• English
  • Login / Register

ಸ್ಕೊಡಾ ,ಮೊದಲನೇ ಜಾಹಿರಾತನ್ನು ಹೊರತಂದಿದೆ 2020 ಓಕ್ಟಾವಿಯಾ ಗಾಗಿ

ಸ್ಕೋಡಾ ಆಕ್ಟೇವಿಯಾ 2013-2021 ಗಾಗಿ dhruv attri ಮೂಲಕ ಅಕ್ಟೋಬರ್ 22, 2019 12:13 pm ರಂದು ಮಾರ್ಪಡಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ನಮಗೆ ನಾಲ್ಕನೇ ಪೀಳಿಗೆಯ ಓಕ್ಟಾವಿಯಾ ಈ ವರ್ಷದ ಕೊನೆಯಲ್ಲಿ ಕಾಣಸಿಗಬಹುದು.

Skoda Drops First Teaser For The 2020 Octavia

  • ಇದರಲ್ಲಿ ನುಣುಪಾದ ಮತ್ತು ಕೋನಗಳುಳ್ಳ ವಿನ್ಯಾಸ ಕೊಡಲಾಗಿದೆ, ವಿಶೇಷವಾಗಿ ಬದಿಗಳಲ್ಲಿ. 
  • ಇದರಲ್ಲಿ  ಕಾಮಿಕ್ ಮತ್ತು ಸ್ಕ್ಯಾಲ ತರಹದ ಸ್ಕೊಡಾ ಅಕ್ಷರಗಳನ್ನು ಟೈಲ್ ಗೇಟ್ ಮೇಲೆ ಕೊಡಲಾಗಿದೆ. 
  • ಅಧಿಕ ಪ್ರೀಮಿಯಂ ಆಂತರಿಕಗಳು, ಜೊತೆಗೆ ದೊಡ್ಡ ಟಚ್ ಸ್ಕ್ರೀನ್ ಸಹ ನಿರೀಕ್ಷಿಸಬಹುದು 
  •  ಇದರಲ್ಲಿ ಪ್ಲಗ್ ಇನ್ ಹೈಬ್ರಿಡ್ ಮತ್ತು  CNG ವೇರಿಯೆಂಟ್ ಸಹ ಕೊಡಲಾಗಿದೆ. 
  • ಅದು ಭಾರತದಲ್ಲಿ 2020 ಕೊನೆಗೆ ಬಿಡುಗಡೆ ಆಗಬಹುದು, ಸ್ವಲ್ಪ ಹೆಚ್ಚಿನ ಬೆಲೆ ಒಂದಿಗೆ.

ಬಹಳಷ್ಟು ಪರೀಕ್ಷೆ ಮಾಡೆಲ್ ಗಳನ್ನು ನೋಡಿದ ನಂತರೆ, ಸ್ಕೊಡಾ ನಮಗೆ ನಾಲ್ಕನೇ ಪೀಳಿಗೆಯ ಓಕ್ಟಾವಿಯಾ ಮುನ್ನೋಟ ಕೊಟ್ಟಿದೆ.  ಚಿತ್ರಗಳು ತೋರುವಂತೆ, ಆಕರ್ಷಕ ಡಿಸೈನ್ ವಿವರಗಳು ಇವೆ, ಮುಂಬದಿಯಲ್ಲಿ ಸ್ಕ್ಯಾಲ ದಿಂದ ಪ್ರೇರಿಪಿತ ವಿನ್ಯಾಸ ಇದೆ ಮತ್ತು ಇತ್ತೀಚಿಗೆ ಪರೀಕ್ಷಿಸಿದ ರಾಪಿಡ್ ಸಹ. ಹೆಡ್ ಲ್ಯಾಂಪ್ ಗಳು ಕೂಡ ಈಗಿರುವ ಸ್ಪ್ಲಿಟ್ ಸೆಟ್ ಅಪ್ ವಿನ್ಯಾಸಕ್ಕಿಂತ ಭಿನ್ನವಾಗಿದೆ. ಬದಿಗಳಲ್ಲಿ ಮೊನಚಾದ ಡಿಸೈನ್ ತುಣುಕುಗಳನ್ನು ಕೊಡಲಾಗಿದೆ ಮತ್ತು ಜೊತೆಗೆ ಘಾಡವಾಗಿರುವ ಶೋಲ್ಡರ್ ಲೈನ್ ಸಹ ಇದೆ. ಈಗಿರುವ ಮಾಡೆಲ್ ಗಿಂತಲೂ ಭಿನ್ನವಾಗಿ, ಇದರಲ್ಲಿ ಸ್ಲಿಮ್ ಆಗಿರುವ LED ಕ್ರಿಸ್ಟಲೈನ್ ಟೈಲ್ ಲೈಟ್ ಗಳನ್ನು ಕೊಡಲಾಗಿದೆ ಮತ್ತು ಅವು ಈಗಿರುವ ಸುಪರ್ಬ್ ಅನ್ನು ಹೋಲುತ್ತವೆ. ಇದರಲ್ಲಿ ಸ್ಕೊಡಾ ಅಕ್ಷರಗಳಲನ್ನು ಬೂಟ್ ಲೀಡ್ ಮೇಲೆ ಕೊಡಲಾಗಿದೆ ಕಂಪನಿ ಲೋಗೋ ಬದಲಿಗೆ, ಈ ಡಿಸೈನ್ ತತ್ವ ಕಾಮಿಕ್ ನೊಂದಿಗೆ ಪ್ರಾರಂಭವಾಗಿದೆ. 

Skoda Drops First Teaser For The 2020 Octavia

ಇದನ್ನು  ನವೀಕರಣಗೊಂಡ ಆವೃತ್ತಿಯ VW  ಗ್ರೂಪ್ ನ MQB ವೇದಿಕೆ ಮೇಲೆ ಮಾಡಲಾಗುತ್ತದೆ. ಹಾಗಾಗಿ, ಇದನ್ನು ಹೊರಗಡೆಯಿಂದ ವಿಶಾಲವಾಗಿ ಕಾಣುತ್ತದೆ ಎಂದು ನಿರೀಕ್ಷಿಸಬಹುದು. ಸ್ಕೊಡಾ ಹೇಳಿರುವಂತೆ ಅದು ವಿಶಾಲವಾದ ಆಂತರಿಕಗಳನ್ನು ಕೊಡಲು ಮುಂದುವರೆಸಲಿದೆ. ಹಾಗಾಗಿ ಅದರ ವೀಲ್ ಬೇಸ್ ಸಹ ಹೆಚ್ಚಿಸಲಾಗಬಹುದು (2688mm ಸದ್ಯಕ್ಕೆ ) ಸಹ. 

ಅಂತರಿಕಗಳ ಬಗ್ಗೆ ಯಾವ ಮಾಹಿತಿ ಲಭ್ಯವಿಲ್ಲ, ಆದರೆ, ಹಿಂದಿನ ಚಿತ್ರಗಳು ತೋರುವಂತೆ ದೊಡ್ಡದಾದ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೊಡಲಾಗುವುದು ಮೆರ್ಸೆಡಿಸ್ ಬೆನ್ಜ್ ನಲ್ಲಿರುವಂತೆ. 

ಸ್ಕೊಡಾ ಎಂಜಿನ್ ಬಗ್ಗೆ ಯಾವ ಮಾಹಿತಿಯನ್ನು ಬಹಿರಂಗಪಡಿಸಿಲ್ಲ, ಸ್ಕೊಡಾ ಓಕ್ಟಾವಿಯಾ ತನ್ನ ಪವರ್ ಟ್ರೈನ್ ಅನ್ನು ಸುಪರ್ಬ್ ಫೇಸ್ ಲಿಫ್ಟ್ ನೊಂದಿಗೆ ಹಂಚಿಕೊಳ್ಳಬಹುದು. ಪೆಟ್ರೋಲ್ ಆಯ್ಕೆ ಗಳಲ್ಲಿ, 1.5- ಲೀಟರ್ ಮತ್ತು 2.0-ಲೀಟರ್ ಟರ್ಬೊ ಚಾರ್ಜರ್ ಯುನಿಟ್ ಸೇರಿದೆ. ಇದರಲ್ಲಿ 2.0-ಲೀಟರ್ ಟರ್ಬೊ ಡೀಸೆಲ್ ಅನ್ನು ಮುಂದುವರಿಸಲಾಗುವುದು ಎಂದು ನಿರೀಕ್ಷಿಸಬಹುದು. ಒಂದು 6-ಸ್ಪೀಡ್ ಮಾನ್ಯುಯಲ್ ಮತ್ತು ಆಯ್ಕೆಯಾಗಿ 7- ಸ್ಪೀಡ್  DSG ಯನ್ನು ಸಹ ಕೊಡಲಾಗುವುದು. 

Skoda Offers Benefits Of Up To Rs 3 Lakh In August 2019

ಸ್ಕೊಡಾ  ನವರು ಈಗ ಭಾರತದಲ್ಲಿ ಕೊಡುತ್ತಿರುವ  1.8-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮುಂದಿನ ಪೀಳಿಗೆಯ ಓಕ್ಟಾವಿಯಾ ದಲ್ಲಿ ಸಹ ಮುಂದುವರೆಸಬಹುದು. CNG-ಹೊಂದಾಣಿಕೆ ಇರುವ 1.5-ಲೀಟರ್ ಟರ್ಬೊ ಪೆಟ್ರೋಲ್ ಪವರ್ ಟ್ರೈನ್ ಅನ್ನು ಮುಂದಿನ ಪೀಳಿಗೆಯ ಓಕ್ಟಾವಿಯಾ ದಲ್ಲಿ ಭಾರತದಲ್ಲಿ ಕೊಡಬಹುದು. 

Next-gen Skoda Octavia Spied For The First Time In Sedan Form

 ಪ್ರಪಂಚದಾದ್ಯಂತ ಅನಾವರಣವು ನವೆಂಬರ್ 2019 ಗೆ ನಿಗಧಿಪಡಿಸಲಾಗಿದೆ, ಮುಂದಿನ ಪೀಳಿಗೆಯ ಸ್ಕೊಡಾ ಓಕ್ಟಾವಿಯಾ ಭಾರತಕ್ಕೆ 2020 ಎರೆಡನೆ ಭಾಗದಲ್ಲಿ ಬರಬಹುದು. ಇದರ ಸದ್ಯದ ಬೆಲೆ ಪಟ್ಟಿ ವ್ಯಾಪ್ತಿ ರೂ 15.99  ಲಕ್ಷ  ದಿಂದ  ರೂ 25.99 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). ಅದು ತನ್ನ ಪ್ರತಿಸ್ಪರ್ದೆಯನ್ನು ಹೋಂಡಾ ಸಿವಿಕ್, ನವೀಕರಣಗೊಂಡ ಹುಂಡೈ ಎಲಾನ್ತ್ರ ಜೊತೆ ಮುಂದುವರೆಸಬಹುದು. ಕಾದುನೋಡಬೇಕಾದ ವಿಷಯವೆಂದರೆ ಟೊಯೋಟಾ ದವರು ಮುಂದಿನ ಪೀಳಿಗೆಯ ಕಾರೊಲ್ಲ ವನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತರೆಯೊ ಇಲ್ಲವೋ ಎಂದು.

was this article helpful ?

Write your Comment on Skoda ಆಕ್ಟೇವಿಯಾ 2013-2021

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience