• English
  • Login / Register

ಸ್ಕೊಡಾ ಕೊಡಿಯಾಕ್ ಸ್ಕೌಟ್ ಅನ್ನು ಬಿಡುಗಡೆ ಮಾಡ್ಲಗಿದೆ ಭಾರತದಲ್ಲಿ ರೂ 34 ಲಕ್ಷ ದಲ್ಲಿ

ಸ್ಕೋಡಾ ಕೊಡಿಯಾಕ್ 2017-2020 ಗಾಗಿ rohit ಮೂಲಕ ಅಕ್ಟೋಬರ್ 04, 2019 11:59 am ರಂದು ಪ್ರಕಟಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಕೊಡಾ ಆಫ್ ರೋಡ್  ಬಳಕೆ ನಿಲುವನ್ನು ಹೊಂದಿರುವ ವೇರಿಯೆಂಟ್ ಅನ್ನು ತನ್ನ  SUV   ನಲ್ಲಿ ಸೇರಿಸಿದೆ.

Skoda Kodiaq Scout Launched In India At Rs 34 Lakh

  • ಕೊಡಿಯಾಕ್ ಸ್ಕೌಟ್ ಬೆಲೆ ಪಟ್ಟಿ ರೂ 33.99 ಲಕ್ಷ 
  • ಬೆಲೆ ಪಟ್ಟಿ ಈಗಿರುವ ಸ್ಟೈಲ್ ಮತ್ತು  L&K ಗಳಿಗಿಂತ ಕಡಿಮೆ 
  • ಅದೇ  2.0- ಲೀಟರ್ ಡೀಸೆಲ್ ಎಂಜಿನ್ ಜೊತೆಗೆ  7-ಸ್ಪೀಡ್  DSG ಟ್ರಾನ್ಸ್ಮಿಷನ್ ನಿಂದ ಪವರ್ ಪಡೆಯುತ್ತದೆ. 
  • ಇದರಲ್ಲಿ ವಿಶೇಷವಾದ "ಆಫ್ ರೋಡ್ ಡ್ರೈವ್ ಮೋಡ್ ಕೊಡಲಾಗಿದೆ, ಆದರೆ ಅದೇ ಗ್ರೌಂಡ್ ಕ್ಲಿಯರೆನ್ಸ್ ಇರುತ್ತದೆ. 
  • ಪ್ರತಿಸ್ಪರ್ದಿ ಟೊಯೋಟಾ ಫಾರ್ಚುನರ್, ಫೋರ್ಡ್  ಎಂಡೇವರ್, ವೋಕ್ಸ್ವ್ಯಾಗನ್ ಟಿಯಾಗುನ್ , ಮತ್ತು ಇಸುಜು mu-X.

 ಸ್ಕೊಡಾ ಸ್ಕೌಟ್ ವೇರಿಯೆಂಟ್ ಅನ್ನು ಕೊಡಿಯಾಕ್ ಗಗನ್ ಭಾರತದಲ್ಲಿ ಬಿಡುಗಡೆ  ಮಾಡಿದೆ ರೂ 33.99 ಲಕ್ಷ (ಎಕ್ಸ್ ಶೋ ರೂಮ್ ಭಾರತ ). SUV  ಈಗ ಮೂರು ವೇರಿಯೆಂಟ್ ಗಳಲ್ಲಿ ಲಭ್ಯವಿದೆ: ಸ್ಕೌಟ್ , ಸ್ಟೈಲ್ ಮತ್ತು ಟಾಪ್ ಸ್ಪೆಕ್ L&K, ಜೊತೆಗೆ ಇತ್ತೀಚಿಗೆ ಪರಿಚಯಿಸಲ್ಪಟ್ಟ ಲಿಮಿಟೆಡ್ ಕಾರ್ಪೊರೇಟ್ ಎಡಿಷನ್ ಮ್ ಅದರ ಬೆಲೆ 2.37 ಲಕ್ಷ ಕಡಿಮೆ ಇದೆ ಸ್ಟೈಲ್ ವೇರಿಯೆಂಟ್ ಗೆ ಹೋಲಿಸಿದರೆ. 

ಪರಿಸ್ಕರಿಸಲಾದ ವೇರಿಯೆಂಟ್ ಪಟ್ಟಿ ಹಾಗು ಅದರ ಬೆಲೆ ಕೊಡಲಾಗಿದೆ: 

Variant

Price (ex-showroom)

Scout

Rs 33.99 lakh

Style

Rs 35.36 lakh

L&K

Rs 36.78 lakh

 ಸ್ಕೌಟ್ ವೇರಿಯೆಂಟ್ ನಲ್ಲಿ ಅದೇ 2.0- ಲೀಟರ್ ಡೀಸೆಲ್ ಎಂಜಿನ್ ಕೊಡಲಾಗಿದೆ  ಸ್ಟೈಲ್ ಮತ್ತು  L&K ವೇರಿಯೆಂಟ್ ಗಳಂತೆ. ಇದರಲ್ಲಿ 150PS  ಗರಿಷ್ಟ ಪವರ್ ಮತ್ತು 340Nm  ಗರಿಷ್ಟ ತಾರ್ಕ್ ದೊರೆಯುತ್ತದೆ ಮತ್ತು ಅದರಲ್ಲಿ  7- ಸ್ಪೀಡ್  DSG  ಟ್ರಾನ್ಸ್ಮಿಷನ್ ಆಯ್ಕೆ ಸಹ ದೊರೆಯುತ್ತದೆ.

ಸ್ಕೊಡಾ ಕೊಡಿಯಾಕ್ ಸ್ಕೌಟ್ ನಲ್ಲಿ ವಿಶೇಷವಾಗಿ "ಆಫ್ ರೋಡ್ " ಡ್ರೈವ್ ಮೋಡ್ ಇರುತ್ತದೆ ಮತ್ತು ಅದರ ವೇಗಮಿತಿ 30kmph. ಈ ಮೋಡ್ ತ್ರೋಟಲ್ ಪ್ರತಿಕ್ರಿಯೆಯನ್ನು ಮತ್ತು ಡಂಪರ್ ಸೆಟ್ಟಿಂಗ್ ಗಳನ್ನೂ  ಟೆರೈನ್  ಅನುಗುಣವಾಗಿ ಸರಿಪಡಿಸುತ್ತದೆ. ಇದರಲ್ಲಿ ಅಂಡರ್ ಬಾಡಿ ಸುರಕ್ಷತೆ ಸಹ ಕೊಡಲಾಗಿದೆ.

Skoda Kodiaq Scout Launched In India At Rs 34 Lakh

ಸ್ಕೌಟ್ ನಲ್ಲಿ 18- ಇಂಚು ಅಲಾಯ್ ವೀಲ್ ಜೊತೆಗೆ ಪನೋರಮಿಕ್ ಸನ್ ರೋಫ್ ಕೊಡಲಾಗಿದೆ.  ಸುರಕ್ಷತೆ ವಿಚಾರದಲ್ಲಿ ಇದರಲ್ಲಿ  ABS  ಜೊತೆಗೆ  EBD, ESC, ಬ್ರೇಕ್ ಅಸಿಸ್ಟ್ ನತ್ತು ಒಂಬತ್ತು ಏರ್ಬ್ಯಾಗ್ ಕೊಡಲಾಗಿದೆ. ಇದರಲ್ಲಿ ಪೂರ್ಣ ಕಪ್ಪು ಕ್ಯಾಬಿನ್ ಜೊತೆಗೆ ಲೆಥರ್ ಹೊರಪದರಗಳು, ಮತ್ತು ಅದರಲ್ಲಿ "ಸ್ಕೌಟ್ " ಬ್ಯಾಡ್ಜ್ ಸೀಟ್ ಬ್ಯಾಕ್ ರೆಸ್ಟ್ ಮೇಲೆ ಕೊಡಲಾಗಿದೆ. ಸ್ಕೊಡಾ  ಗ್ರಿಲ್ ಮೇಲೆ, ರೂಫ್ ರೈಲ್,  ORVM ಹೌಸಿಂಗ್ , ಮತ್ತು ಸೈಡ್ ವಿಂಡೋ ಮೇಲೆ   ಸಿಲ್ವರ್ ಪಟ್ಟಿ ಕೊಟ್ಟಿದೆ, ಜೊತೆಗೆ ಗಮನಾರ್ಹವಾದ ಸ್ಕಿಡ್ ಪ್ಲೇಟ್ ಅನ್ನು ಮುಂಬದಿ ಹಾಗು ಹಿಂಬದಿಯಲ್ಲಿ ಕೊಡಲಾಗಿದೆ.

Skoda Kodiaq Scout Launched In India At Rs 34 Lakh

ಸ್ಕೊಡಾ ನಲ್ಲಿ ಸ್ಕೊಡಾ ಶೀಲ್ಡ್ ಪ್ಲಸ್ ಪ್ಯಾಕೇಜ್ ಕೊಡಲಾಗಿದೆ  SUV  ಮೈಂಟೆನನ್ಸ್ ಗೆ ಅನುಕೂಲವಾಗುವಂತೆ ಆರು ವರ್ಷಗಳಿಗೆ. ಹೆಚ್ಚುವರಿಯಾದ ಕಠಿಣ ವೇರಿಯೆಂಟ್ ಒಂದಿಗೆ ಕೊಡಿಯಾಕ್ ಪ್ರತಿಸ್ಪರ್ಧೆ ಯನ್ನು ವೋಕ್ಸ್ವ್ಯಾಗನ್ ಟಿಯಾಗುನ್ , ಫೋರ್ಡ್ ಎಂಡೀವೌರ್ , ಟೊಯೋಟಾ ಫಾರ್ಚುನರ್ ಹಾಗು ಇಸುಜು  mu-X ಜೊತೆ ಮುಂದುವರೆಸುತ್ತದೆ.

was this article helpful ?

Write your Comment on Skoda ಕೊಡಿಯಾಕ್ 2017-2020

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience