ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
ಡೀಲರ್ಶಿಪ್ಗಳಿಗೆ ಬಂದಿಳಿದ Mahindra BE 6 ಮತ್ತು XEV 9e, ಆಯ್ದ ನಗರಗಳಲ್ಲಿ ಟೆಸ್ಟ್ ಡ್ರೈವ್ಗಳು ಪ್ರಾರಂಭ
ಎರಡೂ ಇವಿಗಳು ಆಯ್ದ ನಗರಗಳಲ್ಲಿ ಟೆಸ್ಟ್ ಡ್ರೈವ್ಗೆ ಲಭ್ಯವಿದೆ ಮತ್ತು ಫೆಬ್ರವರಿಯಲ್ಲಿ ಭಾರತಾದ್ಯಂತ ಚಾಲನೆಗೊಳ್ಳಲಿವೆ
ಎಕ್ಸ್ಕ್ಲೂಸಿವ್: ಒಟ್ಟಿಗೆ ಬಿಡುಗಡೆಯಾಗಲಿರುವ Kia Carens ಫೇಸ್ಲಿಫ್ಟ್ ಮತ್ತು ಕಿಯಾ ಕ್ಯಾರೆನ್ಸ್ ಇವಿ, ಯಾವ ಸಮಯದಲ್ಲಿ ?
2025ರ ಕ್ಯಾರೆನ್ಸ್ ಹೊಸ ಬಂಪರ್ಗಳು ಮತ್ತು 2025ರ ಇವಿ6 ತರಹದ ಹೆಡ್ಲೈಟ್ಗಳು, ಹೊಸ ಡ್ಯಾಶ್ಬೋರ್ಡ್ ವಿನ್ಯಾಸ ಮತ್ತು ದೊಡ್ಡ ಡಿಸ್ಪ್ಲೇಗಳು ಮತ್ತು ಪನೋರಮಿಕ್ ಸನ್ರೂಫ್ನಂತಹ ಹೊಸ ಫೀಚರ್ಗಳೊಂದಿಗೆ ಬರಲಿದೆ
ಟಾಟಾ ತನ್ನ Nexonನಲ್ಲಿ ಮಾಡಿದ ತಂತ್ರವನ್ನು ಮುಂಬರುವ Carens ಫೇಸ್ಲಿಫ್ಟ್ನಲ್ಲಿ ಅನುಸರಿಸಿದ Kia
ಕ್ಯಾರೆನ್ಸ್ನ ಮುಂಬರುವ ಫೇಸ್ಲಿಫ್ಟ್ ಒಳಗೆ ಮತ್ತು ಹೊರಭಾಗದಲ್ಲಿ ಭಾರೀ ಪರಿಷ್ಕರಣೆಗಳನ್ನು ಪಡೆಯುತ್ತದೆ ಮತ್ತು ಇದರೊಂದಿಗೆ ಯಾವುದೇ ಎಕ್ಸ್ಟೀರಿಯರ್ ಅಥವಾ ಇಂಟೀರಿಯರ್ ಆಪ್ಡೇಟ್ಗಳಿಲ್ಲದೆ ಪ್ರಸ್ತುತ ಕ್ಯಾರೆನ್ಸ್ ಅನ್ನು ಸಹ ಮಾರಾಟ ಮಾಡಲಾ
ಮಹೀಂದ್ರಾ BE6 ಮತ್ತು XEV 9e ಗಳ 2ನೇ ಹಂತದ ಟೆಸ್ಟ್ ಡ್ರೈವ್ಗಳು ಈಗ ಪ್ರಾರಂಭ
ಎರಡನೇ ಹಂತದ ಟೆಸ್ಟ್ ಡ್ರೈವ್ಗಳು ಆರಂಭಗೊಂಡಿದ್ದು, ಇಂದೋರ್, ಕೋಲ್ಕತ್ತಾ ಮತ್ತು ಲಕ್ನೋದ ಗ್ರಾಹಕರು ಈಗ ಎರಡೂ ಮಹೀಂದ್ರಾ ಇವಿಗಳನ್ನು ನೇರವಾಗಿ ಪರೀಶಿಲಿಸಬಹುದು
Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ
ನೆಕ್ಸಾನ್ ಸಿಎನ್ಜಿ ಡಾರ್ಕ್ ಅನ್ನು ಕ್ರಿಯೇಟಿವ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್ ಪಿಎಸ್ ಮತ್ತು ಫಿಯರ್ಲೆಸ್ ಪ್ಲಸ್ ಪಿಎಸ್ ಎಂಬ ಮೂರು ವೇರಿಯೆಂಟ್ಗಳಲ್ಲಿ ನೀಡಲಾಗುತ್ತಿದೆ