ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ

Tata Harrier EVಯಿಂದ ಏನನ್ನು ನಿರೀಕ್ಷಿಸಬಹುದು ?
ಟಾಟಾ ಹ್ಯಾರಿಯರ್ ಇವಿ ರೆಗ್ಯುಲರ್ ಹ್ಯಾರಿಯರ್ನಂತೆಯೇ ವಿನ್ಯಾಸವನ್ನು ಹೊಂದಿದ್ದರೂ, ಇದು ಆಲ್-ವೀಲ್-ಡ್ರೈವ್ (ಎಡಬ್ಲ್ಯೂಡಿ) ಸೆಟಪ್ ಅನ್ನು ಪಡೆಯುತ್ತದೆ ಮತ್ತು 500 ಕಿ.ಮೀ.ಗಿಂತ ಹೆಚ್ಚಿನ ರೇಂಜ್ಅನ್ನು ನೀಡುತ್ತದೆ

2025ರ Lexus LX 500d ಬುಕಿಂಗ್ಗಳು ಪ್ರಾರಂಭ; 3.12 ಕೋಟಿ ರೂ.ಗೆ ಹೊಸ ಓವರ್ಟ್ರೇಲ್ ವೇರಿಯೆಂಟ್ ಬಿಡುಗಡೆ
2025ರ ಲೆಕ್ಸಸ್ LX 500d ಅನ್ನು ಅರ್ಬನ್ ಮತ್ತು ಓವರ್ಟ್ರೇಲ್ ಎಂಬ ಎರಡು ವೇರಿಯೆಂಟ್ಗಳೊಂದಿಗೆ ನೀಡಲಾಗುತ್ತದೆ, ಇವೆರಡೂ 3.3-ಲೀಟರ್ V6 ಡೀಸೆಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತವೆ, ಇದು 309 ಪಿಎಸ್ ಮತ್ತು 700 ಎನ್ಎಮ್ ಔಟ್ಪುಟ್ಅನ್

Toyota Fortuner Legender 4x4 ಈಗ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಲಭ್ಯ
ಹೊಸ ವೇರಿಯೆಂಟ್ ಅದೇ 2.8-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಆಟೋಮ್ಯಾಟಿಕ್ ಆಯ್ಕೆಗಿಂತ 80 ಎನ್ಎಮ್ ಕಡಿಮೆ ಔಟ್ಪುಟ್ಅನ್ನು ಹೊಂದಿದೆ

ಭಾರತದಲ್ಲಿ 2025ರ Volvo XC90 ಬಿಡುಗಡೆ, ಬೆಲೆ 1.03 ಕೋಟಿ ರೂ. ನಿಗದಿ
ಹೊಸ XC90 ಸಂಪೂರ್ಣವಾಗಿ ಲೋಡ್ ಮಾಡಲಾದ ಒಂದೇ ವೇರಿಯೆಂಟ್ನಲ್ಲಿ ಲಭ್ಯವಿದೆ ಮತ್ತು ಇದು ಪ್ರಿ-ಫೇಸ್ಲಿಫ್ಟ್ ಮೊಡೆಲ್ನಂತೆಯೇ ಮೈಲ್ಡ್-ಹೈಬ್ರಿಡ್ ಪವರ್ಟ್ರೇನ್ ಆಯ್ಕೆಯೊಂದಿಗೆ ಬರುತ್ತದೆ

ಈ ಫೆಬ್ರವರಿಯ ಕಾರು ಮಾರಾಟದಲ್ಲಿ Hyundai ಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ Mahindra
ಸ್ಕೋಡಾ ಕಳೆದ ತಿಂಗಳು ಅತ್ಯಧಿಕ MoM (ತಿಂಗಳಿನಿಂದ ತಿಂಗಳು) ಮತ್ತು ವರ್ಷದಿಂದ ವರ್ಷಕ್ಕೆ (YoY) ಬೆಳವಣಿಗೆಯನ್ನು ದಾಖಲಿಸಿದೆ

ಬ್ರೆಜಿಲ್ನಲ್ಲಿ Volkswagen Tera ಅನಾವರಣ: ವೋಕ್ಸ್ವ್ಯಾಗನ್ನ ಹೊಸ ಎಂಟ್ರಿ-ಲೆವೆಲ್ SUV ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು
ಟೆರಾ ಭಾರತಕ್ಕೆ ಬಂದರೆ, ವೋಕ್ಸ್ವ್ಯಾಗನ್ನ ಲೈನ್ಅಪ್ನಲ್ಲಿ ಕಡಿಮೆ ಬೆಲೆಯ ಕಾರು ಮತ್ತು ಎಂಟ್ರಿ-ಲೆವೆಲ್ನ ಎಸ್ಯುವಿ ಕಾರು ಆಗಬಹುದು

ಮೊಡೆಲ್ ಇಯರ್ ಆಪ್ಡೇಟ್ ಪಡೆದ Hyundai Creta, ಪನೋರಮಿಕ್ ಸನ್ರೂಫ್ ವೇರಿಯೆಂಟ್ನ ಬೆಲೆಯಲ್ಲಿ 1.5 ಲಕ್ಷ ರೂ.ಗಳಷ್ಟು ಕಡಿತ
ಮೊಡೆಲ್ ಇಯರ್ನ (MY25) ಆಪ್ಡೇಟ್ನ ಭಾಗವಾಗಿ, ಕ್ರೆಟಾ ಈಗ EX(O) ಮತ್ತು SX ಪ್ರೀಮಿಯಂ ಎಂಬ ಎರಡು ಹೊಸ ವೇರಿಯೆಂಟ್ಗಳನ್ನು ಪಡೆಯುತ್ತದೆ

MY2025ರ Skoda Slavia ಮತ್ತು Skoda Kushaq ಬಿಡುಗಡೆ; ಬೆಲೆಯಲ್ಲಿ ಕಡಿತ
ಈ ಆಪ್ಡೇಟ್ ಎರಡೂ ಕಾರುಗಳಲ್ಲಿನ ವೇರಿಯೆಂಟ್-ವಾರು ಫೀಚರ್ಗಳನ್ನು ಮರುಜೋಡಿಸಿದೆ ಮತ್ತು ಸ್ಲಾವಿಯಾದ ಬೆಲೆಗಳನ್ನು 45,000 ವರೆಗೆ ಕಡಿಮೆ ಮಾಡಿದೆ, ಆದರೆ ಕುಶಾಕ್ನ ಬೆಲೆಯನ್ನು 69,000 ರೂ.ಗಳವರೆಗೆ ಹೆಚ್ಚಿಸಲಾಗಿದೆ

Maruti Alto K10ಗೆ 6 ಏರ್ಬ್ಯಾಗ್ಗಳನ್ನು ಹೊಂದಿರುವ ಅತಿ ಕಡಿಮೆ ಬೆಲೆಯ ಕಾರು ಎಂಬ ಹೆಗ್ಗಳಿಕೆ
ಏರ್ಬ್ಯಾಗ್ಗಳನ್ನು ಸೇರಿಸುವುದರ ಜೊತೆಗೆ, ಆಲ್ಟೊ ಕೆ 10 ಪವರ್ ಮತ್ತು ಟಾರ್ಕ್ನಲ್ಲಿ ಸ್ವಲ್ಪ ಹೆಚ್ಚಳವನ್ನು ಪಡೆಯುತ್ತದೆ

ಭಾರತದಲ್ಲಿ MY 2025ರ BMW 3 ಸೀರಿಸ್ LWB (ಲಾಂಗ್-ವೀಲ್ಬೇಸ್) 62.60 ಲಕ್ಷ ರೂ.ಗೆ ಬಿಡುಗಡೆ
MY 2025 3 ಸೀರಿಸ್ LWB (ಲಾಂಗ್-ವೀಲ್ಬೇಸ್) ಅನ್ನು ಪ್ರಸ್ತುತ ಸಂಪೂರ್ಣವಾಗಿ ಲೋಡ್ ಮಾಡಲಾದ ಒಂದೇ 330 Li M ಸ್ಪೋರ್ಟ್ ವೇರಿಯೆಂಟ್ನಲ್ಲಿ ನೀಡಲಾಗುತ್ತಿದೆ

ಯಾವುದೇ ಕವರ್ ಇಲ್ಲದೇ ಮೊದಲ ಬಾರಿಗೆ ರಸ್ತೆಗಿಳಿದ Tata Harrier EV, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
ಟಾಟಾ ಹ್ಯಾರಿಯರ್ ಇವಿಯು ಆಲ್-ವೀಲ್-ಡ್ರೈವ್ (ಎಡಬ್ಲ್ಯೂಡಿ) ಡ್ರೈವ್ಟ್ರೇನ್ ಅನ್ನು ಹೊಂದಿದ್ದು, 500 ಕಿ.ಮೀ.ಗಿಂತ ಹೆಚ್ಚಿನ ರೇಂಜ್ಅನ್ನು ನೀಡುವ ನಿರೀಕ್ಷೆಯಿದೆ

ಉತ್ಪಾದನೆಗೆ ಸಿದ್ಧವಾಗಿರುವ Kia EV4 ನ ಅನಾವರಣ, ಭಾರತಕ್ಕೂ ಬರುವ ಸಾಧ್ಯತೆ
ಸಂಪೂರ್ಣ ಎಲೆಕ್ಟ್ರಿಕ್ ಆಗಿರುವ ಕಿಯಾ EV4 ಸೆಡಾನ್ ಮತ್ತು ಹ್ಯಾಚ್ಬ್ಯಾಕ್ ಎರಡೂ ಬಾಡಿ ಶೈಲಿಗಳಲ್ಲಿ ಬಿಡುಗಡೆಯಾಗಲಿದೆ

MG Comet EV ಬ್ಲಾಕ್ಸ್ಟಾರ್ಮ್ ಎಡಿಷನ್ ಬಿಡುಗಡೆ
ಕಾಮೆಟ್ ಇವಿಯ ಸಂಪೂರ್ಣ ಕಪ್ಪು ಬಣ್ಣದ ಬ್ಲಾಕ್ಸ್ಟಾರ್ಮ್ ಆವೃತ್ತಿಯು ಅದರ ಟಾಪ್ ವೇರಿಯೆಂಟ್ ಎಕ್ಸ್ಕ್ಲೂಸಿವ್ ವೇರಿಯೆಂಟ್ ಅನ್ನು ಆಧರಿಸಿದೆ

ಭಾರತದಲ್ಲಿ ಈವರೆಗೆ 50,000 ಕ್ಕೂ ಹೆಚ್ಚು Honda Elevate ಕಾರುಗಳ ಡೆಲಿವೆರಿ, ADAS ವೇರಿಯೆಂಟ್ಗಳಿಗೆ ಹೆಚ್ಚಿನ ಡಿಮ್ಯಾಂಡ್
ಜಾಗತಿಕವಾಗಿ 1 ಲಕ್ಷಕ್ಕೂ ಹೆಚ್ಚು ಎಲಿವೇಟ್ ಎಸ್ಯುವಿಗಳನ್ನು ಮಾರಾಟ ಮಾಡಲಾಗಿದ್ದು, ಅದರಲ್ಲಿ 53,326 ಯುನಿಟ್ಗಳು ಭಾರತದಲ್ಲಿ ಮಾರಾಟವಾಗಿದ್ದರೆ, ಉಳಿದ 47,653 ಯುನಿಟ್ಗಳನ್ನು ಜಪಾನ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳಿಗೆ ರಫ್ತು ಮಾಡಲಾ

ಮೊದಲ ಬಾರಿಗೆ MG Comet EV ಬ್ಲಾಕ್ಸ್ಟಾರ್ಮ್ ಎಡಿಷನ್ನ ಟೀಸರ್ ಔಟ್, ಕಪ್ಪು ಬಣ್ಣ ಮತ್ತು ಕೆಂಪು ಆಕ್ಸೆಂಟ್ನೊಂದಿಗೆ ಎಕ್ಸ್ಟೀರಿಯರ್ ವಿನ್ಯಾಸದ ಪ್ರದರ್ಶನ
ಸಂಪೂರ್ಣ ಕಪ್ಪು ಬಣ್ಣದ ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್ ಥೀಮ್ ಸೇರಿದಂತೆ ಬದಲಾವಣೆಗಳನ್ನು ಹೊರತುಪಡಿಸಿ, ಮೆಕ್ಯಾನಿಕಲ್ಗಳು ಮತ್ತು ಫೀಚರ್ಗಳ ಸೂಟ್ ರೆಗ್ಯುಲರ್ ಮೊಡೆಲ್ನಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ
ಇತ್ತೀಚಿನ ಕಾರುಗಳು
- ಹೊಸ ವೇರಿಯೆಂಟ್ಲೆಕ್ಸಸ್ ಎಲ್ಎಕ್ಸRs.2.84 - 3.12 ಸಿಆರ್*
- ಹೊಸ ವೇರಿಯೆಂಟ್ಟೊಯೋಟಾ ಫ್ರಾಜುನರ್ ಲೆಜೆಂಡರ್Rs.44.11 - 48.09 ಲಕ್ಷ*
- Volvo XC90Rs.1.03 ಸಿಆರ್*
- ಹೊಸ ವೇರಿಯೆಂಟ್ಹುಂಡೈ ಕ್ರೆಟಾRs.11.11 - 20.42 ಲಕ್ಷ*
- ಬಿಎಂಡವೋ 3 ಸರಣಿ Long WheelbaseRs.62.60 ಲಕ್ಷ*
ಇತ್ತೀಚಿನ ಕಾರುಗಳು
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.89 ಲಕ್ಷ*
- ಮಹೀಂದ್ರ ಥಾರ್Rs.11.50 - 17.60 ಲಕ್ಷ*
- ಹುಂಡೈ ಕ್ರೆಟಾRs.11.11 - 20.42 ಲಕ್ಷ*
- ಮಹೀಂದ್ರ ಸ್ಕಾರ್ಪಿಯೋRs.13.62 - 17.50 ಲಕ್ಷ*
- ಲ್ಯಾಂಡ್ ರೋವರ್ ಡಿಫೆಂಡರ್Rs.1.04 - 1.57 ಸಿಆರ್*