ನೆಕ್ಸ್ಟ್ -ಜೆನ್ ಮಾರುತಿ ಸುಜುಕಿ S -ಕ್ರಾಸ್ ಪಡೆಯುತ್ತದೆ ಪ್ಲಗ್ ಇನ್ ಹೈಬ್ರಿಡ್ ಆವೃತ್ತಿ.
ಏಪ್ರಿಲ್ 22, 2019 12:20 pm ರಂದು cardekho ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ನೆಕ್ಸ್ಟ್ -ಜೆನ್ ಸುಜುಕಿ S -ಕ್ರಾಸ್ ಸುಝುಕಿಯ ಪ್ಲಗ್ ಇನ್ ಹೈಬ್ರಿಡ್ ಮಡೆಯುವುದರಲ್ಲಿ ಮೊದಲನೆಯದಾಗಬಹುದು. ಇನ್ನೊಂದು ಇತ್ತೀಚಿಗೆ ದೃಢೀಕರಿಸಿದಂತೆ ಹೊಸ ವಿಟಾರಾ SUV, ಆಗಬಹುದು , ಮತ್ತು ಇದು ಪ್ರಪಂಚದಾದ್ಯಂತ ಅತಿ ಮುಂಚೂಣಿಯಲ್ಲಿರುವ ಸುಜುಕಿ ಮಾಡೆಲ್ ಆಗಿದೆ.
ಸುಝುಕಿ ಕಾರ್ ಗಳು ಯಾವಾಗ ಪ್ಲಗ್ ಇನ್ ಹೈಬ್ರಿಡ್ ಪವರ್ ಟ್ರೈನ್ ಅನ್ನು ಪಡೆಯುತ್ತದೆ ಎಂದು ಕೇಳಿದಾಗ, ಡೇಲ್ ಯಾಟ್ಟ್ , ಸುಜುಕಿ ಯ UK ದ ಮನಗಿಂದ್ ಡೈರೆಕ್ಟರ್, ಅವರು ತಿಳಿಸಿದರು ಎಂಬಂತೆ " ಹೌದು, ಆದರೆ S -ಕ್ರಾಸ್ ಹಾಗು ವಿಟಾರಾ ದಲ್ಲಿ, ಸ್ವಿಫ್ಟ್ ಮತ್ತು ಸೆಲೆರಿಯೊ ದಲ್ಲಿ ಅಲ್ಲ".
ಯಾಟ್ಟ್ ದೃಡೀಕರಿಸಿದಂತೆ ಸುಜುಕಿ ಎರೆಡು ಎಲೆಕ್ಟ್ರಿಕ್ ಆರ್ಕಿಟೆಕ್ಚರ್ ಮೇಲೆ ಕೆಲಸ ಮಾಡುತ್ತಿದೆ. ಒಂದು 12-ವೋಲ್ಟ್ ಸಿಸ್ಟಮ್ ಚಿಕ್ಕ ಕಾರ್ ಗಳಿಗೆ ಮತ್ತು 48-ವೋಲ್ಟ್ ಸಿಸ್ಟಮ್ ದೊಡ್ಡ ಮಾಡೆಲ್ ಗಳಾದ ವಿಟಾರಾ ಮತ್ತು S-ಕ್ರಾಸ್ ಗಳಿಗೆ. ಈ ಕಾರ್ ಮೇಕರ್ ಹೊರತರುತ್ತಿರುವ ಹೈಬ್ರಿಡ್ ಸಿಸ್ಟಮ್ ಸಿಯಾಜ್ ಮತ್ತು S-ಕ್ರಾಸ್ ನಲ್ಲಿ ಕೂಡ 12-ವೋಲ್ಟ್ ಸಿಸ್ಟಮ್ ಇದೆ.
ನೆಕ್ಸ್ಟ್-ಜೆನ್ S -ಕ್ರಾಸ್ ಪ್ರಪಂಚದಾದ್ಯಂತ 2020 ವೇಳೆಗೆ ಮಾರಾಟಕ್ಕೆ ದೊರೆಯಲಿದೆ. S -ಕ್ರಾಸ್ ಸದ್ಯಕ್ಕೆ ಅತಿ ಹೆಚ್ಚು ಬೆಲೆಯುಳ್ಳ ಮಾರುತಿ ಸುಝುಕಿ ಕಾರ್ ಭಾರತದಲ್ಲಿ . ಇದೋ ಒಂದು ಸದೃಢ ಸ್ಪರ್ಧಿ ಆಗಿದ್ದು PHEV ಟೆಕ್ನಾಲಜಿಯನ್ನು ಈ ಖಂಡದಲ್ಲಿ ಹೊರತಂದಿದೆ. ಆದರೆ ಒಂದು ಕುಟ್ಟುಹೊಲಕಾರಿ ನಿರೀಕ್ಷೆ ಎಂದರೆ ಇದು ಪ್ಲಗ್ ಇನ್ ಹೈಬ್ರಿಡ್ ಪವರ್ ಟ್ರೈನ್ ಅನ್ನು ಹೊಂದಿರುತ್ತದೆಯೇ ಅಥವಾ ಇಲ್ಲವೇ ಎಂಬುದು. ಚಾರ್ಗಿಂಗ್ ಪಾಯಿಂಟ್ ಗಾಲ ಕೊರತೆ ಹಾಗು ಹೋಗೆ ಕಡಿವಾಣಕ್ಕೆ ಅಸ್ಟೇನು ಆದ್ಯತೆ ಇಲ್ಲದಿರುವುದನ್ನು ಪರಿಗಣಿಸಿದರೆ, EV ಗಳು ಈಗ 12 ಪರ್ಸೆಂಟ್ GST ಪಡೆಯುತ್ತದೆ, ಇದು PHEV ಮತ್ತು ಸಾಮಾನ್ಯ ಕಾರುಗಳಿಗೆ ಸರಿಸಮವಾಗಿದೆ.