• ಲಾಗ್ ಇನ್ / ನೋಂದಣಿ

MG ಹೊಸ ಮೊಬೈಲ್ ಶೋ ರೂಮ್ ಅನ್ನು ಬಿಡುಗಡೆ ಮಾಡಿದೆ. ಅದು ಹೆಕ್ಟರ್ ಒಂದಿಗೆ ಡಿಸೆಂಬರ್ 5 ರಿಂದ ಪ್ರವಾಸ ಆರಂಭಿಸಲಿದೆ

ಪ್ರಕಟಿಸಲಾಗಿದೆ ನಲ್ಲಿ Nov 28, 2019 03:02 PM ಇವರಿಂದ Sonny

  • 17 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಅದು ಡಿಜಿಟಲ್ ಕಾರ್ ಶಾಪಿಂಗ್ ಅನುಭವವನ್ನು ಕೊಡಲು ಕೇಂದ್ರೀಕರಿಸುತ್ತದೆ

  • MG ಮೊಬೈಲ್ ಶೋ ರೂಮ್ ಅನ್ನು ಡೀಲೇರ್ಶಿಪ್ ಇಲ್ಲದಿರುವ ಸ್ಥಳಗಳನ್ನು ಸೇರಲು ಉಪಯೋಗಿಸುತ್ತಿದೆ 
  • ಮೊಬೈಲ್ ಶೋ ರೂಮ್  ಭಾರತದ ಟೈಯರ್  II ಮತ್ತು   ಟೈಯರ್ III ಗಳತ್ತ ಹೋರಾಡಲಿದೆ 
  • ಅವುಗಳು MG  ಹೆಕ್ಟರ್  SUV  ಯನ್ನು  45-ಅಡಿ ಟ್ರೈಲರ್ ನಲ್ಲಿ ಒಳಗೊಳ್ಳಲಿದೆ 
  • ಮೊಬೈಲ್ ಶೋ ರೂಮ್ ನಲ್ಲಿ ಡಿಜಿಟಲ್ ಟರ್ಮಿನಲ್ ಕೊಡಲಾಗಿದೆ ಹೆಕ್ಟರ್ ಜೊತೆ ಸಂಯೋಜಿಸಲು ಅನುಕೂಲವಾಗುವಂತೆ.

MG Launches New Mobile Showroom. Will Begin Touring With Hector On December 5

MG ಮೋಟಾರ್ ತನ್ನ ಹೆಕ್ಟರ್ SUV  ಯನ್ನು  ಟೈಯರ್ II  ಮತ್ತು ಟೈಯರ್  III ನಗರಗಳನ್ನು ಸೇರಲು ತೆಗೆದುಕೊಡುಹೋಗಲಿದೆ. ಈ SUV ಯನ್ನು ಮೊಬೈಲ್ ಶೋ ರೂಮ್ ನಲ್ಲಿ ತೆಗೆದುಕೊಡು ಹೊಗಳಿದ್ದಾರೆ ಅದನ್ನು ‘MG ಅನುಭವ ವೀಲ್ ಗಳ ಮೇಲೆ" ಎಂದು ಕರೆದಿದ್ದಾರೆ. ಅವುಗಳು MG  ತಲುಪಿಲ್ಲದ  ಶೋ ರೂಮ್ / ಡೀಲೇರ್ಶಿಪ್ ಇಲ್ಲದ ಸ್ಥಳಗಳನ್ನು ತಲುಪಲಿದೆ .

ವೀಲ್ ಮೇಲಿರುವ ಶೋ ರೂಮ್ ಒಂದು 45- ಅಡಿ ಟ್ರೈಲರ್ ಆಗಿದ್ದು  ಹೆಕ್ಟರ್ SUV ಯನ್ನು ಹೊಂದಲಿದೆ ಹಾಗು  MG ಶೋ ರೂಮ್ ನಲ್ಲಿರುವಂತಹ ಅನುಭವವನ್ನು ಕೊಡುತ್ತದೆ ಗ್ರಾಹಕರಿಗೆ ಮತ್ತು ಹೆಕ್ಟರ್ ಗ್ರಾಹಕರು ಹೆಕ್ಟರ್ ಅನ್ನು ಅಸ್ಸೇಸ್ಸೋರಿ ಆಯ್ಕೆಗಳಿಂದಲೂ ಸಹ ನೋಡಬಹುದು. 

MG Launches New Mobile Showroom. Will Begin Touring With Hector On December 5

ಹೆಕ್ಟರ್ SUV ಒಂದು ಮಿಡ್ ಸೈಜ್ SUV ಆಗಿದೆ ಮತ್ತು ಅದು ಮೂರೂ ಎಂಜಿನ್ ಎಯ್ಕೆಗಳೊಂದಿಗೆ ಬರುತ್ತದೆ - 1.5- ಲೀಟರ್ ಪೆಟ್ರೋಲ್,1.5- ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಮತ್ತು 2.0- ಲೀಟರ್ ಡೀಸೆಲ್.  ಅದರ 10.4-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನಲ್ಲಿ ಎಂಬೆಡೆಡ್ eSIM  ಕೊಡಲಾಗಿದೆ ಇಂಟರ್ನೆಟ್ ಕನೆಕ್ಟಿವಿಟಿ ಮತ್ತು ಕನೆಕ್ಟೆಡ್ ಕಾರ್  ತಂತ್ರಜ್ಞಾನಕ್ಕಾಗಿ.  

MG ಹೆಕ್ಟರ್ ಈಗ ಬೆಲೆ ಪಟ್ಟಿ  ರೂ 12.48 ಲಕ್ಷ ದಿಂದ ರೂ 17.28 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ ). ಅದರ ಪ್ರತಿಸ್ಪರ್ಧೆ ಟಾಟಾ ಹ್ಯಾರಿಯೆರ್, ಹುಂಡೈ ಕ್ರೆಟಾ, ಕಿಯಾ ಸೆಲ್ಟಸ್, ಜೀಪ್ ಕಂಪಾಸ್, ಮಹಿಂದ್ರಾ XUV500  ಮತ್ತು ಹುಂಡೈ ತುಸಾನ್ ಗಳೊಂದಿಗೆ. MG ಯ ಮುಂದಿನ ಕೊಡುಗೆ  ZS EV  ಎಲೆಕ್ಟ್ರಿಕ್  SUV  ಆಗಲಿದೆ ಅದು ಡಿಸೆಂಬರ್  2019  ನಲ್ಲಿ ಅನಾವರಣಗೊಳ್ಳುವ ನಿರೀಕ್ಷೆ ಇದೆ ಮತ್ತು 2020 ಪ್ರಾರಂಭದಲ್ಲಿ ಬಿಡುಗಡೆ ಆಗಲಿದೆ.

 

ಅವರಿಂದ ಪ್ರಕಟಿಸಲಾಗಿದೆ

Write your ಕಾಮೆಂಟ್

Read Full News
  • ಟ್ರೆಂಡಿಂಗ್
  • ಇತ್ತಿಚ್ಚಿನ
×
ನಿಮ್ಮ ನಗರವು ಯಾವುದು?