ಮಾರುತಿ XL6 ಗಾಗಿ ಕಾಯಬೇಕಾದ ಸಮಯ 8 ವಾರಗಳವರೆಗೂ ಎಳೆಯಬಹುದು
ಮಾರುತಿ ಎಕ್ಸ್‌ಎಲ್ 6 2019-2022 ಗಾಗಿ cardekho ಮೂಲಕ ಸೆಪ್ಟೆಂಬರ್ 06, 2019 02:04 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ನೀವು ಇತ್ತೀಚಿಗೆ ಬಿಡುಗಡೆಯಾದ XL6 MPV, ಕೊಳ್ಳಬೇಕೆಂದಿದ್ದರೆ, ಭಾರತದಲ್ಲಿನ ಟಾಪ್ 20 ನಗರಗಳಲ್ಲಿ ಕಾಯಬೇಕಾದ ಸಮಯವನ್ನು ನೋಡಿರಿ.
- XL6 ಯನ್ನು ಯಾವುದೇ ಕಾಯಬೇಕಾದ ಅವಶ್ಯಕತೆ ಇಲ್ಲದೆ 7 ನಗರಗಳಲ್ಲಿ ಕೊಳ್ಳಬಹುದು
- ಪಾಟ್ನಾ ದಲ್ಲಿ ಅತಿ ಹೆಚ್ಚು ಕಾಯಬೇಕಾದ ಸಮಯ ಇದೆ:2 ತಿಂಗಳು
- XL6 ಬೆಲೆ ವ್ಯಾಪ್ತಿ ರೂ 9.79 ಲಕ್ಷ ದಿಂದ ರೂ 11.46 ಲಕ್ಷ ವರೆಗೂ (ಎಕ್ಸ್ ಶೋ ರೂಮ್ , ದೆಹಲಿ )
- ಇದು ಎರ್ಟಿಗಾ ದ ಪ್ರೀಮಿಯಂ ಆವೃತ್ತಿ ಆಗಿದೆ ಜೊತೆಗೆ ಮತ್ತೆ ಡಿಸೈನ್ ಮಾಡಲಾದ ಮುಂಬದಿಯ ಫಾಸಿಯಾ ಹೊಂದಿದೆ.
- ಅದನ್ನು ಭಾರತದಲ್ಲಿ ನೆಕ್ಸಾ ಔಟ್ಲೆಟ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ
ಮಾರುತಿ ಸುಜುಕಿ ಇತ್ತೀಚಿಗೆ ಹೊಸ MPV, XL6 ಅನ್ನು ಬಿಡುಗಡೆ ಮಾಡಿದೆ. ಅದನ್ನು ನೆಕ್ಸಾ ಔಟ್ಲೆಟ್ ಮುಖಾಂತರ ಮಾರಾಟ ಮಾಡಲಾಗುತ್ತಿದೆ, ಎರ್ಟಿಗಾ ಗಿಂತಲೂ ಹೆಚ್ಚು ಪ್ರೀಮಿಯಂ ಆವೃತ್ತಿ ಆಗಿದೆ. ನೀವು ಆ ಹೊಸ MPV, ಯನ್ನು ಕೊಳ್ಳಬಯಸುತ್ತಿದ್ದರೆ , ಕೆಳಗೆ ಕೊಟ್ಟಿರುವ ಪಟ್ಟಿಯನ್ನು ನೋಡಿರಿ. ಅದರಲ್ಲಿ XL6 ಗಾಗಿ ಟಾಪ್ 20 ನಗರಗಳಲ್ಲಿನ ಕಾಯಬೇಕಾದ ಸಮಯವನ್ನು ಕೊಡಲಾಗಿದೆ.
City |
ಮಾರುತಿ ಸುಜುಕಿ XL6 |
New Delhi |
No waiting |
Bangalore |
4 weeks |
Mumbai |
2-4 weeks |
Hyderabad |
2 weeks (Automatic) |
Pune |
1 month |
Chennai |
No waiting |
Jaipur |
No waiting |
Ahmedabad |
No waiting |
Gurgaon |
2 weeks |
Lucknow |
No waiting |
Kolkata |
3-4 weeks |
Thane |
2-4 weeks |
Surat |
4-6 weeks |
Ghaziabad |
45 Days |
Chandigarh |
No waiting |
Patna |
2 months |
Coimbatore |
3 weeks |
Faridabad |
20 Days |
Indore |
6 weeks |
Noida |
No waiting |
XL6 ಅನ್ನು ಕೇವಲ BS6-ಕಂಪ್ಲೇಂಟ್ ಇರುವ 1.5-litre K15B ಪೆಟ್ರೋಲ್ ಎಂಜಿನ್ ಒಂದಿಗೆ ಕೊಡಲಾಗಿದೆ ಅದರಲ್ಲಿ 105PS ಗರಿಷ್ಟ ಪವರ್ ಹಾಗು 138Nm ಗರಿಷ್ಟ ಟಾರ್ಕ್ ದೊರೆಯುತ್ತದೆ. ಮಾರುತಿ ಯವರು ಈ ಪವರ್ ಟ್ರೈನ್ ಅನ್ನು ಮಾನ್ಯುಯಲ್ ಹಾಗು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಒಂದಿಗೆ ಕೊಡುತ್ತಿದ್ದಾರೆ. ಕಂಪನಿಯು XL6 ಅನ್ನು ಎರೆಡು ವೇರಿಯೆಂಟ್ ಗಳಲ್ಲಿ ಕೊಡುತ್ತಿದ್ದಾರೆ: ಝಿಟಾ ಮತ್ತು ಅಲ್ಫಾ
ಮಹಾನಗರಗಳಾದ ಹೊಸ ದೆಹಲಿ, ಚೆನ್ನೈ, ಜೈಪುರ್, ಲಕ್ನೋ, ಚಂಡೀಗಡ್ , ಮತ್ತು ನೊಯಿಡಾ ಗಳಲ್ಲಿ ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ . ಆದರೆ ಬೆಂಗಳೂರು, ಮುಂಬೈ, ಹೈದೆರಾಬಾದ್, ಮತ್ತು ಗುರುಗ್ರಾಂ ಗಳಲ್ಲಿ ಎರೆಡು ತಿಂಗಳ ವರೆಗೂ ಕಾಯಬೇಕಾಗಬಹುದು.
ಭಾರತದಲ್ಲಿ XL6 ನ ಪ್ರತಿಸ್ಪರ್ದಿಗಳು, ಮಾರುತಿ ಸುಜುಕಿ ಎರ್ಟಿಗಾ, ಮಹಿಂದ್ರಾ ಮರಾಝೋ ಮತ್ತು ರೆನಾಲ್ಟ್ ಲಾಡ್ಗಿ.