ರೆನಾಲ್ಟ್ ಡಸ್ಟರ್ ಪೆಟ್ರೋಲ್ -CVT ಮೈಲೇಜ್: ನೈಜ vs ಅಧಿಕೃತ

published on ನವೆಂಬರ್ 08, 2019 02:52 pm by sonny for ರೆನಾಲ್ಟ್ ಡಸ್ಟರ್

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

ಪೆಟ್ರೋಲ್ ಆಟೋ ಡಸ್ಟರ್ ನಿಜವಾಗಿಯೂ ಎಷ್ಟು ಮೈಲೇಜ್ ಕೊಡುತ್ತದೆ?

  • ರೆನಾಲ್ಟ್ ಡಸ್ಟರ್ ನ ಪೆಟ್ರೋಲ್ ವೇರಿಯೆಂಟ್ ಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ  5- ಸ್ಪೀಡ್  ಮಾನ್ಯುಯಲ್ ಅಥವಾ CVT ನಿಂದ ಪವರ್ ಪಡೆಯುತ್ತದೆ. 
  • ಪೆಟ್ರೋಲ್ -CVT ಡ್ರೈವ್ ಟ್ರೈನ್ ಕೇವಲ  RXS(O) ವೇರಿಯೆಂಟ್ ನೊಂದಿಗೆ ದೊರೆಯುತ್ತದೆ, ಬೆಲೆ ಪಟ್ಟಿ ರೂ 10 ಲಕ್ಷ (ಎಕ್ಸ್ ಶೋ ರೂಮ್ ಭಾರತದಾದ್ಯಂತ)
  • ಡಸ್ಟರ್ ಪೆಟ್ರೋಲ್ -CVT ನಗರದಲ್ಲಿ  ಹಾಗು ಹೈವೇ ಡ್ರೈವಿಂಗ್ ನಲ್ಲಿ ಅಧಿಕೃತ ಮೈಲೇಜ್ ಗಿಂತಲೂ ಕಡಿಮೆ ಇದೆ. ಅದು  ನಮ್ಮ ಪರೀಕ್ಷೆಗಳಲ್ಲಿ ನಗರದಲ್ಲಿ 11.68kmpl ಹಾಗು ಹೈವೇ ನಲ್ಲಿ 14.54kmpl ಕೊಡುವುದರಲ್ಲಿ ಸಫಲವಾಗಿದೆ.

Renault Duster Petrol-CVT Mileage: Real vs Claimed

ರೆನಾಲ್ಟ್ ಡಸ್ಟರ್ ಭಾರತದಲ್ಲಿ ಕಾಂಪ್ಯಾಕ್ಟ್ SUV ಗಳ ಯಶಸ್ಸಿಗೆ ಒಂದು ಮುಖ್ಯ ಮಾಡೆಲ್ ಆಗಿದೆ. ಅದಕ್ಕೆ ಇತ್ತೀಚಿಗೆ ಮತ್ತೊಂದು ಫೇಸ್ ಲಿಫ್ಟ್ ಕೊಡಲಾಯಿತು ಮತ್ತು ಅದು ಜೋಡಿ ಎಂಜಿನ್ ಆಯ್ಕೆಗಳಾದ 1.5-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಒಂದಿಗೆ ಬರುತ್ತದೆ, ಎರೆಡರಲ್ಲೂ ಆಟೋಮ್ಯಾಟಿಕ್ ಆಯ್ಕೆ ಸಹ ಲಭ್ಯವಿದೆ. ಪೆಟ್ರೋಲ್ -CVT ಆಟೋಮ್ಯಾಟಿಕ್ ಡಸ್ಟರ್ ಕೇವಲ RXS(O) ವೇರಿಯೆಂಟ್ ಒಂದಿಗೆ ಲಭ್ಯವಿದೆ, ಅದರ ಬೆಲೆ ಪಟ್ಟಿ ರೂ 10 ಲಕ್ಷ (ಎಕ್ಸ್ ಶೋ ರೂಮ್ ಭಾರತಾದ್ಯಂತ).

ನಮಗೆ ಇತ್ತೀಚಿಗೆ   ನೈಜ ಪ್ರಪಂಚದ ಮೈಲೇಜ್ ಪರೀಕ್ಷೆಗಳಲ್ಲಿ ಡಸ್ಟರ್ ಪೆಟ್ರೋಲ್ -CVT ಯ ಮೈಲೇಜ್ ಅನ್ನು ಪರೀಕ್ಷಿಸುವ ಅವಕಾಶ ದೊರೆಯಿತು ಮತ್ತು ಅದರ ಫಲಿತಾಂಶ ಹೀಗಿದೆ:

ಇಂಜಿನ್

1498cc

ಪವರ್

106PS

ಟಾರ್ಕ್

142Nm

ಟ್ರಾನ್ಸ್ಮಿಷನ್

CVT

ಅಧಿಕೃತ ಮೈಲೇಜ್ (ನಗರ)

15kmpl

ಪರೀಕ್ಷಿಸಲ್ಪಟ್ಟ ಮೈಲೇಜ್ (ನಗರ )

11.68kmpl

ಪರೀಕ್ಷಿಸಲ್ಪಟ್ಟ ಮೈಲೇಜ್ (ಹೈವೇ )

14.54kmpl

Renault Duster Petrol-CVT Mileage: Real vs Claimed

ಡಸ್ಟರ್ ಪೆಟ್ರೋಲ್ -CVT ಪರೀಕ್ಷೆಯಲ್ಲಿ ARAI-ಪ್ರಮಾಣೀಕರಿಸಿದ ಮೈಲೇಜ್ ಪಡೆಯುವಲ್ಲಿ ವಿಫಲವಾಯಿತು ನಗರ ಮತ್ತು ಹೈವೇ ಡ್ರೈವಿಂಗ್ ಗಳಲ್ಲಿ. ನಗರ ಸ್ಥಿತಿಗಳಲ್ಲಿ, SUV ಒಟ್ಟಾರೆ 12kmpl ಗಿಂತಲೂ ಕಡಿಮೆ ಕೊಟ್ಟಿತು, ಆದರೆ ಹೈವೇ ಗಳಲ್ಲಿ ಹೆಚ್ಚು ನಿಲುಗಡೆಗಳು ಇಲ್ಲದ ಕಡೆಗಳಲ್ಲಿ , ಅದು 3kmpl ಹೆಚ್ಚುವರಿ ಕೊಟ್ಟಿತು. ಗಮನದಲ್ಲಿರಿಸಿಕೊಳ್ಳಬೇಕಾದ ವಿಷಯವೆಂದರೆ ARAI  ಸಂಖ್ಯೆಗಳು ನಿಯಂತ್ರಿತ ಸ್ಥಿತಿಗತಿಗಳಲ್ಲಿ ಪಡೆಯಲಾಗುತ್ತದೆ. ಪೆಟ್ರೋಲ್ ಎಂಜಿನ್ ಅನ್ನು BS6 ನಾರ್ಮ್ಸ್  ಗೆ ಅನುಗುಣವಾಗಿ ಇನ್ನು ನವೀಕರಣ ಮಾಡಬೇಕಾಗಿದೆ, ಹಾಗಾಗಿ ನವೀಕರಣಗೊಂಡ ಮಾಡೆಲ್ ಅನ್ನು ಏಪ್ರಿಲ್ 2020 ನಲ್ಲಿ ನಿರೀಕ್ಷಿಸಬಹುದು.

50% ನಗರದಲ್ಲಿ  & 50% on highway

25% ನಗರದಲ್ಲಿ  & 75% ಹೈವೇಯಲ್ಲಿ

75% ನಗರದಲ್ಲಿ  & 25% ಹೈವೇಯಲ್ಲಿ 

12.95kmpl

13.7kmpl

12.28kmpl

 ಒಟ್ಟಾರೆ ಮೈಲೇಜ್ ಪರಿಗಣಿಸಿದಾಗ, ಡಸ್ಟರ್ ಪೆಟ್ರೋಲ್ -CVT  ಸರಿಸುಮಾರು 13kmpl ಅನ್ನು ನಗರ ಮತ್ತು ಹೈವೇ ಡ್ರೈವಿಂಗ್ ಗಳಲ್ಲಿ ಕೊಡುವುದು. ಮೈಲೇಜ್ ಸಂಖ್ಯೆಗಳು ಸರಿಸುಮಾರು 14kmpl ಹತ್ತಿರ ತಲುಪುತ್ತದೆ ಪ್ರಮುಖವಾಗಿ ಹೈವೇ ಸ್ಥಿತಿಗಳಲ್ಲಿ ಮತ್ತು ಅದು 12kmpl ಹತ್ತಿರ ತಲುಪುತ್ತದೆ ದಟ್ಟವಾದ ನಗರದಲ್ಲಿನ ಡ್ರೈವಿಂಗ್ ನಲ್ಲಿ. 

2019 Renault Duster Gets Refreshed Styling & New Features, Prices Largely Unchanged

ನಮ್ಮ ರಸ್ತೆಯಲ್ಲಿ ಪರೀಕ್ಷಿಸುವ ತಂಡ ಕಾರ್ ಅನ್ನು ಸೂಕ್ಷ್ಮವಾಗಿ ಡ್ರೈವ್ ಮಾಡುತ್ತದೆ ಮೈಲೇಜ್ ಪರೀಕ್ಷಿಸಲು, ಹಾಗಾಗಿ, ನಿಮ್ಮ ಮೈಲೇಜ್ ಸಂಖ್ಯೆಗಳು ನಮ್ಮ ಮೈಲೇಜ್ ಸಂಖ್ಯೆಗಳಿಗಿಂತ ಭಿನ್ನವಾಗಿರಬಹುದು ಏಕೆಂದರೆ ಮೈಲೇಜ್ ಸಂಖ್ಯೆಗಳು ಡ್ರೈವಿಂಗ್ ಶೈಲಿ, ಕಾರ್ ಮತ್ತು ರಸ್ತೆ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ನೀವು ಡಸ್ಟರ್ ಪೆಟ್ರೋಲ್ -CVT ಹೊಂದಿರುವ ಗ್ರಾಹಕರಾಗಿದ್ದರೆ, ನೀವು ಕಂಡುಕೊಂಡ ಸಂಖ್ಯೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ ಕೆಳಗಡೆ ಕಾಮೆಂಟ್ ವಿಭಾಗದಲ್ಲಿ .

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ರೆನಾಲ್ಟ್ ಡಸ್ಟರ್

3 ಕಾಮೆಂಟ್ಗಳು
1
S
sriram narayanaswamy
Jan 12, 2021, 11:00:35 PM

I bought a Duster CVT Petrol in Nov 2019. I get about 11 on the highway(regular mode) and 8 in the city with AC on. Eco mode is useless to drive for me. I've not measured with the paddle shift on.

Read More...
    ಪ್ರತ್ಯುತ್ತರ
    Write a Reply
    1
    F
    farmash
    Feb 23, 2020, 9:28:15 PM

    I Picked up a Used Duster CVT, the best kmpl I've got is 7 in City. Quite Appaling considering the Power in eco mode (7 in Eco mode, wouldn't dare try the Sports mode) is very Average.

    Read More...
      ಪ್ರತ್ಯುತ್ತರ
      Write a Reply
      1
      S
      sai rav
      Nov 7, 2019, 11:39:18 PM

      Recentky bought Duster cvt petrol..tested for the first 200kms...got it as 7km per litre...can someone explain why is it so?

      Read More...
        ಪ್ರತ್ಯುತ್ತರ
        Write a Reply
        Read Full News

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trendingಎಸ್‌ಯುವಿ ಕಾರುಗಳು

        • ಲೇಟೆಸ್ಟ್
        • ಉಪಕಮಿಂಗ್
        • ಪಾಪ್ಯುಲರ್
        ×
        We need your ನಗರ to customize your experience