ರೆನಾಲ್ಟ್ ಡಸ್ಟರ್ , ಕ್ಯಾಪ್ಟರ್, ಲೊಡ್ಜಿ ಗಳು ಹೊಸ ಪವರ್ ಟ್ರೈನ್ ಗಳನ್ನು ಪಡೆಯಲಿದೆಯೇ BS6 ಯುಗದಲ್ಲಿ ?
ರೆನಾಲ್ಟ್ ಡಸ್ಟರ್ ಗಾಗಿ dhruv attri ಮೂಲಕ ಸೆಪ್ಟೆಂಬರ್ 17, 2019 11:20 am ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಟರ್ಬೊ ಪೆಟ್ರೋಲ್ ಗಳು ಮತ್ತು ಮೈಲ್ಡ್ ಹೈಬ್ರಿಡ್ ಗಳು ಈಗ ಇರುವ 1.5- ಲೀಟರ್ ಡೀಸೆಲ್ ಅನ್ನು BS6 ಅಳವಡಿಕೆ ನಂತರ ಬದಲಿಸಬಹುದು
- ರೆನಾಲ್ಟ್ ನ 1.0-ಲೀಟರ್ ಮತ್ತು 1.3-ಲೀಟರ್ TCe ಎಂಜಿನ್ ಗಳು ಭಾರತಕ್ಕೆ ಶೀಘ್ರದಲ್ಲೇ ಬರಬಹುದು
- 1.3- ಲೀಟರ್ ಯೂನಿಟ್ ಹೆಚ್ಚು ಪವರ್ ಕೊಡುತ್ತದೆ ಹೊರ ಹೋಗುತ್ತಿರುವ 1.5-ಲೀಟರ್ ಡೀಸೆಲ್ ಎಂಜಿನ್ ನಂತೆ
- ಸದ್ಯದಲ್ಲಿ, ಡಸ್ಟರ್, ಕ್ಯಾಪ್ಟರ್ ಮತ್ತು ಲೊಡ್ಜಿ 1.5-ಲೀಟರ್ ಡೀಸೆಲ್ ಅನ್ನು ಎರೆಡು ಟ್ಯೂನ್ ಗಳಲ್ಲಿ ಪಡೆಯುತ್ತದೆ
- ಹೊಸ ಪೆಟ್ರೋಲ್ ಎಂಜಿನ್ ಗಳು ಎರೆಡನೆ ಪೀಳಿಗೆಯ ರೆನಾಲ್ಟ್ ಡಸ್ಟರ್ ಬಿಡುಗಡೆಯೊಂದಿಗೆ ಮಾರುಕಟ್ಟೆಗೆ ಬರಬಹುದು
- ರೆನಾಲ್ಟ್ ನವರು ಸಬ್ -4m SUV ಯನ್ನು ಭಾರತದಲ್ಲಿ ಹುಂಡೈ ವೆನ್ಯೂ ,ಮಹಿಂದ್ರಾ XUV300 ಪ್ರತಿಸ್ಪರಿಯಾಗಿ ಬಿಡುಗಡೆ ಮಾಡುವುದು
- ಮುಂಬರುವ ಸಬ್ -4 ಮೀಟರ್ SUV ಅನ್ನು ಆಟೋ ಎಕ್ಸ್ಪೋ 2020. ಯಲ್ಲಿ ಅನಾವರಣಮಾಡಬಹುದು
ಈ ವರುಷದ ಪ್ರಾರಂಭದಲ್ಲಿ ರೆನಾಲ್ಟ್ ನವರು ತಮ್ಮ ಡೀಸೆಲ್ ಎಂಜಿನ್ ಗಳನ್ನು ಕೈಬಿಡುವ ಯೋಜನೆ ಬಗ್ಗೆ ಘೋಷಿಸಿದರು ಒಮ್ಮೆ BS6 ಎಮಿಷಿಯನ್ ನಾರ್ಮ್ ಗಳು ಅನ್ವ್ಯವವಾಗುತ್ತಿರುವಂತೆ ಏಪ್ರಿಲ್ 2020 ವೇಳೆಗೆ . ಸದ್ಯದಲ್ಲಿ ರೆನಾಲ್ಟ್ 1.5-ಲೀಟರ್ , 4-ಸಿಲಿಂಡರ್ ಎಂಜಿನ್ ಅನ್ನು ಡಸ್ಟರ್, ಕ್ಯಾಪ್ಟರ್, ಮತ್ತು ಲೊಡ್ಜಿ ನಲ್ಲಿ ಕೊಡುತ್ತಿದ್ದಾರೆ. ಈ ಎಂಜಿನ್ ಎರೆಡು ಟ್ಯೂನ್ ಗಳಲ್ಲಿ ಲಭ್ಯವಿದೆ - 85PS/200Nm ಮತ್ತು 110PS/245Nm ಗಳಲ್ಲಿ . ಒಮ್ಮೆ BS6 ನಾರ್ಮ್ ಅಳವಡಿಸಿದರೆ , ಈ ಮಾಡೆಲ್ ಗಳಲ್ಲಿ ಇತರ ದೇಶಗಳ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಪೆಟ್ರೋಲ್ ಎಂಜಿನ್ ಅನ್ನು ಕೊಡಲಾಗುವುದು ಎಂದು ನಿರೀಕ್ಷಿಸಬಹುದು.
ರೆನಾಲ್ಟ್ ನವರು 1.0-ಲೀಟರ್ TCe ಮ್ಯಾಟ್ 1.3-ಲೀಟರ್ TCe ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಗಳನ್ನು ಯೂರೋಪ್ ನಲ್ಲಿ ಒಂದು ವರ್ಷದಿಂದ ಈಚೆಗೆ ಉಪಯೋಗಿಸುತ್ತಿದ್ದಾರೆ. 1.0-ಲೀಟರ್ 3- ಸಿಲಿಂಡರ್ ಯುನಿಟ್ 100PS/160Nm ಪವರ್ ಮತ್ತು ಟಾರ್ಕ್ ಕೊಡುತ್ತದೆ ಮತ್ತು ಅದು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ ಮತ್ತು ಒಂದು ಆಯ್ಕೆಯಾಗಿ CVT ಸಹ ದೊರೆಯುತ್ತದೆ. ಈ ಯುನಿಟ್ 1.5-ಲೀಟರ್ ನಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಯುರೋ ಸ್ಪೆಕ್ ಡಸ್ಟರ್ ಮತ್ತು ಐದನೇ ಪೀಳಿಗೆಯ ಮೈಕ್ರಾ ದಲ್ಲಿ ಬದಲಿಸುತ್ತದೆ.
ಮತ್ತೊಂದು ಹೆಚ್ಚು ಪವರ್ ಹೊಂದಿರುವ ಆಯ್ಕೆ ಇರುವುದೆಂದರೆ 1.3-ಲೀಟರ್ TCe ಟರ್ಬೊ ಪೆಟ್ರೋಲ್ ಯೂನಿಟ್ ಆಗಿದ್ದು ಅದು ಪಾರ್ಟ್ನರ್ ಗಳ ಹೊಂದಾಣಿಕೆ ಮೇರೆಗೆ (ರೆನಾಲ್ಟ್- ನಿಸ್ಸಾನ್ -ಮಿತ್ಸುಬಿಷಿ) ಅವರು ಡೈಮ್ಲರ್ ಒಂದಿಗೆ ಒಪ್ಪಂದ ಮಾಡಿಕೊಂಡಂತೆ (ಮೆರ್ಸಿಡೀಸ್ ಬೆಂಜ್ ಮಾಲೀಕರು ). ಈ ಎಂಜಿನ್ ಅನ್ನು ಡಸ್ಟರ್, ಕ್ಯಾಪ್ಟರ್, ಮೆರ್ಸಿಡಿಸ್ ಬೆಂಜ್ A-ಕ್ಲಾಸ್ ಮತ್ತು ಹಲವು ಇತರ ರೆನಾಲ್ಟ್ ಪಾರ್ಟ್ನರ್ ಗಳ ಕಾರುಗಳು. ಈ ಎಂಜಿನ್ ವಿವಿಧ ಪವರ್ ಔಟ್ ಪುಟ್ ಗಳಲ್ಲಿ 115PS, 130PS, 140PS ಮತ್ತು 160PS. ಗರಿಷ್ಟ ಟಾರ್ಕ್ 270Nm ಇರುತ್ತದೆ. 1.3-ಲೀಟರ್ ಹಾಗು and 1.0-ಲೀಟರ್ ಟರ್ಬೊ ಚಾರ್ಜ್ ಎಂಜಿನ್ ಹೋಲಿಕೆಯನ್ನು ರೆನಾಲ್ಟ್ ನವರು ಭಾರತದಲ್ಲಿ ಕೊಡುತ್ತಿರುವ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳ ವಿರುದ್ಧ ಕೊಡಲಾಗಿದೆ.
Model |
Renault Captur 1.3-litre |
Renault Duster 1.3-litre |
Renault Duster 1.0-litre |
India-spec Renault 1.5-litre K9K Diesel |
India-spec Renault 1.5 H4K NA Petrol |
Power |
130PS/150PS |
130PS/150PS |
100PS |
85PS/110Nm |
106PS |
Torque |
220Nm/250Nm |
240Nm/250Nm |
160Nm |
200Nm/245Nm |
142Nm |
ಯೂರೋ ಸ್ಪೆಕ್ ಡಸ್ಟರ್ ಅನ್ನು ಡುಯಲ್ ಕ್ಲಚ್ ಟ್ರಾನ್ಸ್ಮಿಷನ್ ಒಂದಿಗೆ ಆಯ್ಕೆಯಾಗಿ ಆಲ್ ವೀಲ್ ಡ್ರೈವ್ ಒಂದಿಗೆ ಕೊಡಲಾಗುತ್ತಿದೆ. ಈ ಸೆಟ್ ಅಪ್ ಭಾರತಕ್ಕೆ ಶೀಘ್ರದಲ್ಲಿ ಆಗಮಿಸಬಹುದು ನಮ್ಮ ನಿರೀಕ್ಷೆಯಂತೆ 1.0- ಲೀಟರ್ TCe ಎಂಜಿನ್ ಅನ್ನು 1.5- ಲೀಟರ್ ಪೆಟ್ರೋಲ್ ಮೋಟಾರ್ ಬದಲಿಗೆ ಕೊಡುತ್ತಾರೆ 1.3-ಲೀಟರ್ ಯೂನಿಟ್ ಈ ಜಾಗವನ್ನು 1.5- ಲೀಟರ್ ಡೀಸೆಲ್ ಒಂದಿಗೆ 1.5- ಲೀಟರ್ ಗೆ ಅನ್ವಯವಾಗುವಂತೆ ಅಳವಡಿಸಬಹುದು. ಎರೆಡು ಟರ್ಬೊ ಪೆಟ್ರೋಲ್ ಎಂಜಿನ್ ಗಳು ಯುರೋ 6d-TEMP ಎಮಿಷನ್ ಗೆ ಅನುಗುಣವಾಗಿರುತ್ತದೆ ಅವು BS6 ಗಿಂತಲೂ ಕಠಿಣ ನಿಯಮಗಳನ್ನು ಹೊಂದಿರುತ್ತದೆ.
ರೆನಾಲ್ಟ್ ಅವರು ಚಿಕ್ಕ ಎಂಜಿನ್ ಗಳನ್ನು ಎರೆಡನೆ ಪೀಳಿಗೆಯ ಡಸ್ಟರ್ ನಲ್ಲಿ ಪರಿಚಯಿಸಲು ಪ್ರಾರಂಭಿಸಬಹುದು, ಅದನ್ನು 2020 ರಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಬಗ್ಗೆ ರೆನಾಲ್ಟ್ ನಿಂದ ಅಧಿಕೃತ ಘೋಷಣೆ ಬಂದಿಲ್ಲ. ಆದರೆ ಇದರಿಂದ ಡಸ್ಟರ್ ನಲ್ಲಿ ಮೈಲ್ಡ್ ಹೈಬ್ರಿಡ್ ಟೆಕ್ನಲಾಜಿ ಕೊಡಲಾಗುವುದು ಅದರ ಮೈಲೇಜ್ ಮತ್ತು ಕಾರ್ಯದಕ್ಷತೆ ಉತ್ತಮ ಮಾಡಲು. ರೆನಾಲ್ಟ್ ನ ಮುಂಬರುವ ಉತ್ಪನ್ನಗಳಲ್ಲಿ ಸಬ್ -4m ಕಾಂಪ್ಯಾಕ್ಟ್ SUV ಪ್ರತಿಸ್ಪರ್ಧೆ ಕೊಡಲಾಗಿದೆ ಹುಂಡೈ ವೆನ್ಯೂ ಒಂದಿಗೆ. ಟಾಟಾ ನೆಕ್ಸಾನ್ , ಮಹಿಂದ್ರಾ XUV300, ಮತ್ತು ಫೋರ್ಡ್ ಏಕೋ ಸ್ಪೋರ್ಟ್, ಗಳು ಸೇರಿವೆ. ಅದನ್ನು 2020 ಆಟೋ ಎಕ್ಸ್ಪೋ ಫೆಬ್ರವರಿ ನಲ್ಲಿ ಬಹಿರಂಗಪಡಿಸಲಾಗುವುದು.