ಸ್ಕೊಡಾ VW ಬಹುಶಃ ಕಿಯಾ ಸೆಲ್ಟೋಸ್ ಪ್ರತಿಸ್ಪರ್ದಿಗಳನ್ನು ಫೆಬ್ರವರಿ 3 ಬಿಡುಗಡೆ ಮಾಡಬಹುದು

published on ಜನವರಿ 16, 2020 12:19 pm by dhruv

  • 10 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಸ್ಕೊಡಾ ಮತ್ತು ವೋಕ್ಸ್ವ್ಯಾಗನ್ ನ ಕಾಂಪ್ಯಾಕ್ಟ್ SUV ಗಳು ಮಾರಾಟಕ್ಕೆ  2021 ಆರಂಭದಲ್ಲಿ ಬರಬಹುದು

Skoda, VW Likely To Reveal Kia Seltos Rivals On February 3

ಸ್ಕೊಡಾ ಆಟೋ ವೋಕ್ಸ್ವ್ಯಾಗನ್ ಐಡಿಯಾ ಫೆಬ್ರವರಿ  3 ರಾತ್ರಿ ಪತ್ರಿಕಾಗೋಷ್ಠಿ ಮಾಡಬಹುದು ಆಟೋ ಎಕ್ಸ್ಪೋ 2020 ಮುಂಚೆ. ಎರೆಡು ಬ್ರಾಂಡ್ ಗಳು ಪ್ರದರ್ಶಿಸಲಿದೆ ಭಾರತದ ಮಾರುಕಟ್ಟೆಗೆ ಆ ದಿನ ಬರಬಹುದಾದ  ತಮ್ಮ ಮುಂಬರುವ ಉತ್ಪನ್ನಗಳನ್ನು. ನಾವು ಕೇವಲ ವೋಕ್ಸ್ವ್ಯಾಗನ್ ಸ್ಕೊಡಾ ಮತ್ತು ವೋಕ್ಸ್ವ್ಯಾಗನ್ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಆಡಿ ಹಾಗು ಪೋರ್ಷೆ ಬಗ್ಗೆ ಕೂಡ. ಫೆಬ್ರವರಿ 3 ಏನು ನಿರೀಕ್ಷಿಸಬಹುದು ಎಂದು ಇಲ್ಲಿದೆ.

ಸ್ಕೊಡಾ

Skoda, VW Likely To Reveal Kia Seltos Rivals On February 3

ಈ ಹೊತ್ತಿಗೆ ನಿಮಗೆ ತಿಳಿದಿರಬಹುದು ಜೆಚ್ಚ್ ಕಾರ್ ಮೇಕರ್ ಯೋಜನೆಗಳು ಕಾಂಪ್ಯಾಕ್ಟ್ SUV  ಆವೃತ್ತಿಯ ಬಹಳಷ್ಟು ಸ್ಥಳೀಕರಿಸಲಾದ MQB A0-IN ವೇದಿಕೆಯನ್ನು ಭಾರತದಲ್ಲಿ ಕಿಯಾ ಸೆಲ್ಟೋಸ್ ಪ್ರತಿಸ್ಪರ್ದಿಯಾಗಿ ಬಿಡುಗಡೆ ಮಾಡುವ ಯೋಜನೆಗಳು. ಹಾಗಾಗಿ ನಾವು ಸ್ಕೊಡಾ ನವರು ಪರಿಕಲ್ಪನೆ ರೀತಿಯ ವಿಷನ್  IN ಅನ್ನು ಆಟೋ ಎಕ್ಸ್ಪೋ 2020 ಯಲ್ಲಿ ನಿರೀಕ್ಷಿಸಬಹುದು. ಆದರೆ, ನಾವು ಅದನ್ನು ಫೆಬ್ರವರಿ 3 ಮುಂಚೆಯೂ ನೋಡಬಹುದು. ಅದರಲ್ಲಿ ಕಾಮಿಕ್ ನಿಂದ ಸ್ಟೈಲಿಂಗ್ ತುಣುಕು ಕಾಣಬಹುದು, ಇದೆ ರೀತಿಯ ಅಳತೆಯ SUV ಅದನ್ನು ಸ್ಕೊಡಾ ಯೂರೋಪ್ ನಲ್ಲಿ ಕೊಡುತ್ತಿದೆ. ಹಾಗಾಗಿ ನಾವು ತಿಳಿಯಬಹುದು ಸ್ಕೊಡಾ ತನ್ನ ಡೀಸೆಲ್ ಎಂಜಿನ್ ಗಳನ್ನು ಸ್ಥಗಿತಗೊಳಿಸಬಹುದು. ನಮ್ಮ ನಿರೀಕ್ಷೆಯಂತೆ ಈ ಪರಿಕಲ್ಪನೆಯಲ್ಲಿ 1.0-ಲೀಟರ್ ಟರ್ಬೊ ಪೆಟ್ರೋಲ್ ಮೋಟಾರ್ ಬಳಸಲಾಗಬಹುದು. ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ ಮಾನ್ಯುಯಲ್ ಗೇರ್ ಬಾಕ್ಸ್ ಅಥವಾ DSG. ಸೇರಿದೆ. ವಿಷನ್ IN ಉತ್ಪಾದನೆಗೆಗಾಗಿ ತಯಾರಿರುವ SUV ಆಗಿ ಬದಲಾಗಲಿದೆ 2021, ಪ್ರಾರಂಭದಲ್ಲಿ. ಅದರ ಪ್ರತಿಸ್ಪರ್ಧೆ ಎರೆಡನೆ ಪೀಳಿಗೆಯ ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಗಳೊಂದಿಗೆ ಇರಲಿದೆ.

 ವೋಕ್ಸ್ವ್ಯಾಗನ್ 

Skoda, VW Likely To Reveal Kia Seltos Rivals On February 3

ವೋಕ್ಸ್ವ್ಯಾಗನ್ ಉಪಯೋಗಿಸಲಿದೆ  MQB A0-IN ವೇದಿಕೆಯನ್ನು  ಸ್ಕೊಡಾ ತರಹ, ಈ ಕಾರ್ ಅನ್ನು ಫೆಬ್ರವರಿ 3 ರಂದು ಪ್ರದರ್ಶಿಸಲಾಗುವುದು. ನಮ್ಮ ನಿರೀಕ್ಷೆಯಂತೆ ಇದು ಒಂದು T-ಕ್ರಾಸ್ ನಿಂದ ಸ್ಟೈಲಿಂಗ್ ತುಣುಕು ಪಡೆದ ಕಾಂಪ್ಯಾಕ್ಟ್ SUV ಆಗಬಹುದು. ಇಂಜಿನಿಯರಿಂಗ್ ಪವರ್ 1.0-ಲೀಟರ್ ಟರ್ಬೊ ಪೆಟ್ರೋಲ್  ಇರಬಹುದು  ಸ್ಕೊಡಾ SUV ತರಹ. ಈ SUV ಯನ್ನು ಪರಿಕಲ್ಪನೆ ಫಾರಂ ನಲ್ಲಿ ಆಟೋ ಎಕ್ಸ್ಪೋ 2020 ನಲ್ಲಿ ಪ್ರದರ್ಶಿಸಲಾಗುವುದು ಮತ್ತು ಅದರ ಮಾರುಕಟ್ಟೆ ಬಿಡುಗಡೆಯು ಸ್ಕೊಡಾ ಸಂಬಂದಿ ಯೊಂದಿಗೆ ಕಾಕತಾಳೀಯವಾಗಬಹುದು.

ಆಡಿ 

Skoda, VW Likely To Reveal Kia Seltos Rivals On February 3

ಆಡಿ ಬಹುಷಃ ತನ್ನ ಅತಿ ದೊಡ್ಡ ಸೆಡಾನ್ ಅನ್ನು ಆಯ್ಕೆ ಮಾಡಬಹುದು, A8L, VW ಗ್ರೂಪ್ ನ ಮೀಡಿಯಾ ಆಕರ್ಷಣೆ ಹೆಚ್ಚಿಸಲು. ಹೊಸ ಆವೃತ್ತಿ ಸೆಡಾನ್ ಲೇಟ್ ಫೆಬ್ರವರಿ ಯಲ್ಲಿ ಬಿಡುಗಡೆ ಮಾಡಬಹುದು. ಹಾಗೆ ಆಗುವ ಮುಂಚೆ ನಾವು ಅದರ ಮುನ್ನೋಟ ಪಡೆಯಬಹುದು. ಬಾನೆಟ್ ನಲ್ಲಿ ಹೊಂದಲಿದೆ 3.0-ಲೀಟರ್ ಪೆಟ್ರೋಲ್ ಮೋಟಾರ್, ಅದನ್ನು 340PS ಹಾಗು  500Nm ಪಡೆಯಲು ಬಳಸಬಹುದು. ಪವರ್ ಅನ್ನು ನಾಲ್ಕು ವೀಲ್ ಗಳಿಗೆ ಕಳುಹಿಸಲಾಗಬಹುದು  ಆಡಿ ಕ್ವಾಟ್ರೋ  ಆಲ್ -ಡ್ರೈವ್ ಸಿಸ್ಟಮ್ ಒಂದಿಗೆ ಹಾಗು ಈ ಐಷಾರಾಮಿ ಕಾರ್ ನ ಆರಂಭಿಕ ಬೆಲೆ ರೂ 1.5 ಕೋಟಿ ಸುತ್ತ ಇರಬಹುದು.

ಪೋರ್ಷೆ 

Skoda, VW Likely To Reveal Kia Seltos Rivals On February 3

ಜೆರ್ಮನ್ ಸ್ಪೋರ್ಟ್ಸ್ ಕಾರ್ ತಯಾರಕರು ಪಟ್ಟಿಯ ಅಗ್ರ ಸ್ಥಾನದಲ್ಲಿ ಇರಲಿದೆ ಟಾಯ್ಕ್ಯಾನ್ ಒಂದಿಗೆ. ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ತನ್ನ ಪ್ರತಿಸ್ಪರ್ದೆಯನ್ನು ಟೆಸ್ಲಾ ನವರ ಮಾಡೆಲ್ S ಒಂದಿಗೆ ಜಾಗತಿಕವಾಗಿ ಮಾಡಲಿದೆ ಅದನ್ನು ಬಹುಷಃ ಭಾರತದಲ್ಲಿ ಫೆಬ್ರವರಿ 3 ರಂದು ಪ್ರದರ್ಶಿಸಲಾಗಬಹುದು. ನಿರಾಶಾದಾಯಕವಾಗಿ ನಮಗೆ ಪೋರ್ಷೆ ಎಲೆಕ್ಟ್ರಿಕ್ ಕಾರ್ ಅನ್ನು ಆಟೋ ಎಕ್ಸ್ಪೋ 2020 ನಲ್ಲಿ ಕಾಣಲಾಗದಿರಬಹುದು, ಏಕೆಂದರೆ ಜೆರ್ಮನ್ ಕಾರ್ ಮೇಕರ್ ಆ ಮೇಳ ದಲ್ಲಿ ಇರುವುದಿಲ್ಲ. ಅದು  ಭಾರತದಲ್ಲಿ ದೊರೆಯಬಹುದಾದ ಟಾಯ್ಕ್ಯಾನ್ ನ ವೇರಿಯೆಂಟ್ ಅನ್ನು ಅನಾವರಣಗೊಳಿಸಬಹುದು, ಮತ್ತು ಇದರ ಆರಂಭಿಕ  ಬೆಲೆ ಸಹ ರೂ 1 ಕೋಟಿ ಸುತ್ತ ಇರಬಹುದು.

ಹೆಚ್ಚು ಓದಿರಿ: ಕಿಯಾ ಸೆಲ್ಟೋಸ್ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience