• English
  • Login / Register
  • ರೆನಾಲ್ಟ್ ಡಸ್ಟರ್ 2025 ಮುಂಭಾಗ left side image
  • ರೆನಾಲ್ಟ್ ಡಸ್ಟರ್ 2025 side view (left)  image
1/2
  • Renault Duster 2025
    + 15ಚಿತ್ರಗಳು
  • Renault Duster 2025
    ವೀಡಿಯೋಸ್

ರೆನಾಲ್ಟ್ ಡಸ್ಟರ್ 2025

share your ವೀಕ್ಷಣೆಗಳು
Rs.10 ಲಕ್ಷ*
ಭಾರತ ರಲ್ಲಿ Estimated ಬೆಲೆ
ನಿರೀಕ್ಷಿತ ಲಾಂಚ್‌ date - ಜೂನ್ 20, 2026
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ರೆನಾಲ್ಟ್ ಡಸ್ಟರ್ 2025 ನ ಪ್ರಮುಖ ಸ್ಪೆಕ್ಸ್

ಇಂಜಿನ್1499 cc
ಟ್ರಾನ್ಸ್ಮಿಷನ್ಮ್ಯಾನುಯಲ್‌
ಫ್ಯುಯೆಲ್ಪೆಟ್ರೋಲ್

ಡಸ್ಟರ್ 2025 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ನಾವು ಹೊಸ ಡಸ್ಟರ್ ಅನ್ನು ಭಾರತದಲ್ಲಿ ಕೊನೆಯದಾಗಿ ಮಾರಾಟವಾದ ಹಳೆಯ ಭಾರತೀಯ-ಆಧಾರಿತ ರೆನಾಲ್ಟ್ ಡಸ್ಟರ್‌ನೊಂದಿಗೆ ಹೋಲಿಸಿದ್ದೇವೆ.

ಬಿಡುಗಡೆ: ರೆನಾಲ್ಟ್ ಇದನ್ನು  2025 ರ ಅಕ್ಟೋಬರ್ ವೇಳೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಬೆಲೆ: ಇದರ ಎಕ್ಸ್ ಶೋ ರೂಂ ಬೆಲೆ ಸುಮಾರು 10 ಲಕ್ಷ ರೂ.ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಆಸನ ಸಾಮರ್ಥ್ಯ: 2024ರ ಡಸ್ಟರ್ ಅನ್ನು 5-ಆಸನಗಳ ವಿನ್ಯಾಸದಲ್ಲಿ ನೀಡಲಾಗುವುದು.

ಬೂಟ್ ಸ್ಪೇಸ್: ಇದು 472 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ನೀಡುತ್ತದೆ.

ಎಂಜಿನ್ ಮತ್ತು  ಟ್ರಾನ್ಸ್‌ಮಿಷನ್‌: ಹೊಸ-ತಲೆಮಾರಿನ ಡಸ್ಟರ್ 3 ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ: ಮೊದಲನೆಯದ್ದು 130 PS, 1.2-ಲೀಟರ್ ಟರ್ಬೊ-ಪೆಟ್ರೋಲ್ ಪವರ್‌ಟ್ರೇನ್ 48 V ಮೈಲ್ಡ್‌ ಹೈಬ್ರಿಡ್ ಸಿಸ್ಟಮ್‌ಗೆ ಜೋಡಿಸಲಾಗಿದೆ, ಎರಡನೆಯದ್ದು ಬಲವಾದ ಹೈಬ್ರಿಡ್ 140 PS 1.6-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಜೋಡಿಸಲಾಗಿದೆ. ಇದರ 2 ಎಲೆಕ್ಟ್ರಿಕ್ ಮೋಟಾರ್‌ಗಳು 1.2kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ ಮತ್ತು ಮೂರನೆಯದು ಪೆಟ್ರೋಲ್ ಮತ್ತು LPG ಸಂಯೋಜನೆಯಾಗಿದೆ. 1.2-ಲೀಟರ್ ಘಟಕವು 6-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಎಲ್ಲಾ 4 ಚಕ್ರಗಳಿಗೆ ಪವರ್‌ನ್ನು ನೀಡುತ್ತದೆ.

ವೈಶಿಷ್ಟ್ಯಗಳು: ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.1-ಇಂಚಿನ ಟಚ್‌ಸ್ಕ್ರೀನ್ ಇಂಫೋ ಎಂಟಟೈನ್‌ಮೆಂಟ್‌ ಸಿಸ್ಟಮ್‌, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, 6-ಸ್ಪೀಕರ್ ಆರ್ಕಮಿಸ್ 3D ಸೌಂಡ್ ಸಿಸ್ಟಮ್ ಮತ್ತು ಕ್ರೂಸ್ ಕಂಟ್ರೋಲ್ ನ್ನು ಪಡೆಯುತ್ತದೆ.

ಸುರಕ್ಷತೆ: ರೆನಾಲ್ಟ್ ಇದನ್ನು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳೊಂದಿಗೆ (ADAS) ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್, ಟ್ರಾಫಿಕ್ ಸಿಗ್ನಲ್‌ ಗುರುತಿಸುವಿಕೆ ಮತ್ತು ವೇಗದ ಆಲರ್ಟ್‌, ಮತ್ತು ಲೇನ್ ಕೀಪ್ ಅಸಿಸ್ಟ್ ಸೇರಿದಂತೆ ಸಜ್ಜುಗೊಳಿಸುತ್ತದೆ.

 ಪ್ರತಿಸ್ಪರ್ಧಿಗಳು: ಹೊಸ ರೆನಾಲ್ಟ್ ಡಸ್ಟರ್ ಮಾರುಕಟ್ಟೆಯಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಹ್ಯುಂಡೈ ಕ್ರೆಟಾ, ಎಂಜಿ ಆಸ್ಟರ್, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗನ್, ಹೋಂಡಾ ಎಲಿವೇಟ್ ಮತ್ತು ಸಿಟ್ರೊಯೆನ್ ಸಿ3 ಏರ್‌ಕ್ರಾಸ್‌ಗಳೊಂದಿಗೆ ಸ್ಪರ್ಧೆಯನ್ನು ಒಡ್ಡಲಿದೆ.

ರೆನಾಲ್ಟ್ ಡಸ್ಟರ್ 2025 ಬೆಲೆ ಪಟ್ಟಿ (ರೂಪಾಂತರಗಳು)

following details are tentative ಮತ್ತು subject ಗೆ change.

ಮುಂಬರುವಸ್ಟ್ಯಾಂಡರ್ಡ್1499 cc, ಮ್ಯಾನುಯಲ್‌, ಪೆಟ್ರೋಲ್Rs.10 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
space Image

Save 40%-50% on buyin ಜಿ a used Renault Duster **

  • ರೆನಾಲ್ಟ್ ಡಸ್ಟರ್ 85PS Diesel RxL
    ರೆನಾಲ್ಟ್ ಡಸ್ಟರ್ 85PS Diesel RxL
    Rs3.35 ಲಕ್ಷ
    201580,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಡಸ್ಟರ್ Petrol RxL
    ರೆನಾಲ್ಟ್ ಡಸ್ಟರ್ Petrol RxL
    Rs4.60 ಲಕ್ಷ
    201655,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಡಸ್ಟರ್ 85PS Diesel RxS
    ರೆನಾಲ್ಟ್ ಡಸ್ಟರ್ 85PS Diesel RxS
    Rs5.75 ಲಕ್ಷ
    201862,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಡಸ್ಟರ್ Petrol RxL
    ರೆನಾಲ್ಟ್ ಡಸ್ಟರ್ Petrol RxL
    Rs5.46 ಲಕ್ಷ
    201851,03 7 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಡಸ್ಟರ್ 85PS Diesel RxS
    ರೆನಾಲ್ಟ್ ಡಸ್ಟರ್ 85PS Diesel RxS
    Rs5.25 ಲಕ್ಷ
    201837,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಡಸ್ಟರ್ Petrol RXS CVT
    ರೆನಾಲ್ಟ್ ಡಸ್ಟರ್ Petrol RXS CVT
    Rs5.98 ಲಕ್ಷ
    201858,295 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಡಸ್ಟರ್ Petrol RxL
    ರೆನಾಲ್ಟ್ ಡಸ್ಟರ್ Petrol RxL
    Rs2.85 ಲಕ್ಷ
    201384,381 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಡಸ್ಟರ್ Petrol RxE
    ರೆನಾಲ್ಟ್ ಡಸ್ಟರ್ Petrol RxE
    Rs3.15 ಲಕ್ಷ
    201367,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಡಸ್ಟರ್ 110PS Diesel RxL Explore
    ರೆನಾಲ್ಟ್ ಡಸ್ಟರ್ 110PS Diesel RxL Explore
    Rs4.50 ಲಕ್ಷ
    201670,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಡಸ್ಟರ್ Petrol RxE
    ರೆನಾಲ್ಟ್ ಡಸ್ಟರ್ Petrol RxE
    Rs3.55 ಲಕ್ಷ
    201582,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ರೆನಾಲ್ಟ್ ಡಸ್ಟರ್ 2025 road test

  • 2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್
    2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್

    ಈ ಎಮ್‌ಪಿವಿಯು ನೀಡುವ ಸ್ಥಳಾವಕಾಶ ಮತ್ತು ಸೌಕರ್ಯವು ಸಹ ಇದರ ಹಳೆಯ ರೀತಿಯ ಲುಕ್‌ ಮತ್ತು ಕಡಿಮೆ ಪರ್ಫಾರ್ಮೆನ್ಸ್‌ನಿಂದಾಗಿ ಸಪ್ಪೆ ಅನಿಸುತ್ತದೆ

    By anshJul 04, 2024
  • 2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ
    2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ

    2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ

    By nabeelMay 17, 2019
  • ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ
    ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ

    ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ

    By nabeelMay 13, 2019
  • ರೆನಾಲ್ಟ್ ಕ್ವಿಡ್ 1.0 ಎಂ ಎಂ ಟಿ: ಮೊದಲ ಚಾಲನಾ ವಿಮರ್ಶೆ
    ರೆನಾಲ್ಟ್ ಕ್ವಿಡ್ 1.0 ಎಂ ಎಂ ಟಿ: ಮೊದಲ ಚಾಲನಾ ವಿಮರ್ಶೆ

    ಬೈ ಬೆಂಜಮಿನ್ ಗ್ರೇಸಿಯಸ್ನ ನುಡಿಗಳು| ವಿಕ್ರಾಂಟ್ ದಿನಾಂಕ್ರವರ ಛಾಯಾಗ್ರಹಣ

    By cardekhoMay 17, 2019
  • ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ
    ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ

    ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ

    By abhayMay 17, 2019

ರೆನಾಲ್ಟ್ ಡಸ್ಟರ್ 2025 ಚಿತ್ರಗಳು

  • Renault Duster 2025 Front Left Side Image
  • Renault Duster 2025 Side View (Left)  Image
  • Renault Duster 2025 Front View Image
  • Renault Duster 2025 Grille Image
  • Renault Duster 2025 Headlight Image
  • Renault Duster 2025 Taillight Image
  • Renault Duster 2025 Window Line Image
  • Renault Duster 2025 Wheel Image

share your views
ಜನಪ್ರಿಯ Mentions
  • All (28)
  • Looks (11)
  • Comfort (12)
  • Mileage (7)
  • Engine (6)
  • Interior (2)
  • Price (6)
  • Power (5)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • A
    arshad shaik on Dec 06, 2024
    4.8
    The Beast Car
    This car already launched in other countries. And this car looks amazing. On of the best SUVs after lunching. Amazing off road capabilities. Hope they will lunch soon. And we are waiting buy
    ಮತ್ತಷ್ಟು ಓದು
    1 1
  • S
    shiva singhchouhan on Dec 01, 2024
    5
    Buy This Car
    Awesome car comfortable and reliabile as compared to other companies segment cars this is so beautiful and sexy in looks
    ಮತ್ತಷ್ಟು ಓದು
  • S
    subhash chand jat on Nov 30, 2024
    5
    Road King Super 4@4 Suv Ecosport 4@4
    Amazing look and loaded with features and one of the best car in , best 4×4 in affordable price With powerful engine which gives best performance best car 🚗
    ಮತ್ತಷ್ಟು ಓದು
    1
  • V
    vishal bharti on Nov 28, 2024
    5
    Best 44 Suv
    Extra ordinary look and loaded with features and one of the best car in this segment , best 4×4 in affordable price With powerful engine which gives good performance
    ಮತ್ತಷ್ಟು ಓದು
  • B
    bikash kumar sah on Nov 27, 2024
    4.2
    Road King. .
    This is king of road. The first suv who give stylish, safety, very comfortable and much more...... ..... ... ... .. . . . . . . . . .
    ಮತ್ತಷ್ಟು ಓದು

ರೆನಾಲ್ಟ್ ಡಸ್ಟರ್ 2025 Questions & answers

HemantKumar asked on 3 Jun 2023
Q ) What is the seating capacity?
By CarDekho Experts on 3 Jun 2023

A ) It would be unfair to give a verdict here as the model is not launched yet. We w...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ

top ಎಸ್ಯುವಿ Cars

ಟ್ರೆಂಡಿಂಗ್ ರೆನಾಲ್ಟ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಇತ್ತೀಚಿನ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಜನವರಿ 17, 2025: ನಿರೀಕ್ಷಿತ ಲಾಂಚ್‌
  • vinfast vf3
    vinfast vf3
    Rs.10 ಲಕ್ಷಅಂದಾಜು ದಾರ
    ಜನವರಿ 17, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬ್ರವಾರಿ 01, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರ್ಚ್‌ 15, 2025: ನಿರೀಕ್ಷಿತ ಲಾಂಚ್‌
  • ಹುಂಡೈ ವೆನ್ಯೂ ಇವಿ
    ಹುಂಡೈ ವೆನ್ಯೂ ಇವಿ
    Rs.12 ಲಕ್ಷಅಂದಾಜು ದಾರ
    ಏಪ್ರಿಲ್ 15, 2025: ನಿರೀಕ್ಷಿತ ಲಾಂಚ್‌

Other upcoming ಕಾರುಗಳು

ಬಿಡುಗಡೆಗೊಂಡಾಗ ನನಗೆ ತಿಳಿಸಿ
space Image
×
We need your ನಗರ to customize your experience