ಟಾಟಾ ಗ್ರಾವಿಟಾಸ್ ಆಟೋ ಎಕ್ಸ್ಪೋ 2020: ಏನು ನಿರೀಕ್ಷಿಸಬಹುದು
ಟಾಟಾ ಸಫಾರಿ 2021-2023 ಗಾಗಿ dhruv ಮೂಲಕ ಜನವರಿ 09, 2020 11:09 am ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಮುಂಬರುವ ಟಾಟಾ ಗ್ರಾವಿಟಾಸ್ ಟಾಟಾ ಅವರ ಪ್ರಮುಖ SUV ಧ್ವಜವನ್ನು ಹ್ಯಾರಿಯೆರ್ ನಿಂದ ತೆಗೆದುಕೊಳ್ಳಲಿದೆ
ಟಾಟಾ ಹ್ಯಾರಿಯೆರ್ ಒಂದು ದೊಡ್ಡ SUV ಆಗಿದೆ. ಅದು ಟಾಟಾ ಪ್ರಮುಖ ವಾಹನವಾಗಿ ಸ್ಥಾನ ಪಡೆಯಲಿದೆ. ಆದರೆ, ಆ ಬದಲಾವಣೆಗಳು ಫೆಬ್ರವರಿ ಯಲ್ಲಿ ಕಾಣತೊಡಗಲಿದೆ ಒಮ್ಮೆ 2020 ಆಟೋ ಎಕ್ಸ್ಪೋ ಪ್ರಾರಂಭವಾದರೆ ಟಾಟಾ ಗ್ರಾವಿಟಾಸ್ ಬಿಡುಗಡೆ ಮಾಡಲಿದೆ. ಗ್ರಾವಿಟಾಸ್ ಹ್ಯಾರಿಯೆರ್ ಒಂದಿಗೆ ಡಿಸೈನ್, ಪವರ್ ಟ್ರೈನ್, ಮತ್ತು ಫೀಚರ್ ಗಳನ್ನು ಹಂಚಿಕೊಳ್ಳಲಿದೆ. ಆದರೆ, ಅದು ತನ್ನದೇ ಆದ ಫೀಚರ್ ಗಳನ್ನು ಸಹ ಹೊಂದಲಿದೆ. ಹಾಗಾಗಿ, ಗ್ರಾವಿಟಾಸ್ ನಲ್ಲಿ ಏನು ನಿರೀಕ್ಷಿಸಬಹುದು?
ಬಾಹ್ಯ
- ಮುಂಬದಿಯಿಂದ, ಗ್ರಾವಿಟಿಸ್ ಪಡೆಯಲಿದೆ ಹ್ಯಾರಿಯೆರ್ ನಿಂದ ಪಡೆದಂತಹ ಬಹಳಷ್ಟು ವಿಷಯಗಳಾದ ಹೆಡ್ ಲ್ಯಾಂಪ್, DRL ಗಳು ಮತ್ತು ಬಂಪರ್ ಡಿಸೈನ್ ಪಡೆಯಲಿದೆ. ಗ್ರಿಲ್ ನಿರೀಕ್ಷೆಯಂತೆ ಹೋಲಿಕೆ ಹೊಂದಲಿದೆ. ಆದರೆ, ಅದರಲ್ಲಿ ಕ್ರೋಮ್ ತುಣುಕುಗಳು ಇರಲಿದೆ ಹ್ಯಾರಿಯೆರ್ ಗಿಂತಲೂ ಬಿನ್ನವಾಗಿರುವಂತೆ.
- ಬದಿಗಳಿಂದ, ಗ್ರಾವಿಟಾಸ್ ನೋಡಲು ಹ್ಯಾರಿಯೆರ್ ತರಹ ಇದೆ ಸ್ವಲ್ಪ ಮಟ್ಟಿಗೆ. ಮುಂಬದಿಯಿಂದ ಶುರುವಾಗಿ C-ಪಿಲ್ಲರ್ ವರೆಗೂ. ನೀವು ಗಮನಿಸಬಹುದು ಹ್ಯಾರಿಯೆರ್ ತರಹ ಇದೆ ಎಂದು. ಆದರೆ ಹೆಚ್ಚಿನ ಸಾಲಿನ ಸೀಟ್ ಹೊಂದಲು, ಟಾಟಾ ಹಿಂಬದಿ ಭಾಗವನ್ನು ಎಳೆದಿದೆ ಮತ್ತು ರೂಫ್ ಅನ್ನು ಸಹ ಸ್ವಲ್ಪ ಹೆಚ್ಚಿಸಿದೆ.
- ಕಾರ್ ನ ಹಿಂಬದಿ ಯನ್ನು ಸಹ ಮತ್ತೆ ಡಿಸೈನ್ ಮಾಡಲಾಗಿದೆ ಹೆಚ್ಚುವರಿ ಸೀಟ್ ಸೇರಿಸಲು ಮತ್ತು ಟೈಲ್ ಲ್ಯಾಂಪ್ ಸಹ ಹೊಸ ಡಿಸೈನ್ ಪಡೆಯುತ್ತದೆ. ಟೈಲ್ ಗೇಟ್ ಡಿಸೈನ್ ಅನ್ನು ಸಹ ಸ್ವಲ್ಪ ಮಟ್ಟಿಗೆ ಬದಲಿಸಲಾಗಿದೆ ಆದರೆ ಮೊನಿಕಾರ್ ಬೂಟ್ ನ ಮಧ್ಯಭಾಗದಲ್ಲಿ ಇರಲಿದೆ, ಹ್ಯಾರಿಯೆರ್ ತರಹ
ಚಿತ್ರಗಳಲ್ಲಿ : ಟಾಟಾ ಹ್ಯಾರಿಯೆರ್
ಹಾಗು ಓದಿರಿ : ಕಿಯಾ ಸೆಲ್ಟೋಸ್ ಮತ್ತು MG ಹೆಕ್ಟರ್ ಗಾಗಿ ನೀವು 2020 ನೋಡಬಹುದಾದ ಪ್ರತಿಸ್ಪರ್ದಿಗಳು
ಆಂತರಿಕಗಳು
- ದೊಡ್ಡ ಬದಲಾವಣೆ ಎಂದರೆ ಕ್ಯಾಬಿನ್ ನಲ್ಲಿ ಎರೆಡು ಹೆಚ್ಚುವರಿ ಸೀಟ್ ಗಳು ಇರಲಿದೆ ಮತ್ತು ಎರೆಡನೆ ಸಾಲು ಸರಿಸಬಹುದಾಗಿದೆ.
- ಪಾಣಾರಾಮಿಕ್ ಸನ್ ರೂಫ್ ಒಂದು ಪ್ರಮುಖ ಬದಲಾವಣೆ ಆಗಿರಲಿದೆ ಹ್ಯಾರಿಯೆರ್ ಗೆ ಹೋಲಿಸಿದರೆ. ಹ್ಯಾರಿಯೆರ್ ನಲ್ಲಿ ಇದು ಇರಬೇಕಾಗಿತ್ತು ಎಂದು ಅಲ್ಲ. ಆದರೆ ಪಾಣಾರಾಮಿಕ್ ಸನ್ ರೂಫ್ ಕ್ಯಾಬಿನ್ ಹೆಚ್ಚು ವಿಶಾಲವಾಗಿರುವ ಅನುಭವ ಕೊಡುತ್ತದೆ ಎರೆಡನೆ ಹಾಗು ಮೂರನೇ ಸಾಲಿನ ಪ್ಯಾಸೆಂಜರ್ ಗಳಿಗೆ. ಫೀಚರ್ ಗಳು ಹ್ಯಾರಿಯೆರ್ ಅನ್ನು ಎರೆಡನೆ ಸ್ಥಾನಕ್ಕೆ ಬರುವಂತೆ ಮಾಡಲಿದೆ.
- ಟಾಟಾ ನವರು ಆಂತರಿಕ ಬಣ್ಣಗಳ ಮಾರ್ಪಾಡಿಗೆ ಮುಂದಾಗಬಹುದು, ಅದರಿಂದ ಹ್ಯಾರಿಯೆರ್ ಗಿಂತ ವಿಭಿನ್ನವಾಗಿರುವಂತೆ , ಆದರೆ ಯಾವುದೇ ದೊಡ್ಡ ಮಟ್ಟದ ಎರ್ಗಾನಾಮಿಕ್ ಬದಲಾವಣೆಗಳು ಇರುವುದಿಲ್ಲ ಅಥವಾ ಫೀಚರ್ ಗಳ ಹೆಚ್ಚಳಿಕೆ ಇರುವುದಿಲ್ಲ.
ಹ್ಯಾರಿಯೆರ್
- ಹ್ಯಾರಿಯೆರ್ ತರಹ , ಗ್ರಾವಿಟಿಸ್ ಹೊಂದಲಿದೆ 2.0- ಲೀಟರ್ ಡೀಸೆಲ್ ಎಂಜಿನ್ ಫಿಯಟ್ ನಿಂದ ಪಡೆದಂತಹುದು, ಅದು ಜೀಪ್ ಕಂಪಾಸ್ ಮತ್ತು MG ಹೆಕ್ಟರ್ ನಲ್ಲಿ ಸಹ ಇರಲಿದೆ.
- ಆದರೆ, ಹ್ಯಾರಿಯೆರ್ ಗಿಂತ ಭಿನ್ನವಾಗಿ, ಅದು ಮುಂದುವರೆದ ರೀತಿಯಲ್ಲಿ ಇರಲಿದೆ. ನಮ್ಮ ನಿರೀಕ್ಷೆಯಂತೆ ಅದು 170PS ಗರಿಷ್ಟ ಪವರ್ ಮತ್ತು 350Nm ಗರಿಷ್ಟ ಟಾರ್ಕ್ ಹೊಂದಲಿದೆ.
- ಈ ಎಂಜಿನ್ ಕೇವಲ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ದೊರೆಯುತ್ತಿದೆ ಹ್ಯಾರಿಯೆರ್ ನಲ್ಲಿ ಆದರೆ ಟಾಟಾ ಬಹುಷಃ ಗ್ರಾವಿಟಾಸ್ ನಲ್ಲಿ ನಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕೊಡಬಹುದು.
- ಟಾಟಾ ಚಿಕ್ಕದಾದಾ 1.6-ಲೀಟರ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಗಾಗಿ ಪ್ರಯತ್ನಿಸುತ್ತಿದೆ ಹ್ಯಾರಿಯೆರ್ ಹಾಗು ಗ್ರಾವಿಟಾಸ್ ನಲ್ಲಿ. ಆದರೆ ಅದು ಬಿಡುಗಡೆ ಸಮಯದಲ್ಲಿ ದೊರೆಯದೆ ಇರಬಹುದು.
ಹಾಗು ಒಂದಿರಿ: ಟಾಟಾ ಗ್ರಾವಿಟಾಸ್ ಮೂರನೇ ಸಾಲಿನಲ್ಲಿ ಏನು ಕೊಡಲಾಗಿದೆ
ಬೆಲೆಗಳು
- ಹ್ಯಾರಿಯೆರ್ ಬೆಲೆ ವ್ಯಾಪ್ತಿ ರೂ 13 ಲಕ್ಷ ದಿಂದ ರೂ 17 ಲಕ್ಷ ವರೆಗ್ ಇರಲಿದೆ (ಎಕ್ಸ್ ಶೋ ರೂಮ್ ಭಾರತ ). ಆದರೆ, ಹ್ಯಾರಿಯೆರ್ BS6 ಕಂಪ್ಲಿಯನ್ಸ್ ನಿಂದಾಗಿ ಬೆಲೆ ಏರಿಕೆ ಪಡೆಯಬಹುದು.
- ಟಾಟಾ ಗ್ರಾವಿಟಾಸ್ ಬೆಲೆಯನ್ನು ಇದಕ್ಕಿಂತ ಹೆಚ್ಚು ಮಾಡಬಹುದು ಮತ್ತು ನಮ್ಮ ನಿರೀಕ್ಷೆಯಂತೆ ಪ್ರೀಮಿಯಂ ರೂ 1ಲಕ್ಷ ಗಿಂತ ಹೆಚ್ಚು ಆಗಬಹುದು
- ಆದರೆ, ಹ್ಯಾರಿಯೆರ್ ತರಹ, ನಮ್ಮ ನಿರೀಕ್ಷೆಯಂತೆ ಟಾಟಾ ಗ್ರಾವಿಟಾಸ್ ಗಾಗಿ ಆರಂಭಿಕ ಬೆಲೆ ಪಟ್ಟಿ ಗ್ರಾಹಕರನ್ನು ಶೋ ರೂಮ್ ಗೆ ಬರುವಂತೆ ಮಾಡುವ ನಿಟ್ಟಿನಲ್ಲಿ ಇರಬಹುದು ಹಾಗು ಬೆಲೆ ಏರಿಕೆಯನ್ನು ನಂತರ ಪರಿಗಣಿಸಬಹುದು.
ಗ್ರಾವಿಟಾಸ್ ಬಗ್ಗೆ ನಮಗೆ ಇಷ್ಟು ಮಾಹಿತಿ ಲಭ್ಯವಿದೆ ಸದ್ಯಕ್ಕೆ. ನಾವು ನಿಮ್ಮ ಸಂಶಯಗಳಿಗೆ ಉತ್ತರಿಸಿದ್ದೇವೆಯೇ ಹಾಗು ನೀವು ಹೆಚ್ಚು ತಿಳಿಯಬೇಕೆಂದಿದ್ದೀರೇ ? ನಮಗೆ ಕಾಮೆಂಟ್ ವಿಭಾಗದಲ್ಲಿ ತಿಳಿಸಿರಿ
0 out of 0 found this helpful