• English
  • Login / Register

ಸ್ಕೊಡಾ BS4 ರಾಪಿಡ್ ಹಾಗು ಅಧಿಕ ಗಳ ಮೇಲೆ ಮಾರ್ಚ್ 31 ವರೆಗೆ ರಿಯಾಯಿತಿಗಳನ್ನು ಕೊಡುತ್ತಿದೆ , ಒಟ್ಟಾರೆ ಉಳಿತಾಯ ರೂ 2.5 ಲಕ್ಷ !

ಸ್ಕೋಡಾ ಸೂಪರ್‌ 2016-2020 ಗಾಗಿ rohit ಮೂಲಕ ಫೆಬ್ರವಾರಿ 26, 2020 02:56 pm ರಂದು ಪ್ರಕಟಿಸಲಾಗಿದೆ

  • 25 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಕೊಡಾ ಆಯ್ದ ಮಾಡೆಲ್ ಗಳನ್ನು BS6 ನಾರ್ಮ್ಸ್ ಅಳವಡಿಕೆಗೂ ಮುನ್ನ  ರಿಯಾಯಿತಿ ಬೆಲೆ ಒಂದಿಗೆ ಕೊಡುತ್ತಿದೆ

Skoda Offers On BS4 Rapid, Octavia & More Till March 31. Save Upto Rs 2.5 Lakh!

  • ರಿಯಾಯಿತಿ ಒಂದಿಗಿನ ಬೆಲೆ ಯನ್ನು ಆಯ್ದ ರಾಪಿಡ್, ಓಕ್ಟಾವಿಆ, ಸುಪರ್ಬ್ ಹಾಗು ಕೊಡಿಯಾಕ್ ವೇರಿಯೆಂಟ್ ಗಳ  ಮೇಲೆ ಕೊಡಲಾಗುತ್ತಿದೆ 
  • ಸ್ಕೊಡಾ  ಕೊಡುತ್ತಿದೆ ಗರಿಷ್ಟ ಉಳಿತಾಯವನ್ನು ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಆವೃತ್ತಿಯ ಸುಪರ್ಬ್ ಮೇಲೆ 
  • ಕೆಳಗೆ ಕೊಡಲಾದ ಎಲ್ಲ ಬೆಲೆ ಗಳು ಎಕ್ಸ್ ಶೋ ರೂಮ್ ಭಾರತ 
  • ಕಾರ್ ಮೇಕರ್  BS6 ಆವೃತ್ತಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ 

 ನಾವು ಈಗಾಗಲೇ ನೋಡಿರುವಂತೆ BS4  ಮಾಡೆಲ್ ಅನ್ನು ಗರಿಷ್ಟ ಡಿಸ್ಕೌಂಟ್ ಗಳೊಂದಿಗೆ ದೊಡ್ಡ ಕಾರ್ ಮೇಕರ್ ಗಳಾದ ಟಾಟಾ, ಮಾರುತಿ ಹಾಗು ಮಹಿಂದ್ರಾ ಕೊಡುತ್ತಿದೆ. ಈಗ ಸ್ಕೊಡಾ ಇಂಡಿಯಾ ಸಹ ಅದರದೇ ಆದ ಕೊಡುಗೆಗಳೊಂದಿಗೆ ಬರುತ್ತಿದೆ BS4 ಆವೃತ್ತಿಯ ಸ್ಟಾಕ್ ಅನ್ನು ಏಪ್ರಿಲ್ 2020 ಗಡುವಿನ ಒಳಗೆ ಮಾರಾಟ ಮಾಡಲು. ಮಾಡೆಲ್ ಗಳ ಪಟ್ಟಿಯೊಂದಿಗೆ ಕೊಡುಗೆ ಗಳನ್ನು ಕೆಳಗೆ ಕೊಡಲಾಗಿದೆ.

 ಸ್ಕೊಡಾ ರಾಪಿಡ್

Skoda Rapid

 

Variant

Old Price

Discounted Price

Difference

Petrol Automatic

     

Onyx AT

Rs 10.99 lakh

-

-

Ambition AT

Rs 11.35 lakh

Rs 9.99 lakh

Rs 1.36 lakh

Style AT

Rs 12.43 lakh

-

-

Monte Carlo

Rs 12.69 lakh

-

-

Diesel Manual

     

Active

Rs 10.06 lakh

Rs 8.99 lakh

Rs 1.07 lakh

Ambition

Rs 11.29 lakh

Rs 9.99 lakh

Rs 1.3 lakh

Onyx

Rs 11.58 lakh

-

-

Style

Rs 12.73 lakh

Rs 11.15 lakh

Rs 1.58 lakh

Monte Carlo

Rs 12.99 lakh

Rs 11.39 lakh

Rs 1.6 lakh

Diesel Automatic

     

Ambition AT

Rs 12.49 lakh

Rs 11.35 lakh

Rs 1.14 lakh

Onyx AT

Rs 12.73 lakh

-

-

Style AT

Rs 13.99 lakh

Rs 12.43 lakh

Rs 1.56 lakh

Monte Carlo

Rs 14.25 lakh

Rs 12.69 lakh

Rs 1.56 lakh

  • ಸ್ಕೊಡಾ ಪೆಟ್ರೋಲ್ ಮಾನ್ಯುಯಲ್ ವೇರಿಯೆಂಟ್ ನ ರಾಪಿಡ್ ಮೇಲೆ ರಿಯಾಯ್ತಿ ಕೊಡುತ್ತಿಲ್ಲ ಅದರ ಬೆಲೆ ವ್ಯಾಪ್ತಿ ರೂ 8.81 ಲಕ್ಷ ಹಾಗು ರೂ  11.39 ಲಕ್ಷ 
  •  ಈ ನಡುವೆ ಕಾರ್ ಮೇಕರ್ ಪ್ರದರ್ಶಿಸಿದೆ ಮುಂಬರುವ ಕೇವಲ ಪೆಟ್ರೋಲ್ ಹೊಂದಿರುವ ರಾಪಿಡ್ ಅನ್ನು ಆಟೋ ಎಕ್ಸ್ಪೋ 2020  ಯಲ್ಲಿ ಹಾಗು ಅದು ಭಾರತದಲ್ಲಿ ಏಪ್ರಿಲ್ 2020 ವೇಳೆಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ. 
  • ಕೇವಲ ಪೆಟ್ರೋಲ್ -ಆಟೋಮ್ಯಾಟಿಕ್ ಜೊತೆಗೆ ರಿಯಾಯಿತಿ ಗಳು ಹೊಂದಿರುವಂತಹುದು ಎಂದರೆ ಅದು ಅಂಬಿಷನ್ ವೇರಿಯೆಂಟ್ , ಅದು ಪಡೆಯುತ್ತದೆ ರೂ 1.36 ಲಕ್ಷ ವರೆಗೆ ರಿಯಾಯಿತಿ. 
  • ಹೆಚ್ಚುವರಿ ಉಳಿತಾಯಗಳು ರೂ 1.5 ವರೆಗೆ ಲಭ್ಯವಿದೆ ಹೆಚ್ಚುವರಿ ಸಲಕರಣೆ ಹೊಂದಿರುವ ರಾಪಿಡ್ ಡೀಸೆಲ್ ವೇರಿಯೆಂಟ್ ಮೇಲೆ 
  • ಇತ್ತೀಚಿನ ಕಾರ್ ಡೀಲ್ ಹಾಗು ರಿಯಾಯಿತಿ ಗಳ ವಿವರ ಇಲ್ಲಿದೆ

ಸ್ಕೊಡಾ ಓಕ್ಟಾವಿಯಾ

Skoda Octavia

 

Variant

Old Price

Discounted Price

Difference

Diesel Automatic

     

Onyx AT

Rs 21.99 lakh

-

-

Style AT

Rs 22.99 lakh

-

-

L & K AT

Rs 25.99 lakh

Rs 23.59 lakh

Rs 2.4 lakh

 

  • ಸ್ಕೊಡಾ ಕೊಡುಗೆಗಳನ್ನು ಕೇವಲ ಓಕ್ಟಾವಿಯಾ   L & K ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಮೇಲೆ ಕೊಡುತ್ತಿದೆ 

  •  ಪೆಟ್ರೋಲ್ ಮಾನ್ಯುಯಲ್ ಓಕ್ಟಾವಿಯಾ ಕೇವಲ ಸ್ಟೈಲ್ ವೇರಿಯೆಂಟ್ ನಲ್ಲಿ ಲಭ್ಯವಿದೆ (ಬೆಲೆ ಪಟ್ಟಿ ರೂ 18.99 ಲಕ್ಷ ). ಪೆಟ್ರೋಲ್ ಆಟೋಮ್ಯಾಟಿಕ್ ಓಕ್ಟಾವಿಯಾ ಬೆಲೆ ಶ್ರೇಣಿ  ರೂ 19.99 ಲಕ್ಷ ಹಾಗು ರೂ  23.59 ಲಕ್ಷ ವರೆಗೆ. ಇನ್ನೊಂದು ಬದಿಯಲ್ಲಿ , ಡೀಸೆಲ್ ಮಾನ್ಯುಯಲ್ ಆವೃತ್ತಿ ಬೆಲೆ ಶ್ರೇಣಿ ರೂ 17.99 ಲಕ್ಷ ದಿಂದ ರೂ  20.79 ಲಕ್ಷ ವರೆಗೆ. 
  • ಓಕ್ಟಾವಿಯಾ RS245 ಅನ್ನು ಆಟೋ ಎಕ್ಸ್ಪೋ 2020 ಯಲ್ಲಿ ರೂ 36  ಲಕ್ಷ ದಲ್ಲಿ ಬಿಡುಗಡೆ ಮಾಡಲಾಯಿತು. 

  • ಹಾಗು ನಮ್ಮ ನಿರೀಕ್ಷೆಯಂತೆ ನಾಲ್ಕನೇ ಪೀಳಿಗೆಯ ಓಕ್ಟಾವಿಆ ಭಾರತಕ್ಕೆ 2020 ಎರೆಡನೆ ಭಾಗದಲ್ಲಿ ದೊರೆಯಲಿದೆ\

ಸ್ಕೊಡಾ ಸುಪರ್ಬ್

Skoda Superb

 

Variant

Old Price

Discounted Price

Difference

Petrol Manual

     

Style

Rs 25.99 lakh

-

-

Petrol Automatic

     

Style AT

Rs 27.79 lakh

Rs 25.99 lakh

Rs 1.8 lakh

L & K AT

Rs 30.99 lakh

-

-

Diesel Automatic

     

Style AT

Rs 30.29 lakh

Rs 28.49 lakh

Rs 1.8 lakh

L & K AT

Rs 33.49 lakh

Rs 30.99 lakh

Rs 2.5 lakh

  • ಸುಪರ್ಬ್ ಲಭ್ಯವಿದೆ MT ಹಾಗು  AT ಆಯ್ಕೆಗಳಲ್ಲಿ ಪೆಟ್ರೋಲ್ ವೇರಿಯೆಂಟ್ ಗಳಲ್ಲಿ, ಅದು ಪಡೆಯುತ್ತದೆ ಕೇವಲ AT ಗೇರ್ ಬಾಕ್ಸ್ ಅನ್ನು ಡೀಸೆಲ್ ವೇರಿಯೆಂಟ್ ನಲ್ಲಿ. 

  • ಆರಂಭಿಕ ಹಂತದ ಪೆಟ್ರೋಲ್ ಹಾಗು ಡೀಸೆಲ್ ಆಟೋಮ್ಯಾಟಿಕ್ ಸುಪರ್ಬ್ ದೊರೆಯುತ್ತದೆ ರಿಯಾಯಿತಿ ರೂ  1.8  ಲಕ್ಷ ದೊರೆಯುತ್ತದೆ ಟಾಪ್ ಸ್ಪೆಕ್ L&K  ಡೀಸೆಲ್ ಪಡೆಯುತ್ತದೆ ರಿಯಾಯಿತಿ ರೂ 2.5 ಲಕ್ಷ  

  • ಸ್ಕೊಡಾ ಫೇಸ್ ಲಿಫ್ಟ್ ಸುಪರ್ಬ್ ಅನ್ನು ಆಟೋ ಎಕ್ಸ್ಪೋ  2020 ನಲ್ಲಿ ಬಹಿರಂಗಪಡಿಸಿದೆ ಹಾಗು ಅದರ ಬಿಡುಗಡೆ ಏಪ್ರಿಲ್ 2020 ವೇಳೆಗೆ ನಿರೀಕ್ಷಿಸಲಾಗಿದೆ.

ಸ್ಕೊಡಾ  ಕೊಡಿಯಾಕ್

Skoda Kodiaq

 

Variant

Old Price

Discounted Price

Difference

Diesel Automatic

     

Style AT

Rs 35.36 lakh

Rs 32.99 lakh

Rs 2.37 lakh

L & K AT

Rs 36.78 lakh

-

-

Scout

Rs 33.99 lakh

-

-

  • ಸ್ಕೊಡಾ ಕೊಡಿಯಾಕ್ ನಲ್ಲಿ ಕೇವಲ ಡೀಸೆಲ್ ವೇರಿಯೆಂಟ್ ಮೇಲೆ ರಿಯಾಯಿತಿ ಕೊಡುತ್ತಿದೆ. ಅದು ಸ್ಕೌಟ್ ವೇರಿಯೆಂಟ್ ನಲ್ಲೂ ಸಹ ಲಭ್ಯವಿದೆ, ಕಠಿಣ ಆವೃತ್ತಿಯ SUV.
  • ಕೇವಲ ಆರಂಭಿಕ ಹಂತದ ಸ್ಟೈಲ್ ವೇರಿಯೆಂಟ್ ಪಡೆಯುತ್ತದೆ ರಿಯಾಯಿತಿ ಬೆಲೆ ಒಟ್ಟಾರೆ ಉಳಿತಾಯ ರೂ 2.37  ಲಕ್ಷ. 
  • ಕಾರ್ ಮೇಕರ್ ಪ್ರದರ್ಶಿಸಿದೆ ಪೆಟ್ರೋಲ್ ಪವರ್ ಹೊಂದಿರುವ ಕೊಡಿಯಾಕ್ ಅನ್ನು ಆಟೋ ಎಕ್ಸ್ಪೋ 2020 ಯಲ್ಲಿ ಹಾಗು ಅದರ ಬಿಡುಗಡೆ ಏಪ್ರಿಲ್ 2020 ವೇಳೆಗೆ ನಿರೀಕ್ಷಿಸಲಾಗಿದೆ.  ( ಎಕ್ಸ್ ಶೋ ರೂಮ್ ಬೆಲೆ ಇಂಡಿಯಾ )

ಹೆಚ್ಚು ಓದಿ : ಸ್ಕೊಡಾ ಸುಪರ್ಬ್ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Skoda ಸೂಪರ್‌ 2016-2020

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience