Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ವಿಟಾರಾ ಬ್ರೆಝ vs ಹೋಂಡಾ WR-V vs ಟಾಟಾ ನೆಕ್ಸಾನ್: ನಿಜ ಪ್ರಪಂಚದ ಕಾರ್ಯದಕ್ಷತೆ ಮತ್ತು ಮೈಲೇಜ್

ಈ ಸಬ್ -4m SUV ಗಳಲ್ಲಿ ಯಾವುದು ಗೆಲ್ಲುತ್ತದೆ? ನಾವು ತಿಳಿಯೋಣ

ಸಬ್ -4m SUV ಗಳು ಹೆಚ್ಚು ಪ್ರಖ್ಯಾತಿ ಪಡೆದಿದೆ. ಈ ಕಾರ್ ಗಳು ನಲ್ಲಿ ಎತ್ತರದ ಹಾಗು ಕಮಾಂಡಿಂಗ್ ಆಗಿರುವ ನಿಲುವನ್ನು ಕೊಡುತ್ತದೆ ಇತರ ಹ್ಯಾಚ್ ಬ್ಯಾಕ್ ಗಳಿಗೆ ಹೋಲಿಸಿದರೆ , ಇದರಲ್ಲಿ ಬೇರೆಯಾವುದಕ್ಕೆ ಹೋಲಿಸಿದರೆ ಹತ್ತಿರದ ಮೈಲೇಜ್ ಹೊಂದಿದೆ, ಉಪಯುಕ್ತತೆ ಹೊಂದ್ದೆ ಆದರೂ ಹೆಚ್ಚು ಖರ್ಚು ಆಗುವುದಿಲ್ಲ . ನೀವು ಫೈನನಿತ್ಯದ ಉಪಯೋಗಕ್ಕಾಗಿ ಡೀಸೆಲ್ ಅನ್ನು ಕೊಳ್ಳಲು ಮಾರ್ಕೆಟ್ ನಲ್ಲಿ ಇದ್ದರೆ, ಮಮ್ಮ ಬಳಿ ಮೂರು ಹೆಚ್ಚು ಪ್ರಖ್ಯಾತಿ ಹೊಂದಿರುವ ಸಬ್ -4m SUV ಗಳಾದ ವಿಟಾರಾ ಬ್ರೆಝ ನೆಕ್ಸಾನ್, ಹಾಗು WR-V - ಯಾ ಹೋಲಿಕೆಗಳನ್ನು ಕೊಟ್ಟಿದ್ದೇವೆ.

News: Tata Nexon XZ variant launched in India

1. ವೇಗಗತಿ ಹಾಗು ರೋಲ್ -ಆನ್ ಪರೀಕ್ಷೆ: ನೆಕ್ಸಾನ್ ರೋಲ್ -ಆನ್ ಪರೀಕ್ಷೆಯಲ್ಲಿ ಚೆನ್ನಾಗಿ ನಿಭಾಯಿಸುತ್ತದೆ.

ವೇಗಗತಿ ಪಡೆಯುವಿಕೆ 0-100kmph ಪರೀಕ್ಷೆಯಲ್ಲಿ ಮಾರುತಿ ವಿಟಾರಾ ಬ್ರೆಝ ಮುಂದುಗಡೆ ಇರುತ್ತದೆ 12.36s ಸೆಕೆಂಡ್ ನಲ್ಲಿ, ಇದರ ನಂತರ WR-V ಇದೆ

12.43 ಸೆಕೆಂಡ್ ಗಳಲ್ಲಿ ವೇಗಗತಿ ಪಡೆಯುತ್ತದೆ. ಬ್ರೆಝ ದಲ್ಲಿ ಅತಿ ಕಡಿಮೆ ಪವರ್ ಇದ್ದು ಬಾರದಲ್ಲೂ ಸಹ WR-V ಗಿಂತಲೂ ಕಡಿಮೆ ಇದೆ. ನೆಕ್ಸಾನ್ 13.25 ಸೆಕೆಂಡ್ ಗಳಲ್ಲಿ ವೇಗಗತಿ ಪಡೆಯುವುದರೊಂದಿಗೆ ಮೂರನೇ ಸ್ಥಾನದಲ್ಲಿ ಇದೆ.

ಆದರೆ ಎಲ್ಲರಿಗು ಕೇವಲ ಆರಂಭದಲ್ಲಿ ಹೆಚ್ಚು ವೇಗಗತಿ ಪಡೆಯುವ ಕಾರ್ ಬೇಕು ಎಂದೇ ಇಲ್ಲ, ನಮಗೆ ನಯವಾಗಿ ಹೆಚ್ಚು ಪರಿಶ್ರಮವಿಲ್ಲದೆ ನಗರಗಳಲ್ಲಿನ ಉಪಯೋಗದಲ್ಲಿ ವೇಗಗತಿ ಪಡೆಯುವುದು ಬೇಕಾಗಿರುತ್ತದೆ. ಮತ್ತು ಈ ವಿಷಯದಲ್ಲಿ ನೆಕ್ಸಾನ್ ಚೆನ್ನಾಗಿ ಮಿನುಗುತ್ತದೆ.

ಟಾಟಾ ನೆಕ್ಸಾನ್ ನ 1.5-ಲೀಟರ್ ಡೀಸೆಲ್ ಎಂಜಿನ್ 260Nm ಗರಿಷ್ಟ ಟಾರ್ಕ್ ಪಡೆಯುತ್ತದೆ1500rpm ನಲ್ಲಿ. ಗರಿಷ್ಟ ಟಾರ್ಕ್ 60Nm ಪ್ರತಿಸ್ಪರ್ದಿಗಳಿಗಿಂತ ಹೆಚ್ಚಾಗಿದೆ ಮತ್ತು ಅದನ್ನು 250 ಕಡಿಮೆ ರೇವ್ ನಲ್ಲಿ ಪಡೆಯುತ್ತದೆ. ಹಾಗಾಗಿ ನೆಕ್ಸಾನ್ ತಾರ್ಕಿಕವಾಗಿ ಹಾಗು ವಾಸ್ತವಿಕವಾಗಿ ಗೆಲ್ಲುತ್ತದೆ. ಇದು ಬ್ರೆಝ ಹಾಗು WR-V ಗಿಂತ ಬೇಗ ವೇಗಗತಿ ಪಡೆಯುತ್ತದೆ 30kmph ನಿಂದ 40kmph ವರೆಗೆ. ಹಾಗು 40kmph ನಿಂದ 100kmph ನಲ್ಲಿ ನೆಕ್ಸಾನ್ ಬ್ರೆಝ ಗಿಂತ 2 ಸೆಕೆಂಡ್ ಬೇಗನೆ ವೇಗಗತಿ ಪಡೆಯುತ್ತದೆ.

ಟಾಟಾ ನೆಕ್ಸಾನ್ : ವೇರಿಯೆಂಟ್ ವಿವರಣೆ

Car

0-100kmph

30-80kmph

40-100kmph

Maruti Brezza

12.36s

8.58s

15.68s

Honda WR-V

12.43s

8.89s

14.22s

Tata Nexon

13.25s

7.82s

13.35s

2. ಬ್ರೇಕ್ ಪರೀಕ್ಷೆ: ಟಾಟಾ ಮತ್ತೆ ಮುಂಚೂಣಿಯಲ್ಲಿ ನಿಲ್ಲುತ್ತದೆ.

ಎಲ್ಲ ಮೂರು ಸಬ್ -4m SUV ಗಳಲ್ಲಿ ಮುಂದುಗಡೆ ಡಿಸ್ಕ್ ಬ್ರೇಕ್ ಇರುತ್ತದೆ ಮತ್ತು ಹಿಂದುಗಡೆ ಡ್ರಮ್ ಬ್ರೇಕ್ ಇರುತ್ತದೆ. ಆದರೆ ನೆಕ್ಸಾನ್ ಬ್ರೇಕಿಂಗ್ ನಲ್ಲಿ ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತದೆ ಮತ್ತು ಅದು ಹೆಚ್ಚು ಬೇಗನೆ ವೇಗಗತಿ ಪಡೆಯುತ್ತದೆ, 100kmph - ವೇಗ 2.96 ಸೆಕೆಂಡ್ ನಲ್ಲಿ. ಮಿಕ್ಕೆರೆಡು ಕಾರ್ ಗಳು ಅದೇ ವೇಗಗತಿ ಪಡೆಯಲು 3ಸೆಕೆಂಡ್ ತೆಗೆದುಕೊಳ್ಳುತ್ತದೆ. ಮುಖ್ಯವಾಗಿ ನೆಕ್ಸಾನ್ ಅದನ್ನು ಕಡಿಮೆ ದೂರದಲ್ಲಿ ಅಂದರೆ 41.58m ನಲ್ಲಿ ಪಡೆಯುತ್ತದೆ.

Car

100-0kmph

80-0kmph

Maruti Brezza

44.05m

27.67m

Honda WR-V

41.90m

26.38m

Tata Nexon

41.58m

26.34m

3. ಮೈಲೇಜ್ ಪರೀಕ್ಷೆ: ಬ್ರೆಝ ಮಿತವ್ಯಯದ ಕಾರ್ ಆಗಿದೆ ನಗರದಲ್ಲಿ

ನೀವು ಸಾದಿಸಿದ ಮೈಲೇಜ್ ಅಂಕೆ ಗಳನ್ನೂ ಪರಿಗಣಿಸಿದರೆ ಡೀಸೆಲ್ ಎಂಜಿನ್ ಹೊಂದಿರುವ ಬ್ರೆಝ, WR-V ಮತ್ತು ನೆಕ್ಸಾನ್, ನೀವು ಹೋಂಡಾ WR-V ಯನ್ನು ಹೆಚ್ಚು ಪರಿಗಣಿಸುತ್ತೀರಿ ಅದರ ಸಾಧಿಸಿದ ಮೈಲೇಜ್ ಆದ 25.5kmpl ನಿಂದಾಗಿ. ಇದರ ನಂತರೆ ಬ್ರೆಝ ಮತ್ತು ನೆಕ್ಸಾನ್ 24.3kmpl and 21.5kmpl ಕೊಡುತ್ತದೆ. ಹೈವೇ ಗಳಲ್ಲಿ ಇದರ ಸಾಲು ಅದೇ ರೀತಿ ಇರುತ್ತದೆ WR-V ಮೊದಲ ಸ್ಥಾನ ಪಡೆಯುತ್ತದೆ 25.88kmpl ಒಂದಿಗೆ. ಆದರೆ ಇತರ ಕಾರ್ ಗಳು ಹಿಂದುಳಿದಿಲ್ಲ, ಬ್ರೆಝ 25.3kmpl ಕೊಡುತ್ತದೆ ಹಾಗು ನೆಕ್ಸಾನ್ 23.97kmpl ಕೊಡುತ್ತದೆ.

ಹೋಂಡಾ WR-V: ಪೂರ್ಣವಾದ ವಿಮರ್ಶೆ

ಹಾಗು ನಗರದಲ್ಲಿನ ಉಪಯೋಗದಲ್ಲಿ ವಿಭಿನ್ನವಾದ ನೋಟ ಸಿಗುತ್ತದೆ. ಬ್ರೆಝ ಆಚಾರ್ಯಕರವಾಗಿ 21.7kmpl ಕೊಡುತ್ತದೆ, WR-V ಯಲ್ಲಿ 15.35kmpl ಹಾಗು ನೆಕ್ಸಾನ್ ನಲ್ಲಿ 16.8kmpl. ಹೇಳಬೇಕಾಗಿಲ್ಲದಿರುವ ವಿಷಯವೆಂದರೆ ನೀವು ಹೆಚ್ಚಾಗಿ ನಗರಗಳಲ್ಲಿ ಉಪಯೋಗಿಸುತ್ತಿದ್ದಾರೆ ಮತ್ತು ಮಿತವ್ಯಯದ ಸಬ್- ಕಾಂಪ್ಯಾಕ್ಟ್ SUV ಕೊಳ್ಳಬೇಕೆಂದಿದ್ದರೆ, ಬ್ರೆಝ ನಿಮಗೆ ಉತ್ತಮ ಆಯ್ಕೆ.

Maruti Suzuki Vitara Brezza: Variants explained

c
ಅವರಿಂದ ಪ್ರಕಟಿಸಲಾಗಿದೆ

cardekho

  • 17 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ Vitara ಬ್ರೆಜ್ಜಾ 2016-2020

Read Full News

explore ಇನ್ನಷ್ಟು on ಮಾರುತಿ ವಿಟರಾ ಬ್ರೆಜ್ಜಾ 2016-2020

ಟಾಟಾ ನೆಕ್ಸ್ಂನ್‌

ಡೀಸಲ್23.23 ಕೆಎಂಪಿಎಲ್
ಪೆಟ್ರೋಲ್17.44 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ