• English
  • Login / Register

ಟಾಟಾ ಬಹಿರಂಗಪಡಿಸಿದೆ ಜಿಪ್ಟ್ರಾನ್ EV ಟೆಕ್; ಇದನ್ನು ಭವಿಷ್ಯದ EV ಗಳಲ್ಲಿ ಅಳವಡಿಸಬಹುದು

ಟಾಟಾ ಆಲ್ಟ್ರೊಜ್ ಇವಿ ಗಾಗಿ dhruv ಮೂಲಕ ಸೆಪ್ಟೆಂಬರ್ 27, 2019 02:16 pm ರಂದು ಪ್ರಕಟಿಸಲಾಗಿದೆ

  • 13 Views
  • ಕಾಮೆಂಟ್‌ ಅನ್ನು ಬರೆಯಿರಿ

ಬ್ಯಾಟರಿ ಪ್ಯಾಕ್ ಬಳಸುತ್ತದೆ ಲಿಕ್ವಿಡ್ ಕೂಲಿಂಗ್ ಗರಿಷ್ಟ ಕಾರ್ಯದಕ್ಷತೆಗಾಗಿ ಮತ್ತು ಇದರ ವ್ಯಾಪ್ತಿ  250km

Tata Reveals Ziptron EV Tech; Will Underpin Future Tata EVs

  • ವಿದ್ಯುತ್ ಮೋಟಾರ್ ಗಳು ಜಿಪ್ಟ್ರಾನ್ ನ ಪ್ಯಾಕೇಜ್ ನಲ್ಲಿ ರೇಟ್ 300V. 
  • ಬ್ಯಾಟರಿ ಪ್ಯಾಕ್  IP67 ರೇಟೆಡ್ ವಾಟರ್ ಮತ್ತು ಡಸ್ಟ್ ಪ್ರತಿರೋಧ. 
  • ಬ್ಯಾಟರಿ ಪ್ಯಾಕ್  8-ವರ್ಷ ಸ್ಟ್ಯಾಂಡರ್ಡ್ ವಾರಂಟಿ ಒಂದಿಗೆ ಬರುತ್ತದೆ. 
  • ಅಲ್ಟ್ರಾಜ್  EV ಯು ಮೊದಲ ಕಾರ್ ಆಗಿರುತ್ತದೆ ಜಿಪ್ಟ್ರಾನ್ ಟೆಕ್ ಹೊಂದಿರುವಂತಹುದು 
  • ಟಾಟಾ ಹೇಳುವಂತೆ ಜಿಪ್ಟ್ರಾನ್ EV ಸೆಟ್ ಅಪ್ ಅನ್ನು ಲಕ್ಷಗಟ್ಟಲೆ ಕಿಲೋಮೀಟರು ಗಳವರೆಗೆ ಪರೀಕ್ಷಿಸಲಾಗಿದೆ.

ಟಾಟಾ ಮೋಟರ್ಸ್ ಹೊಸ  EV ತಂತ್ರಜ್ಞಾನ ಬಿಡುಗಡೆ ಮಾಡಿದೆ ಅದರ ಹೆಸರು ಜಿಪ್ಟ್ರಾನ್. ಹೊಸ ತಂತ್ರಜ್ಞಾನದಲ್ಲಿ  ಭಾರತದ ಈ ಕಾರ್ ಮೇಕರ್ ನ ಮುಂಬರುವ EV ಗಳಲ್ಲಿ ಲಭ್ಯವಿರುತ್ತದೆ , ಮೊದಲನೆಯ ಭಾರತದಲ್ಲಿನ ಬಿಡುಗಡೆ 2020 ನ ಮೊದಲ ಭಾಗದಲ್ಲಿ ಆಗುತ್ತದೆ.

Tata Reveals Ziptron EV Tech; Will Underpin Future Tata EVs

ಇದರಲ್ಲಿ 300V ವಿದ್ಯುತ್ ಮೋಟಾರ್ ಇದೆ ಅದು ಹೆಚ್ಚು ಕಾರ್ಯದಕ್ಷತೆ ಹೊಂದಿದೆ ಟಿಗೋರ್ EV ಯಲ್ಲಿರುವ 72V ಮೋಟಾರ್ ಗೆ ಹೋಲಿಸಿದರೆ. ಬ್ಯಾಟರಿ ಪ್ಯಾಕ್ ನ ಕೆಪ್ಯಾಸಿಟಿ ಯನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಟಾಟಾ ಹೇಳುವಂತೆ ಅದರ ವ್ಯಾಪ್ತಿ 250km ಒಂದು ಬಾರಿಯ ಔರ್ನ ಚಾರ್ಜ್ ಗೆ. ಜಿಪ್ಟ್ರಾನ್ ನಲ್ಲಿ ಲಿಕ್ವಿಡ್ ಕೂಲಿಂಗ್ ಕೊಡಲಾಗಿದೆ ಬ್ಯಾಟರಿ ಕಾರ್ಯದಕ್ಷತೆಯನ್ನು ಅದರ ಗರಿಷ್ಟ ಕಾರ್ಯದಕ್ಷತೆಯಲ್ಲಿರಿಸಲು. 

ಈ ಸಿಸ್ಟಮ್ ಫಾಸ್ಟ್ ಚಾರ್ಜಿನ್ಗ್  ಅನ್ನು ಬೆಂಬಲಿಸುತ್ತದೆ ಮತ್ತು IP67 ರೇಟ್ ಹೊಂದಿದೆ, ಅದು ವಾಟರ್ ಮತ್ತು ಡಸ್ಟ್ ಪ್ರತಿರೋಧಕ್ಕೆ ಅತುತ್ತಮ ರೇಟಿಂಗ್ ಆಗಿದೆ. ಹೆಚ್ಚಿನದಾಗಿ, ಬ್ಯಾಟರಿ ಪ್ಯಾಕ್ ನಲ್ಲಿ 8-ವರ್ಷ ವಾರಂಟಿ ಸಹ ಲಭ್ಯವಿರುತ್ತದೆ. ಆದರೆ, ಟಾಟಾ ಹೇಳುವಂತೆ ತಪ್ಪುಗಳು ನಡೆಯುವ ಸಾಧ್ಯತೆ ಕಡಿಮೆ ಇದೆ ಏಕೆಂದರೆ ಈ ತಂತ್ರಜ್ಞಾನವನ್ನು ಈಗಾಗಲೇ ಲಕ್ಷ ಗಿಂತಲೂ ಹೆಚ್ಚಿನ ಕಿಲೋಮೀಟರು ಗಳವರೆಗೆ ಪರೀಕ್ಷಿಸಲಾಗಿದೆ. 

Tata Reveals Ziptron EV Tech; Will Underpin Future Tata EVs

ಟಾಟಾ ಮೊಟ್ರೋಸ್ ನವರು ಯಾವ ಮಾಡೆಲ್ ಗಳಲ್ಲಿ ಜಿಪ್ಟ್ರಾನಿಕ್ EV ತಂತ್ರಜ್ಞಾನ ಅಳವಡಿಸಲಾಗುವುದು ಎಂದು ತಿಳಿಸಿಲ್ಲ, ನಮ್ಮ ಅನಿಸಿಕೆಯಂತೆ ಅಲ್ಟ್ರಾಜ್  EV ಹ್ಯಾಚ್ ಬ್ಯಾಕ್ ನಲ್ಲಿ ಮೊದಲಬಾರಿಗೆ ಬಳಸಲಾಗುವುದು. ಈ ಕಾರ್ ಅನ್ನು  ಈ ವರ್ಷದ ಪ್ರಾರಂಭದ ಜಿನೀವಾ ಮೋಟಾರ್ ಶೋ ನಲ್ಲಿ ಬಹಿರಂಗಪಡಿಸಲಾಯಿತು. ಇದನ್ನು  ಸಾಮಾನ್ಯ ಅಲ್ಟ್ರಾಜ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ವೇದಿಕೆ ಮೇಲೆ ಮಾಡಲಾಗಿದೆ ಅದನ್ನು ಭಾರತದಲ್ಲಿ ನವೆಂಬರ್ 2019 ನಲ್ಲಿ ಬಿಡುಗಡೆ ಮಾಡಲಾಗುವುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Tata ಆಲ್ಟ್ರೊಜ್ ಇವಿ

1 ಕಾಮೆಂಟ್
1
S
sachitanand mete
Sep 23, 2019, 10:43:13 PM

Thanks Tata. It will be better for smaller city to extend range from 300 to 350km. Thanks

Read More...
    ಪ್ರತ್ಯುತ್ತರ
    Write a Reply
    Read Full News

    explore ಇನ್ನಷ್ಟು on ಟಾಟಾ ಆಲ್ಟ್ರೊಜ್ ಇವಿ

    space Image

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience