ರೆನಾಲ್ಟ್ ಡಸ್ಟರ್ BS6 ಪರೀಕ್ಷೆಯನ್ನು ಬೇಹುಗಾರಿಕೆಯಲ್ಲಿ ನೋಡಲಾಗಿದೆ, ಹೊಸ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಬಹುದೇ?

ಪ್ರಕಟಿಸಲಾಗಿದೆ ನಲ್ಲಿ nov 28, 2019 01:47 pm ಇವರಿಂದ sonny ರೆನಾಲ್ಟ್ ಡಸ್ಟರ್ ಗೆ

  • 12 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಡಸ್ಟರ್ ಸದ್ಯದಲ್ಲೇ ಕೇವಲ ಪೆಟ್ರೋಲ್ SUV  ಆಗಲಿದೆ ಏಕೆಂದರೆ ರೆನಾಲ್ಟ್ ಡೀಸೆಲ್ ಮಾಡೆಲ್ ಗಳನ್ನು BS6 ಅವಧಿಯಲ್ಲಿ ಸ್ಥಗಿತಗೊಳಿಸಬಹುದು. 

  • ರೆನಾಲ್ಟ್ ಸದ್ಯದಲ್ಲಿ ಲಭ್ಯವಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನವೀಕರಣಗೊಳಿಸಬಹುದು BS6 ಎಮಿಶನ್ ನಾರ್ಮ್ಸ್ ಗೆ ಅನುಗುಣವಾಗಿರುವಂತೆ
  • ಹೊಸ, ಹೆಚ್ಚು ಪವರ್ ಹೊಂದಿರುವ ಪೆಟ್ರೋಲ್ ಎಂಜಿನ್ ಬರುವ ಸಾಧ್ಯತೆ ಇದೆ 
  • ರೆನಾಲ್ಟ್ ನ  ಹೊಸ 1.0- ಲೀಟರ್ ಮತ್ತು 1.3-ಲೀಟರ್ ಟರ್ಬೊ ಚಾರ್ಜ್ ಇರುವ ಪೆಟ್ರೋಲ್ ಎಂಜಿನ್ ಅನ್ನು ಯುರೋ ಸ್ಪೆಕ್ ಮಾಡೆಲ್ ನಲ್ಲಿ ಕೊಡಲಾಗಬಹುದು 
  • BS6 ಡಸ್ಟರ್ ಹೆಚ್ಚಿನ ಪ್ರೀಮಿಯಂ ಅನ್ನು ಈಗಿರುವ ಪೆಟ್ರೋಲ್ ವೇರಿಯೆಂಟ್ ಗಳಿಗಿಂತ ಹೆಚ್ಚಾಗಿ ಪಡೆಯಬಹುದು ಆರಂಭಿಕ ಬೆಲೆ ರೂ  8 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )

Renault Duster BS6 Spied Testing, New Turbo Petrol Engine?

ಈಗಿನ ವಾತಾವರಣದಲ್ಲಿ ಹೆಚ್ಚಾಗಿ BS6 ಗಾಗಿ ಪರೀಕ್ಷಿಸಲ್ಪಡುತ್ತಿರುವ ವಿವಿಧ ಮಾಡೆಲ್ ಗಳನ್ನು ಕಾಣಬಹುದು. ಈಗಿರುವುದು BS6  ಆವೃತ್ತಿಯ ಇತ್ತೀಚಿಗೆ ಫೇಸ್ ಲಿಫ್ಟ್ ಪಡೆದ   ರೆನಾಲ್ಟ್ ಡಸ್ಟರ್ ಕಾಂಪ್ಯಾಕ್ಟ್ SUV ಆಗಿದೆ. ಇಲ್ಲಿ ಹೆಚ್ಚು ಮರೆಮಾಚುವಿಕೆಗಳೊಂದಿಗೆ ಕಾಣಲಾಗಿದೆ, ಅದನ್ನು ಏಪ್ರಿಲ್ 2020 ಕೊನೆ ಒಳಗೆ ಬಿಡುಗಡೆ ಮಾಡಲಾಗಬಹುದು. 

BS6 ಡಸ್ಟರ್ ಪೆಟ್ರೋಲ್ ಎಂಜಿನ್ ನಿಂದ ಪವರ್ ಹೊಂದಲಿದೆ ಏಕೆಂದರೆ ರೆನಾಲ್ಟ್ ಈಗಾಗಲೇ ಘೋಷಿಸಿರುವಂತೆ ಅದು ಡೀಸೆಲ್ ಎಂಜಿನ್ ಅನ್ನು BS6 ಅವಧಿಯಲ್ಲಿ ಸ್ಥಗಿತಗೊಳಿಸಲಿದೆ. ಇಂಡಿಯಾ ಸ್ಪೆಕ್ ಡಸ್ಟರ್ ಸದ್ಯದಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ ಲಭ್ಯವಿದೆ, ಹೊಸ ಎರೆಡನೆ ಪೀಳಿಗೆಯ ಯುರೋ ಸ್ಪೆಕ್ ಡಸ್ಟರ್ ಹೊಸ ಟರ್ಬೊ ಚಾರ್ಜ್ ಇರುವ 1.0- ಲೀಟರ್ ಹಾಗು 1.3-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ. 

Renault Duster BS6 Spied Testing, New Turbo Petrol Engine?

ಎರೆಡೂ ಟರ್ಬೊ ಚಾರ್ಜ್ ಎಂಜಿನ್ ಗಳು ಯುರೋ  6d-TEMP ಅಥವಾ ಯುರೋ  6.2 ಎಮಿಷನ್ ನಾರ್ಮ್ಸ್ ಗೆ ಅನುಗುಣವಾಗಿದೆ ಅವುಗಳು BS6 ಎಮಿಷನ್ ನಾರ್ಮ್ಸ್ ಗಿಂತಲೂ ಕಠಿಣವಾಗಿದೆ (BS6 ~ Euro 6). 

 

ಯೂರೋ -ಸ್ಪೆಕ್ ರೆನಾಲ್ಟ್ ಡಸ್ಟರ್  1.3- ಲೀಟರ್ ಪೆಟ್ರೋಲ್

ಯೂರೋ -ಸ್ಪೆಕ್ ರೆನಾಲ್ಟ್ ಡಸ್ಟರ್  1.0- ಲೀಟರ್ ಪೆಟ್ರೋಲ್

ಈಗಿರುವ ಇಂಡಿಯಾ  -ಸ್ಪೆಕ್ ರೆನಾಲ್ಟ್ ಡಸ್ಟರ್  1.5- ಲೀಟರ್ ಪೆಟ್ರೋಲ್

ಪವರ್

130PS/ 150PS

100PS

106PS

ಟಾರ್ಕ್

240Nm/ 250Nm

160Nm

142Nm

Renault 1.3-litre TCe

ರೆನಾಲ್ಟ್ ನವರು ಡಸ್ಟರ್ ನ BS6 ಪೆಟ್ರೋಲ್ ಎಂಜಿನ್ ಲೈನ್ ಅಪ್ ಅನ್ನು ಖಚಿತಪಡಿಸಬೇಕಾಗಿದೆ  1.0- ಲೀಟರ್ TCe ಎಂಜಿನ್  1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬದಲಿಸಲಿದೆ ಮತ್ತು 1.3-litre TCe ಯು ಡಸ್ಟರ್ ನ ಡೀಸೆಲ್ ಎಂಜಿನ್ ಅನ್ನು ಬದಲಿಸಬಹುದು ಭಾರತದಲ್ಲಿ ಏಕೆಂದರೆ ಅದರಲ್ಲಿ AWD  ಸಂಯೋಜನೆ ಸಹ ಕೊಡಲಾಗುತ್ತಿದೆ. ರೆನಾಲ್ಟ್ 1.5- ಲೀಟರ್ ಪೆಟ್ರೋಲ್ ಎಂಜಿನ್ ಅನ್ನು BS6 ನಾರ್ಮ್ಸ್ ಗೆ ಅನುಗುಣವಾಗಿ ನವೀಕರಣ ಗೊಳಿಸಬಹುದು ಮತ್ತು  1.3-ಲೀಟರ್ TCe ಆಯ್ಕೆ ಹೊಂದಬಹುದು. 

ಎರೆಡನೆ ಪೀಳಿಗೆಯ ಡಸ್ಟರ್ ಯೂರೋಪ್ ನಲ್ಲಿ ಕೊಡಲಾಗುತ್ತಿದ್ದು ಅದನ್ನು ಇಲ್ಲಿ ಕೊಡಲಾಗುತ್ತಿಲ್ಲ ಮತ್ತು ಇಲ್ಲಿ ಸ್ವಲ್ಪ ಮಟ್ಟಿಗೆ ಫೇಸ್ ಲಿಫ್ಟ್ ಗಳನ್ನು ಕೊಡಲಾಗಿದೆ.  ಈಗಿರುವ ಪೀಳಿಗೆಯ ರೆನಾಲ್ಟ್ ಪೆಟ್ರೋಲ್ ವೇರಿಯೆಂಟ್ ಬೆಲೆ ಪಟ್ಟಿ ರೂ 8 ಲಕ್ಷ ದಿಂದ ರೂ 10 ಲಕ್ಷ ವರೆಗೆ ಇರುತ್ತದೆ. ಅದೇ ಎಂಜಿನ್ ಅನ್ನು ಮುಂಬರುವ BS6 ಎಮಿಷನ್ ನಾರ್ಮ್ಸ್ ಗೆ ನವೀಕರಣ ಗೊಳಿಸಿದರೆ ಡಸ್ಟರ್ ರೂ 30,000 ವರೆಗೆ ಅಧಿಕ ಬೆಲೆ ಪಟ್ಟಿ ಹೊಂದಬಹುದು.

Image Source

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ರೆನಾಲ್ಟ್ ಡಸ್ಟರ್

Read Full News

trendingಎಸ್ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience