೆಯಲ್ಲಿ ಮಾಡಲಾಗಿದೆ ಮತ್ತು ಆರು ಸೀಟ್ ಗಳನ್ನು ಹೊಂದಿದೆ, ಇದರಲ್ಲಿ ಎರೆಡನೆ ರೋ ನ ಕ್ಯಾಪ್ಟನ್ ಸೀಟ್ ಗಳು ಸೇರಿವೆ. ನಾವು ಹೊಸ XL6 ಸ್ಪೈ ಚಿತ್ರ ಗಳು ಏನು ತೋರಿಸುತ್ತವೆ ನೋಡೋಣ:
XL6 ಡಿಸೈನ್ ಬಹಳಷ್ಟು ಎರ್ಟಿಗಾ ವನ್ನು ಹೋಲುತ್ತದೆ. ಆದರೆ, ಹೆಚ್ಚಿನ ವಿವರಗಳಾದ LED ಹೆಡ್ ಲೈಟ್ ಗಳು ಜೊತೆಗೆ DRL ಗಳು, ಟೈಲ್ ಗೇಟ್ ಗಳು ಜೊತೆಗೆ LED ತುಣುಕುಗಳು ಮತ್ತು ಫ್ರಂಟ್ ಗ್ರಿಲ್ ಗಳನ್ನೂ ಬಹಳಷ್ಟು ಬದಲಿಸಲಾಗಿದೆ ವಿಬಣ್ಣವಿ ಮತ್ತು ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ. ಟ್ವಿನ್ ಸ್ಲಾಟ್ ಕ್ರೋಮ್ ಅಪ್ಪ್ಲಿಕ್ಸ್ XL6 ಮೇಲೆ ವ್ಯಾಪಿಸಿದ್ದು ಅವು MPV ಗೆ ಒಂದು ದೃಢವಾದ ನೋಟ ಕೊಡುತ್ತದೆ. ಅದರ ಜೊತೆಗೆ ಒರಟಾದ ನೋಟ ವನ್ನು ಸುತ್ತಲೂ ಇರುವ ಬಾಡಿ ಕ್ಲಾಡ್ಡಿಂಗ್ , ವೀಲ್ ಗಳು ಮತ್ತು ರೂಫ್ ಲೈನ್ ಗಳು ಹೆಚ್ಚಿಸುತ್ತದೆ.
ಒಳಭಾಗದಲ್ಲಿ, ಕ್ಯಾಬಿನ್ ನಲ್ಲಿ ಹೆಚ್ಚು ಕಪ್ಪು ಬಣ್ಣವನ್ನು ಕೊಡಲಾಗಿದೆ, ಒಟ್ಟಾರೆ ಲೇಔಟ್ ಎರ್ಟಿಗಾ ಒಂದಿಗೆ ಬಹಳಷ್ಟು ಸಾಮ್ಯತೆ ಹೊಂದಿದೆ. ದೊಡ್ಡ ವೆತ್ಯಾಸವೆಂದರೆ , ಮದ್ಯದ ಸಾಲಿನಲ್ಲಿರುವ ಎರೆಡು ಕ್ಯಾಪ್ಟನ್ ಸೀಟ್ ಇದನ್ನು ಆರು ಸೆಟರ್ ಮಾಡಿದೆ , ಏಳು ಸೀಟಿನ ಎರ್ಟಿಗಾ ಗೆ ಹೋಲಿಸಿದರೆ. ಎರ್ಟಿಗಾ ಮೇಲೆ, ಅಧಿಕವಾದ ಹೊಸತುಗಳಾಗಿ ಕಪ್ಪು ಲೆಥರ್ ಹೊರಪದರಗಳು ಮತ್ತು ಕ್ರೂಸ್ ಕಂಟ್ರೋಲ್ ಕೊಡಲಾಗಿದೆ. ಇತರ ಸಲಕರಣೆಗಳ ಲಿಸ್ಟ್ ಒಂದೇ ತರಹ ಇರುವ ಸಾಧ್ಯತೆ ಇದೆ.
ಮಾರುತಿ ಸುಜುಕಿ ಈಗಾಗಲೇ ಬಹಿರಂಗಪಡಿಸಿದೆ XL6 ಕೇವಲ ಪೆಟ್ರೋಲ್ ಎಂಜಿನ್ ಒಂದಿಗೆ ಬರುತ್ತದೆ ಎಂದು. ಇದು ಎರೆಡು ವೇರಿಯೆಂಟ್ ಗಳಲ್ಲಿ ಲಭ್ಯವಿದೆ. ಅಲ್ಫಾ ಮತ್ತು ಝಿಟಾ ಇವುಗಳು ಎರ್ಟಿಗಾ ದ ಆಗ್ರ ಎರೆಡು ವೇರಿಯೆಂಟ್ ಗಾಲ ವೇದಿಕೆಯಲ್ಲಿ ಇರುತ್ತದೆ. ಎರೆಡೂ ವೇರಿಯೆಂಟ್ ಗಳು ಆಯ್ಕೆ ಆಗಿ ಮಾನ್ಯುಯಲ್ ಟ್ರಾನ್ಸ್ಮಿಷನ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ಪಡೆಯುತ್ತದೆ. ಹೋಲಿಕೆಯಲ್ಲಿ XL6 ಗೆ ಭಿನ್ನವಾಗಿ ಎರ್ಟಿಗಾ ದಲ್ಲಿ 1.5- ಲೀಟರ್ ಡೀಸೆಲ್ ಎಂಜಿನ್ ಮುಂದುವರೆಯಲಿದೆ ಮತ್ತು ಅದು ಫುಲ್ ಲೋಡೆಡ್ ಆಗಿರುವ ಪೆಟ್ರೋಲ್ ಆಟೋಮ್ಯಾಟಿಕ್ ವೇರಿಯೆಂಟ್ ಅನ್ನು ಪಡೆಯುವುದಿಲ್ಲ.
ಮಾರುತಿ ಸುಜುಕಿ XL6 ಅನ್ನು ನೆಕ್ಸಾ ಔಟ್ಲೆಟ್ ಮುಖಾಂತರ ಕೊಡಲಾಗುತ್ತದೆ. ನಮ್ಮ ನಿರೀಕ್ಷೆಯಂತೆ ಕಾರ್ ಮೇಕರ್ XL6 ಬೆಲೆಯನ್ನು ರೂ 9.5 ಲಕ್ಷ ಮತ್ತು Rs 11.2 ಲಕ್ಷ ದಲ್ಲಿ ಕೊಡಬಹುದು. ಅದರ ಬೆಲೆ ಪಟ್ಟಿಯು ಕೇವಲ ಡೀಸೆಲ್ ನಲ್ಲಿ ದೊರೆಯುವ ಮಹಿಂದ್ರಾ ಮರಝೋ ನ ಹಲವು ವೇರಿಯೆಂಟ್ ಗಳೊಂದಿಗೆ ಸ್ಪರ್ದಿಸಲಿದೆ.