• login / register

MG ಮೊದಲಬಾರಿಗೆ EV ಫಾಸ್ಟ್ ಚಾರ್ಜಿನ್ಗ್ ಸ್ಟೇಷನ್ ಅನ್ನು ಗುರುಗ್ರಾಂ ನಲ್ಲಿ ಸಾರ್ವಜನಿಕವಾಗಿ ಅನಾವರಣಗೊಳಿಸಿದೆ

published on nov 28, 2019 01:51 pm by sonny

  • 10 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

50kW DC ಫಾಸ್ಟ್ ಚಾರ್ಜರ್ ಆಯ್ದ ಸ್ಟ್ಯಾಂಡರ್ಡ್ ಚಾರ್ಜಿನ್ಗ್ ಪೋರ್ಟ್ ಗಳೊಂದಿಗೆ ಸಂಯೋಜಗೊಳಿಸಬಹುದಾಗಿದೆ.

  • MG ಯವರು ನಾಲ್ಕರಲ್ಲಿ ಮೊದಲ ಫಾಸ್ಟ್ ಚಾರ್ಜರ್ ಸ್ಟೇಷನ್ ಅನ್ನು NCR ನಲ್ಲಿ ಸ್ಥಾಪಿಸಿದೆ 
  • DC  ಫಾಸ್ಟ್ ಚಾರ್ಜರ್ ನಿಂದ MG ZS EV ಬ್ಯಾಟರಿ ಅನ್ನು ಶೇಕಡಾ  0 ಇಂದ 80  ವರೆಗೆ 40  ನಿಮಿಷದಲ್ಲಿ ಚಾರ್ಜ್ ಮಾಡಬಹುದು 
  • ಸಾಮಾನ್ಯ AC ವಾಲ್ ಬಾಕ್ಸ್ ಚಾರ್ಜರ್ ಗಳು ಸುಮಾರು 6 ಘಂಟೆ ತೆಗೆದುಕೊಳ್ಳಬಹುದು ZS EV ಯನ್ನು ಪೂರ್ಣವಾಗಿ ಚಾರ್ಜ್ ಮಾಡಲು 
  • DC ಫಾಸ್ಟ್ ಚಾರ್ಜರ್ ಅನ್ನು MG ಯ ಪ್ರಮುಖ ಶೋ ರೂಮ್ ಗಳಲ್ಲಿ ಅಳವಡಿಸಲಾಗಿದ್ದು ಅದು ಸರ್ವಜನಿಕರಿಗೆ ಲಭ್ಯವಿದೆ.

MG Unveils Its First Public EV Fast Charging Station In Gurugram

MG ಮೋಟಾರ್ ತನ್ನ ಮುಂಬರುವ ವಿದ್ಯುತ್ ಮಾಡೆಲ್ ಗಳಾದ ZS EV ಗಳಿಗಾಗಿ ಮೂಲಸೌಕರ್ಯದ ಲಭ್ಯತೆಯ ಬಗ್ಗೆ ತಯಾರಿ ನಡೆಸಿದೆ, ಮತ್ತು ಮೊದಲ DC ಫಾಸ್ಟ್ ಚಾರ್ಜಿನ್ಗ್ ಸ್ಟೇಷನ್ ಅನ್ನು ಅನಾವರಣಗೊಳಿಸಿದೆ. ಅದನ್ನು MG ಯ ಪ್ರಮುಖ ಶೋ ರೂಮ್ ಗಳಲ್ಲಿ ಗುರುಗ್ರಾಂ ನಲ್ಲಿ ಸ್ಥಾಪಿಸಿದೆ ಮತ್ತು ಅದು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಿದೆ 

50kW DC ಫಾಸ್ಟ್ ಚಾರ್ಜಿನ್ಗ್ ಸ್ಟೇಷನ್ ಅನ್ನು MG ಯು ಫೋರ್ಚುಮ್ ಚಾರ್ಜ ಹಾಗು ಡ್ರೈವ್ ಇಂಡಿಯಾ ಸಹಯೋಗದಲ್ಲಿ ಸ್ಥಾಪಿಸುತ್ತಿದೆ. ಗುರುಗ್ರಾಂ ಸ್ಟೇಷನ್ NCR ನಲ್ಲಿ ಸ್ಥಾಪಿಸಲ್ಪಡುತ್ತಿರುವ ಮೊದಲನೇ ಸ್ಟೇಷನ್ ಆಗಿದೆ ಮತ್ತು ಇತರ ಮೂರೂ  ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ ಮತ್ತು ನೊಯಿಡಾ ದಲ್ಲಿ ಇರಲಿದೆ. ಹೆಚ್ಚುವರಿಯಾಗಿ ಆರು  50kW DC ಫಾಸ್ಟ್ ಚಾರ್ಜರ್ ಗಳನ್ನೂ ಸಾರ್ವಜನಿಕರ ಉಪಯೋಗಕ್ಕಾಗಿ ಮುಂಬೈ, ಬೆಂಗಳೂರು, ಹೈದೆರಾಬಾದ್, ಮತ್ತು ಅಹ್ಮದಾಬಾದ್ ಗಳಲ್ಲಿ ಸ್ಥಾಪಿಸಲಿದೆ. ಈ ಚಾರ್ಜರ್ ಗಳನ್ನು  EV ಗ್ರಾಹಕರು  ಉಪಯೋಗಿಸಬಹುದಾಗಿದೆ CCS/CHAdeMO  ಚಾರ್ಜಿನ್ಗ್ ಸ್ಟ್ಯಾಂಡರ್ಡ್ ಗೆ ಅನುಗುಣವಾಗಿ ಅದಕ್ಕಾಗಿ ಫೋರ್ಚುಮ್  ಮತ್ತು ಡ್ರೈವ್ ಇಂಡಿಯಾ ಗಳಲ್ಲಿ ಮೊಬೈಲ್  ಆಪ್ ಮೂಲಕ ಧಾಖಲಾತಿ ಮಾಡಬೇಕಾಗುತ್ತದೆ.

MG ZS EV India-spec Reveal On December 5

MG ZS EV  ಯು ಮೊದಲ ಎಲೆಕ್ಟ್ರಿಕ್ ಕೊಡುಗೆ ಭಾರತದಲ್ಲಿ, ಅದನ್ನು ಡಿಸೆಂಬರ್ 2019 ನಲ್ಲಿ ಅನಾವರಣಗೊಳಿಸಲಾಗುವುದು ನಂತರ ಜನವರಿ 2020 ನಲ್ಲಿ ಬಿಡುಗಡೆ ಕಾಣಲಿದೆ. ಅದರ 44.5kWh ಲಿತಿಯಮ್ ಅಯಾನ್ ಬ್ಯಾಟರಿ ಸರಿಸುಮಾರು 400km ದೂರ ಕ್ರಮಿಸಲಿದೆ ಪೂರ್ಣ ಚಾರ್ಜ್ ಆದಾಗ. ಬ್ಯಾಟರಿ ಅನ್ನು ಶೇಕಡಾ 0 ಇಂದ 80 ವರೆಗೆ 40 ನಿಮಿಷದಲ್ಲಿ 50kW DC ಫಾಸ್ಟ್ ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು MG ಬಹಳಷ್ಟು ನಗರಗಳಲ್ಲಿ ಅಳವಡಿಸಿರುವಂತೆ. ಹೋಲಿಕೆಯಲ್ಲಿ AC ವಾಲ್ ಬಾಕ್ಸ್ ಚಾರ್ಜರ್ MG ಯ ಡೆಲ್ಟಾ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ಅಳವಡಿಸಿರುವುದು ಸುಮಾರು 6 ಗಂಟೆ ತೆಗೆದುಕೊಳ್ಳುತ್ತದೆ ಪೂರ್ಣ ಚಾರ್ಜ್ ಆಗಲು. 

 ನಿರೀಕ್ಷಿತ ಬೆಲೆ ಪಟ್ಟಿ ರೂ 20 ಲಕ್ಷ, MG ZS EV ಯ ನೇರ ಪ್ರತಿಸ್ಪರ್ಧೆ ಹುಂಡೈ ಕೋನ  ಎಲೆಕ್ಟ್ರಿಕ್ ಒಂದಿಗೆ ಇರುತ್ತದೆ.

  • New Car Insurance - Save Upto 75%* - Simple. Instant. Hassle Free - (InsuranceDekho.com)
  • Sell Car - Free Home Inspection @ CarDekho Gaadi Store
ಅವರಿಂದ ಪ್ರಕಟಿಸಲಾಗಿದೆ

Write your ಕಾಮೆಂಟ್

Read Full News
  • ಟ್ರೆಂಡಿಂಗ್
  • ಇತ್ತಿಚ್ಚಿನ
×
ನಿಮ್ಮ ನಗರವು ಯಾವುದು?