• English
  • Login / Register
  • ಸ್ಕೋಡಾ ಸ್ಕೋಡಾ ಕುಶಾಕ್ ಮುಂಭಾಗ left side image
  • ಸ್ಕೋಡಾ ಸ್ಕೋಡಾ ಕುಶಾಕ್ ಹಿಂಭಾಗ left view image
1/2
  • Skoda Kushaq
    + 6ಬಣ್ಣಗಳು
  • Skoda Kushaq
    + 24ಚಿತ್ರಗಳು
  • Skoda Kushaq
  • Skoda Kushaq
    ವೀಡಿಯೋಸ್

ಸ್ಕೋಡಾ ಸ್ಕೋಡಾ ಕುಶಾಕ್

4.3436 ವಿರ್ಮಶೆಗಳುrate & win ₹1000
Rs.10.89 - 18.79 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer
Get Benefits of Upto ₹1.5 Lakh. Hurry up! Offer ending soon.

ಸ್ಕೋಡಾ ಸ್ಕೋಡಾ ಕುಶಾಕ್ ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc - 1498 cc
ಪವರ್114 - 147.51 ಬಿಹೆಚ್ ಪಿ
torque178 Nm - 250 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage18.09 ಗೆ 19.76 ಕೆಎಂಪಿಎಲ್
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಕ್ರುಯಸ್ ಕಂಟ್ರೋಲ್
  • ಏರ್ ಪ್ಯೂರಿಫೈಯರ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ರಿಯರ್ ಏಸಿ ವೆಂಟ್ಸ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • advanced internet ಫೆಅತುರ್ಸ್
  • powered ಮುಂಭಾಗ ಸೀಟುಗಳು
  • ವೆಂಟಿಲೇಟೆಡ್ ಸೀಟ್‌ಗಳು
  • ಸನ್ರೂಫ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಸ್ಕೋಡಾ ಕುಶಾಕ್ ಇತ್ತೀಚಿನ ಅಪ್ಡೇಟ್

ಕುಶಾಕ್‌ನ ಬೆಲೆ ಎಷ್ಟು?

ಸ್ಕೋಡಾ ಕುಶಾಕ್ ಬೆಲೆಯು 10.89 ಲಕ್ಷ ರೂ.ನಿಂದ ಪ್ರಾರಂಭವಾಗಿ 18.79 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ, ದೆಹಲಿ) ಇದೆ. 

ಸ್ಕೋಡಾ ಕುಶಾಕ್‌ನಲ್ಲಿ ಎಷ್ಟು ಆವೃತ್ತಿಗಳಿವೆ?

2024 ಸ್ಕೋಡಾ ಕುಶಾಕ್ ಐದು ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಿದೆ: ಕ್ಲಾಸಿಕ್, ಇದು ಎಕ್ಸ್‌ಕ್ಲೂಸಿವ್‌ ಆಗಿ ಒಂದೇ ಪೆಟ್ರೋಲ್-ಮ್ಯಾನ್ಯುವಲ್ ಆಯ್ಕೆಯೊಂದಿಗೆ ಬರುತ್ತದೆ. ಏರಡನೆಯದು ಓನಿಕ್ಸ್‌, ಇದು ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಯನ್ನು ಪರಿಚಯಿಸುತ್ತದೆ. ಮೂರನೆಯದು ಸಿಗ್ನೇಚರ್ ಆವೃತ್ತಿ, ಇಲ್ಲಿಂದ ನೀವು ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಗಳೊಂದಿಗೆ ಎರಡು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯಬಹುದು. ಹಾಗೆಯೇ ಇದರೊಂದಿಗೆ ಮೊಂಟೆ ಕಾರ್ಲೋ ಮತ್ತು ಪ್ರೆಸ್ಟಿಜ್‌ ಎಂಬ ಟಾಪ್‌ ಆವೃತ್ತಿಗಳು ಲಭ್ಯವಿದೆ. 

ಇವುಗಳಲ್ಲಿ ಯಾವುದು ಉತ್ತಮ ಆವೃತ್ತಿ?

ನೀವು ಸ್ಕೋಡಾ ಕುಶಾಕ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಆವೃತ್ತಿ ಸಿಗ್ನೇಚರ್ ಆಗಿದೆ, ಇದು 10-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಆಟೋಮ್ಯಾಟಿಕ್‌ AC ಮತ್ತು ಕೂಲ್ಡ್ ಗ್ಲೋವ್ ಬಾಕ್ಸ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ. ಆದಾಗ್ಯೂ, ನಿಮ್ಮ ಎಸ್‌ಯುವಿಯು ಸನ್‌ರೂಫ್ ಅನ್ನು ಹೊಂದಬೇಕೆಂದು ನೀವು ಬಯಸಿದರೆ, ಸನ್‌ರೂಫ್, ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ, ವೆಂಟಿಲೇಟೆಡ್ ಸೀಟ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ನೀಡುವ ಪ್ರೆಸ್ಟೀಜ್ ಆವೃತ್ತಿಗಾಗಿ ನಿಮ್ಮ ಬಜೆಟ್ ಅನ್ನು ವಿಸ್ತರಿಸಲು ನೀವು ಬಯಸಬಹುದು.

ಕುಶಾಕ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಸ್ಕೋಡಾ ಕುಶಾಕ್‌ನಲ್ಲಿ ಲಭ್ಯವಿರುವ ಫೀಚರ್‌ಗಳು ಆಯ್ಕೆಮಾಡಿದ ಆವೃತ್ತಿಯ ಮೇಲೆ ಅವಲಂಬಿತವಾಗಿದೆ, ಆದರೆ ಕೆಲವು ಗಮನಾರ್ಹ ಹೈಲೈಟ್‌ಗಳು ಸೇರಿವೆ, ಅವುಗಳೆಂದರೆ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಆಟೋ-ಎಲ್‌ಇಡಿ ಹೆಡ್‌ಲೈಟ್‌ಗಳು, ಸುತ್ತುವ ಎಲ್‌ಇಡಿ ಟೈಲ್ ಲೈಟ್‌ಗಳು, 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಸಿಗ್ನೇಚರ್ ಆವೃತ್ತಿಯ ನಂತರ), 8-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇ (ಪ್ರೆಸ್ಟೀಜ್ ಮತ್ತು ಮಾಂಟೆ ಕಾರ್ಲೊ ಆವೃತ್ತಿಗಳಲ್ಲಿ), ಮತ್ತು ಸನ್‌ರೂಫ್. ಈ ಸ್ಕೋಡಾ ಎಸ್‌ಯುವಿಯು ಆಟೋಮ್ಯಾಟಿಕ್‌ ಎಸಿ, ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌, ಚಾಲಿತ ಚಾಲಕ ಮತ್ತು ಸಹ-ಚಾಲಕ ಸೀಟ್‌ಗಳು, 6-ಸ್ಪೀಕರ್ ಸೌಂಡ್ ಸಿಸ್ಟಮ್‌ನೊಂದಿಗೆ ಸಬ್ ವೂಫರ್ (ಪ್ರೆಸ್ಟೀಜ್ ಮತ್ತು ಮಾಂಟೆ ಕಾರ್ಲೋ ಆವೃತ್ತಿಗಳು) ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ ಅನ್ನು ಸಹ ಪಡೆಯುತ್ತದೆ.

ಇದು ಎಷ್ಟು ವಿಶಾಲವಾಗಿದೆ?

ಕುಶಾಕ್ ಐದು ವಯಸ್ಕರಿಗೆ ಆರಾಮವಾಗಿ ಕುಳಿತುಕೊಳ್ಳಲು ಅನುವು ಮಾಡಿಕೊಡುತ್ತದೆ, ಹೆಚ್ಚಿನ ಎಲ್ಲಾ ಪ್ರಯಾಣಿಕರಿಗೆ ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್ ಇದೆ. ಬೂಟ್ ಸ್ಪೇಸ್‌ಗೆ ಸಂಬಂಧಿಸಿದಂತೆ, ಇದು 385 ಲೀಟರ್ ಕಾರ್ಗೋ ಜಾಗವನ್ನು ಪಡೆಯುತ್ತದೆ, ಇದು ನಿಮ್ಮ ವಾರಾಂತ್ಯದ ಟ್ರಿಪ್‌ಗೆ ಬೇಕಾಗುವ ಲಗೇಜ್‌ಗಳನ್ನು ಸಾಗಿಸಲು ಸಾಕಾಗುತ್ತದೆ. ಹಿಂಬದಿಯ ಸೀಟ್‌ನಲ್ಲಿ 60:40 ಸ್ಪ್ಲಿಟ್ ಮಾಡಬಹುದಾದ ಆಯ್ಕೆಗಳಿವೆ, ಇದು ನೀವು ಹೆಚ್ಚಿನ ಲಗೇಜ್ ಅನ್ನು ಸಾಗಿಸಬೇಕಾದರೆ ಬೂಟ್ ಜಾಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಸ್ಕೋಡಾ ಕುಶಾಕ್ ಎರಡು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ, ಎರಡೂ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಹೆಚ್ಚುವರಿಯಾಗಿ, ಎರಡು ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳಿವೆ, ನಿಮ್ಮ ಡ್ರೈವಿಂಗ್‌ ಸ್ಟೈಲ್‌ ಮತ್ತು ಅಗತ್ಯಗಳಿಗೆ ಸೂಕ್ತವಾದ ಒಂದನ್ನು ಆಯ್ಕೆ ಮಾಡಲು ನಿಮಗೆ ಅವಕಾಶ ನೀಡುತ್ತದೆ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್: ಈ ಎಂಜಿನ್ 115 ಪಿಎಸ್‌ ಮತ್ತು 178 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ನೊಂದಿಗೆ ಬರುತ್ತದೆ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್: ಈ ಎಂಜಿನ್ 150 ಪಿಎಸ್‌ನಷ್ಟು ಪವರ್ ಮತ್ತು 250 ಎನ್‌ಎಮ್‌ ಅನ್ನು ಹೊರಹಾಕುತ್ತದೆ, 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ (DCT), ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಸ್ಕೋಡಾ ಕುಶಾಕ್‌ನ ಮೈಲೇಜ್ ಎಷ್ಟು?

2024 ಕುಶಾಕ್‌ನ ಕ್ಲೈಮ್ ಮಾಡಲಾದ ಮೈಲೇಜ್ ನೀವು ಆಯ್ಕೆ ಮಾಡುವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಅನ್ನು ಅವಲಂಬಿಸಿ ಬದಲಾಗುತ್ತದೆ. ಇದರ ಸಣ್ಣ ಟಿಪ್ಪಣಿ ಇಲ್ಲಿದೆ:

  • 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್‌: ಪ್ರತಿ ಲೀ.ಗೆ 19.76 ಕಿ.ಮೀ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್‌: ಪ್ರತಿ ಲೀ.ಗೆ 18.09 ಕಿ.ಮೀ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್‌: ಪ್ರತಿ ಲೀ.ಗೆ 18.60 ಕಿ.ಮೀ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಡಿಸಿಟಿ: ಪ್ರತಿ ಲೀ.ಗೆ 18.86 ಕಿ.ಮೀ.

ಸ್ಕೋಡಾ ಕುಶಾಕ್ ಎಷ್ಟು ಸುರಕ್ಷಿತವಾಗಿದೆ?

ಸುರಕ್ಷತಾ ಫೀಚರ್‌ಗಳು ಆವೃತ್ತಿಯಿಂದ ಆವೃತ್ತಿಗೆ ಬದಲಾಗುತ್ತವೆ, ಆದರೆ ಎಲ್ಲಾ ಆವೃತ್ತಿಗಳು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಆಂಕರೇಜ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಮತ್ತು ರಿಯರ್-ವ್ಯೂ ಕ್ಯಾಮೆರಾವನ್ನು ಪಡೆಯುತ್ತವೆ. ಕುಶಾಕ್ ಗ್ಲೋಬಲ್ NCAP ನಲ್ಲಿ ಪೂರ್ಣ ಐದು ಸ್ಟಾರ್‌ ರೇಟಿಂಗ್‌ ಅನ್ನು ಗಳಿಸಿದೆ. ಆದರೆ ಭಾರತ್ ಎನ್‌ಸಿಎಪಿಯ ಕ್ರ್ಯಾಶ್ ಪರೀಕ್ಷೆಗೆ ಇಲ್ಲಿಯವರೆಗೆ ಒಳಗಾಗಿಲ್ಲ. 

ಎಷ್ಟು ಬಣ್ಣ ಆಯ್ಕೆಗಳಿವೆ?

ಕುಶಾಕ್ ಆರು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳಲ್ಲಿ ಟೊರ್ನಾಡೊ ರೆಡ್, ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್, ಬ್ರಿಲಿಯಂಟ್ ಸಿಲ್ವರ್, ಲಾವಾ ಬ್ಲೂ, ಡೀಪ್ ಬ್ಲ್ಯಾಕ್ (ಆಯ್ದ ಆವೃತ್ತಿಗಳಲ್ಲಿ ಲಭ್ಯವಿದೆ) ಎಂಬ ಸಿಂಗಲ್‌ ಟೋನ್‌ ಬಾಡಿ-ಕಲರ್‌ ಆದರೆ, ಕಾರ್ಬನ್ ಸ್ಟೀಲ್‌ನೊಂದಿಗೆ ಕ್ಯಾಂಡಿ ವೈಟ್ ಮತ್ತು ಕಾರ್ಬನ್‌ ಸ್ಟೀಲ್‌ನೊಂದಿಗೆ ಟೊರ್ನಾಡೋ ರೆಡ್ ಎಂಬ ಎರಡು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಾಗಿವೆ. 

ನಾವು ಇದರಲ್ಲಿ ವಿಶೇಷವಾಗಿ ಇಷ್ಟಪಟ್ಟಿದ್ದು ಡೀಪ್‌ ಬ್ಲ್ಯಾಕ್‌, ಇದು ಕುಶಾಕ್‌ನಲ್ಲಿ ಉತ್ತಮವಾಗಿ ಕಾಣುತ್ತದೆ.

ನೀವು 2024 ಕುಶಾಕ್ ಅನ್ನು ಖರೀದಿಸಬಹುದೇ ?

ಸ್ಕೋಡಾ ಕುಶಾಕ್ ಪ್ರೀಮಿಯಂ ಫೀಚರ್‌ಗಳನ್ನು ಡ್ರೈವರ್‌ ಮತ್ತು ಪ್ರಯಾಣಿಕರಿಬ್ಬರ ಆರಾಮ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸಾಕಷ್ಟು ಬೂಟ್ ಸ್ಪೇಸ್ ಮತ್ತು ಚಮತ್ಕಾರಿ ಕ್ಯಾಬಿನ್ ಅನ್ನು ಹೊಂದಿದ್ದು, ಆದರೆ ಹಿಂಬದಿ ಸೀಟಿನ ಅನುಭವವನ್ನು ನೀವು ಸ್ವಲ್ಪ ಎಡ್ಜಸ್ಟ್‌ ಮಾಡಿಕೊಳ್ಳಬೇಕಾಗಬಹುದು. ಅದರ ವಿನ್ಯಾಸ, ಸಮಂಜಸವಾದ ಬೆಲೆ, ಮತ್ತು ಪ್ರಭಾವಶಾಲಿ ಡ್ರೈವಿಂಗ್‌ ಮತ್ತು ನಿರ್ವಹಣೆ ಸಾಮರ್ಥ್ಯಗಳೊಂದಿಗೆ, ಕುಶಾಕ್ ಉತ್ತಮವಾದ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ನನಗೆ ಪರ್ಯಾಯಗಳು ಯಾವುವು?

ಸ್ಕೋಡಾ ಕುಶಾಕ್ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಆಸ್ಟರ್, ಹೋಂಡಾ ಎಲಿವೇಟ್, ಟೊಯೊಟಾ ಹೈರೈಡರ್‌, ಮಾರುತಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಸಿಟ್ರೊಯೆನ್ ಸಿ3 ಏರ್‌ಕ್ರಾಸ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಹಾಗೆಯೇ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಈ ಕಾಂಪ್ಯಾಕ್ಟ್ ಎಸ್‌ಯುವಿಗೆ ರಗಡ್‌ ಆದ ಪರ್ಯಾಯವಾಗಿದೆ. ಟಾಟಾ ಕರ್ವ್‌ ಮತ್ತು ಸಿಟ್ರೊಯೆನ್ ಬಸಾಲ್ಟ್ ಎರಡೂ ಕುಶಾಕ್‌ಗೆ ಸ್ಟೈಲಿಶ್ ಮತ್ತು ಎಸ್‌ಯುವಿ-ಕೂಪ್ ಪರ್ಯಾಯಗಳಾಗಿವೆ.

ಮತ್ತಷ್ಟು ಓದು
ಸ್ಕೋಡಾ ಕುಶಾಕ್ 1.0l ಕ್ಲಾಸಿಕ್(ಬೇಸ್ ಮಾಡೆಲ್)999 cc, ಮ್ಯಾನುಯಲ್‌, ಪೆಟ್ರೋಲ್, 19.76 ಕೆಎಂಪಿಎಲ್Rs.10.89 ಲಕ್ಷ*
ಸ್ಕೋಡಾ ಕುಶಾಕ್ 1.0l onyx999 cc, ಮ್ಯಾನುಯಲ್‌, ಪೆಟ್ರೋಲ್, 19.76 ಕೆಎಂಪಿಎಲ್Rs.12.89 ಲಕ್ಷ*
ಸ್ಕೋಡಾ ಕುಶಾಕ್ 1.0l onyx ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.09 ಕೆಎಂಪಿಎಲ್Rs.13.49 ಲಕ್ಷ*
ಸ್ಕೋಡಾ ಕುಶಾಕ್ 1.0l ಸಿಗ್ನೇಚರ್999 cc, ಮ್ಯಾನುಯಲ್‌, ಪೆಟ್ರೋಲ್, 19.76 ಕೆಎಂಪಿಎಲ್Rs.14.19 ಲಕ್ಷ*
ಸ್ಕೋಡಾ ಕುಶಾಕ್ 1.0l ಸ್ಪೋರ್ಟ್ ಲೈನ್999 cc, ಮ್ಯಾನುಯಲ್‌, ಪೆಟ್ರೋಲ್, 19.76 ಕೆಎಂಪಿಎಲ್Rs.14.70 ಲಕ್ಷ*
ಸ್ಕೋಡಾ ಕುಶಾಕ್ 1.0l ಸಿಗ್ನೇಚರ್ ಆಟೋಮ್ಯಾಟಿಕ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.09 ಕೆಎಂಪಿಎಲ್Rs.15.29 ಲಕ್ಷ*
ಸ್ಕೋಡಾ ಕುಶಾಕ್ 1.0l ಸ್ಪೋರ್ಟ್ ಲೈನ್ ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.09 ಕೆಎಂಪಿಎಲ್Rs.15.80 ಲಕ್ಷ*
ಸ್ಕೋಡಾ ಕುಶಾಕ್ 1.0l monte carlo999 cc, ಮ್ಯಾನುಯಲ್‌, ಪೆಟ್ರೋಲ್, 19.76 ಕೆಎಂಪಿಎಲ್Rs.15.90 ಲಕ್ಷ*
ಸ್ಕೋಡಾ ಕುಶಾಕ್ 1.0l ಪ್ರೆಸ್ಟೀಜ್999 cc, ಮ್ಯಾನುಯಲ್‌, ಪೆಟ್ರೋಲ್, 19.76 ಕೆಎಂಪಿಎಲ್Rs.16.09 ಲಕ್ಷ*
ಸ್ಕೋಡಾ ಕುಶಾಕ್ 1.5l ಸಿಗ್ನೇಚರ್ ಆಟೋಮ್ಯಾಟಿಕ್‌1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.86 ಕೆಎಂಪಿಎಲ್Rs.16.89 ಲಕ್ಷ*
ಅಗ್ರ ಮಾರಾಟ
ಸ್ಕೋಡಾ ಕುಶಾಕ್ 1.0l monte carlo ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.09 ಕೆಎಂಪಿಎಲ್
Rs.17 ಲಕ್ಷ*
ಸ್ಕೋಡಾ ಕುಶಾಕ್ 1.0l ಪ್ರೆಸ್ಟೀಜ್ ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.09 ಕೆಎಂಪಿಎಲ್Rs.17.19 ಲಕ್ಷ*
ಸ್ಕೋಡಾ ಕುಶಾಕ್ 1.5l ಸ್ಪೋರ್ಟ್ ಲೈನ್ dsg1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.86 ಕೆಎಂಪಿಎಲ್Rs.17.40 ಲಕ್ಷ*
ಸ್ಕೋಡಾ ಕುಶಾಕ್ 1.5l monte carlo ಎಟಿ1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.86 ಕೆಎಂಪಿಎಲ್Rs.18.60 ಲಕ್ಷ*
ಸ್ಕೋಡಾ ಕುಶಾಕ್ 1.5l ಪ್ರೆಸ್ಟೀಜ್ ಎಟಿ(ಟಾಪ್‌ ಮೊಡೆಲ್‌)1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.86 ಕೆಎಂಪಿಎಲ್Rs.18.79 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಸ್ಕೋಡಾ ಸ್ಕೋಡಾ ಕುಶಾಕ್ comparison with similar cars

ಸ್ಕೋಡಾ ಸ್ಕೋಡಾ ಕುಶಾಕ್
ಸ್ಕೋಡಾ ಸ್ಕೋಡಾ ಕುಶಾಕ್
Rs.10.89 - 18.79 ಲಕ್ಷ*
ಸ್ಕೋಡಾ kylaq
ಸ್ಕೋಡಾ kylaq
Rs.7.89 - 14.40 ಲಕ್ಷ*
ವೋಕ್ಸ್ವ್ಯಾಗನ್ ಟೈಗುನ್
ವೋಕ್ಸ್ವ್ಯಾಗನ್ ಟೈಗುನ್
Rs.11.70 - 19.74 ಲಕ್ಷ*
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ
Rs.11.11 - 20.42 ಲಕ್ಷ*
ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೋಸ್
Rs.10.90 - 20.45 ಲಕ್ಷ*
ಟಾಟಾ ನೆಕ್ಸಾನ್‌
ಟಾಟಾ ನೆಕ್ಸಾನ್‌
Rs.8 - 15.80 ಲಕ್ಷ*
ಸ್ಕೋಡಾ ಸ್ಲಾವಿಯಾ
ಸ್ಕೋಡಾ ಸ್ಲಾವಿಯಾ
Rs.10.69 - 18.69 ಲಕ್ಷ*
ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
Rs.11.14 - 19.99 ಲಕ್ಷ*
Rating4.3436 ವಿರ್ಮಶೆಗಳುRating4.7155 ವಿರ್ಮಶೆಗಳುRating4.3235 ವಿರ್ಮಶೆಗಳುRating4.6334 ವಿರ್ಮಶೆಗಳುRating4.5402 ವಿರ್ಮಶೆಗಳುRating4.6635 ವಿರ್ಮಶೆಗಳುRating4.3287 ವಿರ್ಮಶೆಗಳುRating4.4368 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌
Engine999 cc - 1498 ccEngine999 ccEngine999 cc - 1498 ccEngine1482 cc - 1497 ccEngine1482 cc - 1497 ccEngine1199 cc - 1497 ccEngine999 cc - 1498 ccEngine1462 cc - 1490 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power114 - 147.51 ಬಿಹೆಚ್ ಪಿPower114 ಬಿಹೆಚ್ ಪಿPower113.42 - 147.94 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower99 - 118.27 ಬಿಹೆಚ್ ಪಿPower114 - 147.51 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Mileage18.09 ಗೆ 19.76 ಕೆಎಂಪಿಎಲ್Mileage18 ಕೆಎಂಪಿಎಲ್Mileage17.23 ಗೆ 19.87 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage17 ಗೆ 20.7 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage18.73 ಗೆ 20.32 ಕೆಎಂಪಿಎಲ್Mileage19.39 ಗೆ 27.97 ಕೆಎಂಪಿಎಲ್
Boot Space385 LitresBoot Space446 LitresBoot Space385 LitresBoot Space-Boot Space433 LitresBoot Space-Boot Space521 LitresBoot Space-
Airbags6Airbags6Airbags2-6Airbags6Airbags6Airbags6Airbags6Airbags2-6
Currently Viewingಸ್ಕೋಡಾ ಕುಶಾಕ್ vs kylaqಸ್ಕೋಡಾ ಕುಶಾಕ್ vs ಟೈಗುನ್ಸ್ಕೋಡಾ ಕುಶಾಕ್ vs ಕ್ರೆಟಾಸ್ಕೋಡಾ ಕುಶಾಕ್ vs ಸೆಲ್ಟೋಸ್ಸ್ಕೋಡಾ ಕುಶಾಕ್ vs ನೆಕ್ಸಾನ್‌ಸ್ಕೋಡಾ ಕುಶಾಕ್ vs ಸ್ಲಾವಿಯಾಸ್ಕೋಡಾ ಕುಶಾಕ್ vs ಅರ್ಬನ್ ಕ್ರೂಸರ್ ಹೈ ರೈಡರ್
space Image

Save 12%-32% on buyin ಜಿ a used Skoda Kushaq **

  • Skoda Kushaq 1.0 TS ಐ Style AT
    Skoda Kushaq 1.0 TS ಐ Style AT
    Rs13.90 ಲಕ್ಷ
    202232,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ Ambition AT BSVI
    Skoda Kushaq 1.0 TS ಐ Ambition AT BSVI
    Rs12.31 ಲಕ್ಷ
    202225,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ Ambition
    Skoda Kushaq 1.0 TS ಐ Ambition
    Rs9.93 ಲಕ್ಷ
    202234,459 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ Ambition BSVI
    Skoda Kushaq 1.0 TS ಐ Ambition BSVI
    Rs11.50 ಲಕ್ಷ
    202240,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ ಸ್ಟೈಲ್
    Skoda Kushaq 1.0 TS ಐ ಸ್ಟೈಲ್
    Rs11.93 ಲಕ್ಷ
    202339,640 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ ಸ್ಟೈಲ್
    Skoda Kushaq 1.0 TS ಐ ಸ್ಟೈಲ್
    Rs14.00 ಲಕ್ಷ
    202310,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ Style AT
    Skoda Kushaq 1.0 TS ಐ Style AT
    Rs17.99 ಲಕ್ಷ
    20239,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ Ambition AT BSVI
    Skoda Kushaq 1.0 TS ಐ Ambition AT BSVI
    Rs10.96 ಲಕ್ಷ
    202229,902 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ Ambition AT
    Skoda Kushaq 1.0 TS ಐ Ambition AT
    Rs11.75 ಲಕ್ಷ
    202153,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Skoda Kushaq 1.0 TS ಐ Style AT
    Skoda Kushaq 1.0 TS ಐ Style AT
    Rs11.50 ಲಕ್ಷ
    202153,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಸ್ಕೋಡಾ ಸ್ಕೋಡಾ ಕುಶಾಕ್

ನಾವು ಇಷ್ಟಪಡುವ ವಿಷಯಗಳು

  • ಎಸ್ ಯುವಿ ತರಹದ ಸವಾರಿ ಗುಣಮಟ್ಟ.
  • ಪ್ರಭಾವಶಾಲಿ ಕ್ಯಾಬಿನ್ ವಿನ್ಯಾಸ ಮತ್ತು ನಿರ್ಮಾಣ.
  • ಅತ್ಯುತ್ತಮ ಮಾಹಿತಿ ಮನರಂಜನೆ ಮತ್ತು ಧ್ವನಿ ಅನುಭವ.

ನಾವು ಇಷ್ಟಪಡದ ವಿಷಯಗಳು

  • ಕೆಲವು ಸ್ಥಳಗಳಲ್ಲಿನ ವಸ್ತುಗಳ ಗುಣಮಟ್ಟವು ಸ್ಕೋಡಾ ಮಟ್ಟದಲ್ಲಿಲ್ಲ.
  • ಪ್ರೀಮಿಯಂ ವೈಶಿಷ್ಟ್ಯಗಳ ಕೊರತೆ.
  • ಡೀಸೆಲ್ ಎಂಜಿನ್ ಆಯ್ಕೆ ಇಲ್ಲ.
View More

ಸ್ಕೋಡಾ ಸ್ಕೋಡಾ ಕುಶಾಕ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • 2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?
    2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?

    ಇದನ್ನು ಬಹಳ ಸಮಯದಿಂದ ಆಪ್‌ಡೇಟ್‌ ಮಾಡಲಾಗಿಲ್ಲ, ಮತ್ತು ಪ್ರತಿಸ್ಪರ್ಧಿಗಳು ತಂತ್ರಜ್ಞಾನದ ವಿಷಯದಲ್ಲಿ ಮುಂದಿದ್ದಾರೆ, ಆದರೆ ಇದರ ಡ್ರೈವ್ ಅನುಭವವು ಅದನ್ನು ಇನ್ನೂ ರೇಸ್‌ನಲ್ಲಿ ಇರಿಸುತ್ತದೆ

    By anshNov 22, 2024

ಸ್ಕೋಡಾ ಸ್ಕೋಡಾ ಕುಶಾಕ್ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ436 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (436)
  • Looks (102)
  • Comfort (131)
  • Mileage (90)
  • Engine (128)
  • Interior (84)
  • Space (42)
  • Price (69)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • S
    shikhar singhal on Jan 11, 2025
    4.7
    Best Car In The Segment
    It is a great car to drive and has a great experience. If any body is buying the car in 20 lakh then this is the best car to buy now.
    ಮತ್ತಷ್ಟು ಓದು
    1
  • V
    vemula nishanth on Jan 02, 2025
    4.3
    Kushaqs Review
    Overall it is a performance packed car with best safety features.Skoda takes care of many little important details and features from what you expect from a German car.Service cost little higher but satisfactory for the performance
    ಮತ್ತಷ್ಟು ಓದು
    1
  • M
    maheshbhai dangar on Dec 03, 2024
    4.7
    I Love This Car Definitely I Love Skoda Kushaq.
    Most wonderful car in world of this budget, I will buy this car definitely, but now my budget is very low so i can not be afford this car but very soon i will get this.
    ಮತ್ತಷ್ಟು ಓದು
    2
  • J
    jack on Dec 01, 2024
    4.5
    The Kushaq Review
    The Skoda Kushaq impresses with its premium build quality, refined engines, and smooth ride. Its spacious cabin, advanced features, and safety make it a strong contender in the compact SUV segment.
    ಮತ್ತಷ್ಟು ಓದು
    3
  • S
    shreyas on Dec 01, 2024
    4.3
    4 Start Rating Car
    Driving Pleasure feeling Good, Comfort & Safety... Skoda Kushaq Mileage 20/ kmpl as per your Driving...
    ಮತ್ತಷ್ಟು ಓದು
  • ಎಲ್ಲಾ ಸ್ಕೋಡಾ ಕುಶಾಕ್ ವಿರ್ಮಶೆಗಳು ವೀಕ್ಷಿಸಿ

ಸ್ಕೋಡಾ ಸ್ಕೋಡಾ ಕುಶಾಕ್ ವೀಡಿಯೊಗಳು

  • 2024 Skoda Kushaq REVIEW: Is It Still Relevant?13:02
    2024 Skoda Kushaq REVIEW: Is It Still Relevant?
    2 ತಿಂಗಳುಗಳು ago31.6K Views
  • Tata Curvv vs Creta, Seltos, Grand Vitara, Kushaq & More! | #BuyOrHold6:09
    Tata Curvv vs Creta, Seltos, Grand Vitara, Kushaq & More! | #BuyOrHold
    10 ತಿಂಗಳುಗಳು ago364K Views

ಸ್ಕೋಡಾ ಸ್ಕೋಡಾ ಕುಶಾಕ್ ಬಣ್ಣಗಳು

ಸ್ಕೋಡಾ ಸ್ಕೋಡಾ ಕುಶಾಕ್ ಚಿತ್ರಗಳು

  • Skoda Kushaq Front Left Side Image
  • Skoda Kushaq Rear Left View Image
  • Skoda Kushaq Front View Image
  • Skoda Kushaq Rear view Image
  • Skoda Kushaq Top View Image
  • Skoda Kushaq Grille Image
  • Skoda Kushaq Headlight Image
  • Skoda Kushaq Side Mirror (Body) Image
space Image

ಸ್ಕೋಡಾ ಸ್ಕೋಡಾ ಕುಶಾಕ್ road test

  • 2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?
    2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?

    ಇದನ್ನು ಬಹಳ ಸಮಯದಿಂದ ಆಪ್‌ಡೇಟ್‌ ಮಾಡಲಾಗಿಲ್ಲ, ಮತ್ತು ಪ್ರತಿಸ್ಪರ್ಧಿಗಳು ತಂತ್ರಜ್ಞಾನದ ವಿಷಯದಲ್ಲಿ ಮುಂದಿದ್ದಾರೆ, ಆದರೆ ಇದರ ಡ್ರೈವ್ ಅನುಭವವು ಅದನ್ನು ಇನ್ನೂ ರೇಸ್‌ನಲ್ಲಿ ಇರಿಸುತ್ತದೆ

    By anshNov 22, 2024
space Image

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the transmission Type of Skoda Kushaq?
By CarDekho Experts on 24 Jun 2024

A ) The Skoda Kushaq has 2 Petrol Engine on offer of 999 cc and 1498 cc coupled with...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Devyani asked on 10 Jun 2024
Q ) What is the top speed of Skoda Kushaq?
By CarDekho Experts on 10 Jun 2024

A ) As of now there is no official update from the brands end. So, we would request ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the ARAI Mileage of Skoda Kushaq?
By CarDekho Experts on 5 Jun 2024

A ) The Skoda Kushaq has ARAI claimed mileage of 18.09 to 19.76 kmpl. The Manual Pet...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 28 Apr 2024
Q ) What is the max torque of Skoda Kushaq?
By CarDekho Experts on 28 Apr 2024

A ) The Skoda Kushaq has max torque of 250Nm@1600-3500rpm.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 20 Apr 2024
Q ) How many colours are available in Skoda Kushaq?
By CarDekho Experts on 20 Apr 2024

A ) Skoda Kushaq is available in 9 different colours - Brilliant Silver, Red, Honey ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.28,717Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಸ್ಕೋಡಾ ಸ್ಕೋಡಾ ಕುಶಾಕ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.13.51 - 23.29 ಲಕ್ಷ
ಮುಂಬೈRs.13.03 - 22.42 ಲಕ್ಷ
ತಳ್ಳುRs.12.77 - 22.01 ಲಕ್ಷ
ಹೈದರಾಬಾದ್Rs.13.30 - 22.92 ಲಕ್ಷ
ಚೆನ್ನೈRs.13.42 - 23.03 ಲಕ್ಷ
ಅಹ್ಮದಾಬಾದ್Rs.12.03 - 20.75 ಲಕ್ಷ
ಲಕ್ನೋRs.12.63 - 21.73 ಲಕ್ಷ
ಜೈಪುರRs.12.62 - 21.96 ಲಕ್ಷ
ಪಾಟ್ನಾRs.12.81 - 22.49 ಲಕ್ಷ
ಚಂಡೀಗಡ್Rs.12.12 - 21.81 ಲಕ್ಷ

ಟ್ರೆಂಡಿಂಗ್ ಸ್ಕೋಡಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience